ತನ್ನ ಜೀವನದ ಕಹಿ ಘಟನೆಗಳನ್ನು ಬಹಿರಂಗಪಡಿಸಿದ ಖ್ಯಾತ ಧಾರವಾಹಿ ನಟಿ.!?

Entertainment

ತನ್ನ ಜೀವನದ ಕಹಿ ಘಟನೆಗಳನ್ನು ಬಹಿರಂಗಪಡಿಸಿದ ಖ್ಯಾತ ಧಾರವಾಹಿ ನಟಿ.!?

ಒಮ್ಮೆ ಸೆಲೆಬ್ರೆಟಿ ಆದ ನಂತರ ಸೆಲೆಬ್ರಿಟಿಗಳು ಹೇಗೆ ಜನರಿಂದ ಮೆಚ್ಚುಗೆಗಳನ್ನು ಪಡೆಯುತ್ತಾರೆ ಅದೇ ರೀತಿ ತೆಗಳಿಕೆ ಯನ್ನು ಕೂಡ ಪಡೆದುಕೊಳ್ಳುತ್ತಾರೆ. ಇದು ಅಲಿಖಿತ ನಿಯಮ ಎಂದರೂ ಕೂಡ ತಪ್ಪಾಗಲಾರದು. ಎರಡನ್ನು ಕೂಡ ಎದುರಿಸಲು ಹಾಗೂ ಸ್ವೀಕರಿಸಲು ಸಿದ್ಧರಾಗಿದ್ದಾರೆ ಮಾತ್ರ ಚಿತ್ರರಂಗದಲ್ಲಿ ಉಳಿಯಲು ಸಾಧ್ಯ. ಇವುಗಳನ್ನು ಜೀವನದಲ್ಲಿ ಎದುರಿಸಲು ವಿಫಲರಾದರು ನಿಮ್ಮ ಮಾನಸಿಕ ಸ್ಥಿಮಿತವನ್ನು ಹಾಳು ಮಾಡುವುದರಲ್ಲಿ ಎತ್ತಿದ ಕೈ ಎಂದು ಹೇಳಬಹುದಾಗಿದೆ.
ತನ್ನ ಜೀವನದ ಕಹಿ ಘಟನೆಗಳನ್ನು ಬಹಿರಂಗಪಡಿಸಿದ ಖ್ಯಾತ ಧಾರವಾಹಿ ನಟಿ.!?ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಸೆಲೆಬ್ರಿಟಿಗಳನ್ನು ಅವರ ಅಭಿಮಾನಿಗಳು ಅಥವಾ ಕೆಲವು ಕಿಡಿಗೇಡಿಗಳು ಫಾಲೋ ಮಾಡುತ್ತಿರಬಹುದು. ಯಾವುದೇ ಫೋಟೋಗಳನ್ನು ಅಪ್ಲೋಡ್ ಮಾಡಿದ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿ ನಟಿಯರು ಫೋಟೋ ಅಪ್ಲೋಡ್ ಮಾಡಿದರೆ ಅವರ ಕುರಿತಂತೆ ಕೆಟ್ಟ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಬಹಿರಂಗಪಡಿಸುವ ಕಾರ್ಯಗಳು ಕೂಡ ಆಗಾಗ ನಡೆಯುತ್ತದೆ. ಇನ್ನು ನಾವು ಇಂದಿನ ಲೇಖನಿಯಲ್ಲಿ ಹೇಳುತ್ತಿರುವ ಹಿಂದಿ ಧಾರವಾಹಿ ಖ್ಯಾತ ನಟಿಯೊಬ್ಬರು ಕೂಡ ಈ ವಿಚಾರಗಳನ್ನು ಎದುರಿಸಿಕೊಂಡು ಬಂದಿದ್ದಾರೆ.
ಹೌದು ನಾವು ಮಾತನಾಡುತ್ತಿರುವುದು ನಾಗಿನ್ ಧಾರವಾಹಿ ಖ್ಯಾತಿಯ ಸಯಂತನಿ ಘೋಷ್ ರವರ ಕುರಿತಂತೆ. ಇವರು ತಮ್ಮ ಮೊದಲಿನ ದಿನಗಳಲ್ಲಿ ನಡೆದಿರುವಂತಹ ಇಂತಹ ವಿಲಕ್ಷಣ ಘಟನೆಗಳ ಕುರಿತಂತೆ ಮಾಧ್ಯಮವೊಂದಕ್ಕೆ ಸಂದರ್ಶನದಲ್ಲಿ ಹೇಳಿದ್ದಾರೆ. ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಇವರ ಬಾಡಿ ಶೇಮಿಂಗ್ ಕಾಮೆಂಟ್ಗಳನ್ನು ಎದುರಿಸುತ್ತಿದ್ದರು. ಈಗಾಗಲೇ ನಟಿ ಸಯಂತನಿ ಘೋಷ್ ರವರು ಹಲವಾರು ಬಾರಿ ಇಂತಹ ಅವಮಾನಗಳನ್ನು ಎದುರಿಸಿದ್ದಾರೆ.
ಮಾಡಲಿಂಗ್ ದಿನಗಳಲ್ಲಿ ಇರಬೇಕಾದರೆ ಇವರಿಗೆ ಮಹಿಳೆಯೊಬ್ಬರು ಬಂದು ನಿಮ್ಮ ಸ್ಥನದ ಗಾತ್ರಗಳು ದೊಡ್ಡದಾಗಿದೆ ಇದೆಯಲ್ಲ ನೀವು ಹಲವಾರು ಬಾರಿ ಲೈಂಗಿ’ಕ ಕ್ರಿಯೆಯನ್ನು ನಡೆಸಿರಬಹುದಾ ಎಂಬುದಾಗಿ ನೀಚ ಮಾತುಗಳನ್ನು ಆಡಿದ್ದರು. ಇಷ್ಟು ಮಾತ್ರವಲ್ಲದೆ ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ಕೂಡ ಸಿಲುಕಿರುವ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಸದ್ಯಕ್ಕೆ ಇತ್ತೀಚಿಗಷ್ಟೇ ಮದುವೆಯಾಗಿದ್ದು ಇವೆಲ್ಲ ಜಂಜಾಟದಿಂದ ದೂರವಾಗಿದ್ದಾರೆ ಎಂದು ಹೇಳಬಹುದಾಗಿದೆ.


Leave a Reply

Your email address will not be published. Required fields are marked *