ತನ್ನ ತೊಟ್ಟಿಲ ಕಂದಮ್ಮನ ಜೊತೆ ಮೊದಲ ಬಾರಿಗೆ ರೀಲ್ಸ್ ಮಾಡಿದ ನಟಿ ಸಂಜನಾ ಗಲ್ರಾನಿ..! ಅಬ್ಬಬ್ಬಾ ನೋಡಿ ಮುದ್ದು ಮಗನ ವಿಡಿಯೋ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ದಕ್ಷಿಣ ಭಾರತದ ಹಲವು ಸಿನೆಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿ ಸಂಜನಾ ಗಲ್ರಾನಿ ಇತ್ತೀಚಿಗೆ ಗಂಡು ಮಗುವಿಗೆ ಜನನ ನೀಡಿದ್ದಾರೆ. ಅವರ ಮನೆಯಲ್ಲಿ ಸಂತಸದ ವಾತಾವರಣವನ್ನು ಮಾಡಿದೆ. ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಸಿನೆಮಾ ಕ್ಷೇತ್ರದಲ್ಲಿ ಸಾಕಷ್ಟು ಪರಿಚಯ ಹೊಂದಿರುವ ನಟಿ ಸಂಜನಾ ಗಲ್ರಾನಿ ಸದಾ ಸುದ್ದಿಯಲ್ಲೇ ಇರುತ್ತಾರೆ. ಅವರು ಗರ್ಭಿಣಿಯಾದ ಫೋಟೋಗಳನ್ನು ಬೇಬಿ ಬಂಪ್ ಫೋಟೋಗಳನ್ನು, ಅವರ ಸೀಮಂತದ ಫೋಟೋಗಳು ಹಾಗೂ ಇನ್ನಿತರ ವಿಚಾರಗಳಿಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದರು. ಆದರೆ ಮದುವೆಯಾದ ಬಳಿಕ ಸಿನೆಮಾಕ್ಷೇತ್ರದಿಂದ ದೂರ ಉಳಿದ ಇವರು ಆದರೆ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇದೀಗ ಮೊದಲ ಬಾರಿಗೆ ತನ್ನ ಮಗನ ಜೊತೆ ರೀಲ್ಸ್ ಮಾಡುವ ಮುಕಾಂತರ ಬಾರಿ ಸುದ್ಧಿಯಾಗಿದ್ದಾರೆ.

ನಟಿ ಸಂಜನಾ ಗಲ್ರಾನಿ ತಮ್ಮ ಮದುವೆಯಾದಾಗಿನಿಂದ ಅವರ ಪ್ರತಿಯೊಂದು ಖುಷಿಯ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕವೇ ತಮ್ಮ ಪ್ರೀತಿಯ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ತನ್ನ ಮುದ್ದು ಮಗನ ವಿಡಿಯೋ ಹಾಗೂ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸದ್ಯ ತನ್ನ ಪ್ರೀತಿಯ ಮಗನ ಬಗ್ಗೆ ಪೋಸ್ಟ್ ಮಾಡುತ್ತಾ ಸಂಜನಾ ಗಲ್ರಾನಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ.

ಇನ್ನೂ ನಟಿ ಸಂಜನಾ ಗಲ್ರಾನಿ ಮುದ್ದಾದ ಮಗನಿಗೆ ಅಲಾರಿಕ್ ಎಂದು ನಾಮಕರಣ ಮಾಡಿದ್ದಾರೆ. ಇದೀಗ ಮಗನ ಜೊತೆಗೆ ರೀಲ್ಸ್ ಮಾಡಿದ್ದು ಅವರ ರೀಲ್ಸ್ ಡಾನ್ಸ್ ಸಖತ್ ವೈ’ರಲ್ ಆಗಿದೆ. ಹಾಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಸಾಕಷ್ಟು ಮೆಚ್ಚುಗೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.ಇನ್ನೂ ನಟಿ ಸಂಜನಾ ಗಲ್ರಾನಿ ಇತ್ತೀಚಿಗೆ ತಮ್ಮ ಮಗನನೊಂದಿಗೆ ಮೊದಲ ಬಾರಿ ರೀಲ್ಸ್ ಮಾಡಿದ್ದಾರೆ. ಮಗನೊಂದಿಗೆ ಮಾಡಿದ ರೀಲ್ಸ್ ವಿಡಿಯೋ ಬಾರಿ ವೈ’ರಲ್ ಆಗುತ್ತಿದೆ.

ಇನ್ನೂ ನಟಿ ಸಂಜನಾ ಗಲ್ರಾನಿ ಮುದ್ದು ಮಗನ ಲಾಲಾನೆ ಪಾಲನೆಯಲ್ಲಿ ತುಂಬಾನೆ ಬ್ಯುಸಿಯಾಗಿದ್ದಾರೆ. ಮುದ್ದು ಮಗನೆಂದರೆ ಇವರಿಗೆ ಪಂಚಪ್ರಾಣ ಈ ಮೂಲಕ ಆಕೆ ಮಗನನ್ನು ಎತ್ತಿಕೊಂಡು ರೀಲ್ಸ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗಿದೆ. ಈ ವಿಡಿಯೋದಲ್ಲಿ ನಟಿ ಸಂಜನಾ ಗಲ್ರಾನಿ ತುಂಬಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದರೆ. ಅಭಿಮಾನಿಗಳು ತುಂಬಾ ಇಷ್ಟ ಪಟ್ಟಿದ್ದು ಮೆಚ್ಚುಗೆಯ ಕಾಮೆಂಟ್ ಗಳ ಸುರಿಮಳೆ ಹರಿದುಬರುತ್ತಿದೆ.

ಸದ್ಯ ಸಂಜನಾ ಗಲ್ರಾನಿ ತನ್ನ ಮಗನೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಗಂಡ ಹೆಂಡತಿ ಎಂಬ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿರುವ ಈಕೆ ಶೀಘ್ರದಲ್ಲೇ ಸಿನೆಮಾರಂಗಕ್ಕೆ ಮತ್ತೆ ರೀ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳು ಸಹ ಕೇಳಿಬರುತ್ತಿದೆ. ಕನ್ನಡ ಸೇರಿದಂತೆ ಪಾರಭಾಷೆಯಲ್ಲೂ ಸಹ ಹಲವು ಸಿನೆಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ ಮದುವೆ ನಂತರ ಬಣ್ಣದ ಲೋಕದಿಂದ ದೂರ ಇದ್ದು ಮತ್ತೆ ರೀ ಎಂಟ್ರಿಗಾಗಿ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇವರ ಬಣ್ಣದ ಲೋಕದ ಕನಸುಗಳು ಆದಷ್ಟು ಬೇಗ ಈಡೇರಲಿ ಅಭಿಮಾನಿಗಳ ಕನಸುಗಳು ನನಸಾಗಲಿ ಮತ್ತೆ ಸಿನೆಮಾಕ್ಷೇತ್ರದಲ್ಲಿ ಸಕ್ರಿಯವಾಗಾಲಿ. ಸದ್ಯ ತನ್ನ ಮುದ್ದಾದ ಕುಟುಂಬದೊಂದಿಗೆ ಸಂತೋಷದಿಂದ ಜೀವನಸಾಗಿಸುತ್ತಿದ್ದಾರೆ. ಮೂಲಗಳ ಪ್ರಕಾರ ಶೀಘ್ರದಲ್ಲೇ ಗ್ರಾಂಡ್ ಎಂಟ್ರಿ ಕೊಡಲಿದ್ದಾರೆ ಎನ್ನುತ್ತಿದ್ದಾರೆ. ನಟಿ ಸಂಜನಾ ಗಲ್ರಾನಿ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *