ತಮ್ಮನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ನಟಿ ಪ್ರೇಮಾ! ಇವರ ಡಾನ್ಸ್ ನೋಡಿ ಮನೆಯವರು ಬೆಚ್ಚಿ ಬಿದ್ದಿದ್ದು ಯಾಕೆ ಗೊತ್ತಾ? ನೋಡಿ ಹೇಗಿತ್ತು ಡಾನ್ಸ್!!

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಚಂದನವನದ ಟಾಪ್ ನಟಿಯಗಿ ದಶಕಗಳ ಹಿಂದೆ ಮಿಂಚಿದ ಕನ್ನಡ ಚಿತ್ರರಂಗದಲ್ಲಿ ನಟಿಸಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ನಟಿ ಪ್ರೇಮಾ ಅವರು ಒಂದು ಕಾಲದಲ್ಲಿ ನಟಿಸಿದ ಎಲ್ಲಾ ಸಿನೆಮಾಗಳನ್ನು ಜನರು ಮುಗಿಬಿದ್ದು ನೋಡುತ್ತಿದ್ದರು. ಕಾರಣ ಅವರ ನಟನೆ ಅವರ ಪಾತ್ರ ಅಷ್ಟು ಚನ್ನಾಗಿ ಇರುತ್ತಿತ್ತು. ನಟಿ ಪ್ರೇಮಾ ಹುಟ್ಟಿದ್ದು ಜನವರಿ 6 1977 ರಲ್ಲಿ ತಂದೆ ನೇರವಡ ಚಂಗಪ್ಪ ಹಾಗೂ ತಾಯಿ ಕಾವೇರಿ ಅವರ ಮುದ್ದಿನ ಮಗಳಗಿ ಕೊಡಗು ಸಮುದಾಯದಲ್ಲಿ ಜನಿಸಿದರು.

ಹೌದು ಖ್ಯಾತ ಕ್ರಿಕೆಟ್ ಗ ಎನ್.ಸಿ ಅಯ್ಯಪ್ಪ ಇವರ ಸಹೋದರ. ನಟಿ ಪ್ರೇಮಾ ಅವರು ಕೊಡಗಿನ ಮಹಿಳಾ ಸೇವಾ ಸಮಾಜ ಹೈಸ್ಕೂಲ್ ನಲ್ಲಿ ತನ್ನ ವಿದ್ಯಾಭ್ಯಾಸ ಮಾಡಿ ನಂತರ SSMRV ಕಾಲೇಜು ನಲ್ಲಿ ಪದವಿ ಶಿಕ್ಷಣವನ್ನು ಮಾಡಿದರು. ನಂತರ ಅವರು ಕನ್ನಡ ಸಿನೆಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ನಮ್ಮೂರ ಮಂದಾರ ಹೂವೆ, ಕನಸುಗಾರ, ಯಜಮಾನ, ಓಂ, ಆಟ ಹುಡುಗಾಟ, ಆಪ್ತಮಿತ್ರಾ, ಹೀಗೆ ಹಲವಾರು ಸಿನೆಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

ಇನ್ನೂ ನಟಿ ಪ್ರೇಮಾ ಅವರು ಕನ್ನಡದ ಅಲ್ಲದೇ ತೆಲುಗು, ಮಲಯಾಳಂ, ತಮಿಳು, ಭಾಷೆಯಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದಲ್ಲಿ ಕೂಡ ಹೆಸರು ಮಾಡಿದ್ದರು. ಇವರ ಓಂ ಚಿತ್ರದ ನಟನೆಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದಿದ್ದರೆ. ಇಂತಹ ಮುಂತಾದ ಅದ್ಭುತ ಸಿನೆಮಾಗಳಲ್ಲಿ ನಟಿಸಿದಂತ ಈ ನಟಿ ಈಗ ಹೇಗಿದ್ದಾರೆ ಮತ್ತು ಅವರ ಜೀವನ ಹೇಗಿದೆ ಗೊತ್ತಾ?

ಜೀ ಕನ್ನಡ ವಾಹಿನಿಯ ವೀಕೆಂಡ್ ವಿತ್ ರಮೇಶ್ ಅವರು ನಡೆಸಿಕೊಡುವ ಈ ವೇದಿಕೆ ಇದು ಸಾಧನೆ ಮಾಡಿದ ವ್ಯಕ್ತಿಗಳಿಗೆ ಗೌರವವನ್ನು ಸಲ್ಲಿಸುವ ಒಂದು ಅದ್ಭುತ ಕಾರ್ಯಕ್ರಮ. ಆದರೆ ಈ ಕಾರ್ಯಕ್ರಮದಲ್ಲಿ ನಿರೂಪಕ ರಮೇಶ್ ಅವರು ಕೇಳಿದ ಪ್ರೆಶ್ನೆಗೆ ಉತ್ತರಸಲಾಗದೆ ಕ್ಷಣಕಾಲ ಪ್ರೇಮಾ ಅವರು ಮೌನವಾಗಿದ್ದರು ಕಾರಣ ಅವರ ವೈವಾಹಿಕ ಜೀವನ ಅಷ್ಟು ಸುಖಕರವಾಗಿರಲಿಲ್ಲ.

ಪ್ರೇಮಾ ಅವರು ಅಭಿನಯವನ್ನು ನಿಲ್ಲಿಸಿದ ನಂತರ ಜೀವನ್ ಅಪ್ಪಚ್ಚು ಅವರನ್ನು ವಿವಾಹ ಆಗುತ್ತಾರೆ. ನಂತರ ಮದುವೆಯಾದ ತಮ್ಮ ಪತಿಗೆ ಡೈವೋರ್ಸ್ ಕೂಡ ನೀಡುತ್ತಾರೆ. ಇಷ್ಟಕ್ಕೂ ಅವರ ಪತಿ ಮಾಡಿದ ಮೋಸವಾದರೂ ಏನು ಎಂಬುದನ್ನು ತಿಳಿಯುದಾದರೆ ಆತ ತಾನೊಬ್ಬ ಸಾಫ್ಟ್ ವೇರ್ ಎಂಜಿನಿಯರ್ ಎಂದು ಹೇಳಿಕೊಂಡಿರುತ್ತಾನೆ ಅದಕ್ಕೆ ಒಪ್ಪಿಕೊಂಡ ನಟಿ ಪ್ರೇಮಾ ಚಿತ್ರರಂಗವನ್ನು ಬಿಟ್ಟು ಗಂಡನೊಂದಿಗೆ ಸುಖವಾಗಿ ಸಂಸಾರ ಮಾಡಿಕೊಂಡು ತಾನು ಇರಬಹುದು ಎಂದು ಭವಿಸಿರುತ್ತಾರೆ. ಆದರೆ ನಟಿ ಪ್ರೇಮಾ ಅವರು ಅಂದುಕೊಂಡಿದ್ದೆಲ್ಲ ಯಾವುದೂ ಆಗಲೇ ಇಲ್ಲ ಎಲ್ಲಾ ಉಲ್ಟಾ ಹೊಡೆಯಿತು.

ಹೌದು ತಾನು ಮದುವೆಯಾದ ಪತಿ ಒಳ್ಳೇಯ ಕೆಲಸದಲ್ಲಿ ಇದ್ದಾನೆ ಇನ್ನೂ ಮುಂದೆ ಸುಖವಾಗಿ ಇರಬಹುದು ಎಂದು ಅಂದುಕೊಂಡರೆ ಅದು ಸದ್ಯ ಆಗಲೇ ಇಲ್ಲ ಕಾರಣ ಆತ ನಟಿ ಪ್ರೇಮಾ ಅವರು ದುಡಿಮೆಯಲ್ಲಿಯೇ ಬದುಕಬೇಕೆಂದು ಕೊಂಡಿರುತ್ತಾನೆ ಈ ವಿಚಾರ ತಿಳಿದ ಮೇಲೆ ನಟಿ ಪ್ರೇಮಾ 2016 ರಲ್ಲಿ ಪತಿಗೆ ಡೈವೋರ್ಸ್ ಕೊಡುತ್ತಾರೆ. ಇದರಿಂದ ತಿಳಿಯುತ್ತದೆ ಅವರ ಪತಿ ಎಷ್ಟು ಕೆಳ ಮಟ್ಟದ ವ್ಯಕ್ತಿ ಎಂದು ನೀವೇ ಯೋಚಿಸಿ.

ಇದು ಪ್ರೇಮಾ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುತ್ತಾ ಹೋದರೆ ಅದು ಮುಗಿಯದ ಅದ್ಯಾಯ. ಸದ್ಯ ನಟಿ ಪ್ರೇಮಾ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅವರ ಒಂದು ವಿಡಿಯೋ ಸಿಕ್ಕಾಪಟ್ಟೆ ವೈ’ರಲ್ ಅಗಿದ್ದು ತುಂಬಾ ಸಂತೋಷವಾಗಿ ಒಂದು ಮದುವೆಯಲ್ಲಿ ನಟಿ ಪ್ರೇಮಾ ಡಾನ್ಸ್ ಮಾಡಿದ್ದಾರೆ. ಹೌದು ನಟಿ ಪ್ರೇಮಾ ಸಂತೋಷವಾಗಿ ಕುಣಿದ ಆ ಸಂಭ್ರಮದ ಮದುವೆ ಯಾರದ್ದು ಗೊತ್ತಾ,? ಈ ಕೆಳಗಿನ ವಿಡಿಯೋ ನೋಡಿ ನಿಮಗೆ ತಿಳಿಯುತ್ತದೆ.


Leave a Reply

Your email address will not be published. Required fields are marked *