ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಕೆಟ್ಟ ಸುದ್ಧಿ ಹಬ್ಬಿಸಿದವರ ಮೈಚಳಿ ಬಿಡಿಸಿದ ನಟಿ ಶ್ರುತಿ ಹಾಸನ್.! ವೈರಲ್ ಆಯ್ತು ಆಕೆಯ ಹೇಳಿಕೆಗಳು….! ನೋಡಿ

ಸುದ್ದಿ

ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಶ್ರುತಿ ಹಾಸನ್ ಕೂಡ ಒಬ್ಬರು ಸಿನೆಮಾರಂಗದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಇಡೀ ಭಾರತದಲ್ಲಿ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ. ಇವರ ನಟನೆ, ಬೋಲ್ಡ್ ಲುಕ್ ಗೆ ಫಿದಾ ಆಗದವರೇ ಇಲ್ಲ. ದಕ್ಷಿಣ ಭಾರತದ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ಸಿನೆಮಾಗಳನ್ನು ಮಾಡುತ್ತಾ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಕಾಲಿವುಡ್ ಸೂಪರ್ ಸ್ಟಾರ್ ನಟಿ ಕಮಲ್ ಹಾಸನ್ ಪುತ್ರಿಯಾಗಿ ಸಿನೆಮಾರಂಗಕ್ಕೆ ಪಾದಾರ್ಪಣೆ ಕೊಟ್ಟರು ಸಹ ಅವರ ತಂದೆಯ ಹೆಸರನ್ನು ಬಳಸಿಕೊಳ್ಳದೆ ತಮ್ಮ ಪ್ರತಿಭೆಯ ಮೂಲಕವೇ ಖ್ಯಾತಿ ಗಳಿಸಿಕೊಂಡರು.

ಇನ್ನು ಈ ನಟಿ ನಟಿಯಾಗಿ, ಸಿಂಗರ್ ಆಗಿಯೂ ಸಿನೆಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಸಾಧ್ಯ ಈಕೆಯೂ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಅವು ಎಲ್ಲೆಡೆ ಬಹಳ ವೈರಲ್ ಆಗುತ್ತಿದೆ. ಹೌದು ನಟಿ ಶ್ರುತಿ ಹಾಸನ್ ಅವರು ಸಿನೆಮಾಗಳ ಜೊತೆ ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಸಕ್ರಿಯವಾಗಿರುತ್ತಾರೆ.ಸದಾ ಯಾವಾಗಲು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಮಯವನ್ನು ಕಳೆಯುವ ನಟಿ ಶ್ರುತಿ ಹಾಸನ್ ಅನೇಕ ಫೋಟೋಗಳನ್ನು, ಹಾಗೂ ವಿಡಿಯೋಗಳನ್ನು ಸೇರಿದಂತೆ ತಮ್ಮ ಬಗೆಗಿನ ಕಲವೊಂದು ವಿಚಾರಗಳನ್ನು ಹಂಚಿಕೊಳ್ಳುತ್ತಾ ತಮ್ಮ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾಗಿರುತ್ತಾರೆ.

ಉತ್ತಮ ನಟಿಯಾಗಿ ಹಾಗೂ ಗಾಯಕಿಯಾಗಿ ಫೇಮಸ್ ಆಗಿರುವ ನಟಿ ಶ್ರುತಿ ಹಾಸನ್ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಅಭಿಮಾನಿಗಳೊಂದಿಗೆ ಆಸ್ಕ್ ಮಿ ಏನಿಥಿಂಗ್ ಎಂದು ಸೇಷನ್ ಸಹ ಮಾಡುತ್ತಿರುತ್ತಾರೆ. ಈ ವೇಳೆ ಅವರ ಅಭಿಮಾನಿಗಳು ಕೇಳಿದ ಕೆಲವೊಂದು ಪ್ರೆಶ್ನೆಗಳಿಗೆ ಉತ್ತರ ಸಹ ನೀಡುತ್ತಾರೆ. ಇನ್ನು ಈ ನಟಿ ಇತ್ತೀಚಿಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು ಅವು ಎಲ್ಲೆಡೆ ವೈರಲ್ ಆಗಿದೆ. ಆಕೆ ಅನುಭವಿಸುತ್ತಿರುವ ಅರೋಗ್ಯದ ಬಗ್ಗೆ ಖುದ್ದಾಗಿ ಅವರೇ ಹೇಳಿಕೊಂಡಿದ್ದಾರೆ. ಸಾಧ್ಯ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ನ್ಯೂಸ್ ಆಗಿದೆ.

ಇನ್ನೂ ನಟಿ ಶ್ರುತಿ ಹಾಸನ್ ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗ ಕೆಲವೊಂದು ವೈಯಕ್ತಿಕ ಕಾರಣಗಳಿಂದ ಸಿನೆಮಾಗಳಿಂದ ದೂರ ಉಳಿದಿದ್ದರು. ಕ್ರಾಕ್ ಸಿನೆಮಾದ ಮೂಲಕ ಮತ್ತೆ ಎಂಟ್ರಿಕೊಟ್ಟ ಈಕೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಭ್ ಚಿತ್ರದಲ್ಲಿ ಕಾಣಿಸಿಕೊಂಡು ಮತ್ತೆ ಸುಕ್ಸಸ್ ಕಂಡರು. ಇದೀಗ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಈಕೆ ಸಾಧ್ಯ ಪ್ರಭಾಸ್ ಜೊತೆ ಸಾಲಾರ್ ಚಿತ್ರದಲ್ಲಿ ನಟಿಸಿದ್ದಾರೆ.

ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಡುವೆ ಈಕೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ ಇನ್ನೂ ಈಕೆ ಹಂಚ್ಚಿಕೊಂಡ ಫೋಟೋ ಒಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟಿ ಶ್ರುತಿ ಹಾಸನ್ ಕಠಿಣವಾಗಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಸಾಧ್ಯ ನಾನು ಪಿಸಿಒಎಸ್, ಎಂಡೊಮೆಟಿರಿಯಾಸಿಸ್ ಎಂಬ ಹಾರ್ಮೋನ್ ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ.

ಈ ಸಮಸ್ಯೆಯಿಂದ ಹೊರಬರಲು ತುಂಬಾನೇ ಹೋರಾಟ ಮಾಡುತ್ತಿದ್ದೇನೆ. ಸರಿಯಾಗಿ ತಿನ್ನುವುದು, ಚನ್ನಾಗಿ ನಿದ್ದೆ ಮಾಡುವುದು ನನ್ನ ಕೆಲಸವನ್ನು ಆಸ್ಪದಿಸುವ ಮೂಲಕ ನನ್ನ ಮನಸ್ಸನ್ನು ದೃಢವಾಗಿಟ್ಟುಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ. ಹಾರ್ಮೋನ್ ಗಳ ಸಮಸ್ಯೆಯಿಂದ ಹೊರಬರುವುದು ಒಂದು ದೊಡ್ಡ ಸವಾಲ್ ಎಂಬುದು ಎಲ್ಲ ಮಹಿಳೆಯಾರಿಗೂ ತಿಳಿದಿದೆ. ಆದರೆ ನಾನು ಇದನ್ನು ಸಮಸ್ಸೆಯಾಗಿ ಕಾಣದೆ,ಮಹಿಳೆಯರಲ್ಲಿ ನಡೆಯುವ ಸಹಜ ಪ್ರಕ್ರಿಯೆ ಎಂದು ಭವಿಸುತ್ತೇನೆ. ಸಾಧ್ಯ ನಾನು ಶರೀರಿಕವಾಗಿ ಫೇರ್ಫೆಕ್ಟ್ ಆಗಿಲ್ಲ.

 

View this post on Instagram

 

A post shared by Shruti Haasan (@shrutzhaasan)

ಆದರೆ ಮಾನಸಿಕವಾಗಿ ತುಂಬಾ ದೃಢವಾಗಿ ಇದ್ದೀನೆ ಎಂದು ಹೇಳುವ ಮೂಲಕ ಇತರೆ ಮಹಿಳೆಯರಿಗೂ ಸೂರ್ತಿನೀಡುವ ಮಾತುಗಳನ್ನಾದಿದ್ದರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಿಳಿಸಿ.


Leave a Reply

Your email address will not be published. Required fields are marked *