ತಮ್ಮ ಕಿಸ್ಸಿಂಗ್ ಅನುಭವದ ಕುರಿತಂತೆ ಬಿಚ್ಚಿಟ್ಟ ಖ್ಯಾತ ಬಿಗ್ ಬಾಸ್ ಸ್ಪರ್ಧಿ..!?

BiggBoss

ಭಾರತೀಯ ಮನರಂಜನೆ ಇತಿಹಾಸದಲ್ಲಿ ಅತ್ಯಂತ ಹೆಚ್ಚು ವೀಕ್ಷಕರನ್ನು ಹಾಗೂ ಶ್ರೀಮಂತಿಕೆಯಿಂದ ತಯಾರಾಗುವ ಕಾರ್ಯಕ್ರಮವೆಂದರೆ ಬಿಗ್ ಬಾಸ್. ನಾವು ಇಂದು ಹಿಂದಿ ಬಿಗ್ ಬಾಸ್ ನ ಸ್ಪರ್ಧಿಯೊಬ್ಬ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹಲವಾರು ಮಂದಿ ತಾವು ಜನಪ್ರಿಯ ರಾಗಬೇಕು ಎನ್ನುವ ನಿಟ್ಟಿನಲ್ಲಿ ಈ ಕಾರ್ಯಕ್ರಮಕ್ಕೆ ಬರುವುದನ್ನು ಕೂಡ ನಾವು ನೋಡಿದ್ದೇವೆ.
ಅವರಲ್ಲಿ ನಟಿ ಸೋಫಿಯಾ ಹಯಾತ್ ರವರು ಕೂಡ ಒಬ್ಬರಾಗಿದ್ದಾರೆ. ಈಗಾಗಲೇ ಇವರು ಹಲವಾರು ವಿವಾ’ದಗಳಲ್ಲಿ ಕಾಣಿಸಿಕೊಂಡಿರುವುದು ನಾವು ನೋಡಿರುತ್ತೇವೆ. ಹಿಂದೆ ಬಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಆಗಿರುವ ಸಲ್ಮಾನ್ ಖಾನ್ ರವರ ಜೈಲುಶಿಕ್ಷೆಯ ಕುರಿತಂತೆ ಕೂಡ ಮಾತನಾಡಿ ಕೂಡ ಸುದ್ದಿಯಾಗಿದ್ದರು. ಇದೇ ರೀತಿ ಚಿತ್ರವಿಚಿತ್ರ ವಾದಂತಹ ಹೇಳಿಕೆಗಳ ಮೂಲಕ ಸೋಫಿಯಾ ಹಯಾತ್ ಅವರು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ.
ಈಗ ಅವರು ಇವೆಲ್ಲದಕ್ಕಿಂತ ಹೊರತಾಗಿ ಬೇರೆಯದೇ ವಿಚಾರದ ಕುರಿತಂತೆ ಸುದ್ದಿಯಾಗುತ್ತಿದ್ದಾರೆ. ಹೌದು ಇವರು ಸೋಫಿಯಾ ಹಯಾತ್ ರವರು ತಮ್ಮ ವೈಯಕ್ತಿಕ ಜೀವನದ ಅದರಲ್ಲೂ ತಾವು ಚಿಕ್ಕವರು ಇರಬೇಕಾದರೆ ನಡೆದಂತಹ ಕೆಲವು ಘಟನೆಗಳ ಕುರಿತಂತೆ ಖುಲಾಸೆಗೊಳಿಸಿದ್ದಾರೆ.
ಹೌದು ಮೊದಲಿಗೆ ಅವರು ಮಾತನಾಡಿರುವುದು ತಮ್ಮ ಕಿಸ್ಸಿಂಗ್ ಅನುಭವದ ಕುರಿತಂತೆ. 18 ವರ್ಷದವರೆಗೆ ಬೇಕಾದರೆ ಒಬ್ಬ ಹುಡುಗ ಅವನ ಹತ್ತಿರ ಬಂದು ಕಿಸ್ ಮಾಡಿದ್ದನಂತೆ. ಅದು ಹಯಾತ್ ರವರಿಗೆ ಇಷ್ಟವಾಗಿರಲಿಲ್ಲ. ಅದಾದ ನಂತರ ಇನ್ನೊಬ್ಬ ಹುಡುಗ ಒಂದು ಪ್ರೀತಿಯಿಂದ ಕಿಸ್ ಮಾಡಿದ್ದ ಅದು ಅವರಿಗೆ ಇಷ್ಟವಾಗಿತ್ತಂತೆ. ಸೋಫಿಯಾ ಹಯಾತ್ ರವರು ಹೇಳುವಂತೆ ಅವರಿಗೆ ಪ್ರೀತಿಯಿಂದ ಕಿಸ್ ಮಾಡಿದರೆ ಮಾತ್ರ ಇಷ್ಟವಾಗುತ್ತದೆ ಆದರೆ ಹುಡುಗರಿಗೆ ಹೆಚ್ಚಿನ ಜನರಿಗೆ ಕಿಸ್ ಮಾಡುವುದಕ್ಕೆ ಬರುವುದಿಲ್ಲ ಅವರ ಮನಸ್ಸಿನಲ್ಲಿ ಪ್ರೀತಿ ಇರುವುದಿಲ್ಲ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Leave a Reply

Your email address will not be published. Required fields are marked *