ತಿಂಗಳಿಗೆ ಬರುವ ಲಕ್ಷ ಲಕ್ಷ ಸಂಬಳ ಬಿಟ್ಟು ಹಳ್ಳಿಯಲ್ಲಿ ಕೃಷಿ ಮಾಡುತ್ತಿರುವ ಕಿಶೋರ್ ಪತ್ನಿ! ನಿಜವಾಗ್ಲೂ ಗ್ರೇಟ್ ಕಣ್ರೀ

ಸುದ್ದಿ

ನಮಸ್ಕಾರ ಪ್ರೀತಿಯ ಓದುಗರೇ ನಿಮಗೆ ತಿಳಿದಿರುವ ಹಾಗೇ ಸ್ಟಾರ್ ನಟರ ಪತ್ನಿಯರು ಮನೆಯಲ್ಲೇ ಕುರುತ್ತಾರೆ ಅವರು ಯಾವ ಕೆಲಸನು ಮಾಡದೇ ಅವರ ಕೈ ಕಾಲುಗಳಿಗೆ ಅಳು ಕಾಲುಗಳು ಇರುತ್ತಾರೆ ಅಂತಾ ಅಂದುಕೊಂಡಿರುತ್ತೇವೆ. ಅವರಿಗೆ ಐಷರಾಮಿ ಬಂಗಲೆಯಲ್ಲಿ ಸುಖದ ಸೂಪ್ಪತ್ತಿಗೆಯಲ್ಲಿ ವಾಸ ಮಾಡುತ್ತಾರೆ. ಇವರ ಜೀವದಲ್ಲಿ ಯಾವುದಕ್ಕೂ ಕೊರತೆ ಇಲ್ಲ ಒಂದು ಸುಂದರ ಜೀವನವನ್ನು ಅವರು ನಡೆಸುತ್ತಾರೆ ಎಂದು ಅಂದುಕೊಳ್ಳುತ್ತೇವೆ.
ಕೆಲವೊಂದು ನಟಿಯರು ಇಂತಹ ಅದ್ಬುತವಾದ ಲೈಫ್ ಸ್ಟೈಲ್ ಮಾಡುತ್ತಾರೆ ಅವರಿಗೆ ಬೇಕಾದ ರೀತಿಯಲ್ಲಿ ಅವರ ಕೆಲಸವನ್ನು ನೋಡಿಕೊಳ್ಳಲು ಜನ ಇರುತ್ತಾರೆ. ಆದ್ರೆ ಈ ನಟನ ಪತ್ನಿ ಮಾತ್ರ ಡಿಫ್ರೆಂಟ್ ನೋಡಿ. ಅದು ಬೇರೆ ಯಾರು ಅಲ್ಲ ಕನ್ನಡ, ತಮಿಳು ಚಿತ್ರರಂಗದ ತಮ್ಮ ಕಂಠಸಿರಿಯಾ ಮೂಲಕ ಸಾಕಷ್ಟು ಫೇಮಸ್ ಆಗಿರುವ ತಮ್ಮ ಅದ್ಭುತವಾದ ನಟನೆಯ ಮೂಲಕ ಇಡೀ ವಿಶ್ವದದ್ಯಂತ ಅಭಿನಯದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿರುವ ಮಹಾನ್ ನಟ ಕಿಶೋರ್ ಅವರ ಪತ್ನಿ ವಿಶಾಲಾಕ್ಷಿ ಅವರ ಬಗ್ಗೆ ಒಂದು ದೊಡ್ಡ ಇಂಟ್ರೆಸ್ಟಿಂಗ್ ಮಾಹಿತಿ ನಿಮ್ಮೊಂದಿಗೆ ಇಂದು ನಾವು ಹಂಚಿಕೊಳ್ಳುತಾಇದ್ದೀವಿ ಬನ್ನಿ ಓದಿ.

ನಟ ಕಿಶೋರ್ ಹಾಗೂ ವಿಶಾಲಾಕ್ಷಿ ಅವರು ಅದ್ಭುತ ದಾಂಪತ್ಯ ಜೀವನವನ್ನು ನಡೆಸುವ ಮೂಲಕ ನಾಡಿನ ಪ್ರತಿಯೊಬ್ಬರಿಗೂ ಮಾಧರಿ ಯಾಗಿರುವಂತಹ ದಂಪತಿಗಳು. ಈ ಡಮಾಪತಿಗಳ ಬಗ್ಗೆ ಎಷ್ಟೋ ಜನರಿಗೆ ತುಂಬಾ ವಿಷಯಗಳು ವಿಚಾರಗಳು ಗೊತ್ತಿಲ್ಲ ನಟ ಕಿಶೋರ್ ಮತ್ತು ವಿಶಾಲಾಕ್ಷಿ ಬೆಂಗಳೂರಿನಲ್ಲಿ ಅವರು ಐಷಾರಾಮಿ ಜೀವನವನ್ನು ನಡೆಸುತ್ತಿಲ್ಲ. ಬದಲಾಗಿ ಬೆಂಗಳೂರಿನಿಂದ ಹೊರಗೆ ಇರುವ ಒಂದು ಪುಟ್ಟ ಹಳ್ಳಿಯಲ್ಲಿ ಕೃಷಿ ಮಾಡಿಕೊಂಡು ನೆಮ್ಮದಿಯ ಜೀವನವನ್ನು ಸಾಗಿಸ್ತಾಇದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಒಂದು ಮಾದರಿ ಯುತ ಡಿಟೇಲ್ಸ್ ನಿಮ್ಮ ಮುಂದೆ ತರ್ಥಇದ್ದೀವಿ. ಈ ದಂಪತಿಗಳು ಯಾವ ಕಾರಣಕ್ಕೆ ಇಂತಹ ನಿರ್ಧಾರ ತೊಗೊಂಡ್ರು, ಈ ದಂಪತಿಗಳ ಈಗಿನ ಲೈಫ್ ಹೇಗಿದೆ, ಇದಕ್ಕೂ ಮುಂಚೆ ಯಾವ ರೀತಿಯಲ್ಲಿ ಕಷ್ಟ ಪಟ್ಟಿದ್ದರು. ಇವರಿಬ್ಬರು ತಮ್ಮ ಮನೆಯವರ ವಿರೋಧವನ್ನು ಕಟ್ಟಿಕೊಂಡು ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾದರೂ ಅಂತ ನೋಡೋಣ.

ನಟ ಕಿಶೋರ್ ಅವರು ಹುಟ್ಟಿದ್ದು 1974 ರಲ್ಲಿ ಚನ್ನಪಟ್ಟಣದಲ್ಲಿ ಆರಂಭದಲ್ಲಿ ಕಿಶೋರ್ ಗೆ ಎಲ್ಲವು ಕುಣಿಗಲ್ ನಲ್ಲೆ ಆಗುತ್ತೆ. ನಂತರ ಅವರ ಕಾಲೇಜಿಗೆ ಬೆಂಗಳೂರಿಗೆ ಬರುತ್ತಾರೆ. ನ್ಯಾಷನಲ್ ಕಾಲೇಜನಲ್ಲಿ ಸಹ ಎಜುಕೇಷನ್ ಮುಗಿಸುತ್ತೇರೆ. ಅದಾದ ನಂತರ ಕಿಶೋರ್ ಅವರಿಗೆ ಸಾಹಿತ್ಯದಲ್ಲಿ ವಿಪರೀತವಾದ ಒಲವು ಇತ್ತು. ಅದಕ್ಕಾಗಿ ಕಿಶೋರ್ ಅವರು ರಂಗಭೂಮಿಯಲ್ಲಿ ಕೂಡ ತೊಡಗಿಕೊಂಡರು. ಹಾಗೆ ನಾಟಕದಲ್ಲಿಯೂ ಕೂಡ ಅಭಿನಯಿಸಿದ್ದರು. ನಟ ಕಿಶೋರ್ ಅವರು ಲೆಕ್ಚರರ್ ಆಗಿಯೂ ಕೂಡ ಕೆಲಸ ಮಾಡಿದ್ದಾರೆ.
ಅವರು ಕನ್ನಡದ ಸಾಹಿತ್ಯ ಕೂಡ ಕಲಿಸುವಂತ ಕೆಲಸವನ್ನು ಸಹ ಮಾಡ್ತಾ ಇದ್ರು. ನಂತರ ಫಾಷನ್ ಡಿಸೈನರ್ ಆಗಿ ಕೂಡ ಕಿಶೋರ್ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ನಂತರ ಕೆಲಸ ಇರದೇ ಇರುವಾಗ ಮನೆಮನೆಗೂ ಪೇಪರ್ ಹಾಕುವ ಕೆಲಸವನ್ನು ಕೂಡ ಮಾಡುತ್ತಾರೆ. ಕಿಶೋರ್ ಅವರು ದಿನಸಿ ಅಂಗಡಿ ಲೆಕ್ಕ ಬರೆಯುವಂತ ಕೆಲಸವನ್ನು ಕೂಡ ಮಾಡಿದ್ದಾರೆ.

ಹೀಗೆ ನಟ ಕಿಶೋರ್ ಅವರು ಸಿಕ್ಕ ಚಿಕ್ಕ ಪುಟ್ಟ ಕೆಲಸವನ್ನು ಮಾಡುತ್ತ ಇರುವಾಗ ಅವರಿಗೆ ಒಂದು ಸಿನೆಮಾದಲ್ಲಿ ನಟಿಸುವ ಅವಕಾಶವೊಂದು ಸಿಗುತ್ತದೆ. ಅದು ಶ್ರೀಮುರಳಿ ಅವರ ಕಂಠಿ ಎಂಬುವ ಚಿತ್ರದಲ್ಲಿ. ಅವರ ವಯಸ್ಸಿಗೂ ಮೀರಿದಂತ ಪಾತ್ರ ಅದು. 2004 ರಲ್ಲಿ ಅವರಿಗೆ ಇಂತಹ ದೊಡ್ಡ ಅವಕಾಶ ಅವರಿಗೆ ಒದಗಿ ಬರುತ್ತೆ. ಅವರ ಮೊಟ್ಟ ಮೊದಲು ಸಿನಿಮಾ ಕಂಠಿ ಚಿತ್ರದಲ್ಲಿ ಅವರ ಅಭಿನಯಕ್ಕೆ ಆ ಪಾತ್ರ ನಿಭಾಯಿಸಿದಂತ ರೀತಿಗೆ ಇಡೀ ಕರ್ನಾಟಕವೇ ಫಿಧಾ ಆಗುತ್ತೆ ನಂತರ ಕಿಶೋರ್ ಅವರು ಹಿಂತ್ತಿರುಗಿ ನೀಡಿದ್ದೆ ಇಲ್ಲ ಅದ್ಭುತವಾದ ಅವಕಾಶಗಳು ಅವರಿಗೆ ಸುಗುತ್ತೆ.
ಕಳ್ಳರಲಿ ಕಳ್ಳರಲಿ ಹೂವಾಗಿ ಆಗಿರಬಹುದು.ನಂತರ ತಮಿಳಿನಲ್ಲಿ ಹಾಗೂ ತೆಲುಗಿ, ಮಲಯಾಳಂ ನಲ್ಲಿ ಕೂಡ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದರೆ. ಹಿಂದಿಯಲ್ಲೂ ಕೂಡ ಅಭಿನಯ ಮಾಡುತ್ತಾರೆ. ಈ ರೀತಿಯಾಗಿ ನಟ ಕಿಶೋರ್ ಅವರು ಎಲ್ಲಾ ಭಾಷೆಯಲಿ ಸಹ ತಮ್ಮನು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತರೆ. ನಿಮಗೆ ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕೆಳಗಿನ ವಿಡಿಯೋ ನೋಡಿ ನಿಮ್ಮ ನೆಚ್ಚಿನ ನಟನ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *