ತುಂಡುಡುಗೆಯಲ್ಲಿ ನಟಿ ತಮನ್ನಾ ಬೆಚ್ಚಿ ಬಿಳಿಸೋ ವಿಡಿಯೋ.. ಇಂಟರ್ನೆಟ್ ಅನ್ನು ಶೇಕ್ ಮಾಡುವ ವೀಡಿಯೊ !!

ಸುದ್ದಿ

ಯಾವುದೇ ಚಿತ್ರರಂಗದಲ್ಲಿ ಆಗಲಿ ಸಿನಿಮಾದಲ್ಲಿ ನಾಯಕಿಯಾರಿಗೆ ನಟಿಸಲು ಒಳ್ಳೆಯ ಅವಕಾಶ ಸಿಗಬೇಕಂದರೆ ಬರಿ ನಟನೆ ಮಾತ್ರ ಸಾಲದು. ಚಿತ್ರಕ್ಕೆ ಹೊಂದಿಕೆಯಗುವಂತೆ ಸುಂದರ ಮತ್ತು ನಯವಾಗಿಯೂ ಇರಬೇಕು. ಅವರ ಸೌಂದರ್ಯ ಮತ್ತು ನಾಯಕಿಯರು ಅನೇಕ ಅನಿವಾರ್ಯನಿಯ ಹಾಡುಗಳು ಹಾಡುತ್ತಲೇ ಇರುತ್ತಾರೆ. ಸೌಂದರ್ಯ ಮತ್ತು ಅವರ ಬರೇ ಸೊಬಗು ಅಗತ್ಯ ಮಾತ್ರವಲ್ಲ ಅವರಿಗೆ ಆರೋಗ್ಯ್ ಕರ ಆಹಾರ ಪದಾರ್ಥಗಳ್ಳನು ಸಹ ಹುಡುಕಲಾಗುತ್ತದೆ, ಆದರೆ ಅವರ ಮೈಕಟ್ಟು ನಿರಂತರವಾಗಿ ವರ್ಷದ ಪ್ರತಿ ದಿನ ಒಂದೇ ತರ ಸ್ಲಿಮ್ ಆಗಿರುತ್ತಾರೆ. ಅದಕ್ಕಾಗಿ ಪ್ರತಿದಿನ ಅವರು ಜಿಮ್ ಮತ್ತು ಯೋಗಾಸನ ಹೋಗುತ್ತಿರುತ್ತಾರೆ. ಆದ್ರೆ ಕೆಲವು ನಾಯಕಿಯರು ತಮ್ಮ ಗೃಹ ಗಳ್ಳಲ್ಲೇ ಜಿಮ್ ಹಾಗೂ ಯೋಗಾಸನ ತರಬೇತಿ ತೆಗೆದುಕೊಳ್ಳುತ್ತಾರೆ.

ಇತರರು ಹೆಚ್ಚಾಗಿ ವಿಶೇಷವಾಗಿ ಮಹಿಳೆಯರ ಜಿಮ್ ಹಾಗೂ ಯೋಗಾಸನ ತರಬೇತಿ ಕೇಂದ್ರಕ್ಕೆ ಹೋಗುತ್ತಾರೆ. ಚಿತ್ರರಂಗದ ಕೆಲವು ಖ್ಯಾತ ನಾಯಕಿಯರು ವರ್ಕೌಟ್ ಸಸೆಂಟರ್ ಗೆ ಹೋಗುವುದು ಇದಕ್ಕೆ ನಮಗೆಲ್ಲ ಗೊತ್ತೇ ಇದೆ. ಆದರೆ, ಆದರೆ ಅವರು ತಮ್ಮ ಫಿಟ್ನೆಸ್ ತಮ್ಮ ಅಭಿಮಾನಿಗಳಿಗೆ ತೋರಿಸಲು ಫೋಟೋ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ಫೋಟೋ ವೈ’ ರಲ್ ಆಗುತ್ತಲೇ ಇದೇ. ಇದರಂತೆ ಕೆಲವು ನಟಿಯರ ಜಿಮ್ ವರ್ಕೌಟ್ ಫೋಟೋಸ್ ಹಾಗೂ ವಿಡಿಯೋಸ್ ಲೀಕ್ ಆಗುತ್ತಲೇ ಇರುತ್ತದೆ. ಅವರ ನಯನಮನೋಹರ ಫೋಟೋಗಳನ್ನು ನೋಡಿ ಸಿನಿ ರಸಿಕರು ಥ್ರಿಲ್ ಆಗುತ್ತಾರೆ. ಹೀಗಿರುವಾಗ ಜಿಮ್ ಗೆ ನಮ್ಮ ಜನಪ್ರಿಯ ನಟಿ ತಮನ್ನಾ ಅವರತ್ತ ಒಮ್ಮೆ ಕಣ್ಣು ಹಾಯಿಸೋಣ.

ತಮನ್ನಾ ಮೊದಲು ಹೇಗಿದ್ದಾರೆ ಎಂಬುದು ನಮಗೆಲ್ಲರಿಗೂ ಗಿತ್ತೇ ಇದೇ. ಆದರೆ ಈಗ ನಾವು ಅವರನ್ನು ನೋಡಿದರೆ ಅವರು ತುಂಬಾ ಫಿಟ್ ಆಗಿದ್ದರೆ ಎಂದು ನಮಗೆ ತಿಳಿಯುತ್ತದೆ. ತಮ್ಮನ್ನ ಅವರನ್ನು ನೋಡಿದರೆ ಇನ್ನು ಸ್ವೀಟ್ ಸಿಕ್ಸ್ಟೀನ್ ಹುಡುಗಿಯ ತರ ತುಂಬಾ ಸ್ಲಿಮ್ ಆಗಿ ಬಲಕುವ ಬಲ್ಲಿಯಂತೆ ಹುಡುಗರು ನೋಡಿದರೆ ಕರಗಿ ನಿರಾಗಿವಂತೆ ಕಾಣುತ್ತಾರೆ. ಅವರಿಗೆ ಈ ಬ್ಯೂಟಿ ಬರಲು ಕಾರಣ ಅವರು ದಿನಾಲೂ ಜಿಮ್ ಮಾಡಿ ತಮ್ಮ ದೇಹವನ್ನು ಹಾದವಾಗಿ ಇಟ್ಟುಕೊಂಡಿರೋದು. ಮೊದಲು ನೀವು ಆರೋಗ್ಯ್ ಕರ ದೇಹ ವನ್ನು ಹೊಂದಿ ನಂತರ ಯಲ್ಲವು ನೀವು ಯೋಚಿಸಿದಂತೆ ಇರುತ್ತದೆ ಎಂದು ಅವರು ಹೇಳುತ್ತಾರೆ. ತಮನ್ನಾ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಸರಿ ಸುಮಾರು 15 ವರ್ಷಗಳಗಿದೆ. ಆದರೆ ಅವರು ಇನ್ನೂ ಹೊಸ ನಾಯಕಿಯಂತೆ ಚಿತ್ರರಂಗದಲ್ಲಿ ಮಿಂಚುತ್ತಲೇ ಇದ್ದಾರೆ.

ನಟಿ ತಮನ್ನಾ ಅವರು ಇತ್ತೀಚಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈ ರಲ್ ಆಗಿವೆ. ಅವರ ಇತ್ತೀಚಿನ ಫೋಟೋಗಳು ಚಿತ್ರರಸಿಕರನ್ನು ಸೆಳೆಯುತ್ತಿದೆ.
ತಮನ್ನಾ ಅವರು ಇನ್ನೂ ಚಿಕ್ಕ ವಯಸ್ಸಿನ ಹುಡುಗಿ ಯಂತೆ ಕಾಣುದರಿಂದ ಅವರನ್ನು ಮಿಲ್ಕಿ ಬ್ಯೂಟಿ ಅಂತ ಅಭಿಮಾನಿಗಳು ಕರೆಯುತ್ತಾರೆ. ತಮನ್ನಾ ವರನ್ನು ಒಮ್ಮೆ ಅವರ ಅಭಿಮಾನಿ ಒಬ್ಬರು ನೀವು ಯಾಕೆ ಇಷ್ಟು ಸುಂದರ ಅದರ ಗುಟ್ಟೇನು ಅಂತ ಕೇಳಿದಾಗ. ಅವರು ಅದಕ್ಕೆ ನಾನು ಪ್ರತಿ ದಿನ ಜಿಮ್ ಮಾಡುತ್ತೇನೆ. ಅದರಿಂದ ನಾನು ಇಷ್ಟು ಫಿಟ್ ಇರಲು ಕಾರಣ ಹಾಗೂ ಮಿತಿಯಾದ ಆಹಾರ ಇದೇ ನನ್ನ ಫಿಟ್ ಇರಲು ಕಾರಣ. ತಮನ್ನಾ ಅವರು ಯಾವಾಗಲು ತೆಲಗು ಮತ್ತು ಹಿಂದಿಯ ಚಿತ್ರಗಳ ನಟನೆಯಲ್ಲಿ ತುಂಬ ಬ್ಯುಸಿ ಆಗಿರುತ್ತಾರೆ. ಚಿತ್ರರಂಗದ ಹಲವು ಟಾಪ್ ನಾಯಕರ ಜೊತೆಗೆ ನಟಿಸಿದ್ದಾರೆ. ಇವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದರೆ.


Leave a Reply

Your email address will not be published. Required fields are marked *