ತೂಗುದೀಪ ಶ್ರೀನಿವಾಸ್ ಅವರ ಅಂದಿನ ಮನೆ ಹೇಗಿದೆ ಗೊತ್ತಾ.? ಅವರು ತಮ್ಮ ಕನಸಿನ ಮನೆ ಕಟ್ಟಲು ಸಹಾಯ ಮಾಡಿದ ವ್ಯಕ್ತಿ ಯಾರು ಗೊತ್ತಾ.! ನೋಡಿ

ಸುದ್ದಿ

ನಮಸ್ತೇ ಪ್ರೀತಿಯ ವೀಕ್ಷಕರೇ ಕನ್ನಡ ಚಿತ್ರರಂಗದ ಹಿರಿಯ ನಟರಲ್ಲಿ ಅತಿಹೆಚ್ಚು ಅಭಿಮಾಗಳನ್ನು ಹೊಂದಿರುವ ನಟ ಎಂದರೆ ಅದು ತೂಗುದೀಪ ಶ್ರೀನಿವಾಸ್ ಕೂಡ ಒಬ್ಬರು, ಆದರೆ ಈಗ ತಂದೆಯ ಹಾಗೆ ಮಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ, ವೀಕ್ಷಕರೇ ನಟ ತೂಗುದೀಪ ಶ್ರೀನಿವಾಸ್ ಅವರು ಅಂದು ಕಟ್ಟಿಸಿದ್ದ ಮನೆ ಹೀಗೆದೆ ಗೊತ್ತಾ. ಹಾಗಿದ್ದರೆ ಬನ್ನಿ ನೋಡೋಣ,

1953 ರಲ್ಲಿ ಮೈಸೂರಿನಲ್ಲಿ ಹುಟ್ಟಿದ ತೂಗುದೀಪ ಶ್ರೀನಿವಾಸ್ ಅವರು, ಸಣ್ಣ ವಯಸ್ಸಿನಲ್ಲೇ ತಮ್ಮ ಅಪ್ಪ ಅಮ್ಮ ನನ್ನು ಕಳೆದುಕೊಂಡರು, ತೂಗುದೀಪ ಶ್ರೀನಿವಾಸ್ ಅವರು ಎಂಟು ಜನ ಒಡಹುಟ್ಟಿದವರು. ಮದ್ಯೆ ತುಂಬಾ ಪ್ರೀತಿಯಿಂದ ಬೆಳೆದು ಇವರಿಗೆ ನಟನೆ ಮತ್ತು ಸಿನೆಮಾ ರಂಗದಲ್ಲಿ ಸಾಕಷ್ಟು ಆಸಕ್ತಿಯನ್ನು ಹೊಂದಿದ್ದರು.
ತೂಗುದೀಪ ಶ್ರೀನಿವಾಸ್ ಅವರು ವಿದ್ಯಾಭ್ಯಾಸ ಮಾಡುವಾಗಲೇ, ಎಂ ಪಿ ಶಂಕರ್ ಅವರ ನಾಟಕ ಕಂಪನಿ ತಂಡಕ್ಕೆ ಸೇರಿಕೊಂಡರು ನಂತರ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದರು, ನಂತರ ತೂಗುದೀಪ ಶ್ರೀನಿವಾಸ್ ಅವರು ನಾಟಕ ಚಿತ್ರರಂಗ ಕಡೆ ತಮ್ಮ ಹೆಜ್ಜೆಯನ್ನು ಇಟ್ಟು, ತಮ್ಮ ನಟನೆಯಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿ ಕೊಂಡರು. ಅದರೆ ಇಲ್ಲಿ ಮತ್ತೊಂದು ವಿಷಯ ಏನೆಂದರೆ, ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ ಕುಮಾರ್ ಹಾಗೂ ತೂಗುದೀಪ ಶ್ರೀನಿವಾಸ್ ಅವರ ಮದ್ಯೆ ಇದ್ದ ಪರಿಶುದ್ಧ ಗೆಳೆತನ, ಇವರಿಬ್ಬರು ಆಗಿನ ಕಾಲದಲ್ಲಿ ಒಳ್ಳೆಯ ಸ್ನೇಹಿತರಗಿದ್ದರು.

ಇವರ ಗೆಳೆತನ ಎಷ್ಟರಮಟ್ಟಿಗೆ ಇತ್ತು ಎಂದರೆ, ತಾವು ನಟನೆ ಮಾಡುವ ಪ್ರತಿಯೊಂದು ಚಿತ್ರಗಳಲ್ಲಿ ತೂಗುದೀಪ ಶ್ರೀನಿವಾಸ್ ಇರುವಂತೆ ಅಣ್ಣಾವ್ರು ನೋಡಿಕೊಳ್ಳುತ್ತಿದ್ದರು. ಇವರಿಬ್ಬರ ಈ ಗೆಳೆತನದಿಂದ ಚಿತ್ರರಂಗಕ್ಕೆ ಇವರು ಅಭಿನಯಿಸಿದ ಚಿತ್ರಗಳಿಂದ ಒಳ್ಳೆಯ ಮನೋರಂಜನೆ ಸಿಗುತ್ತಿತ್ತು.

ಇದೆಲ್ಲದರ ನಡುವೆ ತೂಗುದೀಪ ಶ್ರೀನಿವಾಸ್ ಅವರು ಒಂದು ಕನಸು ಕಂಡಿದ್ದರು. ಆದೇನೆಂದರೆ ತಾನು ಹುಟ್ಟಿದೆ ಮೈಸೂರಿನಲ್ಲಿ ಒಂದು ಮನೆಯನ್ನು ಕಟ್ಟಬೇಕು ಎನ್ನುವ ಆಸೆ, ತಮ್ಮ ಕನಸಿನ ಮನೆಯನ್ನು ಕಟ್ಟಲು ಪ್ರಾರಂಭಿಸಿದ ತೂಗುದೀಪ ಶ್ರೀನಿವಾಸ್ ಅವರಿಗೆ ಮಧ್ಯದಲ್ಲಿ ಹಣದ ಕೊರತೆ ಉಂಟಾಯಿತು.. ತಮ್ಮ ಕನಸಿನ ಮನೆಯನ್ನು ಕಟ್ಟಲು ಹಣದ ತೊಂದರೆ ಇಂದ ಬಳಳುತ್ತಿದ್ದ ತೂಗುದೀಪ ಶ್ರೀನಿವಾಸ್ ಅವರಿಗೆ, ತನ್ನ ಆಪ್ತ ಸ್ನೇಹಿತನಾದ ಡಾ. ರಾಜ್ ಕುಮಾರ್ ಅವರು ಇವರ ಸಹಾಯಕ್ಕೆ ಬಂದು, ನಂತರ ಮನೆಯನ್ನು ಸಂಪೂರ್ಣ ಮಾಡುವಂತೆ ಆಸೆಯನ್ನು ನೆರವೇರಿಕೊಂಡಿದ್ದರು.

ಈ ಒಂದು ಕಾರಣದಿಂದ ತೂಗುದೀಪ ಶ್ರೀನಿವಾಸ್ ಅವರು ಮು, ಪಾ, ಕೃಪಾ ಎಂಬ ಹೆಸರನ್ನು ತಮ್ಮ ಕನಸಿನ ಮನೆಗೆ ಇಟ್ಟರು. ಇನ್ನು ಅವರು ಇಟ್ಟಿರುವ ಮನೆಯ ಹೆಸರಿನ ಅರ್ಥ ‘ಮುತ್ತುರಾಜ್ ಮತ್ತು ಪಾರ್ವತಮ್ಮ’ ಅವರ ಕೃಪಾ ಎಂದೇ ಅವರ ಹೊಸ ಮನೆಗೆ ನಾಮಕರಣ ಮಾಡಿದರು. ಇದು ತಾನೇ ಪವಿತ್ರವಾದ ಗೆಳೆತನ ಅಂದರೆ, ಈ ಫೋಟೋದಲ್ಲಿ ನೀವು ನೋಡುತ್ತಿರಬಹುದು.

ಮೈಸೂರಿನಲ್ಲಿ ತೂಗುದೀಪ ಶ್ರೀನಿವಾಸ್ ಅವರು ಕಟ್ಟಿಸಿರುವ ಸುಂದರ ಕನಸಿನ ಮನೆ ಇದೇ ಒಮ್ಮೆ ನೋಡಿ, ಈಗಲೂ ಕೂಡ ಈ ಮನೆಯನ್ನು ನೀವು ಮೈಸೂರಿನಲ್ಲಿ ನೋಡಬಹುದು. ತೂಗುದೀಪ
ಅವರು ಮೈಸೂರಿನಲ್ಲಿ ಹೆಚ್ಚು ಸ್ನೇಹಿರನ್ನು ಹೊಂದಿರುವ ಕಾರಣ, ಸಿನೆಮಾಗಳ ಶೋಟಿಂಗ್ ಇಲ್ಲ ಎಂದರೆ ಸ್ನೇತರನ್ನು ಭೇಟಿ ಮಾಡಲು ಮೈಸೂರಿಗೆ ಹೋಗುತ್ತಿದ್ದರು.

ಅವರು ಸಂತೋಷದಿಂದ ಇದ್ದಾಗ ಅವರ ಜೀವನದಲ್ಲಿ ದೇವರು ತುಂಬಾನೇ ಕ’ಷ್ಟ ಕೊಟ್ಟಿದ್ದ. ತೂಗುದೀಪ ಶ್ರೀನಿವಾಸ್ ಅವರ ಅರೋಗ್ಯದಲ್ಲಿ ಏರುಪೇರು ಉಂಟಾಯಿತು. ಆಗ ಅವರ ಹೆಂಡತಿ ಮೀನಾ ಅವರು ತಮ್ಮ ಒಂದು ಕಿಡ್ನಿಯನ್ನ ತಮ್ಮ ಗಂಡನಿಗೆ ಕೊಟ್ಟಿದ್ದರು, ನಂತರ ಒಂಬತ್ತು ದಿನಕ್ಕೆ ತೂಗುದೀಪ ಶ್ರೀನಿವಾಸ್ ಅವರು ಚಿತ್ರರಂಗ ಹಾಗೂ ಅವರ ಅಪಾರ ಅಭಿಮಾನಿಗಳನ್ನು ಬಿಟ್ಟು ಅಸುನಿಗಿದರು.

ತೂಗುದೀಪ ಶ್ರೀನಿವಾಸ್ ಅವರು ಈ ಸಾ;ವು ತುಂಬಾನೇ ನೋ;ವಿನ ಸಂಗತಿ, ಈ ಲೇಖನ ಓದಿದ ಮೇಲೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *