ದರ್ಶನ್ ಜೊತೆ ಇರುವ ಈ ವಿಶೇಷ ಅತಿಥಿ ಅಭಿಮಾನಿಗಳು ಯಾರೂ ಗೊತ್ತಾ? ಇವರ ಬಗ್ಗೆ ನೀವು ತಿಳಿದರೆ ಒಂದು ಕ್ಷಣ ಸಂತೋಷ ಪಡುತ್ತೀರಿ.

ಸುದ್ದಿ

ಕನ್ನಡದ ಚಿತ್ರರಂಗದಲ್ಲಿ ದಶಕಗಳಿಂದ ತಮ್ಮ ಅದ್ಭುತ ನಟನೆಯಿಂದ ಕನ್ನಡ ಚಿತ್ರರಂಗವನ್ನು ಆಳುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ದರ್ಶನ್ ಅಭಿನಯದ ಎಲ್ಲಾ ಚಿತ್ರಗಳು ಒಂದರ ಮೇಲೆ ಒಂದು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕೆಲವು ಸಿನೆಮಾಗಳು ಕಲೆಕ್ಷನ್ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಸೋತಿರಬಹುದು ಆದರೆ ಅವರ ಅಭಿನಯದ ಪ್ರತಿ ಚಿತ್ರವನ್ನು ಅವರ ಅಭಿಮಾನಿಗಳು ಮೆಚ್ಚಿ ಹೊಗಳಿದ್ದಾರೆ.

ಅದಕ್ಕೆ ದರ್ಶನ್ ಅವರು ಅಭಿಮಾನಿಗಳಿಗೆ ತುಂಬಾನೇ ಹತ್ತಿರವಾದರು ಅವರನ್ನು ಅನುಕರಣೆ ಮಾಡುವವರು. ಅವರನ್ನ ಅನುಸರಿಸುವವರು ಸಾಕಷ್ಟು ಮಂದಿ. ಇಂದು ಕೋಟ್ಯಂತರ ಅಭಿಮಾನಿಗಳನ್ನ ಸಂಪಾದಿಸಿ ಕೊಂಡಿರುವ ನಟ ದರ್ಶನ್ ಕೇವಲ ಒಬ್ಬ ನಟನಾಗಿ ಮಾತ್ರವಲ್ಲ ಕಷ್ಟದಲ್ಲಿಇರುವವರಿಗೆ ಸಹಾಯವನ್ನು ಮಾಡುವ ಮೂಲಕ ಬರೇ ತೆರೆಯ ಮೇಲೆ ಹೀರೋ ಅಲ್ಲಾ ನಿಜ ಜೀವನದಲ್ಲೂ ಹೀರೊ ಆಗಿದ್ದಾರೆ.

ಸದ್ಯ ದರ್ಶನ್ ಕ್ರಾಂತಿ ಸಿನೆಮಾ ಶೋಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಆ ಚಿತ್ರದ ಯಶಸ್ವಿಯಾಗಿ ಪ್ರಚಾರದ ಜವಾಬ್ದಾರಿಯನ್ನು ಹೊತ್ತಿರುವವರೇ ಅವರ ಅಭಿಮಾನಿಗಳು. ಇದರಿಂದಲೇ ನಟ ದರ್ಶನ್ ಅವರು ಅವರ ಅಭಿಮಾನಿಗಳ ದೃಷ್ಟಿಯಲ್ಲಿ ಎಷ್ಟು ಎತ್ತರದಲ್ಲಿ ಇಟ್ಟಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಒಬ್ಬ ಸ್ಟಾರ್ ಸೆಲೆಬ್ರೇಟಿಗಳು ಅಂದ್ರೆ ಜನರು ಮುತ್ತಿಗೆ ಹಾಕುವುದು ಸಹಜ. ತಮ್ಮ ನೆಚ್ಚಿನ ನಟ ನಟಿಯರನ್ನು ಅವರನ್ನ ಭೇಟಿ ಮಾಡಬೇಕು ಅವರೊಂದಿಗೆ ಸೆಲ್ಫೀ ತೆಗೆದುಕೊಳ್ಳಬೇಕು ಅಂತ ಹಲವರಿಗೆ ಆಸೆ ಇರುತ್ತೆ. ಆದರೆ ಎಲ್ಲಾ ಸೆಲೆಬ್ರೇಟಿಗಳು ಜನರೊಂದಿಗೆ ಸುಲಭವಾಗಿ ಬೆರೆಯುವ ಮತ್ತೆ ಇಲ್ಲ ಬಿಡಿ.

ಆದರೆ ಕನ್ನಡಿಗರ ನೆಚ್ಚಿನ ಡಿಬಾಸ್ ಹಾಗಾಲ್ಲ! ನಟ ದರ್ಶನ್ ಅವರನ್ನು ನೋಡಿದ್ರೆ ಸಾಕು ಜನ ಮುಗಿ ಬೀಳುತ್ತಾರೆ. ಇದಕ್ಕೆ ಕಾರಣ ಅವರ ಸರಳ ವ್ಯಕಿತ್ವ ಕೂಡ ಹೌದು. ಒಬ್ಬ ಲೈಟ್ ಬಾಯ್ ಆಗಿ ಕನ್ನಡ ಚಿತ್ರರಂಗಕ್ಕೆ ಸೇರಿ ಕೊಂಡ ದರ್ಶನ್ ಇಂದು ಯಜಮಾನನಾಗಿ ಅಭಿಮಾನಿಗಳೊಂದಿಗೆ ಸರಾಗವಾಗಿ ಬೆರೆಯುವ ನಟ ದರ್ಶನ್ ಅವರ ಅಭಿಮಾನಿಗಳ ಕೂಡ ಅವರ ದರ್ಶನ್ ಪಡೆಯುದಕ್ಕೆ ಕಾಯುತ್ತಿರುತ್ತದೆ.

ಇತ್ತೀಚಿಗೆ ನಟ ದರ್ಶನ್ ಅವರ ಸ್ನೇಹಿತರದ ಯಶಸ್ ಸೂರ್ಯ ಅವರ ಮದುವೆ ಸರಳವಾಗಿ ನೆರೆವೇರಿತು ಈ ಮದುವೆಗೆ ನಟ ದರ್ಶನ್ ಕೂಡ ಮಾತನಾಡಬೇಕು ಅಂತ ಅಲ್ಲಿ ನೆರವೇರಿದ್ದವರು ನಟ ದರ್ಶನ್ ಅವತನ್ನು ಮುತ್ತಿಕೊಂಡ್ರು. ಆದರೆ ನಟ ದರ್ಶನ್ ಆ ಇಬ್ಬರು ಅಕ್ಕ ತಂಗಿಯರನ್ನು ಜೊತೆಗೆ ತವಾಗಿಯೇ ಫೋಟೋ ತೆಗೆಸಿಕೊಂಡಿದ್ದು ಯಾಕೆ ಗೊತ್ತು.

ಹುಟ್ಟು ಕುಬ್ಜತಗಿರುವ ಈ ಅಕ್ಕ ತಂಗಿಯನ್ನು ನೋಡಿದರೆ ನಟ ದರ್ಶನ್ ಅಬ್ಬರಿಗೂ ವಿಶೇಷವಾದ ಪ್ರೀತಿ ಹೌದು ಇವರು ಡಿಬಾಸ್ ದರ್ಶನ್ ಅವರ ದೊಡ್ಡ ಅಭಿಮಾನಿಗಳು ಅವರ ಹುಟ್ಟು ಹಬ್ಬಕ್ಕೆ ಅವರ ಮನೆಗೆ ಹೋಗಿ ವಿಶ್ ಮಾಡಿ ಬರೀತ್ತಾರೆ ಇವರು ಹಾಗಾಗಿ ದರ್ಶನ್ ಅವರು ಕೂಡ ಇವರೊಂದಿದೆ ಸಾಕಷ್ಟು ಬರೀ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಇದಕ್ಕೆ ಹೇಳೋದು ಹಣ ಆಸ್ತಿ ಅಂತಸ್ತು ಬಂದದೆ ದುರಂಕಾರ ಮಾಡಬಾರದು ಎಂದು, ತಾನು ದೊಡ್ಡ ಸ್ಟಾರ್ ನಟನಾದರೂ ಕೂಡ ಅಭಿಮಾನಿಗಳೊಂದಿಗೆ ಸ್ವಲ್ಪವೂ ಅಹಂ ಇಲ್ಲದೆ ಅವರೊಂದಿಗೆ ಬೆರೆಯುವ ಡಿಬಾಸ್ ದರ್ಶನ್ ಅವರು. ಈ ಮಾಹಿತಿಯಾ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *