ನಮಸ್ತೆ ಪ್ರೀತಿಯ ವೀಕ್ಷಕರೇ ಇತ್ತೀಚಿಗೆ ಈ ಸಿನೆಮಾರಂಗದ ನಟಿಯರ ವರ್ತನೆ ಹೇಗ್ ಆಗಿದೆ ಅಂದರೆ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅವರ ಅಭಿನಯಿಸಿರುವ ಸಿನೆಮಾಗಳಿಗಿಂತಲು ಹೆಚ್ಚಾಗಿ ಅವರು ಹುಟ್ಟಿಹಕಿಕೊಳ್ಳುವಂತ ಗಾಸಿಪ್ ಗಳಿಂದಲೇ ಸಾಕಷ್ಟು ಸುದ್ದಿಯಲ್ಲಿರುತ್ತಾರೆ ಈ ನಮ್ಮ ನಾಯಕಿಯಾರು. ಹಾಗಾದ್ರೆ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಗಾಸಿಪ್ ನಿಂದ ಸಿಕ್ಕಾಪಟ್ಟೆ ಸುದ್ಧಿಯಲ್ಲಿರುವ ನಟಿ ಯಾರು ಎಂಬುದನ್ನು ನೋಡಣ ಬನ್ನಿ.
ಹೌದು ನಟಿ ಪ್ರಿಯಾ ಆನಂದ್ ಅವರ ವಿಚಾರಕ್ಕೆ ಬಂದರೆ ಅವರು ನೀಡಿರುವ ಒಂದು ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ದಕ್ಷಿಣ ಭಾರತದ ಬಹುಭಾಷಾ ನಟಿಯಗಿರುವ ಪ್ರಿಯಾ ಆನಂದ್ ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಯುವರತ್ನ ಹಾಗೂ ಜೇಮ್ಸ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅಪ್ಪು ಅವರ ಅಚ್ಚು ಮೆಚ್ಚಿನ ಜೋಡಿಯಾಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಇವರ ಜೋಡಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಕೂಡ ಆಗಿದೆ. ಈ ಮೂಲಕ ಕನ್ನಡಿಗರ ಮನಸ್ಸನ್ನು ಕೂಡ ಗೆದ್ದಿದ್ದರು ನಟಿ ಪ್ರಿಯಾ ಆನಂದ್ ಅವರ ಇತ್ತೀಚಿಗಿನ ಸಂದರ್ಶನ ಒಂದರಲ್ಲಿ ಅವರು ನೀಡಿರುವ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಅಗಿದ್ದು. ಹಾಗಾದರೆ ನಟಿ ಪ್ರಿಯಾ ಆನಂದ್ ಅವರು ಹೇಳಿರುವ ಹೇಳಿಕೆಯಾದರು ಏನು ಗೊತ್ತಾ.?
ಬಹುಭಾಷೆಯ ಜನಪ್ರಿಯ ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆಕ್ಟಿವ್ ಇಲ್ಲದೆ ಇದ್ದರೂ ಒಂದೊಂದು ಬಾರಿ ತನ್ನನ್ನು ತಾನು ದೇವಮಾನವ ಎಂದೇ ಹೇಳಿಕೊಳ್ಳುವ ನಿತ್ಯಾನಂದನ ಮಾತುಗಳನ್ನು ನಟಿ ಪ್ರಿಯಾ ಆನಂದ್ ಶೇರ್ ಮಾಡುತ್ತಾರೆ. ಇದನ್ನು ಈಗಾಗಲೇ ಗಮನಿಸಿರುವ ಅಭಿಮಾನಿಗಳು ಇದರ ಬಗ್ಗೆ ಕಾಮೆಂಟ್ ಕೂಡ ಮಾಡಿದ್ದಾರೆ. ಅದಕ್ಕೆಲ್ಲ ಸುಮ್ಮನಿರದೆ ಮಾತನಾಡಿದ ನಟಿ ಪ್ರಿಯಾ ಆನಂದ್, ನಿಂತ್ಯನಂದರನ್ನು ದೇಶದಲ್ಲಿ ಎಷ್ಟೋ ಜನ ಅವರನ್ನು ಫಾಲೋ ಮಾಡುತ್ತಾರೆ, ಅವರನ್ನು ಅನುಸರಿಸುತ್ತಾರೆ ಅಂದರೆ ಅವರಲ್ಲಿ ಏನೋ ಇರಬೇಕು. ನಾನು ನಿತ್ಯಾನಂದ ಅವರನ್ನು ಮದುವೆಯಾದರೆ ನನ್ನ ಹೆಸರು ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ ಯಾಕೆಂದರೆ ನನ್ನ ಹೆಸರಿನಲ್ಲಿ ಆಗಲೇ ಆನಂದ್ ಇದೆ ಎಂದು ಹಾಸ್ಯಮಾಯವಾಗಿ ನಕ್ಕು ಮಾತನಾಡಿದರು ನಟಿ ಪ್ರಿಯಾ ಆನಂದ್.
ಇನ್ನೂ ನಟಿ ಪ್ರಿಯಾ ಆನಂದ್ ಅವರ ಈ ಹೇಳಿಕೆಯಿಂದ ಅಭಿಮಾನಿಗಳಲ್ಲಿ ದೊಡ್ಡ ಗೊಂದಲವನ್ನು ಸೃಷ್ಟಿಮಾಡಿದೆ. ಸಂದರ್ಶನದ ವೇಳೆ ಪ್ರಿಯಾ ಅವರು ತಮಾಷೆಯಾಗಿಯೇ ದೇವಮಾನವ ನಿತ್ಯಾನಂದರ ಬಗ್ಗೆ ಮಾತನಾಡಿರುದಾದರೂ ನಟಿ ಪ್ರಿಯಾ ಆನಂದ್ ಅವರು ನಿಜಕ್ಕೂ ನಿತ್ಯಾನಂದ ಅವರ ಬಗ್ಗೆ ಒಲವು ಇಟ್ಟುಕೊಂಡಿದ್ದಾರೆ ಎನ್ನುವುದು ಹಲವರ ಗುಮನಿಗೆ ಕಾರಣವಾಗಿದೆ.
ನಟಿ ಪ್ರಿಯಾ ಆನಂದ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಅಗಿದ್ದು ಮಾತ್ರವಲ್ಲದೆ ನಟಿ ಪ್ರಿಯಾ ಆನಂದ್ ಅವರು ಟ್ರೋ-ಲ್ ಕೂಡ ಗುರಿಯಾಗಿದ್ದಾರೆ. ಇನ್ನೂ ಸ್ವಯಂ ಘೋಷಿತ ದೇವಮಾನ ನಿತ್ಯಾನಂದ ಅವರು ಹಲವು ತಿಂಗಳಿಂದ ಭಕ್ತರಿಂದ ಕಣ್ಮರೆಯಾಗಿದ್ದಾರೆ ಅವರ ಮೇಲೆ ಸಾಕಷ್ಟು ಕೇಸ್ ಗಳು ಇದ್ದು, ಈ ದೇವಮಾನನ ಹುಡುಕಾಟ ಕೂಡ ನಡೆಸಲಾಗುತ್ತಿದೆ.
ಕೈಲಾಸಂ ನ್ಯೂ ಪ್ರತ್ಯೇಕ ದೇಶ ಎಂದು ನಿತ್ಯಾನಂದ ಘೋಷಣೆ ಮಾಡಿಕೊಂಡಿದ್ದರು. ಇನ್ನು ಪೊ-ಲೀ-ಸ ರ ಹುಡುಕಾಟದ ಜೊತೆಗೆ ದೇವಮಾನವ ನಿತ್ಯಾನಂದ ರ ಅರೋಗ್ಯ ಕೂಡ ಸರಿಯಿಲ್ಲ ಎನ್ನುವ ವಿಷಯ ತಿಳಿದು ಬಂದಿದೆ. ನಿತ್ಯಾನಂದ ನ ಅಭಿಪ್ರಾಯ ಸರಿಯಿಲ್ಲ ಎನ್ನುವುದು ಎಲ್ಲರಿಗೂ ಹಲವು ಬಾರಿ ನಿತ್ಯಾನಂದನ ಬಗ್ಗೆ ಮಾತನಾಡಿದ್ದು ಅಥವಾ ಅವರ ಆಶ್ರಮದಲ್ಲಿ ಇದ್ದಿದ್ದು ಹಲವು ನಟಿಯರ ಬಗ್ಗೆ ಬೆಳಕಿಗೆ ಬಂದಿತ್ತು. ಹಾಗಾಗಿ ಪ್ರಿಯಾ ಆನಂದ್ ಅವರ ಈ ಹೇಳಿಕೆ ಸಾಕಷ್ಟು ಸುದ್ಧಿ ಹಾಗೂ ಚರ್ಚೆಗೆ ಇಳಿಮಾಡಿಕೊಟ್ಟಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.