ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟರಲ್ಲಿ ಧ್ರುವ ಸರ್ಜಾ ಕೂಡ ಒಬ್ಬರು. ನಿಮಗೆಲ್ಲರಿಗೂ ಗೊತ್ತಿರುವ ಹಾಗೇ ಧ್ರುವ ಸರ್ಜಾ ಎಂದರೆ ಖಡಕ್ ಡೈಲಾಗ್ ಹಾಗೂ ಮಾಸ್ ಲುಕ್ ಹಾಗೂ ಅವರ ಅದ್ಭುತ ನಟನೆ ನೆನಪಾಗುತ್ತೆ. ಇತ್ತೀಚಿಗೆ ಅತ್ತಿಗೆ ಹಾಗೂ ಮೈದುನನ ಸಂಬಂಧವನ್ನು ಕಂಡು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೂ. ಯಾಕೆಂದರೆ ಇತ್ತೀಚಿಗೆ ನಡೆದ ಡ್ಯಾನ್ಸ್ಯಿಂಗ್ ಚಾಂಪಿಯನ್ ಗ್ರಾಂಡ್ ಫಿನಾಲೆಯಲ್ಲಿ ಧ್ರುವ ಸರ್ಜಾ ತನ್ನ ಅತ್ತಿಗೆ ಮೇಘನಾ ರಾಜ್ ಹಾಗೂ ಅಣ್ಣ ಚಿರು ಅವರ ಬಗ್ಗೆ ಮಾತನಾಡುತ್ತ ಭಾವುಕರಾಗಿದ್ದಾರೆ. ಅತ್ತಿಗೆಯೂ ಧ್ರುವ ಸರ್ಜಾಅವರ ಗುಣವನ್ನು ಕೊಂಡದಿದ್ದರೆ. ಧ್ರುವ ತನ್ನ ಮಗು ಎಂಬುದಾಗಿ ಹೇಳಿಕೊಂಡಿದ್ದರು. ಅತ್ತಿಗೆ ಹಾಗೂ ಮೈದುನನಾ ಸಂಬಂಧವನ್ನು ಕಂಡು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಆದರೆ ಇದೀಗ ನಟ ಧ್ರುವ ಸರ್ಜಾ ಅವರು ಬಾಳಿ ಬದುಕಿದ ಮನೆಯನ್ನು ಬಿಡಲು ನಿರ್ಧಾರ ಮಾಡಿದ್ದಾರೆ. ಹೌದು ಈ ವಿಚಾರ ಕೇಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದೇನು ಗೊತ್ತು.? ಇನ್ನು ನಟನಾಗಿ ಸಿನೆಮಾರಂಗದಲ್ಲಿ ಧ್ರುವ ಸರ್ಜಾ ಅವರು ಆಂಜನೇಯ ನ ಪರಮಭಕ್ತ ಆಗಿರೋದು ಎಲ್ಲರಿಗು ಗೊತ್ತಿರುವ ವಿಚಾರ. ನಿರ್ದೇಶಕ ಎ. ಪಿ ಅವರ ಅದ್ದೂರಿ ಚಿತ್ರಕ್ಕಾಗಿ ನಡೆಸಿದೆ ಆಡಿಷನ್ ನಲ್ಲಿ ಆಯ್ಕೆಯಾದವರು.
2012 ರಲ್ಲಿ ತೆರೆಕಂಡ ಅದ್ದೂರಿ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದರು. ನಂತರ 2013 ರಲ್ಲಿ ಬಿಡುಗಡೆಗೊಂಡ ಬಹಾದ್ದೂರ್ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರ ಧ್ರುವ ಸರ್ಜಾ ಅವರಿಗೆ ಬಹು ದೊಡ್ಡ ಯಶಸ್ಸು ಗಂಡುಕೊಟ್ಟಿತು.
ನಂತರ 2017 ರಲ್ಲಿ ಭರ್ಜರಿ ಮೂಲಕ ಭರ್ಜರಿ ಎಂಟ್ರಿ ಕೊಟ್ಟು ಬರೋಬ್ಬರಿ ನೂರು ದಿನಗಳ ಕಾಲ ಚಿತ್ರ ಪ್ರದರ್ಶನ ಕಂಡಿತು. ಇನ್ನು ಧ್ರುವ ಸರ್ಜಾ ಬಾಲ್ಯದ ಗೆಳತಿ ಪ್ರೇರಣಾ ಅವರನ್ನು ಪ್ರೀತಿಸಿ ಮದುವೆಯಾದರು. ಪ್ರೇರಣಾ ಅವರು ಸರ್ಜಾ ಕುಟುಂಬದ ಎರಡನೇ ಸೊಸೆ, ಇಂದು ಧ್ರುವ ಅವರ ಮುದ್ದಿನ ಹೆಂಡತಿಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. 2019 ರಲ್ಲಿ ನವೆಂಬರ್ ನಲ್ಲಿ ಧ್ರುವ ಪ್ರೇರಣೆರನ್ನು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು ಹಾಗೂ ಧ್ರುವ ಸರ್ಜಾ ಹಾಗೂ ಪ್ರೇರಣಾ ಇವರಿಬ್ಬರ ಮದುವೆಯನ್ನು ಖುದ್ದಾಗಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ನಿಂತು ಮಾಡಿಸಿದ್ದಾರೂ.
ಈ ಜೋಡಿಯ ಫೋಟೋಗಳು ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇನ್ನು ಧ್ರುವ ಸರ್ಜಾ ಅವರ ಮುದ್ದಿನ ಹೆಂಡತಿ ಪ್ರೇರಣಾ ಅವರ ಹುಟ್ಟುಹಬ್ಬದ ದಿನ ಸರ್ಪ್ರೈಸ್ ಕೊಡುವ ಮೂಲಕ ಸಿನಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸುತ್ತಾರೆ. ಆದರೆ ಇದೀಗ ಬಾಳಿ ಬದುಕಿದ ಮನೆಯನ್ನು ಬಿಡಲು ನಿರ್ಧರಿಸಿದ್ದಾರೆ. ನಟ ಧ್ರುವ ಸರ್ಜಾ. ಸದ್ಯಕ್ಕೆ ಬೆಂಗಳೂರನ್ನು ಬಿಡಲು ನಿರ್ಧಾರ ಮಾಡಿದ್ದಾರೆ.
ಹೌದು ಬೆಂಗಳೂರು ಹೊರ ವಲಯದಲ್ಲಿ ಸರ್ಜಾ ಕುಟುಂಬದ ಫಾರ್ಮ್ ಹೌಸ್ ಇದೇ. ಈ ಫಾಮ್ ಹೌಸ್ ನಲ್ಲಿ ಚಿರು ಚಿರ ನಿದ್ರೆಗೆ ಜಾರಿದರು. ಈ ಬಾರಿ ಪುಣ್ಯ ಸ್ಮರಣೆಗೆ ಅಮೃತ ಶಿಲೆಯಲ್ಲಿ ಚಿರು ಸಮಾಧಿಯನ್ನು ಕಟ್ಟಿಸಿದ್ದಾರೆ. ಇನ್ನು ಧ್ರುವ ಸರ್ಜಾ ಅಣ್ಣನ ಸಮಾಧಿ ಇರುವ ಫಾಮ್ ಹೌಸ್ ನಲ್ಲೆ ಉಳಿಯಲು ನಿರ್ಧಾರ ಮಾಡಿದ್ದಾರೆ. ನಿಜ ವಾರದಾಲ್ಲಿ ಎರಡು ದಿನ ಬೆಂಗಳೂರಿನಲ್ಲಿ ಕೆಲಸ ಮಾಡಿ, ಉಳಿದ ದಿನ ಬೆಂಗಳೂರಿನಲ್ಲಿ ಹೊರ ವಲಯದಲ್ಲಿರುವ ಬೃಂದಾವನ ಫಾಮ್ ಹೌಸ್ ನಲ್ಲಿ ಕಳೆಯಲು ನಿರ್ಧಾರಿಸಿದ್ದಾರೆ.
ಆದರೆ ಧ್ರುವ ಸರ್ಜಾರ ಈ ನಿರ್ಧಾರಕ್ಕೆ ಡಿ ಬಾಸ್ ಅವರು ಪ್ರತಿಕ್ರಿಯೆ ನೀಡಿದ್ದು, ಪ್ರಾಣಿ ಪಕ್ಷಿ, ಸುಂದರವಾದ ಪೃಕೃತಿಯ ಜೊತೆಗೆ ತಂಪಾದ ಗಾಳಿಯ ನಡುವೆ ಜೀವಿಸುವುದು ಅದ್ಭುತ ಅನುಭವ. ಧ್ರುವ ಸರ್ಜಾರ ಈ ನಿರ್ಧಾರ ಸರಿಯಾಗಿದೆ ಎಂದು ಹೇಳಿದ್ದಾರೆ ಡಿಬಾಸ್. ಧ್ರುವ ಸರ್ಜಾರ ಈ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.