ನಂಬಿದ ಭಕ್ತರನ್ನು ರಕ್ಷಿಸುವ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಶಿವಲಿಂಗದ ಬಗ್ಗೆ ನೀವು ಅರಿಯದ ದೊಡ್ಡ ರಹಸ್ಯ ನೋಡಿ..

ಸುದ್ದಿ

ನಮಸ್ತೆ ಓದುಗರೇ ಹಿಂದೂಗಳ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳ ಶಿವಲಿಂಗದ ಅತೀ ದೊಡ್ಡ ರಹಸ್ಯ.. ಸಾಕಷ್ಟು ಭಕ್ತರಿಗೆ ಈ ವಿಷಯ ಗೊತ್ತೇ ಇಲ್ಲ.. ಧರ್ಮಸ್ಥಳಕ್ಕೆ ಹೋಗಿ ಶ್ರೀ ಮಂಜುನಾಥನ ದರ್ಶನ ಪಡೆಯುದಕ್ಕಿಂತ ಮೊದಲು ನೀವು ಈ ದೇವಸ್ಥಾನಕ್ಕೆ ಮೊದಲು ಭೇಟಿ ಕೊಡಬೇಕು ಆಗಲೇ ನಿಮ್ಮ ಧರ್ಮಸ್ಥಳದ ದರ್ಶನ ಸಂಪೂರ್ಣವಾಗುವುದು.
ಇಂದು ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ನೆಲೆಸುವುದಕ್ಕೆ ಈ ದೇವರೇ ಕಾರಣ ಅದಕ್ಕೆ ತಪ್ಪದೆ ಈ ದೇವಸ್ಥಾನಕ್ಕೆ ಭೇಟಿ ಕೊಡಲೇ ಬೇಕು. ಹಾಗಾದರೆ ಆ ಪ್ರಸಿದ್ಧ ದೇವಸ್ಥಾನ ಯಾವುದು ಧರ್ಮಸ್ಥಳದಲ್ಲಿ ಆ ದೇವಸ್ಥಾನ ಎಲ್ಲಿದೆ ಆ ದೇವರು ಯಾರು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸುತ್ತೇವೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ತೀರದಲ್ಲಿರುವ ಶ್ರೀ ಧರ್ಮಸ್ಥಳದಲ್ಲಿ ನೆಲೆಸಿದ್ದಾರೆ.

ಶ್ರೀ ಮಂಜುನಾಥ್ ಸ್ವಾಮಿ ಸುಮಾರು 700 ವರ್ಷಗಳ ಇತಿಹಾಸ ಈ ದೇವಾಲಯಕ್ಕೆ ಇದೆ ನೊಂದವರ ಅದೆಷ್ಟೋ ಜನರ ಬಾಳಿನಲ್ಲಿ ಆರಾಧ್ಯ ದೈವ ಮಂಜುನಾಥ್ ಸ್ವಾಮಿ ಹಸಿದವರಿಗೆ ಅನ್ನದಾತ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ್ ಸ್ವಾಮಿ ದೇವಸ್ಥಾನಕ್ಕೆ ರಾಜ್ಯದ ಮತ್ತು ದೇಶದ ಮೂಲೆ ಮೂಲೆ ಗಳಿಂದ ಬರುವ ಭಕ್ತರಿಗೆ ಆಶ್ರಯ ನೀಡುವ ಅನ್ನದಾತಾ ಶ್ರೀ ಮಂಜುನಾಥ ಸ್ವಾಮಿ.
ಈ ಸ್ವಾಮಿಯನ್ನು ಮಂಗಳೂರಿನ ಖದ್ರಿ ಎಂಬ ಪ್ರದೇಶದಿಂದ ಉಡುಪಿಯ ಶ್ರೀ ವಾದಿರಾಜರು ಪ್ರತಿಷ್ಠಾಪಿಸಿದರು ಎಂಬ ಪ್ರತಿತಿ ಇದೆ ಭಕ್ತರೇ ನೀವು ಧರ್ಮಸ್ಥಳಕ್ಕೆ ಭೇಟಿ ನೀಡಿದರೆ ತಪ್ಪದೇ ಭೇಟಿ ನೀಡಬೇಕಾದ ಜಾಗ ಮತ್ತೊಂದಿದೆ ಇದೆ ಅದೇ ಶ್ರೀ ಅಣ್ಣಪ್ಪ ದೈವದ ಗುಡಿ ವಿಶೇಷವೇನೆಂದರೆ ಶ್ರೀ ಮಂಜುನಾಥ್ ಸ್ವಾಮಿ ಲಿಂಗ ಈ ತಾಣಕ್ಕೆ ನೆಲೆಯೂರು ಈ ಅಣ್ಣಪ್ಪ ದೈವವೇ ಕಾರಣ ಭೂಮಿಯ ಮೇಲೆ ಧರ್ಮ ನಾಶವಾಗುತ್ತಿದೆ

ಎಂಬ ಅರಿವು ಒಮ್ಮೆ ಶಿವನಿಗೆ ಬರುತ್ತದೆ. ಇದನ್ನು ಪರೀಕ್ಷಿಸಲು ಶ್ರೀ ಈಶ್ವರ ನಲ್ವಾರು ಪ್ರಮತ ಗುಣಗಳನ್ನು ಕಳುಹಿಸುತ್ತಾರೆ ಆ ಗುಣಗಳು ಯಾವುವು ಎಂದರೆ ಕಾಳ ರಾಹು ಕುಮಾರಸ್ವಾಮಿ ಕಾಲಕೈ ಹಾಗೂ ಕನ್ಯಾಕುಮಾರಿ ಇವರೆಲ್ಲರೂ ಮಾರುವೇಷದಲ್ಲಿ ಭೂಲೋಕವನ್ನು ಸುತ್ತುತ್ತಾರೆ.

ಈ ನಮ್ಮ ಭೂಮಿಯಲ್ಲಿ ತಿರುಗಾಡುತ್ತಾ ಧರ್ಮ,ಕರ್ಮ, ಮಾನವೀಯತೆಗಳನ್ನು ಮೆರೆಯುವರನ್ನು ಶಿಕ್ಷಿಸುತ್ತ ದಕ್ಷಿಣ ಕನ್ನಡದ ನೇತ್ರಾವತಿ ನದಿ ತೀರದ ಕುಡುದ ಎಂಬ ಸ್ಥಳಕ್ಕೆ ಬರುತ್ತಾರೆ. ಅಲ್ಲಿದ್ದ ನೆಲ್ಯಾಡಿ ಬೀಡಿನ ಒಡೆಯರಾದ ಭೀರ್ಮಣ್ಣ ಹೆಗಡೆ ಮತ್ತು ಅಮ್ಮು ಬಿಲ್ಲಾಳೆ ಎಂಬ ದಂಪತಿಗಳನ್ನು ಹೀಗೆ ಪರೀಕ್ಷಿಸುತ್ತಾರೆ ಭೀರ್ಮಣ್ಣ ಹೆಗಡೆ ದಂಪತಿಯ ದಾನ ಧರ್ಮ ಶಿಲೆಯನ್ನು ಕಂಡು ಸಂತೋಷ ಪಡುತ್ತಾರೆ.
ಅಂದು ರಾತ್ರಿ ನೆಲ್ಯಾಡಿ ಬೀಡಿನಲ್ಲಿ ಮಲಗುತ್ತಾರೆ ಹೀಗೆ ಮಲಗಿದ್ದಾಗ ಆ ದಿನ ಹೆಗಡೆಯವರಿಗೆ ಒಂದು ಕನಸು ಬೀಳುತ್ತದೆ ತಾವು ಪ್ರಥಮ ಗಣಗಳೆಂದು ತಮಗೆಲ್ಲ ನೆಲೆಸಲು ಇಷ್ಟವೆಂದು ಈ ಮನೆಯನ್ನು ತಮಗೆ ಬಿಟ್ಟುಕೊಟ್ಟು ಬೇರೆ ಮನೆಯನ್ನು ಕಟ್ಟಿಸಿಕೊಳ್ಳುವಂತೆ ಆದೇಶ ಮಾಡುತ್ತಾರೆ.

ಶ್ರೀ ಧರ್ಮಸ್ಥಳ ಸ್ವಾಮಿಯ ಚರಿತ್ರೆ ತಿಳಿಯಲು ಇನ್ನು ಸಾಕಷ್ಟು ಇದೆ ಮಂಜುನಾಥ್ ಸ್ವಾಮಿಯನ್ನು ನಂಬಿದವರು ಎಂದಿಗೂ ಸೋತಿಲ್ಲ ಆ ಸ್ವಾಮಿ ಯಾರನ್ನು ಕೈ ಬಿಟ್ಟಿಲ್ಲ ಅಲ್ಲಿಗೆ ದಿನ ಬರುವ ಸಾವಿರಾರು ಭಕ್ತರಿಗೆ ಹಗಲು ರಾತ್ರಿ ಅನ್ನದೆ ಅನ್ನ ಸಂತರ್ಪಣೆ ಮಾಡುತ್ತಿರುವುದು ನೀವೆಲ್ಲರೂ ನೋಡಿರಬಹುದು.
ಧರ್ಮಸ್ಥಳ ಸ್ವಾಮಿಯನ್ನು ನೆನೆಸಿಕೊಂಡು ಒಳ್ಳೆಯ ಕೆಲಸಕ್ಕೆ ಕೈ ಹಾಕಿದರೆ ಖಂಡಿತ ನಿಮಗೆ ಯಶಸ್ಸು ಸಿಗುತ್ತದೆ. ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *