ನಟಿ ಅಮೂಲ್ಯರವರಿಗೆ ಶಿಲ್ಪಾ ಗಣೇಶ್ ಅವರು ತಮ್ಮ ಸ್ವಾರ್ಥಕ್ಕಾಗಿ ಅಷ್ಟು ಬೇಗ ಮದುವೆ ಮಾಡಿಸಿದ್ರ..? ನೋಡಿ ನಿಜ ಸತ್ಯ

ಸುದ್ದಿ

ನಮ್ಮ ಸ್ಯಾಂಡಲ್ವುಡ್ ನಲ್ಲಿ ಚಲುವಿನ ಚಿತ್ತಾರದ ಚಿತ್ರದ ಮೂಲಕ ಐಶು ಪಾತ್ರದ ಮೂಲಕ ಚಿತ್ರರಸಿಕರ ಗಮನ ಸೆಳೆದ ನಟಿ ಅಮೂಲ್ಯ ಅವರ ಬಗ್ಗೆ ನಿಮಗೆಲ್ಲರಿಗೂ ಗೊತ್ತು. ಅಮೂಲ್ಯ ಅವರು ಮದುವೆ ಆದ ಬಳಿಕ ಬಣ್ಣದ ಲೋಕದಿಂದ ಸ್ವಲ್ಪ ದೂರಾನೇ ಉಳಿದಿದ್ದರೆ. ಬಾಲನಟಿಯಾಗಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಅಮೂಲ್ಯ ಚಲುವಿನ ಚಿತ್ತಾರದ ಮೂಲಕ ನಾಯಕಿಯಾಗಿ ಕಾಣಿಸಿಕೊಂಡರು. ಅಮೂಲ್ಯ ಅಭಿನಯಿಸಿದ ಮೊದಲು ಚಿತ್ರದಿಂದಲೇ ದೊಡ್ಡ ಬ್ರೇಕ್ ನೀಡಿತು. ಇದೀಗ ನಟಿ ಅಮೂಲ್ಯ ಅವಳಿ ಮಕ್ಕಳ ತಾಯಿತನದ ಸಂತಸವನ್ನು ಸಂಭ್ರಮಿಸುತ್ತಿದ್ದಾರೆ.

ನಟಿ ಅಮೂಲ್ಯ ಅವರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡುವ ಮೂಲಕ ಶಿವರಾತ್ರಿ ಹಬ್ಬದಂದು ಬೆಳಿಗ್ಗೆ 11.45 ಕ್ಕೆ ಅಮೂಲ್ಯ ಅವರು ಅವಳಿ ಮಕ್ಕಳನ್ನು ಬರಮಾಡಿಕೊಂಡಿದ್ದಾರೆ. ತಾಯಿ ಮತ್ತು ಮಕ್ಕಳು ಅರೋಗ್ಯವಾಗಿದ್ದರೆ ಎಂದು ಕುಟುಂಬದವರು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದರು. ದೇವರು ನಮಗೆ ಅವಳಿ ಮಕ್ಕಳನ್ನು ಆಶೀರ್ವಾದಿಸಿದ್ದಾರೆ. ಇಬ್ಬರು ಮಕ್ಕಳು ಮತ್ತು ತಾಯಿ ಚೆನ್ನಾಗಿದ್ದರೆ. ಈ ಪಯಣದಲ್ಲಿ ನಮಗೆ ಕೊಟ್ಟಂತ ಪ್ರೀತಿ ಮಾಡಿದಂಥ ಆಶೀರ್ವಾದ ಎಲ್ಲದಕ್ಕೂ ಧನ್ಯವಾದಗಳು, ಎಂದು ಅಮೂಲ್ಯ ಅವರ ಪತಿ ಜಗದೀಶ್ ತಿಳಿಸಿದ್ದಾರೆ.

ನಟಿ ಅಮೂಲ್ಯ ಅವರ ವೈಯಕ್ತಿಕ ಜೀವನದ ಕಡೆಗೆ ಗಮನ ಹಾಯಿಸಿದರೆ. ಅವರು ಕಾಲೇಜು ದಿನಗಳಲ್ಲಿ ಸ್ಪೋರ್ಟ್ಸ್, ಭಾರತನಾಟ್ಯ, ಡ್ಯಾನ್ಸ್ ಗಳಲ್ಲಿ ಬಹಳ ಆಸಕ್ತಿ ಇತ್ತು. ಅಷ್ಟೇ ಅಲ್ಲದೇ ಅಮೂಲ್ಯ ಅವರು ಕರಾಟೆಯಲ್ಲಿ ಗ್ರೀನ್ ಬೆಲ್ಟ್ ಪಡೆದುಕೊಂಡಿದ್ದರು. ಅಮೂಲ್ಯ ಚಿಕ್ಕ ವಯಸ್ಸಿನಲ್ಲಿ ಟಿವಿ ಕಿರುತೆರೆಗಳಲ್ಲಿ ಕಾಣಿಸಿಕೊಂಡಿದ್ದರು. ನಂತರ ಇವರಿಗೆ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ದೊರಕಿ ಬಂದವು.

ನಟಿ ಅಮೂಲ್ಯ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೆ ಸಿನಿರಂಗದಲ್ಲಿ ಪರ್ವ, ಲಾಲಿ ಹಾಡು, ಮಂಡ್ಯ ಮೊದಲಾದ ಸಿನಿಮಾಗಳಲ್ಲಿ ದೊಡ್ಡ ನಟರ ಜೊತೆಯಲ್ಲಿ ಅಭಿನಯಿಸಿದ್ದರು. ಬಾಲನಟಿಯಾಗಿ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ ನಟಿ ಅಮೂಲ್ಯ ಅವರು ಸುಮಾರು 10ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದರು.

2001ರಲ್ಲಿ ತೆರೆಕಂಡ ಪರ್ವ ಸಿನಿಮಾದಲ್ಲಿ ಮೊದಲ ಬಾರಿಗೆ ಬಾಲನಟಿಯಾಗಿ ನಟಿಸುವ ಅವಕಾಶವು ಅವರಿಗೆ ದೊರಕಿತು. ಇನ್ನು 2007 ರಲ್ಲಿ ಬಿಡುಗಡೆಗೊಂಡ ಚಲುವಿನ ಚಿತ್ತಾರ ಸಿನಿಮಾದ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಜೋಡಿಯಾದರು. ಈ ಚಿತ್ರ ಇಡೀ ಗಾಂಧಿ ನಗರ ಊಹಿಸದಷ್ಟು ಯಶಸ್ಸುನ್ನು ತಂದುಕೊಟ್ಟಿತು.
ಬೆಳ್ಳಿ ತೆರೆ ಕ್ಷೇತ್ರದಲ್ಲಿ ದೊಡ್ಡ ಬ್ರೇಕ್ ನೀಡಿದ ಚಿತ್ರವಿದು. ಇದಾದ ಬಳಿಕ ಸಾಕಷ್ಟು ಅವಕಾಶಗಳು ಅಮೂಲ್ಯ ಅವರಿಗೆ ಹುಡುಕಿಕೊಂಡು ಬಂದವು. ನಂತರ ಚೈತ್ರದ ಚಂದ್ರಮ, ಶ್ರಾವಣಿ ಸುಬ್ರಮಣ್ಯ, ಯಶ್ ಜೊತೆ ಗಜಕೇಸರಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ ಪ್ರೇಕ್ಷಕ ಪ್ರಭುಗಳಿಂದ ಸೈ ಎಂದು ಎನಿಸಿಕೊಂಡಿದ್ದರು.

ನಟಿ ಅಮೂಲ್ಯ ಅವರು ಕೊನೆಯದಾಗಿ ನಟಿಸಿದ ಸಿನೆಮಾ ದುನಿಯಾ ವಿಜಯ್ ಅವರ ಮಾಸ್ತಿ ಗುಡಿ. 2017ರಲ್ಲಿ ಜಗದೀಶ್ ಅವರ ಜೊತೆಗೆ ದಾಂಪತ್ಯ ಜೇವನಕ್ಕೆ ಕಾಲಿಟ್ಟರು. ಮದುವೆಯ ನಂತರ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿದರು. ನಟಿ ಅಮೂಲ್ಯ ಅವರು ತನ್ನ ಕುಟುಂಬಕ್ಕೆ ಸಾಕಷ್ಟು ಸಮಯವನ್ನು ನೀಡುತ್ತಾರೆ.. ಅಂದಹಾಗೆ ನಟಿ ಅಮೂಲ್ಯ ಅವರ ಮದುವೆಯನ್ನು ಜಗದೀಶ್ ಅವರ ಜೊತೆಗೆ ಮಾಡಲು ಮುಂದಾದಾಗ ಸಾಕಷ್ಟು ಚರ್ಚೆಗಳು ಕೇಳಿ ಬಂದವು. ಇನ್ನು ತಮ್ಮ ಸ್ವಾರ್ಥಕ್ಕಾಗಿ ಶಿಲ್ಪಾ ಗಣೇಶ್ ಅವರು ಅಮೂಲ್ಯ ಅವರ ಮದುವೆ ಮಾಡಿಸಿದ್ರ ಎನ್ನುವ ಮಾತು ಕೂಡ ಕೇಳಿ ಬಂದಿತು. ಈ ಮದುವೆಯ ಮಾತು ಕಥೆಗಳು ಹಾಗೂ ಎಂಗೇಜ್ಮೆಂಟ್ ಪ್ರಕ್ರಿಯೆಗಳು ನಡೆದವು. ಆದರೆ ನಟಿ ಅಮೂಲ್ಯ ಅವರಿಗೆ ಈ ಮದುವೆ ಇಷ್ಟವಿಲ್ಲ ಎಂದುಕೊಂಡಿದ್ದರು.
ಆದರೆ, ಶಿಲ್ಪಾ ಗಣೇಶ್ ಅವರು ಅಮೂಲ್ಯ ಅವರ ಮದುವೆ ಮಾಡಿಸಿದ್ದಾ ಹಿಂದೆ ಕಾರಣವೂ ಇತ್ತು. ನಟಿ ಅಮೂಲ್ಯ ಅವರಿಗೆ ತಂದೆ ಇಲ್ಲದ ಕಾರಣ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿಗಳು ಇಬ್ಬರು ನಿಂತು ಮದುವೆ ಮಾಡಿಸಿದ್ದರು. ಅದರ ಜೊತೆಗೆ ಜಗದೀಶ್ ಅವರು ಕೂಡ ಗಣೇಶ್ ಅವರ ದಂಪತಿಗಳ ಜೊತೆಗೆ ಸಂಬಂಧವನ್ನು ಹೊಂದಿದ್ದಾರೆ. ಹೀಗಾಗಿ ಗಣೇಶ್ ಅವರು ಅಮೂಲ್ಯ ಅವರನ್ನು ತಂಗಿಯಂತೆ ಭಾವಿಸಿ, ಅಣ್ಣನ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿದ್ದರು ಎನ್ನಲಾಗಿದೆ.


Leave a Reply

Your email address will not be published. Required fields are marked *