ನಮಸ್ತೆ ಪ್ರೀತಿಯ ವೀಕ್ಷಕರೆ ದಕ್ಷಿಣ ಭಾರತದ ಮುದ್ದು ಚಲುವೆ ನಟಿ ಪ್ರಣಿತ ಸುಭಾಷ್ ಅವರು ‘ಪೊರ್ಕಿ’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಿತರಾದ ನಟಿ ಪ್ರಣಿತಾ ಸುಭಾಷ್, ಬಹುಭಾಷಾ ನಟಿಯಾಗಿ ಸ್ಟಾರ್ ನಟರಿಗೆ ಜೋಡಿಯಾಗಿ ಮಿಂಚಿದರು. ಸಿನಿಮಾ ಜತೆಗೆ ಸಮಾಜಮುಖಿ ಕಾರ್ಯಗಳ ಮೂಲಕ ಜನಸೇವೆ ಮಾಡುತ್ತಾ ರಿಯಲ್ ಲೈಫ್ನಲ್ಲೂ ಅಚ್ಚುಮೆಚ್ಚಿನ ನಾಯಕಿಯಾಗಿ ಮನೆಮಾತಾದ್ರು. ಇನ್ನು ಕಳೆದ ವರ್ಷ ಲಾಕ್ಡೌನ್ ವೇಳೆಯಲ್ಲಿ ನಟಿ ಪ್ರಣಿತಾ ಹಸೆಮಣೆ ಏರಿದ್ದರು. ಈಗ ಬೇಬಿ ಬಂಪ್ ಫೋಟೋಶೂಟ್ನಿಂದ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿದ್ದಾರೆ
ದಕ್ಷಿಣ ಭಾರತದಲ್ಲಿ ಕಡಿಮೆ ಸಮಯದಲ್ಲೇ ಬಹುಬೇಡಿಕೆ ನಟಿಯಾದ ಈಕೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಸದಾ ಆಕ್ಟಿವ್ ನಲ್ಲಿ ಇರುತ್ತಾರೆ. ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಈ ನಟಿ ಸಾಕಷ್ಟು ಸೂಪರ್ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಮೊದಲಿಗೆ ಪ್ರಾಣಿತಾ ಅವರು ಟಾಲಿವುಡ್ ಗೆ ಎಂಟ್ರಿಕೊಟ್ಟಾಗ ಆಕೆ ಪಕ್ಕ ದೊಡ್ಡ ಸ್ಟಾರ್ ನಟಿಯಾಗುತ್ತಾರೆ ಎಂದು ಸಿನಿ ಪ್ರೇಕ್ಷಕರು ಭಾವಿಸಿದ್ದರು. ಆದರೆ ಟಾಲಿವುಡ್ ನಲ್ಲಿ ಬರೇ ಆರರಿಂದ ಏಳು ಸಿನೆಮಾಗಳಲ್ಲಿ ಮಾತ್ರ ಅಭಿನಯ ಮಾಡಿದ್ದರು. ನಂತರ ಕನ್ನಡ ಸಿನೆಮಾಗಳಿಗೆ ವಾಪಾಸ್ಸಾದರು. ಬಾಲಿವುಡ್ ಹಾಗೂ ಕಾಲಿವುಡ್ ನಲ್ಲೂ ಸಹ ಈಕೆ ಕೆಲವೊಂದು ಸಿನೆಮಾಗಳನ್ನು ಮಾಡಿದರೂ.
ಪ್ರಾಣಿತ ಅವರಿಗೆ ಯಾವುದೇ ದೊಡ್ಡ ಮಟ್ಟದಲ್ಲಿ ಯಶಸ್ಸುನ್ನು ಕೊಡಲಿಲ್ಲ. ಬಳಿಕ ಕನ್ನಡ ಸಿನೆಮಾರಂಗದಲ್ಲಿ ಸಾಕಷ್ಟು ಬ್ಯುಸಿಯಾದರು. ಸಿನೆಮಾಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ನಟಿ ಪ್ರಾಣಿತ ಉದ್ಯಮಿಯಾದ ನಿತಿನ್ ರಾಜ್ ಎಂಬುವರೊಂದಿಗೆ ಪ್ರೇಮ ಪುರಾಣದಲ್ಲಿ ಬಿದ್ದರು ನಂತರ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿ ಇತ್ತೀಚಿಗಅಷ್ಟೇ ಹೆಣ್ಣು ಮಗುವಿಗೆ ಜನ್ಮಕೂಡ ನೀಡಿದರು.
ಮದುವೆಯಾದ ನಂತರ ಸಿನೆಮಾಕ್ಷೇತ್ರ ದಿಂದ ದೂರ ಉಳಿದ ನಟಿ ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಾರೆ ಎಂದು ಹಲವಾರು ಭಾವಿಸಿದ್ದರು. ತಮ್ಮ ಮುಂದಿನ ಜೀವನವನ್ನು ಅವರ ಕುಟುಂಬ ನಿರ್ವಹಣೆಗೆ ಮಿಸಾಲಿಡುತ್ತಾರೆ ಎಂದು ಭಾವಿಸಿದ್ದರು. ಆದರೆ ಮದುವೆಯ ನಂತರವೂ ಪತಿಯ ಒಪ್ಪೆಗೆ ಪಡೆದು ಅನೇಕ ಸಿನೆಮಾಗಳಲ್ಲಿ ನಟಿಸಿದ್ದರು. ಇನ್ನೂ ಪ್ರಣಿತ ಸುಭಾಷ್ ಅವರಿಗೆ ನಟನೆ ಹಾಗೂ ಸಿನೆಮಾರಂಗ ಎಂದರೆ ತುಂಬಾನೇ ಇಷ್ಟವಾದ್ದರಿಂದ ಆಕೆ ಸಿನೆಮಾರಂಗದಲ್ಲಿ ಮುಂದುವರಿಯಲು ಅವರ ಪತಿ ಸಹ ಸಂಪೂರ್ಣವಾದ ಬೆಂಬಲ ನೀಡುತ್ತಾರೆ.
ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಬ್ಯುಸಿಯಾಗಿರುವ ಈಕೆ ತಮ್ಮ ಮಾದಕ ಹಾಟ್ ಫೋಟೋಗಳ ಜೊತೆಗೆ ಕೆಲವೊಂದು ಟಿಪ್ಸ್ ಗಳ ಮೂಲಕ ಅಭಿಮಾನಿಗಳಿಗೆ ಸದಾ ಟಚ್ ನಲ್ಲಿರುತ್ತಾರೆ. ಜೊತೆಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪಡ್ಡೆ ಹುಡುಗರು ನೋಡಿ ಬೆರಗಾಗುವಂತೆ ತನ್ನ ಹಾಟ್ ಫೋಟೋಗಳನ್ನು ಯಾವಾಗಲು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳುತ್ತೋದ್ದಾರೆ.
ಬಹಳ ದಿನಗಳ ನಂತರ ನಟಿ ಪ್ರಣಿತ ಸುಭಾಷ್ ಇತ್ತೀಚಿಗೆ ಟೂ ಪೀಸ್ ಬಿಕಿನಿಯಲ್ಲ ಬೀಚ್ ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ನೀಲಿ ಸಮುದ್ರದ ಬಳಿಯಲ್ಲಿ ತನ್ನ ಹಾಟ್ ಲುಕ್ ನಲ್ಲಿ ಕ್ಯಾಮರಾಕ್ಕೆ ಸಖತ್ ಪೋಸ್ ಕೊಟ್ಟಿದ್ದಾರೆ. ಹಾಲಿನಂತೆ ಮೈ ಬಣ್ಣ ಹೊಂದಿರುವ ನಟಿ ಬ್ಲಾಕ್ ಕಲ್ಲರ್ ಬಿಕಿನಿಯಲ್ಲಿ ಎದ್ದು ಕಾಣುವಂತೆ ನಡೆದುಕೊಂಡು ಬರುವಂತಹ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಆಕೆಯ ಫಿಟ್ನೆಸ್ ನೋಡಿ ಗಮನಿಸಿರೋ ನೆಟ್ಟಿಗರು ಈಕೆ ತಾಯಿ ಎಂದು ಯಾರೂ ನಂಬುವುದಿಲ್ಲ ಎಂದು ಹೇಳಲಾಗುತ್ತಿದೆ.
ಸದ್ಯ ಆಕೆಯ ಬಿಕಿನಿ ಪೋಸ್ ಗೆ ಇಡೀ ಸೋಷಿಯಲ್ ಮೀಡಿಯಾದಲ್ಲಿ ವೈ’ರಲ್ ಆಗಿದೆ. ಅನೇಕ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ. ನಟಿ ಪ್ರಣಿತ ಸುಭಾಷ್ ಅವರ ಈ ಫೋಟೋ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.