ನಮಸ್ತೇ ಪ್ರೀತಿಯ ವೀಕ್ಷಕರೇ ಬಾಲಿವುಡ್ ಕ್ಷೇತ್ರದಲ್ಲಿ ಹಲವಾರು ಖ್ಯಾತ ನಟಿಯರು ಭಾರತ ಮತ್ತು ವಿದೇಶ ಚಿತ್ರರಂಗದಲ್ಲು ಹೆಸರು ಮಾಡಿದ್ದಾರೆ. ಹಾಲಿವುಡ್ ಚಿತ್ರಗಳಲ್ಲಿ ನಟಿಸುವ ಮೂಲಕ ಹಾಲಿವುಡ್ ನಲ್ಲಿ ಕೂಡ ಅಭಿಮಾನಿಗಳನ್ನು ಹೊಂದಿರುತ್ತಾರೆ. ಇಂತಹ ನಟಿಯರು ಸಾಲಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅವರು ಕೂಡ ಒಬ್ಬರು ಬಾಲಿವುಡ್ ಸಿನೆಮಾರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ತಮ್ಮ ನಟನೆಯ ಚಪಾನ್ನು ಮೂಡಿಸಿದ್ದಾರೆ. ಇನ್ನು ನಟಿ ಪ್ರಿಯಾಂಕಾ ಚೋಪ್ರಾ ಹಿಂದಿಯಲ್ಲಿ ಹಲವಾರು ನಟರೊಂದಿಗೆ ನಟಿಸಿ, ವಿಶ್ವ ಸುಂದರಿ ಪಟ್ಟವನ್ನು ಕೂಡ ಧರಿಸಿದ್ದರು.
ಪ್ರಿಯಾಂಕಾ ಚೋಪ್ರಾ ಅವರು 2000ನೇ ಇಸವಿಯಲ್ಲಿ ವಿಶ್ವ ಸುಂದರಿ ಕಿರೀಟವನ್ನು ಧರಿಸಿದ್ದಾರೆ.ಇನ್ನು ಇವರು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿರುವ ಇವರು ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಬಾಲಿವುಡ್ ನಟಿ ಪ್ರಿಯಾಂಕಾ ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತಿದ್ದರೆ. ಅವರ ಪತಿ ನಿಕ್ ಜೋನಸ್ ಜೊತೆ ಅಮೇರಿಕಾದಲ್ಲಿ ವಾಸವಾಗಿದ್ದರೆ. ಇತ್ತೀಚಿಗೆ ಪ್ರಿಯಾಂಕಾ ದಂಪತಿಗಳು ಬಾಡಿಗೆ ತಾಯಿಯ ಮೂಲಕ ಹೆಣ್ಣು ಮಗುವನ್ನು ತೆಗೆದುಕೊಂಡಿದ್ದಾರೆ.
ಪ್ರಿಯಾಂಕಾ ಅವರು ಬಾಲಿವುಡ್ ಸಿನೆಮಾರಂಗದಲ್ಲಿ ಹೆಸರು ಮಾಡಿದವರು ಇದೀಗ ಅವರು ಹಾಲಿವುಡ್ ಚಿತ್ರರಂಗದಲ್ಲಿ ಕೂಡ ನಟಿಸಿದ್ದು. ವಿದೇಶಿಯ ಸಾಕಷ್ಟು ಅಭಿಮಾನಿಗಳುಗಳನ್ನು ಹೊಂದಿದ್ದಾರೆ. ಬಾಲಿವುಡ್ ನಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಕೊನೆಯದಾಗಿ ದಿ ವೈಟ್ ಟೈಗರ್ ಚಿತ್ರದ ಮೂಲಕ ಭಾರತದ ಅಭಿಮಾನಿಗಳ ಮುಂದೆ ಬಂದಿದ್ದರು.
ಬಾಲಿವುಡ್ ನಿಂದ ಸ್ವಲ್ಪ ದೂರ ಉಳಿದ ನಟಿ ಪ್ರಿಯಾಂಕಾ ಹಾಲಿವುಡ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಪ್ರಿಯಾಂಕಾ ಇತ್ತೀಚಿಗೆ ಪ್ಯಾರಿಸ್ ಇವೆಂಟ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಐಷಾರಾಮಿ ಬ್ರಾಂಡ್ ಒಂದರ ಜಾಹಿರಾತು ಚಿತ್ರಿಕಾರಣದಲ್ಲಿ ನಟಿ ಪ್ರಿಯಾಂಕಾ ಕಾಣಿಸಿಕೊಂಡಿದ್ದರು.
ಆ ಸಮಯದಲ್ಲಿ ಕ್ಲಿಕ್ಕಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನು ನಟಿ ಪ್ರಿಯಾಂಕಾ ಬಾಲಿವುಡ್ ನಿಂದ ಅಂತರ ಇದ್ದರು ಸಹ ಭಾರತದ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಿದ್ದರು. ಅಮೇರಿಕದಲ್ಲಿದ್ದರು ಭಾರತೀಯ ಸಂಸ್ಕೃತಿ ಅನುಸರಿಸುವ ಪ್ರಿಯಾಂಕಾ ಅಭಿಮಾನಿಗಳ ಹೃದಯ ಗೆಲ್ಲುತ್ತಿರುತ್ತಾರೆ. ಇನ್ನು ಪ್ರಿಯಾಂಕಾ ಚೋಪ್ರಾ ಹಾಲಿವುಡ್ ನ ಖ್ಯಾತ ಸ್ಟಾರ್ಸ್ ಗಳ ಜೊತೆಗೆ ಕಾಣಿಸಿಕೊಂಡಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ ಎಲ್ಲರ ಕಣ್ಣು ಕುಕ್ಕುವ ಹಾಗೆ ಗೌನ್ ನಲ್ಲಿ ಮಿಂಚ್ಚಿದ್ದಾರೆ. ಪ್ರಿಯಾಂಕಾ ಅವರ ಈ ಹೊಸ ಅವತಾರ ನೋಡಿ ಅಭಿಮಾನಿಗಳು ಫುಲ್ ದಂಗಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಕೊನೆಯದಾಗಿ ಮ್ಯಾಟ್ರಿಕ್ಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.
ಸದ್ಯ ಪ್ರಿಯಾಂಕಾ ಚೋಪ್ರಾ ಧರಿಸಿರುವ ಈ ಬಟ್ಟೆಯ ಬೆಲೆ ಸುಮಾರು 32 ಲಕ್ಷ ಎಂದು ಹೇಳಲಾಗಿದೆ. ನಿಮ್ಮ ಹತ್ತಿರ ಈ 32 ಲಕ್ಷ ಇದ್ದಾರೆ ಏನು ಮಾಡುತ್ತಿದ್ದೀರಿ ಎಂದು ಕಾಮೆಂಟ್ ಮೂಲಕ ತಿಳಿಸಿ.