ನಟಿ ಪ್ರೇಮಾ ಗಂಡ ಬಿಟ್ಟ ನಂತರ ಅವರ ಪಾಡು ನೋಡಿದ್ರೆ ಕಣ್ಣೀರು ಬರುತ್ತೆ ??

ಸುದ್ದಿ

ದಶಕಗಳ ಕಾಲ ಕನ್ನಡಚಿತ್ರರಂಗವನ್ನು ಆಳಿದ ನಟಿ ಪ್ರೇಮಾ ಅವರ 1995 ರಲ್ಲಿ ಬಿಡುಗಡೆಗೊಂಡ ಸವ್ಯಾಸಚಿ ಸಿನಿಮಾದಿಂದ ಶುರುವಾದ ಪ್ರೇಮನ ಸಿನಿ ಜರ್ನಿ 2009 ರ ವರೆಗೂ ಎಲ್ಲಿಯೂ ನಿಲ್ಲದೆ ಸಾಗಿತ್ತು. ಕನ್ನಡದ ಮಾತ್ರವಾಲ್ಲದೆ ತೆಲುಗು, ತಮಿಳುನಲ್ಲಿ ಮಿಚಿದ್ದರು. ಬಹಳ ಬೇಡಿಕೆಯಾಗಿದ್ದ ನಟಿ ಪ್ರೇಮಾ 2009ರ ಬಳಿಕ ದಿಡೀರ್ ಅಂತ ಚಿತ್ರರಂಗದಿಂದ ದೂರವಾದರು.

ಇಷ್ಟು ಆದ ಹಲವು ವರ್ಷದ ನಂತರ ವಿಚ್ಛೇದನ ವಿಚಾರದಲ್ಲಿ ನಟಿ ಪ್ರೇಮಾ ಮತ್ತೆ ಸುದ್ದಿಯಾಗುತ್ತಾರೆ. ಅದಕ್ಕೆ ನಿಜವಾದ ಕಾರಣ ಸಿಗಲ್ಲ. ಹೀಗಾಗಿ, ಈ ವಿಚಾರಗಳಿಗೆಲ್ಲಾ ನಿಮಗೆ ಉತ್ತರ ಸಿಗಬಹುದು ಎಂಬ ಕಾರಣ ರಮೇಶ್ ಅರವಿಂದ್ ನಡೆಸಿಕೊಟ್ಟ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ನಟಿ ಪ್ರೇಮಾ ಅವರ ಎಪಿಪಿಸೋಡ್ ಭಾರಿ ಕುತೂಹಲ ಹುಟ್ಟುಹಾಕಿತು. ಆದ್ರೆ, ಪ್ರೇಮಾ ಅವರು ಅದರ ಬಗ್ಗೆ ಸ್ಪಷ್ಟವಾಗಿ ಏನು ಹೇಳಲಿಲ್ಲ. ಆದರೂ ಅವರ ಮಾತಿನಲ್ಲಿ ಕೆಲವುಒಂದು ಅರ್ಥವಾಯಿತು. ಏನಿದು? ಮುಂದೆ ಓದಿ…

ನಟಿ ಪ್ರೇಮಾ ಅವರ ವೈವಾಹಿಕ ಜೀವದ ಬಗ್ಗೆ ನಿರೂಪಕ ರಮೇಶ್ ಅರವಿಂದ್ ಅವರು ಪ್ರಶ್ನಿಸಿದರು. ಮದುವೆ ಆಗುತ್ತ, ಅಲ್ಲಿಂದ ಜೀವನ ಹೇಗಿತ್ತು, ಅಂತ ಕೇಳುತ್ತಾರೆ. ಆದ್ರೆ ಈಗ ಹೇಗಿದೆ, ಈಗ ಹೇಗೆ ನಡೆಯುತ್ತಿದೆ ಎಂದು ನಟಿ ಪ್ರೇಮಾ ಅವರನ್ನು ಕೇಳಿದ್ದಕ್ಕೆ ಕೆಲವು ಸೆಕೆಂಡ್ ಗಳ ಕಾಲ ಮೌನವೇ ಅವರ ಉತ್ತರವಾಗಿತ್ತು. ನಂತರ ನಿಮ್ಮ ಪ್ರೆಶ್ನೆಗೆ ನೋ ಕಾಮೆಂಟ್ಸ್ ಎಂದು ಹೇಳಿ ಮುಂದೆ ಹೋಗೋಣ ಎಂದು ನಿರೂಪಕ ರಮೇಶ್ ಅರವಿಂದ್ ಅವರಿಗೆ ಹೇಳಿದರು.

ನನಗೆ ಮಗನೂ ಇಲ್ಲ ಗಂಡನು ಇಲ್ಲ ಸಮಯ ಬಂದಾಗ ನನ್ನ ಇಷ್ಟ ಪಡುವ ಅಭಿಮಾನಿಗಳಿಗೆ ನಾನೇ ಹೇಳ್ತಿನಿ. ಆದರೂ ನನ್ನ ಅಭಿಮಾನಿಗಳ್ಳನ್ನು ಮಿಸ್ ಮಾಡಿಕೊಂಡಿದ್ದೀನಿ. ನನ್ನ ಬಗ್ಗೆ ಯಾಕೆ ಇಲ್ಲ ಸಲ್ಲದ ನ್ಯೂಸ್ ಹಬ್ಬಿಸುತ್ತಿದ್ದಾರೋ. ಅವರಿಗೆ ನಾನು ಏನು ತಪ್ಪು ಮಾಡಿಲ್ಲ. ನನ್ನ ಬಗ್ಗೆ ಯಾಕೆ ಇಷ್ಟು ಉರಿ ಗೊತ್ತಿಲ್ಲ.

ಇಷ್ಟು ವರ್ಷ ಚಿತ್ರಗಳಲ್ಲಿ ನಟಿಸಿಲ್ಲ. ಅದಕ್ಕೆ ಕಾರಣ ನನಗೆ ಚಾಲೆಂಜಿಂಗ್ ಆಗಿದ್ದ ಪತ್ರಗಳು ಸಿಕ್ಕಿಲ್ಲ. ಅದನ್ನ ಹೊರೆತು ಬೇರೇನೂ ಇಲ್ಲ. ವಿನ ಕಾರಣ ನನ್ನ ಬಗ್ಗೆ ಬರುವ ಕೆಟ್ಟ ಸುದ್ದಿಗಳನ್ನು ನಂಬಬೇಡಿ. ಏನೇ ಇದ್ದರೂ ನೇರವಾಗಿ ಬಂದು ನಾನೇ ಹೇಳುತ್ತೇನೆ. ಇಷ್ಟು ದಿನ ನಿಮನ್ನು ರಂಜಿಸಲು ಸಾಧ್ಯವಾಗಿಲ್ಲ ನನಗೆ ಇಷ್ಟ ವಾಗುವಂತ ಪತ್ರ ಸಿಕ್ಕರೆ ಮತ್ತೆ ನಟಿಸುತ್ತೇನೆ. ಅದಕ್ಕೆ ನನ್ನ ಕಡೆಯಿಂದ ಕ್ಷಮೆ ಇರಲಿ ” ಎಂದು ಪ್ರೇಮಾ ಕೇಳಿಕೊಂಡರು. ಅವರ ದೊಡ್ಡ ಗುಣ

ಏನೇ ಆಗಲಿ ಅಭಿಮಾನಗಳ ಮನಸಲ್ಲಿ ಪ್ರೇಮಾ ಅವರ ಅಭಿನಯದ ಚಿತ್ರಗಳ ಪತ್ರಗಳು ಇನ್ನೂ ಹಾಗೇ ಇದೆ ಅವರ ಅಭಿನಯದ ಚಿತ್ರಗಳು ಎಷ್ಟೋ ಕುಟುಂಬಗಳಿಗೆ ಸ್ಫೂರ್ತಿಯಾಗಿದೆ ಎಷ್ಟೋ ಜನರ ಜೀವನ ಒಂದಾಗಿದೆ ನಟಿ ಪ್ರೇಮಾ ಅವರ ಅಭಿನಯಕ್ಕೆ ಗಂಡು ಮಕ್ಕಳು ಗಿಂತ ಹೆಣ್ಣುಮಕ್ಕಳ ಅಭಿಮಾನಿಗಳೇ ಜಾಸ್ತಿ ಕರ್ನಾಟಕದ ಮೂಲೆ ಮೇಲೆ ಯಲ್ಲೂ ಅಭಿಮಾನಿಗಳಳನ್ನು ಹೊಂದಿದ್ದರು. ಅವರ ಅಭಿಮಾನಿಗಳಲ್ಲಿ ಒಂದೇ ಒಂದು ಆಸೆ ಏನಂದ್ರೆ ಮತ್ತೆ ಅವರನ್ನು ದೊಡ್ಡ ಪರದೆಯ ಮೇಲೆ ನೋಡೋ ಆಸೆ ಆ ಆಸೆ ಆದಷ್ಟು ಬೇಗ ಈಡೇರಿಸಲಿ ಎಂದು ಕೇಳಿಕೊಳ್ಳೋಣ. ನಮ್ಮ ಈ ಮಾಹಿತಿ ಇಷ್ಟ ವಾಗಿದ್ದರೆ ಕಾಮೆಂಟ್ ಮೂಲಕ ತಿಳಿಸಿ


Leave a Reply

Your email address will not be published. Required fields are marked *