ನಟಿ ಮಲೈಕಾ ಅವತಾರ ನೋಡಿ ಬಟ್ಟೆ ಹಾಕಿದ್ದೀರಾ ಇಲ್ಲವಾ ಎಂದು ತಬ್ಬಿಬ್ಬಾದ ನೆಟ್ಟಿಗರು! ಮೈ ಜುಮ್ ಅನಿಸುವ ಫೋಟೋಸ್ ಇಲ್ಲಿವೆ ನೋಡಿ!!

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೇ ಇತ್ತೀಚಿನ ದಿನಗಳಲ್ಲಿ ಚಿತ್ರರಂಗದ ತಾರೆಯರಿಗೆ ಟ್ರೋ-ಲ್ ಎಂಬುವುದು ಸಾಮಾನ್ಯವಾಗಿದೆ. ಸೆಲೆಬ್ರಿಟಿಗಳ ಪ್ರತಿಯೊಂದು ಸಣ್ಣ ಸಣ್ಣ ವಿಚಾರಕ್ಕೂ ಟ್ರೋ-ಲ್ ಗೆ ಒಳಗಾಗುತ್ತಿದ್ದಾರೆ. ಇತ್ತೀಚಿಗೆ ಬಾಲಿವುಡ್ ನ ಖ್ಯಾತ ನಟಿ ಮಲೈಕಾ ಆರೋರಾ ಸಹ ಟ್ರೋ-ಲ್ ಗೆ ತುತ್ತಾಗಿದ್ದಾರೆ.ಬಾಲಿವುಡ್ ಸಿನೆಮಾರಂಗದಲ್ಲಿ ಬಹುತೇಕ ಎಲ್ಲಾ ನಟಿಯರು ಹೆಚ್ಚಾಗಿ ಅವರು ತೋಡುವ ಬಟ್ಟೆಗಳಿಂದಲೇ ಸುದ್ದಿಯಾಗುತ್ತಾರೆ. ಒಂದೊಂದು ಸರಿ ಜನ ತುಂಬಾ ಇಷ್ಟ ಪಡುತ್ತಾರೆ. ಮತ್ತೊಂದು ಬಾರಿ ದೊಡ್ಡ ಚರ್ಚೆಗೆ ಗುರಿಯಗುತ್ತಾರೆ. ಅದರಲ್ಲೂ ಅವರು ತೋಡುವ ಉಡುಗೆ ತೋಡುಗೆಯಲ್ಲಿ ಮಿತಿ ಮೀರಿದಾಗ ಅವರ ವಿರೋಧಿಸುವ ಅಭಿಮಾನಿಗಳಿಂದಲೇ ಚರ್ಚೆಗೆ ಗುರಿಯಗುತ್ತಾರೆ.

ಬಾಲಿವುಡ್ ನಲ್ಲಿ ಅತೀ ಹೆಚ್ಚು ಟ್ರೋ-ಲ್ ಗಳಿಗೆ ತುತ್ತಾಗಿರುವ ನಟಿಎಂದರೆ ಅದು ಮಲೈಕಾ ಮೊದಲ ಸ್ಥಾನದಲ್ಲಿ ಮಿಂಚುತ್ತಿದ್ದಾರೆ. ಸಾಧ್ಯ ಆಕೆ ಈ ಹಿಂದೆ ಎಂದೂ ಧರಿಸಿದ ಮಾದರಿಯಲ್ಲಿ ಮೈಗೆ ಅಂಟಿಕೊಂಡ ಹಾಗೆ ಟೈಟ್ ಫಿಟ್ ಡ್ರೆಸ್ ಧರಿಸಿ ಸರ್ವಜನಿಕವಾಗಿಯೇ ಕಾಣಿಸಿಕೊಂಡಿದ್ದಾರೆ. ಪಡ್ಡೆ ಹುಡುಗರು ಮಲೈಕಾ ರನ್ನು ಟೆಂಪ್ಟ್ ಮಾಡುವ ಮಾದರಿಯಲ್ಲಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯ ಮಾದಕ ಮೈಮಾಟ ಹಾಟ್ ನೆಸ್ ಗೆ ಎಂತವರಾದರೂ ಒಂದು ಕ್ಷಣ ಟೆಂಪ್ಟ್ ಆಗಲೇ ಬೇಕು ಆ ರೀತಿಯಲ್ಲಿ ಸಕ್ಕತ್ ಲುಕ್ ಕೊಡುತ್ತಾರೆ.

ಬಿಕನಿಯಾರದು ಸರಿ, ಸೀರೆಯಾದರು ಸರಿ, ಟ್ರಾಕ್ ಸೂಟ್ ಆದರೂ ಸರಿ ಮಲೈಕಾ ಬಂದರೆ ಇಂತವರಿಗಾದರೂ ಮೈಂಡ್ ಬ್ಲಾಕ್ ಆಗೋದು ಅಂತೋ ಖಚಿತ ಎನ್ನುತ್ತಿದ್ದಾರೆ. ಈ ಹಾದಿಯಲ್ಲಿ ಮಲೈಕಾ ಟೈಟ್ ಲೆಗ್ಗಿನ್ಸ್ ಧರಿಸಿ ಜಿಮ್ ಗೆ ಹೋಗುವಾಗ ಸರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆಕೆಯನ್ನು ನೋಡಿತ ಅನೇಕರ ಮೈಂಡ್ ಬ್ಲಾಕ್ ಆಗಿದೆ. ಅವರ ಮೈಗೆ ಅಂಟಿಕೊಂಡ ಟೈಟ್ ಡ್ರೆಸ್ ಹಾಕಿಕೊಂಡು ಅಭಿಮಾನಿಗಳಿಗೆ ತಮ್ಮ ದರ್ಶನ ಕೊಟ್ಟಿದ್ದಾರೆ. ಆಕೆಯ ಈ ಅವತಾರವನ್ನು ನೋಡಿ ಮೆಚ್ಚುಗೆ ಬದಲು ಟೀಕೆ ಮಾಡುತ್ತಿದ್ದಾರೆ.

ಇನ್ನೂ ಮಲೈಕಾ ಫಿಟ್ ನೆಸ್ ತುಂಬಾ ಪ್ರಾಮುಖ್ಯತೆ ನೀಡುತ್ತಾರೆ.. ಸದಾ ವ್ಯಾಯಾಮ, ಯೋಗ,ಜಿಮ್ ಅಂತ ಬ್ಯುಸಿಯಾಗಿರುತ್ತಾರೆ. ಆ ಕಾರಣಕ್ಕೆ ಆಕೆಗಾಗಿಯೇ ಕೆಲವೊಂದು ಕ್ಯಾಮರಾಗಳು ಜಿಮ್ ಹಾಗೂ ಯೋಗ ಕೇಂದ್ರಗಳ ಬಳಿ ಕಾಯುತ್ತಿರುತ್ತವೆ.ಇನ್ನೂ ಇತ್ತೀಚಿಗೆ ಮುಂಬೈನಲ್ಲಿ ಟ್ಯಾಲೆಂಟ್ ಕಾಲೋನಿಯೊಂದರ ಕಚೇರಿಯಿಂದ ಮಲೈಕಾ ವಾಪಸ್ಸು ಹೋಗುವಾಗ ಕ್ಯಾಮರಾ ಕಣ್ಣುಗಳಿಗೆ ಸೀರೆಬಿದ್ದಿದ್ದಾರೆ.

ಆಕೆಯ ಹೊಸ ಮಾದಕ ಅವತಾರ ಕ್ಯಾಮರಾದಲ್ಲಿ ಸೀರೆಹಿಡಿಯಲಾಗಿದೆ. ಆಕೆ ಧರಿಸಿದ ಟೈಟ್ ಫಿಟ್ ಡ್ರೆಸ್ ಕಂಡು ಅನೇಕರು ಮಲೈಕಾ ಅವರ ಮೇಲೆ ಕಿಡಿಕರಿದ್ದಾರೆ. ಜೊತೆಗೆ ಅವರನ್ನು ಟ್ರೋ-ಲ್ ಮಾಡಲು ಶುರು ಮಾಡಿದ್ದಾರೆ. ತಮ್ಮ ದೇಹಕ್ಕೆ ಸಖತ್ ಫಿಟ್ ಇರುವ ಬಟ್ಟೆಯನ್ನು ಧರಿಸಿ ಜನರಿಗೆ ದರ್ಶನ್ ಕೊಟ್ಟಿದ್ದಾರೆ. ಇನ್ನೂ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಕೂಡಲೇ ಆಕೆಯನ್ನು ತರಾಟೆಗೆ ಸುರುಮಾಡಿದ್ದಾರೆ.ಏತಕ್ಕಾಗಿ ಇಂತಹ ಚೀಪ್ ಡ್ರೆಸ್ ಗಳನ್ನು ಧರಿಸುತ್ತಿರಾ, ಸೌಂದರ್ಯ ಪ್ರದರ್ಶನದಲ್ಲಿ ಸ್ವಲ್ಪ ಆದರೂ ಸೌಂದರ್ಯ ದ ಭಾವನೆ ಎಂಬುದು ಇರಬೇಕು ಎಂದರೇ, ಇನ್ನೊಬ್ಬರು, ಆಕೆಯ ಹಿಂದೆ ಒಬ್ಬ ವೃದ್ಧ ನಿಂತಿದ್ದು, ಆತನನ್ನು ನೋಡು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬ ಅರೇ ಚಾಚಾ ಏನು ನೋಡುತ್ತಿದ್ದೀಯಾ ಎಂದು ಕಾಮೆಂಟ್ ಹಾಕಿದ್ದಾರೆ. ಇನ್ನೂ ಕೆಲವರು ಅವಕಾಶಗಳು ಸಿಗದಿದ್ದಾಗ ಇದೆ ಕೆಲಸ ಮಾಡಬೇಕಲ್ಲವೇ ಎಂದು ನಾನಾ ರೀತಿಯಲ್ಲಿ ಕಾಮೆಂಟ್ ಗಳನ್ನು ಹಾಕಿದ್ದಾರೆ. ನಟಿ ಮಲೈಕಾ ಈ ಡ್ರೆಸ್ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *