ನಟಿ ಮಾಲಾಶ್ರೀ ಅವರ ಮಾಜಿ ಪ್ರಿಯತಮ ನಟ ಸುನಿಲ್ ಅವರ ಸಮಾಧಿ ಎಲ್ಲಿದೆ ಹೇಗಿದೆ ಗೊತ್ತಾ.? ನೋಡಿ ನಿಜಕ್ಕೂ ಕಣ್ಣೀರು ಬರುತ್ತೆ

ಸುದ್ದಿ

ನಮಸ್ತೆ ವೀಕ್ಷಕರೆ 90ರ ದಶಕದಲ್ಲಿ ಕನ್ನಡ ಚಿತ್ರರಂಗದ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದ ನಟರಲ್ಲಿ ಸುನಿಲ್ ಶೆಟ್ಟಿ ಕೂಡ ಒಬ್ಬರು. ತಮ್ಮ ಅಭಿನಯದ ಮೂಲಕ ಸಾಕಷ್ಟು ಹೆಣ್ಣುಮಕ್ಕಳ ಮನಸ್ಸನ್ನು ಕದ್ದಿರುವ ಚೋರ ಇವರು. ನಟ ಸುನಿಲ್ ಅವರ ಅಭಿನಯದ ಹೊಸ ಚಿತ್ರ ಬಿಡುಗಡೆಯಗುತ್ತೆದೆ ಎಂದರೆ ಸಾಕು ಚಿತ್ರಮಂದಿರದಲ್ಲಿ ಬೇರೆ ಫ್ಯಾಮಿಲಿ ಪ್ರೇಕ್ಷಕರು ಹಾಗೂ ಹೆಣ್ಣುಮಕ್ಕಳೆ ಚಿತ್ರಮಂದಿರದ ತುಂಬಾ ತುಂಬುತ್ತಿದ್ದರು. ನಟ ಸುನಿಲ್ ಎಂದರೆ ಎಲ್ಲಾ ವರ್ಗದವರಿಗೂ ಇಷ್ಟವಾಗುತ್ತಿದ್ದರ.ಇವರ ಸಿನೆಮಾ ಟಿವಿ ಅಲ್ಲಿ ಬಂದರೆ ಇಂದಿಗೂ ಮನೆ ಮಂದಿ ಕೂತು ಸಿನೆಮಾ ನೋಡುತ್ತಾರೆ. ಬನ್ನಿ ಇವತ್ತು ನಾವು ನಿಮಗೆ ನಟ ಸುನಿಲ್ ಅವರ ಸಮಾಧಿ ಎಲ್ಲಿದೆ, ಅವರು ಹುಟ್ಟಿ ಬೆಳೆದ ಮನೆ ಹೇಗ ಇದೇ ಎನ್ನುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ.

ನಟ ಸುನಿಲ್ ಅವರ ಹುಟ್ಟು ಹೆಸರು ರಾಮಕೃಷ್ಣ ಬೆಂಗಳೂರಿನ ಆರ್ ವಿ ಕಾಲೇಜು ನಲ್ಲಿ ಎಂಜಿನಿಯರ್ ಓದುತ್ತಿದ್ದರು ಹಾಗೂ ಇವರು ಅದ್ಭುತ ಯಕ್ಷಗಾನ ಕಲಾವಿದರು ಕೂಡ. ಒಮ್ಮೆ ಜಾಹೀರಾತಿ ಒಂದು ಪೋಸ್ ಹಾಕುತ್ತಾರೆ. ಅದನ್ನು ನೋಡಿದ ನಿರ್ಮಾಪಕರು ಸುನಿಲ್ ಅವರಿಗೆ ಅವಕಾಶವನ್ನು ನೀಡುತ್ತಾರೆ. ಹಾಗಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಸಿನೆಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ.

ಇನ್ನು ನಟಿ ಮಾಲಾಶ್ರೀ ಹಾಗೂ ಸುನಿಲ್ ಅವರ ಕೆಮೆಸ್ತ್ರಿ ನಿಮಗೆ ಗೊತ್ತೇ ಇದೇ ಇವರಿಬ್ಬರು ನಟಿಸಿದ್ದ ಹಲವಾರು ಸಿನೆಮಾಗಳು ಸೂಪರ್ ಡೂಪರ್ ಹಿಟ್ ಆಗಿವೆ. ಅಂದು ಈ ಜೋಡಿಗಳ ಸಿನೆಮಾಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅವರು ನಟಿಸಿದ ಸಿನೆಮಾಗಳು ಬೆಳ್ಳಿ ಕಾಲುಂಗುರ, ಶೃತಿ, ಮನಮೆಚ್ಚಿದ ಸೊಸೆ, ಶಂಭಾವಿ, ಹೀಗೆ ಸರಿ ಸುಮಾರು 30 ಸಿನೆಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಒಮ್ಮೆ ನಟಿ ಮಾಲಾಶ್ರೀ ಹಾಗೂ ಸುನಿಲ್ ಅವರು ರಸಮಂಜರಿ ಕಾರ್ಯಕ್ರಮವನ್ನು ವೀಕ್ಷಿಸಿ ಬರುವಾಗ ಗಾಡಿಯೊಂದು ಡಿಕ್ಕಿ ಹೊಡೆದು ಚಿತ್ರದುರ್ಗ ಸಮೀಪದ ಆಕ್ಸಿಡೆಂಟ್ ಅಗಿದ್ದು ಅವರ ಕಾರ್ ಚಾಲಕ ಸ್ಥಳದಲ್ಲಿಯೇ ಸ’ತ್ತಿ’ದ್ದ. ಮಾಲಾಶ್ರೀ ಅವರಿಗೆ ಸಣ್ಣ ಪುಟ್ಟ ಗಳಾಗಲಾಗಿತ್ತು ಆದರೆ ಸುನಿಲ್ ಅವರಿಗೆ ತೀವ್ರವಾಗಿ ಪೆಟ್ಟು ಬಿದ್ದಿರೋದರಿಂದ ಗಂ’ಭೀ’ರ ಸ್ಥಿತಿಯಲ್ಲಿ ಇದ್ದು ಆಸ್ಪತ್ರೆಗೆ ಸೇರಿಸಿದ ಒಂದು ಗಂಟೆಯ ನಂತರ ಮ’ರ’ಣ ಹೊಂದಿದ್ದರು. ಅಂದರೆ ಜುಲೈ 24 1994 ರಂದು ಇಹಲೋಕ ತ್ಯಜಿಸಿದರು.

ಇನ್ನು ಅವರ ಅಂತಿಮ ಕಾರ್ಯವನ್ನು ಅವರ ಹುಟ್ಟುರಾದ ಕುಂದಾಪುರ ತಾಲೂಕು ಬಾರ್ಕುರಿನ ಯಡ್ತಡಿ ಅಲ್ಲಿ ಮಾಡಿದ್ದು ಇಂದು ಕೂಡ ಸುನಿಲ್ ಅವರ ಸಮಾಧಿಯನ್ನು ನೋಡಬಹುದು. ಅಂದು ನಟ ಸುನಿಲ್ ಅವರ ಆಘಾತ ಕೇಳಿ ಇಡೀ ಚಿತ್ರರಂಗಕ್ಕೆ ಸಿಡಿಲು ಬಡಿದಂತೆ ಆಗಿತ್ತು ನಟ ಸುನಿಲ್ ಅವರ ಸಾ-ವುವನ್ನು ಯಾರು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಂದು ಅವರ ಪರ್ಥಿವ ಶರೀರವನ್ನು ಹುಟ್ಟುರಿಗೆ ತಂದಾಗ ಸುಮಾರು 4 ರಿಂದ 5 ಸಾವಿರಕ್ಕಿಂತ ಜಾಸ್ತಿ ಅಭಿಮಾನಿಗಳು ಸೇರಿದ್ದರು. ಹಾಗೂ ಸಿನೆಮಾರಂಗದ ಅನೇಕ ಗಣ್ಯರು ಕೂಡ ಇದ್ದರು.

ಈಗಿನ ಖ್ಯಾತ ಖಳನಟ ರವಿಶಂಕರ್ ಅವರು ಸುನಿಲ್ ಅವರ ಆತ್ಮೀಯ ಗೆಳೆಯರಾಗಿದ್ದರು. ಸುನಿಲ್ ಅವರ ತಾಯಿ ಇಂದಿಗೂ ಮಗನ ನೆನಪಲ್ಲಿ ಸುನಿಲ್ ವಾಸವಾಗಿದ್ದ ಮನೆಯಲ್ಲೇ ಇದ್ದಾರೆ. ಆ ಮನೆ ಅಂದು ಹೇಗೆ ಇತ್ತೋ ಇಂದು ಕೂಡ ಹಾಗೆ ಇದೆ. ಈ ಮಾಹಿತಿಯನ್ನು ಸುನಿಲ್ ಅವರ ಅಕ್ಕನ ಗಂಡ ಶಾಂತ ರಾಮ್ ಶೆಟ್ಟಿ ಅವರು ಮಾಹಿತಿಯನ್ನು ನೀಡಿದ್ದಾರೆ. ತನ್ನ ಚಿಕ್ಕ ವಯಸ್ಸಿನಲ್ಲಿ ತನ್ನ ಸಂಸಾರವನ್ನು ಬಿಟ್ಟು ಪರಲೋಕಕ್ಕೆ ಹೋಗಿದ್ದು ಇಂದಿಗೂ ಅವರನ್ನು ನೆನಪಿಸಿಕೊಂಡರೆ ಅವರ ಕುಟುಂಬ ಕಣ್ಣೀರು ಹಾಕುತ್ತಾರೆ. ಇನ್ನು ನಟ ಸುನಿಲ್ ಅವರ ಸಂಪೂರ್ಣ ಕಾರ್ಯ ಮುಗಿಯುವವರೆಗೂ ಮಾಲಾಶ್ರೀ ಅವರು ಜೊತೆಗೆ ಇದ್ದರು ಎಂದು ಕೂಡ ಶಾಂತ ರಾಮ್ ಅವರು ಹೇಳಿದ್ದಾರೆ.

ಜುಲೈ 24ರಂದು ಸುನಿಲ್ ಅವರು ಅಗಲಿ ಸರಿ ಸುಮಾರು 20 ವರ್ಷಗಳೇ ಕಳೆದರು ಇನ್ನು ಕೂಡ ಅವರ ಹೆಸರು ಅಜರಾಮರ. ಇನ್ನು ಸುನಿಲ್ ಅವರ ಸಮಾಧಿಯ ಸುತ್ತ ಆವರಣವನ್ನು ಮಾಡಿ ಬೇರೆ ಮರವನ್ನು ನೆಡಬೇಕು ಎಂದು ಕುಟುಂಬದವರು ಯೋಚಿಸುತ್ತ ಇದ್ದಾರೆ. ಕುಂದಾಪುರದ ಕಡೆ ಪ್ರಯಾಣ ಬೆಳೆಸಿದರೆ ನೀವು ನಟ ಸುನಿಲ್ ಅವರ ಅಭಿಮಾನಿಯಾಗಿದ್ದಾರೆ ಸುಂದರ ಪ್ರಕೃತಿಯ ಮಾಡಿಲ್ಲಲ್ಲಿ ಹಾಯಾಗಿ ಚಿರನಿದ್ರೆ ಮಾಡುತ್ತಿರುವುದನ್ನು ಒಮ್ಮೆ ನೋಡಿಕೊಂಡು ಬನ್ನಿ ಆ ಮಹಾನ್ ನಟ ಇಂದು ನಮ್ಮೊಂದಿಗೆ ಇಲ್ಲಾ ಆದರೆ ಅವರ ನೆನಪುಗಳು ಮಾತ್ರ ಎಂದಿಗೂ ಮಾಸಲ್ಲ. ನಟ ಸುನಿಲ್ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *