ನಟಿ ಮೇಘನಾ ರಾಜ್ ಅವರು ಚಿತ್ರೀಕರಣದ ಸಮಯದಲ್ಲಿ ಹೇಗೆಲ್ಲಾ ಮೇಕಪ್ ಮಾಡಿಕೊಳ್ಳುತ್ತಾರೆ ನೋಡಿ! ಎಷ್ಟು ಮುದ್ದಾಗಿ ಕಾಣಿಸುತ್ತಾರೆ ನೋಡಿ

ಸುದ್ದಿ

ನಟ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಅವರು ಕನ್ನಡ ಚಿತ್ರರಂಗಕ್ಕೆ ಬಂದು ಸರಿ ಸುಮಾರು 10 ವರ್ಷಗಳೇ ಕಳೆಯುತ್ತಿದೆ. ಇಷ್ಟು ವರ್ಷಗಳಲ್ಲಿ ಅವರು ಕನ್ನಡ ಚಿತ್ರಗಳು ಅಲ್ಲದೇ ಬೇರೆ ಬೇರೆ ಭಾಷೆಯಲ್ಲಿ ಕೂಡ ನಟಿಸಿ ಅವರ ಅಭಿನಯದ ಮೂಲಕ ಸಾಕಷ್ಟು ಜನಮನ್ನಣೆಯನ್ನು ಗಳಿಸಿದ್ದಾರೆ.
ಇವರು ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಯಿಸ್ ಅವರ ಮುದ್ದಿನ ಮಗಳು ಮೇಘನಾ ರಾಜ್, ಇವರು ಕನ್ನಡದಲ್ಲಿ ಅಲ್ಲದೇ ಮಲಯಾಳಂ ಚಿತ್ರರಂಗದಲ್ಲಿ ಬಹುಬೇಡಿಕೆಯ ನತಿಯು ಕೂಡ. ಅಲ್ಲಿ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವೆ ಇದೇ. ಈಗ ನಟಿ ಮೇಘನಾ ಅವರು ಒಂದು ಮುದ್ದಾದ ಗಂಡು ಮಗುವಿನ ತಾಯಿಯಗಿ ಸಂತೋಷದಿಂದ ತಮ್ಮ ಸುಖ ಜೀವನವನ್ನು ಸಾಗಿಸುತ್ತಿದ್ದಾರೆ.

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ಮೇಘನಾ ರಾಜ್ ಅವರ ಹೊಸ ಫೋಟೋ ಶೊಟ್ ಒಂದು ಹರಿದಾಡುತ್ತಿದ್ದೂ ಆ ಫೋಟೋ ಶೊಟ್ ಗಾಗಿ ನಟಿ ಮೇಘನಾ ರಾಜ್ ಅವರು ಮೇಕಪ್ ಮಾಡಿಕೊಳ್ಳುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಟಿ ಮೇಘನಾ ರಾಜ್ ಅವರ ಕುಟುಂಬ ಸಂಪೂರ್ಣ ಕಲಾವಿದರ ಕುಟುಂಬ ಇವರ ತಂದೆ ತಾಯಿ ಕೂಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಅವರ ತಾಯಿ ಕನ್ನಡ ಅಲ್ಲದೇ ಹೊರ ಭಾಷೆ ತಮಿಳು ಚಿತ್ರರಂಗದಲ್ಲಿ ಕೂಡ ನಟಿಸಿದ್ದಾರೆ. ನಟಿ ಮೇಘನಾ ರಾಜ್ ಅವರು ಬಾಲ್ಯದಿಂದಲೂ ಕಲಾವಿದರ ಜೊತೆಗೆ ಬೆಳೆದಬರು ಹಾಗಾಗಿ ಮೇಘನಾ ರಾಜ್ ಅವರಿಗೆ ಚಿತ್ರರಂಗದಲ್ಲಿ ಸಕ್ರಿಯವಾಗಿ ಭಾಗಿಯಾಗಲು ಯಾವ ಅಡೆತಡೆಗಳು ಇರಲಿಲ್ಲ. ಮೇಘನಾ ಅವರು ಬಾಲನಾಟಿಯಾಗಿ ಇಂದು ಚಿತ್ರದಲ್ಲಿ ನಟಿಸಿದ್ದರು.

ಅವರು ನಂತರ ತನ್ನ ವಿದ್ಯಾಭ್ಯಾಸದ ಕಡೆ ಗಮನ ಹರಿಸಿದರು. ಪದವಿ ಶಿಕ್ಷಣ ಪಡೆದ ಬಳಿಕ. ಕನ್ನಡ, ತಮಿಳು, ಮಲಯಾಳಂ, ಭಾಷೆಯಲ್ಲಿ ಅಭಿನಯಿಸಿ ಉತ್ತಮ ನಟಿ ಎಂದು ಕರೆಸಿಕೊಂಡರು. ನಟಿ ಮೇಘನಾ ರಾಜ್ ಅವರು ಸರ್ಜಾ ಕುಟುಂಬದ ಕುಡಿ ಚಿರು ಸರ್ಜಾ ಅವರನ್ನು ಸುಮಾರು 8 ವರ್ಷಗಳ ಕಾಲ ಪ್ರೀತಿಸಿದರು. ಈ ಇಬ್ಬರು ಜೋಡಿ ಜೊತೆಯಾಗಿ ಮೂರು ಸಿನೆಮಾಗಳಲ್ಲಿ ಒಟ್ಟಿಗೆ ನಟಿಸಿದರು. ನಮ್ಮ ಚಂದನವನದ ಕ್ಯೂಟ್ ಜೋಡಿ ಎಂದು ಎನ್ನಿಸಿಕೊಂಡಿದ್ದರು.
ಅವರಿಬ್ಬರೂ ತಮ್ಮ ಪ್ರೀತಿಯ ವಿಷಯವನ್ನು ಎರಡು ಕುಟುಂಬದವರಿಗೆ ಹೇಳಿ ಅವರನ್ನು ಒಪ್ಪಿಸಿ 2018 ರಲ್ಲಿ ಇವರಿಬ್ಬರಿಗೂ ಹಿ0ದೂ ಹಾಗೂ ಕ್ರಿ-ಸ್ಟಿ-ಯನ್ ಈ ಎರಡು ಸಂಪ್ರದಾಯದ ಪ್ರಕಾರ ಮದುವೆ ಮಾಡಿಸಿದರು. ಆದರೆ ವಿವಾಹವಾದ ಕೇವಲ ಎರಡು ವರ್ಷಕ್ಕೆ ಚಿರು ಅವರಿಂದ ಇಹಲೋಕ ತ್ಯಜಿಸಿದರು. ಇದು ಮೇಘನಾ ರಾಜ್ ಹಾಗೂ ಅವರ ಇಬ್ಬರ ಕುಟುಂಬಕ್ಕೂ ಸಹಿಸಲಾಗದ ನೋವಾಗಿತ್ತು. ಚಿರು ಅಭಿಮಾನಿಗಳು ಇವಾಗಲು ನೆನಪಿಸಿಕೊಂಡು ಅಳುತ್ತಾರೆ. ಆದರೆ ನಟಿ ಮೇಘನಾ ರಾಜ್ ಅವರು ಇಂದು ಇಷ್ಟು ಖುಷಿ ಹಾಗೂ ಅವರ ಮುಖದಲ್ಲಿ ನಗು ಕಾಣಿಸುತ್ತಿದೆ ಅಂದರೆ ಅದಕ್ಕೆ ಕಾರಣ ಮೇಘನಾ ರಾಜ್ ಹಾಗೂ ಚಿರು ಅವರಿಗೆ ಹುಟ್ಟಿದ ಮುದ್ದಿನ ಮಗ.

ನಿಜ ಚಿರು ಅಗಲಿಕೆಯ ಸಮಯದಲ್ಲಿ ಮೇಘನಾ ರಾಜ್ ಅವರಿಗೆ 5 ತಿಂಗಳ ಗರ್ಭಿಣಿಯಾಗಿದ್ದರು ಆ ಖುಷಿಯಲ್ಲಿ ಅವರಿಬ್ಬರೂ ಹಾಗೂ ಕುಟುಂಬದವರು ಸಂತೋಷದಲ್ಲಿದ್ದರು ಅಂತಹ ಸಮಯದಲ್ಲಿ ಆಗಬಾರದ್ದೇ ಆಗಿ ಹೋಯಿತು. ಮತ್ತೆ ಮೇಘನಾ ರಾಜ್ ಅವರ ಹೊಟ್ಟೆಯಲ್ಲಿ ಚಿರು ಮಗನಾಗಿ ಹುಟ್ಟಿದ ಆ ಮಗನಿಗೆ ರಾಯನ್ ಸರ್ಜಾ ಎಂದು ನಾಮಕರಣ ಮಾಡಲಾಯಿತು. ಈಗ ಮಗನ ಖುಷಿಯಲ್ಲಿ ಯಲ್ಲ ನೋವನ್ನು ಮರೆಯುತ್ತಿದ್ದಾರೆ ಮೇಘನಾ ರಾಜ್. ಈಗ ನಟಿ ಮೇಘನಾ ರಾಜ್ ಮತ್ತೆ ನಟನೆ ಶುರು ಮಾಡಿದ್ದಾರೆ.

ಸಾಕಷ್ಟು ರಿಯಾಲಿಟಿ ಶೋ ಗಳಲ್ಲಿ ಜಡ್ಜ್ ಆಗಿ ಕೆಲಸ ಮಾಡುತ್ತಿದ್ದಾರೆ ಹಾಗೂ ಮೂರು ನಾಲ್ಕು ಚಿತ್ರಗಳಲ್ಲಿ ಬ್ಯುಸಿ ಕೂಡ ಆಗಿದ್ದಾರೆ.
ಇನ್ನು ಮೇಘನಾ ರಾಜ್ ಮುದ್ದಿನ ಮಗ ರಾಯನ್ ಜೊತೆ ಸಾಕಷ್ಟು ಸಮಯವನ್ನು ಕಳೆಯುತ್ತಾರೆ ಅವನ ಮುದ್ದಿನ ಮಾತುಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಆಗಾಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಗನ ಜೊತೆಗಿರುವ ಫೋಟೋಗಳನ್ನು ಮತ್ತು ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಾರೆ.
ಇತ್ತೀಚಿಗೆ ನಟಿ ಮೇಘನಾ ರಾಜ್ ಫೋಟೋ ಶೊಟ್ ಮಾಡಿಸಿ ಅವುಗಳನ್ನು ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಾರೆ ಮೇಘನಾ ರಾಜ್ ಕಪ್ಪು ಬಣ್ಣದ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸುತ್ತಿದ್ದರು. ಈ ಡ್ರೆಸ್ ನ ಫೋಟೋಶೊಟ್ ಗಾಗಿ ಮೇಕಪ್ ಮಾಡಿಕೊಳ್ಳುತ್ತಿರುವ ಒಂದು ಯೌಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟಿ ಮೇಘನಾ ರಾಜ್ ಅವರು ತುಂಬಾ ಮುದ್ದಾಗಿ ಕಾಣಿಸುತಿದ್ದಾರೆ. ಈ ಫೋಟೋ ಶೊಟ್ ವಿಡಿಯೋ ನೀವು ಕೂಡ ನೋಡಿ. ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *