ಕನ್ನಡ ಚಿತ್ರರಂಗದಲ್ಲಿ ಮಿಂಚಿ ಅತಿ ಕಡಿಮೆ ಸಮಯದಲ್ಲಿ ಟಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ನಮ್ಮ ಹೆಮ್ಮೆಯ ನಾಯಕಿ ಯಾಗಿರುವ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಈಗ ಬಾಲಿವುಡ್ ನಲ್ಲಿಯೂ ಚಿತ್ರಗಳು ಅವಕಾಶಗಳ ಸುರಿಮಳೆ ಬರುತ್ತಿದೆ. ಅವರಿಗೆ ಅವಕಾಶಗಳು ಬರುತ್ತಿದಂತೆ ಸಂಭಾವನೆಯನ್ನು ಅವರ ಸಂಭಾವನೆಯನ್ನು ಕೂಡ ಹೆಚ್ಚುನಿಕೊಂಡಿದ್ದಾರೆ ಈ ಕನ್ನಡದ ಕೊಡಗಿನ ಚಲುವೆ.
ಚಲೋ ಸಿನಿಮಾದಲ್ಲಿ ನಾಯಕ ನಾಗ ಶಾರ್ಯ ಜೊತೆ ನಟಿಸಿ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ರಶ್ಮಿಕಾ ಮಂದಣ್ಣ ತಮ್ಮ ನಟನೆ ಮತ್ತು ಸೌಂದರ್ಯದಿಂದ ಎಲ್ಲರನ್ನೂ ಆಕರ್ಷಸಿದ್ದರು. ವಿಜಯ್ ದೇವರಕೊಂಡ ನಾಯಕರಾಗಿ ಅಭಿನಯಿಸಿರುವ ಚಿತ್ರದಲ್ಲಿ ಎರಡು ಭಾರಿ ರಶ್ಮಿಕಾ ಮಂದಣ್ಣ ನಾಯಕಿ ಯಾಗಿ ನಟಿಸಿದ್ದರು.
ಇವರಿಬ್ಬರು ಪ್ರೀತಿಸಿ ಮದುವೆಯಾಗುತ್ತಿದ್ದಾರೆ ಎಂಬುದೇ ಇಡೀ ಚಿತ್ರರಂಗದ ಸುದ್ದಿಯಾಗಿತ್ತು. ಹಾಗೆಯೇ ಅಕ್ಕಿನೀನಿ ನಾಗಾರ್ಜುನ ಮತ್ತು ನಾನಿ ಮಲ್ಟಿ ಸ್ಟಾರರ್ ಆಗಿ ಅಭಿನಯಿಸಿದ್ದರು. “ದೇವದಾಸ್” ಹಲವು ನಿರೀಕ್ಷೆಗಳೊಂದಿಗೆ ಚಿತ್ರ ತೆರೆ ಕಂಡಿತು ಮತ್ತು ಚಿತ್ರದಲ್ಲಿ ನಾನಿ ಅವರ ಜೊತೆ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದು.
‘ಸರೀಲೆರು ನಿಕ್ಕೇವರು’ ಚಿತ್ರದ ಮೂಲಕ ಈ ಕೊಡಗಿನ ಕುವರಿಗೆ ಅಭಿಮಾನಿಗಳ ಫಾಲೋಯಿಂಗ್ ಸಿಕ್ಕಾಪಟ್ಟೆ. ರಶ್ಮಿಕಾ ಕಡಿಮೆ ಸಿನಿಮಾ ಮಾಡಿದರು ಕ್ರೀಜ್ ಒಂದು ರೇಂಜ್ ನಲ್ಲಿ ಇದೆ. ಇತ್ತೀಚಿಗೆ ರಶ್ಮಿಕಾ ಮಂದಣ್ಣ ಅವರ ಆಲ್ಬಮ್ ಸಾಂಗ್ ನ ಟೀಸರ್ ಕೂಡ ಬಿಡುಗಡೆಯಗಿತ್ತು.
ಬಿಡುಗಡೆಯದ ಟೀಸರ್ ಗೆ ಅವರ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು. ಈ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಸೌಂದರ್ಯ ಒಂದೆಡೆಯದರೆ ತನ್ನದೇ ಶೈಲಿಯಲ್ಲಿ ಹಾವಭಾವದಿಂದ ಇಂಪ್ರೆಸ್ ಮಾಡಿದ್ದಾರೆ. ಸಿದ್ದಾರ್ಥ್ ಮಲೋತ್ರ ಅಭಿನಯದ ಮಿಷನ್ ಮಾಜನು ಚಿತ್ರದ ಮೂಲಕ ಬಾಲಿವುಡ್ ಪಾದಾರ್ಪಣೆ ಮಾಡಿದ್ದಾರೆ ರಶ್ಮಿಕಾ ಅವರಿಗೆ ಈ ಹಾಡು ಪ್ಲಸ್ ಆಗಿದೆ. ಒಂದೆಡೆ ರಶ್ಮಿಕಾ ಚಿತ್ರಗಳಲ್ಲಿ ಶೋಟಿಂಗ್ ನಲ್ಲಿ ಬ್ಯುಸಿಯಾಗಿ ತಮ್ಮ ಸುಖ ಜೀವನ ಸಾಗಿಸುತಿದ್ದರು.
ತಮ್ಮ ದೇಹದ ಫಿಟ್ನೆಸ್ ಬಗ್ಗೆ ಸಾಕಷ್ಟು ಕಾಳಜಿ ಹಹಿಸುತ್ತಿದ್ದಾರೆ. ಅವರು ತಮ್ಮ ವರ್ಕ್ ಔಟ್ ವಿಡಿಯೋ ಗಳನ್ನು ತಮ್ಮ ಇನ್ಸ್ಟಾಗ್ರಾಮ್ ಕಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಯಾವಾಗಲು ಇರುತ್ತಾರೆ. ಅವರ ಇತ್ತೀಚಿನ ಹೊಸ ಫೋಟೋಗಳು ಮತ್ತು ವಿಡಿಯೋಗಳು ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಮಾಧ್ಯಮದ ಮೂಲಕ ಯಾವಾಗ್ಲೂ ಸಂಪರ್ಕದಲ್ಲಿ ಇರುತ್ತಾರೆ. ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ವಿಡಿಯೋ ನೋಡಿದ ಪಡ್ಡೆ ಹುಡುಗರು ಫಿದಾ ಅಗಿದ್ದು. ಆ ವಿಡಿಯೋ ge ಲೈಕ್ ಗಳ ಸುರಿಮಳೆ ಸುರಿದಿದ್ದರೆ. ಈ ವಿಡಿಯೋ ಈಗ ಯಲ್ಲಾ ಕಡೆ ಫುಲ್ ವೈ’ರಲ್ ಆಗಿದೆ.
ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಫಿದಾ ಅಗಿದ್ದು. ನೀವು ನೋಡಿ ನಿಮ್ಮ ಅನಿಸಿಕೆ ತಿಳಿಸಿ