ಇತ್ತೀಚಿನ ದಿನಗಳಲ್ಲಿ ಜನರು ಟಿವಿ ನ್ಯೂಸ್ ಪೇಪರ್ ಓದುವ ಕಡೆ ಗಮನ ಕೊಡುತ್ತಿಲ್ಲ. ತುಂಬಾ ಸುಲಭವಾಗಿ ಮೊಬೈಲ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಎಡಿಕ್ಟ್ ಆಗಿದ್ದಾರೆ. ಜನರು ಸ್ವಲ್ಪ ಬಿಡುವು ಸಿಕ್ಕರೂ ಸಾಕು ಮೊಬೈಲ್ ಹಿಡಿದು ಫೇಸ್ ಬುಕ್, ಟ್ವಿಟರ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಯೌಟ್ಯೂಬ್ ಅಂಥ ಸೋಷಿಯಲ್ ಮೀಡಿಯಾ ವನ್ನು ನೋಡುತ್ತಿರುತ್ತಾರೆ. ಅದಕ್ಕೆ ಸರಿಯಾಗಿ ಈ ಸೋಷಿಯಲ್ ಮೆಡಿಯವನ್ನು ಕನ್ನಡದ ಚಿತ್ರರಂಗದ ಮೋಹಕ ನಟಿಯರ ತಳಕು ಬಳುಕಿನ ಫೋಟೋಸ್ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾಲೆ ಇರುತ್ತಾರೆ.
ನಟಿಯರು ಹೆಚ್ಚಾಗಿ ಇನ್ಸ್ಟಾಗ್ರಾಮ್, ನ ರೀಲ್ಸ್ ನಲ್ಲಿ ನಟಿಯರು ಆಕ್ಟಿವ್ ಆಗಿರುತ್ತಾರೆ. ಅದೇ ರೀತಿ ಯೌಟ್ಯೂಬ್ ಗಳಲ್ಲಿ ನಟಿಯರ ಡ್ಯಾನ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ. ಅದೇ ರೀತಿ ಇದೀಗ ಸ್ಯಾಂಡಲ್ವುಡ್ ನ ಕಿಸ್ ಬೆಡಗಿ ಬ್ಯೂಟಿ ಶ್ರೀ ಲೀಲಾ ಅವರ ಒಂದು ವಿಡಿಯೋ ಸೋಷಿಯಲ್ ಮೀಡಿಯಾ ವನ್ನು ಬಾರೀ ಸದ್ದು ಮಾಡುತ್ತಿದೆ.
ಶ್ರೀ ಲೀಲಾ ಅವರು ಯಾವುದೊ ಕಾರ್ಯಕ್ರಮಕ್ಕೆ ಡ್ಯಾನ್ಸ್ ರಿಹರ್ಸಲ್ ಮಾಡುತ್ತಿರುವ ಸಣ್ಣ ವಿಡಿಯೋ ತುಣುಕು ಯೌಟ್ಯೂಬ್ ನಲ್ಲಿ ಶೇರ್ ಮಾಡಲಾಗಿದೆ. ಕೆಲವು ಸೆಕೆಂಡ್ ಗಳಲ್ಲಿರುವ ಆ ವಿಡಿಯೋ ಅತೀ ಹೆಚ್ಚು ವೀಕ್ಷಣೆ ಪಡೆದಿದೆ. ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಇರುವಂತೆ ಯೌಟ್ಯೂಬ್ ನಲ್ಲಿ ಶೋರ್ಟ್ಸ್ ಇದ್ದು ಅದರಲ್ಲಿ ಶ್ರೀ ಲೀಲಾ ಅವರ ವಿಡಿಯೋ ಬಾರೀ ಲೈಕ್ ಗಿಟ್ಟಿಸಿಕೊಂಡಿದೆ. ಶ್ರೀ ಲೀಲಾ ಅವರು ಕೇವಲ ಒಬ್ಬ ನಟಿ ಮಾತ್ರ ಅಲ್ಲ ಒಳ್ಳೆಯ ಡ್ಯಾನ್ಸರ್ ಕೂಡ ಹೌದು.
ಯು. ಎಸ್. ನಲ್ಲಿ ಜನಿಸಿದ ಶ್ರೀ ಲೀಲಾ ಅವರು, ನಂತರ ತಾಯಿಯ ಜೊತೆಗೆ ಬೆಂಗಳೂರಿನ ಬಂದು ಅಲ್ಲಿಯೇ ನೆಲೆಸಿದರು. ಶ್ರೀ ಲೀಲಾ ಅವರ ತಾಯಿ ಡಾ. ಸ್ವರ್ಣಲತಾ ಅವರು ವೃತ್ತಿಯಲ್ಲಿ ವೈದ್ಯ ಆಗಿದ್ದಾರೆ. ಆದರೆ ಮಗಳು ಮಾತ್ರ ತಾಯಿಯ ಕ್ಷೇತ್ರದಲ್ಲಿ ಆಸಕ್ತಿ ತೋರದೆ ಮಾಡಾಲಿಂಗ್ ಮತ್ತು ಫ್ಯಾಷನ್ ಜಗತ್ತಿನಲ್ಲಿ ಆಸಕ್ತಿ ತೋರಿಸಿ ಯಶಸ್ಸು ಗಳಿಸಿದರು. ಆ ನಂತರ ನೇರವಾಗಿ 2019 ರಲ್ಲಿ AP ಅರ್ಜುನ್ ನಿರ್ದೇಶನದ ರೋಮ್ಯಾಂಟಿಕ್ ಫ್ಯಾಮಿಲಿ ಪ್ಯಾಕೆಜ್ ಚಿತ್ರವಾಗಿರುವ.
ಕಿಸ್ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅದಾದ ನಂತರ ರೋರಿಂಗ್ ಸ್ಟಾರ್ ಶ್ರೀ ಮುರಳಿ ನಾಯಕತ್ವದ ಭರಾಟೆ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಮನೆ ಮಾತಾಗಿದ್ದರು. ಇತ್ತೀಚಿಗೆ ಇವರ ವೈಯಕ್ತಿಕ ವಿಚಾರವು ದೊಡ್ಡ ಮಟ್ಟಿಗೆ ಚರ್ಚೆ ಆಗಿತ್ತು. ಆದರೆ ಇದ್ಯಾವುದರ ಬಗ್ಗೆಯೂ ಅವರು ತಲೆ ಕೆಡಿಸಿಕೊಳ್ಳದ ನಟಿ ಶ್ರೀ ಲೀಲಾ ಮಾತ್ರ ತನ್ನ ಕನಸಿನ ಸಿನಿಮಾ ಕ್ಷೇತ್ರದಲ್ಲಿ ತನ್ನನ್ನು ತನು ತೊಡಗಿಸಿಕೊಂಡಿದ್ದಾರೆ.
ಇದೀಗ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಅವಕಾಶಗಳಿದ್ದರೂ, ಬೇರೆ ರಾಜ್ಯಗಳ ತೆಲುಗು ಸಿನಿಮಾ ರಂಗಕ್ಕೂ ಕಾಲಿಟ್ಟಿದಾರೆ. ಅಲ್ಲಿಯೂ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿದ್ದಾರೆ.
ನಮ್ಮ ಚಿತ್ರರಂಗದ ಕ್ಯೂಟ್ ನಟಿ ಶ್ರೀಲೀಲಾ ಅವರು ಮತ್ತಷ್ಟು ಕನ್ನಡ ಚಿತ್ರಗಳಲ್ಲಿ ನಟಿ ಎಂಬುದು ನಿಮ್ಮ ಅಭಿಮಾನಿಗಳ ಆಸೆ ಶ್ರೀ ಲೀಲಾ ಅವರಿಗೆ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಅಭಿನಯ ಸಾಕಷ್ಟು ಪಡ್ಡೆ ಹುಡುಗರಿಗೆ ಹಾಟ್ ಫೆವರೇಟ್ ಆಗಿದ್ದಾರೆ.
ಕ್ಯೂಟ್ ನಟಿ ಶ್ರೀ ಲೀಲಾ ಅವರ ಈ ಡ್ಯಾನ್ಸ್ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.