ನಟಿ ಶ್ವೇತಾ ಶ್ರೀವಾತ್ಸವ್ ಅವರ ಫಿಟ್ನೆಸ್ ವರ್ಕೌಟ್ ವೀಡಿಯೋ ನೋಡಿ ತಬ್ಬಿಬ್ಬಾದ ನೆಟ್ಟಿಗರು!! ನಟಿಯ ಮಾದಕ ವೈಯ್ಯಾರ ನೋಡಿ ಅದ್ಭುತ ಎಂದ ಅಭಿಮಾನಿಗಳು

ಸುದ್ದಿ

ಇತ್ತೀಚಿಗೆ ಸ್ಯಾಂಡಲ್ವುಡ್ ನ ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಶುರು ಮಾಡಿಕೊಂಡಿದ್ದಾರೆ ಅಂದೇನೆಂದರೆ, ತಮ್ಮ ಫಿಟ್ನೆಸ್ ವರ್ಕೌಟ್ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಳ್ಳುವುದು, ಈ ಕೊರೋನ ನಂತರ ಸಾಕಷ್ಟು ಜನರು ತಮ್ಮ ಅರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದಾರೆ. ಹಾಗೆ ಸ್ಯಾಂಡಲ್ವುಡ್ ನ ನಟಿ ಮಣಿಯರು ತಮ್ಮ ಫಿಟ್ನೆಸ್ ಸಂಬಂಧಪಟ್ಟ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗುತ್ತಿವೆ. ಅದರಲ್ಲೂ ವಿಶೇಷವಾಗಿ ಸ್ಯಾಂಡಲ್ವುಡ್ ನಿಂದ ಬಾಲಿವುಡ್ ವರೆಗೂ ಎಲ್ಲಾ ಸ್ಟಾರ್ ನಟಿಯರು ತಮ್ಮ ಫಿಟ್ನೆಸ್ ವರ್ಕೌಟ್ ವಿಡಿಯೋ ಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈ ಮೂಲಕ ನಟಿಯರು ತಮ್ಮ ಫಿಟ್ನೆಸ್ ಕುರಿತಾಗಿ ಜಾಗೃತಿಯನ್ನು ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇನ್ನು ಕೆಲವು ನಟಿಯರು ತಮ್ಮ ಫಿಟ್ನೆಸ್ ಮಂತ್ರ ಎನ್ನುವಂತೆ ಪ್ರತಿದಿನವೂ ತಮ್ಮ ಆರೋಗ್ಯದ ದೃಷ್ಟಿಯಿಂದ ಹಾಗೂ ದೇಹ ಸೌಂದರ್ಯದ ದೃಷ್ಟಿಯಿಂದ ಹಾಗೆಲ್ಲ ತಮ್ಮ ಫಿಟ್ನೆಸ್ ಕಾಪಾಡಿಕೋಲ್ಲಳು ಪ್ರತಿದಿನ ವರ್ಕೌಟ್ ಮಾಡುತ್ತೇವೆ ಎಂಬುದನ್ನು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.ಈ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿರೋದು ನೀವು ನೋಡಿರಬಹುದು.

ಇನ್ನು ಫಿಟ್ನೆಸ್ ವಿಡಿಯೋಗಳ èವಿಚಾರಕ್ಕೆ ಬಂದಾಗ ಬಾಲಿವುಡ್ ನ ಸುಂದರಿಯರಾದ ಮಲೈಕ ಆರೋರ, ಶಿಲ್ಪಾ ಶೆಟ್ಟಿ ಹಾಗೂ ಕನ್ನಡದ ನಟಿ ರಾಗಿಣಿ ಪ್ರಜ್ವಲ್ ಅವರ ವಿಡಿಯೋಗಳು ಆಗಾಗ ಗಮನ ಸೆಳೆಯುತ್ತಲೇ ಇರುತ್ತವೆ. ಈಗ ಅದೇ ರೀತಿಯಲ್ಲಿ ಮತ್ತೊಬ್ಬ ಸ್ಯಾಂಡಲ್ವುಡ್ ನ ಜನಪ್ರಿಯ ನಟಿಯ ವರ್ಕೌಟ್ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ನಟಿ ಕೇವಲ ವರ್ಕೌಟ್ ಮಾಡಿಲ್ಲ. ವರ್ಕೌಟ್ ಮಾಡುತ್ತಲೇ ಒಂದು ಹಾಡಿಗೆ ಹೆಜ್ಜೆಯನ್ನು ಕೂಡ ಹಾಕುತ್ತ ನೋಡುಗರ ಗಮನವನ್ನು ಸೆಳೆದಿದ್ದಾರೆ. ಹಾಗಾದರೆ ಆ ಸುಂದರ ನಟಿ ಯಾರು? ಎನ್ನುವ ಕುತೂಹಲ ನಿಮಗೆ ಇದ್ದಾರೆ ಸಂಪೂರ್ಣವಾಗಿ ಓದಿ.

ಸ್ಯಾಂಡಲ್ವುಡ್ ನಲ್ಲಿ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ, ಕಿರುಗಿರಿನ ಗಯ್ಯಾಳಿಗಳು ಹೀಗೆ ಹಲವು ಸಿನೆಮಾಗಳಲ್ಲಿ ತಮ್ಮ ಅದ್ಭುತವಾದ ಪಾತ್ರಗಳಿಗೆ ಜೀವ ತುಂಬುವ ಮೂಲಕ ತನ್ನದೇ ಆದಂತಹ ವಿಶೇಷವಾದ ಛಾಪನ್ನು ಮೂಡಿಸಿರುವ ನಟಿ ಶ್ವೇತಾ ಶ್ರೀವಾತ್ಸವ. ಶ್ವೇತಾ ಶ್ರೀವಾತ್ಸವ ಅವರು ಖಾಸಗಿ ಜೀವನಕ್ಕೆ ಅಥವಾ ಕುಟುಂಬದ ಕಡೆಗೆ ಹೆಚ್ಚಿನ ಒತ್ತನ್ನು ನೀಡುತ್ತಾ ಚಿತ್ರರಂಗದ ಕಳೆದ ಕೆಲವು ವರ್ಷಗಳಿಂದಲೂ ಅಂತರವನ್ನು ಕಾಯ್ದುಕೊಂಡಿದ್ದಾರೆ. ಈಗ ಮತ್ತೇ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಎನ್ನುವ ಸುದ್ಧಿ ಎಲ್ಲಾ ಕಡೆ ಈಗಾಗಲೇ ಹರಿದಾಡುತ್ತಿದೆ.

ಶ್ವೇತಾ ಶ್ರೀವಾತ್ಸವ ಅವರು ಸಿನೆಮಾಗಳಿಂದ ದೂರ ಇದ್ದರೂ, ಸೋಷಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಮಗಳು ವಿಡಿಯೋ ಹಾಗೂ ಸುಂದರವಾದ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿ ಯಾವಾಗಲು ಇರುತ್ತಾರೆ. ಹಾಗೆ ಕೆಲವು ವಿಶೇಷ ಸಂದೇಶಗಳನ್ನು ನೀಡುವಂತಹ ಪೋಸ್ಟ್ ಗಳನ್ನು ನಟಿ ಶ್ವೇತಾ ಶ್ರೀವಾತ್ಸವ ಅವರು ಶೇರ್ ಮಾಡಿಕೊಂಡು ಸಾಮಾಜಿಕ ಕಳಕಳಿಯನ್ನು ಮರೆಯುತ್ತಿರುತ್ತಾರೆ. ಇದೀಗ ಸೋಷಿಯಲ್ ಮೀಡಿಯಾ ಗಳಲ್ಲಿ ಶ್ವೇತಾ ಶ್ರೀವಾತ್ಸವ ಅವರ ವರ್ಕೌಟ್ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

ನಟಿ ಶ್ವೇತಾ ಶ್ರೀವಾತ್ಸವ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಬೆಳಿಗ್ಗೆ ವರ್ಕೌಟ್ ತಕ್ಕಂತೆ ದೇಹವನ್ನು ಬಳುಕಿಸುತ್ತ ಯೋಗದ ಭಂಗಿಗಳನ್ನು ಮಾಡುತ್ತಿದ್ದಾರೆ. ಅವರು ಶೇರ್ ಮಾಡಿಕೊಂಡಿರುವ ಈ ವಿಡಿಯೋದ ಶೀರ್ಷಿಕೆಯಲ್ಲಿ, ವೇಕಪ್, ವರ್ಕೌಟ್, ಲುಕ್ ಹಾಟ್, ಕಿಕ್ ಯ್ಯಸ್ ಎಂದು ಬರೆದುಕೊಂಡಿದ್ದಾರೆ.

 

View this post on Instagram

 

A post shared by mysore.anthamas (@mysore.anthamas)

ನಟಿ ಶ್ವೇತಾ ಶ್ರೀವಾತ್ಸವ ಅವರ ವಿಡಿಯೋ ಶೇರ್ ಮಾಡಿಕೊಂಡಿರುವ ಡ್ಯಾನ್ಸ್ ಸಹಿತ ವರ್ಕೌಟ್ ವಿಡಿಯೋ ಈಗಾಗಲೇ ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದಾರೆ. ವಿಡಿಯೋ ನೋಡಿ ವಾವ್ ಅದ್ಭುತ ಎಂದಿದ್ದಾರೆ. ನೀವು ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *