ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಏಳು ಬಿಳುಗಳ ನಡುವೆ ಎದ್ದು ನಿಂತು ತನ್ನದೇ ಆದ ಸಾಮ್ರಾಜ್ಯ ವನ್ನು ಕಟ್ಟಿ ಮತ್ತೆ ದುನಿಯಾವನ್ನು ಅಳುತ್ತಿರುವ ಕನ್ನಡದ ಬ್ಲಾಕ್ ಕೋ’ಬ್ರಾ ದುನಿಯಾ ವಿಜಯ್ ಅವರ ಬಗ್ಗೆ ನಿಮಗೆ ಗೊತ್ತೇ ಇದೇ. ವಿಜಯ್ ಅವರು ಕನ್ನಡ ಚಿತ್ರ ರಂಗದಲ್ಲಿ ನಟಿಸಲು ಅವಕಾಶ ಸಿಕ್ಕಾಗ ಹೆಚ್ಚಾಗಿ ಸೈಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ನಂತರ ಜೋಗಿ ಚಿತ್ರದಲ್ಲಿ ಅವರ ಪಾತ್ರದಿಂದ ಎಲ್ಲರಿಗೂ ಪರಿಚಯವಾದರು.
ಅದಾದ ನಂತರ ವಿಜಯ್ ಅವರಿಗೆ ಬ್ರೇಕ್ ಕೊಟ್ಟಿದ್ದು ಅತೀ ದೊಡ್ಡ ಯಶಸ್ಸು ಕಂಡ ‘ದುನಿಯಾ’ ಚಿತ್ರ ದಿಂದ ಈ ಚಿತ್ರದಿಂದ ಅವರ ಜೀವನವೇ ಬದಲಾಯಿತು. ನಂತರ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದರು. ಇಂದು ನಾವು ನಿಮಗೆ ಹೇಳಹೊರಟಿರುವ ವಿಷಯ ಏನೆಂದರೆ. ದುನಿಯಾ ವಿಜಯ್ ಹಾಗೂ ಅವರ ಮುದ್ದಿನ ಪತ್ನಿ ಕೀರ್ತಿ ಅವರ ಬಗ್ಗೆ ಅವರ ಕುರಿತು ಯಾರಿಗು ತಿಳಿಯದಂತ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ತಮ್ಮ ಕಟುಮಸ್ತಾದ ದೇಹದಿಂದ ಮತ್ತು ತಮ್ಮ ರಗಡ್ ಲುಕ್ ನಿಂದ ಅದೆಷ್ಟೋ ಜನರ ಎದೆಯಲ್ಲಿ ಭಯ ಹುಟ್ಟಿಸುವಂತೆ ಅಭಿನಯ ಮಾಡುವ ಮೂಲಕ ವಿಜಯ್ ಅವರು ಯಶಸ್ಸು ನ್ನು ಕಂಡವರು. ದುನಿಯಾ ವಿಜಯ್ ಅವರು ಸಲಗ, ಮಾಸ್ತಿಗುಡಿ, ಆರ್ ಎಕ್ಸ್ ಸೂರಿ, ಶಿವಾಜಿನಗರ, ದನಕಾಯೋನು, ಜಾನಿ ಮೇರಾ ನಮ್, ಈಗ ಅವರ ನಿರ್ದೇಶಕ ದಲ್ಲಿ ಬೀಮಾ ಕೂಡ ಚಾಲ್ತಿಯಲ್ಲಿದೆ ಇಷ್ಟು ಹಿಟ್ ಚಿತ್ರಗಳನ್ನು ನೀಡಿ ತಮ್ಮದೇ ಆದ ಒಂದು ವಿಶೇಷ ಅಭಿಮಾನಿಗಳ ಬಳಗವನ್ನೇ ಕಟ್ಟಿಕೊಂಡಿದ್ದಾರೆ.
ಒಂದೆರಡು ವರ್ಷಗಳ ಹಿಂದೆ ನಟ ದುನಿಯಾ ವಿಜಯ್ ಅವರಿಗೆ ಒಂದಲ್ಲ ಒಂದು ವಿಷಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತಿತ್ತು. ಈಗ ದುನಿಯಾ ವಿಜಯ್ ಅವರು ಅದ್ಯಾವುದಕ್ಕೂ ಡೋಂಟ್ ಕೇರ್ ಅನ್ನದೆ ಆನೆ ನಡೆದಿದ್ದೆ ದಾರಿ ಅನ್ನೋ ಹಾಗೇ ಒಂದರ ಮೇಲೆ ಒಂದು ಚಿತ್ರಗಳನ್ನು ನಿರ್ದೇಶನ ಮಾಡುತ್ತಿದ್ದಾರೆ.
ಮಾಸ್ ಸಿನೆಮಾದ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲೂ ಕನ್ನಡಿಗರ ಪ್ರೀತಿಯನ್ನು ಸಂಪಾದಿಸಿದ್ದಾರೆ. ದುನಿಯಾ ವಿಜಯ್ ಅವರು ಸುದೀಪ್ ಅವರ ರಂಗ SSLC, ಶಿವಣ್ಣ ಅವರ ಜೋಗಿ ಸೇರಿದಂತೆ ಅನೇಕ ಸ್ಟಾರ್ ನಟರ ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗದ ಪಾದಾರ್ಪಣೆ ಮಾಡುತ್ತಾರೆ. ನಂತರ ಅವರ ಎಲ್ಲಾ ಚಿತ್ರಗಳು ದೊಡ್ಡ ಮಟ್ಟದ ಯಶಸ್ಸುನ್ನು ತಂದುಕೊಡುತ್ತದೆ.
ತಮ್ಮ ಆಕ್ಷನ್ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುವ ನಟ ದುನಿಯಾ ವಿಜಯ್ ಇಂದಿಗೂ ಕೂಡ ಕನ್ನಡದ ಟಾಪ್ ನಟರ ಲಿಸ್ಟ್ನಲ್ಲಿ ಇದ್ದಾರೆ. ಇನ್ನು ಇವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ನಾಗರತ್ನ ಎಂಬಕೆಯನ್ನು ಶಾಸ್ತ್ರ ಸಂಪ್ರದಾಯವಾಗಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದಂತ ವಿಜಯ್ ಅವರು 2016 ರಲ್ಲಿ ಮಾಡೆಲ್ ಕಮ್ ಆಕ್ಷರ್ ಆದಂಥ ಕೀರ್ತಿ ಎನ್ನುವರ ಜೊತೆ ಎರಡನೇ ಮದುವೆಆಗಿ ದಾಂಪತ್ಯ ಜೀವನ ಶುರು ಮಾಡುತ್ತಾರೆ.
ನಟ ದುನಿಯಾ ವಿಜಯ್ ಅವರಿಗೆ ಸಾಮ್ರಾಟ್ ಮತ್ತು ಮೋನಿಕಾ ಎಂಬ ಇಬ್ಬರು ಮಕ್ಕಳಿದ್ದು, ವಿಜಯ್ ಅವರ ಪತ್ನಿ ಕೀರ್ತಿ ಅವರು ಕೂಡ ಸಿನೆಮಾ ರಂಗದಲ್ಲಿ ಕೂಡ ತೊಡಗಿಕೊಂಡಿದ್ದಾರೆ. ಇವರು ಹಲವಾರು ಜಾಹಿರಾತು ಹಾಗೂ ಕಿಚ್ಚ ಸುದೀಪ್ ಅವರ ಜಸ್ಟ್ ಮಾತ್ ಮಾತಲ್ಲಿ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಇವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮೊರ್ಡರ್ನ್ ಲುಕ್ ನಲ್ಲಿ ಫೋಟೋ ಗಳನ್ನು ಶೇರ್ ಮಾಡುತ್ತಾಳೆ ಇರುತ್ತಾರೆ. ಇನ್ನು ಇವರಿಗೆ ಸೋಷಿಯಲ್ ಮೀಡಿಯಾದಲ್ಲಿ ಇವರಿಗೆ ವಿಶೇಷವಾದ ಅಭಿಮಾನಿಗಳ ದೊಡ್ಡ ಬಳಗವೇ ಇದೇ.
ದುನಿಯಾ ವಿಜಯ್ ಮತ್ತು ಕೀರ್ತಿ ಅವರ ಕುರಿತು ಒಂದಲ್ಲ ಒಂದು ವಿಶೇಷ ಸುದ್ಧಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೆ ಇರುತ್ತದೆ. ಅದರಂತೆ ಅವರಿಬ್ಬರ ವಯಸ್ಸಿನ ಅಂತರ ಕೂಡ ಭಾರಿ ಸದ್ದು ಮಾಡುತ್ತಿದೆ ಎಂದರೆ ತಪ್ಪಾಗಲಾರದು. ನಿಜ ಸ್ನೇಹಿತರೆ ನಟ ವಿಜಯ್ ಅವರಿಗೆ 48 ವರ್ಷ ಹಾಗೂ ಪತ್ನಿ ಕೀರ್ತಿ ಅವರಿಗೆ 32 ವರ್ಷ ಇವರಿಬ್ಬರು ಒಬ್ಬರನೊಬ್ಬರು ಪ್ರೀತಿಸಿ ದಾಂಪತ್ಯ ಜೇವನಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ ಇವರೊಬ್ಬರ ನಡುವೆ ಬರೋಬ್ಬರಿ ಹತ್ತು ವರ್ಷಗಳ ವಯಸ್ಸಿನ ಅಂತಾರವಿದೆ.
ಪ್ರೀತಿಗೆ ವಯಸ್ಸಿನ ಮುಖ್ಯವಲ್ಲ ಎರಡು ಮನಸ್ಸುಗಳು ಒಂದಾದರೆ ಸಾಕು ಎಂದು ತೋರಿಸಿ ಕೊಟ್ಟಂತ ನಮ್ಮ ಚಂದನವನದ ಮುದ್ದಾದ ಜೋಡಿಗಳಾದ ನಟ ದುನಿಯಾ ವಿಜಯ್ ಹಾಗೂ ಕೀರ್ತಿ ಗೌಡ ಇವರ ಕುರಿತು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.