ನಟ ವಿಜಯ್ ರಘುವೇಂದ್ರ ಅವರ ಭವ್ಯ ಬಂಗಲೆ ಮನೆ ಎಷ್ಟು ಸುಂದವಾಗಿದೆ ಗೊತ್ತಾ.. ಒಮ್ಮೆ ನೀವು ನೋಡಿ.

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಚಿನ್ನಾರಿ ಮುತ್ತು ಅಂತಾನೇ ಫೇಮಸ್ ಆಗಿರುವ ನಟ ವಿಜಯ್ ರಘುವೇಂದ್ರ ಅವರು ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡದ ಒಬ್ಬ ಯಶಸ್ವಿ ನಟ ಅಂತ ಅನಿಸಿಕೊಂಡಿದ್ದಾರೆ. ಇವರ ಅಭಿನಯಕ್ಕೆ ಸಾಕಷ್ಟು ಫಿಮೆಲ್ ಫ್ಯಾನ್ಸ್ ಕೂಡ ಇದ್ದಾರೆ. ಬಾಲನಟನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಇವರು ನಟನಗಿಯೂ ಸಾಕಷ್ಟು ಯಶಸ್ವಿ ಗಳಿಸಿದರು.
ಕನ್ನಡದ ನಿನಗಾಗಿ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರ ಅಭಿನಯದ ಮೊದಲ ಚಿತ್ರ ಹಿಟ್ ಆಗಿ ಸ್ಯಾಂಡಲ್ವುಡ್ ನಲ್ಲಿ ಭರವಸೆಯ ನಟ ಎಂದು ಕರೆಸಿಕೊಂಡರು. ವಿಜಯ್ ಅವರ ಅಭಿನಯದಲ್ಲಿ ಹಲವು ಹಿಟ್ ಸಿನಿಮಾಗಳು ಬಂದವು.

ನಂತರ ನಟ ವಿಜಯ್ ರಘುವೇಂದ್ರ ಅವರು ಸಾಕಷ್ಟು ಚಿತ್ರಗಳಲ್ಲಿ ನಟಿಸಿದರು ಅವರು ಅಭಿನಯಿಸಿದ ಅಷ್ಟು ಚಿತ್ರಗಳಲ್ಲಿ ಬೆರಳೆಣಿಕೆಯ ಸಿನಿಮಾಗಳು ಮಾತ್ರ ಹಿಟ್ ಅದಾವು ಇದರಿಂದ ಅವರಿಗೆ ಅವಕಾಶಗಳು ಕೂಡ ಕಡಿಮೆ ಅದಾವು. ಈಗ ನಟ ವಿಜಯ್ ರಘುವೇಂದ್ರ ಅವರು ಒಳ್ಳೇ ಕಥೆ ಇರುವ ಸಿನಿಮಾಗಳನ್ನು ಮಾತ್ರ ಮಾಡುತಿದ್ದರೆ. ಇತ್ತೀಚಿಗೆ ಅಭಿನಯಿಸಿದ ಚಿತ್ರಗಳಲ್ಲಿ ಮಾಲ್ಗುಡಿ ಡೇಸ್ ಮತ್ತು ಸೀತಾರಾಮ್ ಬಿನೋಯ್ ಚಿತ್ರಗಳು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ವಿಜಯ್ ರಘುವೇಂದ್ರ ಇನ್ನು ಕೆಲವು ಸಿನಿಮಾಗಳನ್ನು ಸಹ ಒಪ್ಪಿಕೊಂಡಿದ್ದಾರೆ. ಇನ್ನು ವಿಜಯ್ ರಘುವೇಂದ್ರ ಅವರು ಬರೇ ಸಿನಿಮಾಗಳಲ್ಲಿ ಮಾತ್ರ ಅಲ್ಲದೇ ಕನ್ನಡದ ನೆಚ್ಚಿನ ರಿಯಾಲಿಟಿ ಶೋ ಗಳಲ್ಲಿ ಜಡ್ಜ್ ಆಗಿ ಕೂಡ ಭಾಗವಹಿಸುತ್ತಿದ್ದಾರೆ. ಹೀಗೆ ಹಲವು ಕಾರ್ಯಕ್ರಮವನ್ನು ಕೂಡ ನಿರೂಪಣೆ ಮಾಡಿದ್ದಾರೆ. ನಟ ವಿಜಯ್ ರಘುವೇಂದ್ರ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ. ಪೊಲೀಸ್ ಆಫಿಸರ್ ಮಗಳಾದ ಸ್ಪಂದನ ಅವರ ಜೊತೆ ಮದುವೆ ಆಗಿದ್ದಾರೆ ನಟ ವಿಜಯ್ ಈ ದಂಪತಿಗಳಿಗೆ ಒಬ್ಬ ಮುದ್ದಾದ ಮಗ ಕೂಡ ಇದ್ದಾನೆ ಆ ಮಗನಾ ಹೆಸರು ಸೌರ್ಯ ರಘುವೇಂದ್ರ.

ನಟ ವಿಜಯ್ ರಘುವೇಂದ್ರ ಅವರು ಹೆಚ್ಚಿನ ಸಮಯವನ್ನು ತನ್ನ ಫ್ಯಾಮಿಲಿ ಜೊತೆ ಕಳೆಯುತ್ತಾರೆ. ತನ್ನ ಕುಟುಂಬದ ಜೊತೆಗೆ ಹಬ್ಬ ಹರಿದಿನಗಳನ್ನು ಕಳೆಯುತ್ತಾರೆ. ವಿಜಯ್ ರಘುವೇಂದ್ರ ಅವರ ಪ್ರೀತಿಯ ತಮ್ಮ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರು ಇವರಿಬ್ಬರು ಸಾಕಷ್ಟು ಅನ್ನ್ಯಾನ್ಯತೇಯಿಂದ ಬಾಳುತ್ತಿದ್ದಾರೆ.
ಇಬ್ಬರು ಸಹ ಎಲ್ಲಾ ಹಬ್ಬಗಳನ್ನು ಸಮಾಭ್ರಮದಿಂದ ಆಚರಿಸುತ್ತಾರೆ. ಇಷ್ಟೆಲ್ಲ ಚಿತ್ರಗಳಲ್ಲಿ ನಟಿಸಿ ಸಾಕಷ್ಟು ದುಡಿಮೆ ಮಾಡಿರುವ ನಟ ವಿಜಯ್ ರಘುವೇಂದ್ರ ಅವರ ಸುಂದರ ಮನೆ ಹೇಗಿದೆ ನೋಡೋಣ ಬನ್ನಿ.. ನಿಮ್ಮವರಿಗೂ ಶೇರ್ ಮಾಡಿ ನಟ ವಿಜಯ್ ರಘುವೇಂದ್ರ ಅವರು ಸುಂದರವಾದ ಮನೆಯನ್ನು ಕಟ್ಟಿಸಿದ್ದಾರೆ ಇವರು ಮನೆಯನ್ನು ನೋಡಿ ಪ್ರತಿಯೊಬ್ಬರೂ ವಾವ್ ಎಂದ್ದಾರೆ. ಬಹಳ ಸುಂದರವಾಗಿ ಮನೆಯನ್ನು ಕಟ್ಟಿದ್ದಾರೆ ನೀವು ಒಮ್ಮೆ ನೋಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *