ನಟ ಹರೀಶ್ ರಾಯ್ ಚಿಕಿತ್ಸೆಗೆ ಅದೆಷ್ಟು ಕೋಟಿ ಬೇಕಾದರೂ ಕೊಡುತ್ತೇನೆ ಎಂದ ಬಾಸ್ ಯಾರೂ ಗೊತ್ತಾ? ಹೀಗೆ ಹೇಳಿದ ಬಾಸ್ ಯಾರು ಒಮ್ಮೆ ನೋಡಿ.

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಸ್ಯಾಂಡಲ್ವುಡ್ ನ ಹಿರಿಯ ಖಳನಾಯಕ ಹರೀಶ್ ರಾಯ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ವಿಶೇಷವಾದ ನಟನೆಯಿಂದ ಇಡೀ ಕರ್ನಾಟಕದಲ್ಲೇ ಚಿರ ಪರಿಚಿತರು. ಇವರು 90ರ ದಶಕದಲ್ಲಿ ಅತೀ ಹೆಚ್ಚು ಸಿನೆಮಾಗಳಲ್ಲಿ ಕಾಣಿಸಿಕೊಡಿದ್ದರು ಆದ್ದರಿಂದ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಖಳನಟನಾಗಿ ಗುರುತಿಸಿಕೊಂಡ ಇವರು ದಿನ ಕಳೆದಂತೆ ಅವಕಾಶಗಳು ಕಡಿಮೆ ಆಗುತ್ತಾ ಹೋದಂತೆ ಇವರು ಚಿತ್ರರಂಗದಿಂದ ದೂರ ಆಗುತ್ತಲೇ ಹೋದರು.
ನಾವು ಅಂದುಕೊಂಡ ಹಾಗೆ ಸಿನೆಮಾರಂಗದಲ್ಲಿ ನಟಿಸುವ ನಟ ನಟಿಯರ ಬದುಕು ಬರೇ ಬಣ್ಣದ ಬದುಕು ಅಷ್ಟೇ ಯಾರ ಜೀವನದಲ್ಲಿ ಎಂತಹ ಕಷ್ಟ ಇರುತ್ತದೆ ಎಂಬುದಕ್ಕೆ ನಟ ಹರೀಶ್ ರಾಯ್ ಅವರೇ ಸಾಕ್ಷಿ.

ಸಾಕಷ್ಟು ಸಿನೆಮಾಗಲ್ಲಿ ನಟಿಸಿ ತಮ್ಮದೇ ಆದ ಅಭಿಮಾನಿಬಳಗವನ್ನು ಕಟ್ಟಿಕೊಂಡಿರುವ ಹರೀಶ್ ರಾಯ್, ಮೊನ್ನೆ ಯೌಟ್ಯೂಬ್ ಚಾನೆಲ್ ಓದಕ್ಕೆ ಕೊಟ್ಟ ಸಂದರ್ಶನದಲ್ಲಿ ತನಗೆ ಕ್ಯಾನ್ಸರ್ ಇದೆ ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ಇದೀಗ ಈ ನಟನ ಸಹಾಯಕ್ಕೆ ಇಡೀ ಕರ್ನಾಟಕವೇ ಮುಂದಾಗಿದ್ದು, ಕನ್ನಡ ಚಿತ್ರರಂಗದ ದೊಡ್ಡ ದೂಡ್ಡ ಸ್ಟಾರ್ ನಟರು ಇವರ ಬೆನ್ನಿಗೆ ನಿತ್ತಿದ್ದಾರೆ.

ನಿಮ್ಮ ಚಿಕಿತ್ಸೆಗೆ ಅದೆಷ್ಟು ಕೋಟಿ ಖರ್ಚದರೂ ನಾನಿದ್ದೇನೆ ಎಂದು ಇಡೀ ಮನೆಯವರಿಗೆ ಧೈರ್ಯ ತುಂಬಿದ್ದರೆ. ಬಲ್ಲ ಮೂಲಗಳ ಪ್ರಕಾರ ಹರೀಶ್ ರಾಯ್ ಅವರಿಗೆ ಚಿಕಿತ್ಸೆಗೆ ನೆರವಿಗೆ ನಿಂತ್ತಿರುವ ಆ ನಟ ದರ್ಶನ್ ಎಂದು ಹೇಳಲಾಗುತ್ತದೆ. ನಟ ದರ್ಶನ್ ಅವರು ಯಾರಿಗಾದರೂ ಒಮ್ಮೆ ಮಾತು ಕೊಟ್ಟರೆ ಅದು ಎಂತಹ ಕಠಿಣ ಸಮಯವದರೂ ಅವರನ್ನು ಅಂಬಿದವರನ್ನು ಕೈ ಬಿಡುವುದಿಲ್ಲ ಎಂದು ಕೊನೆಗೂ ಸತ್ಯವಾಯಿತು.

ಕೆಜಿಎಫ್ ಸಿನಿಮಾದಲ್ಲಿ ಚಾಚನ ಪಾತ್ರದಲ್ಲಿ ಕಾಣಿಸಿಕೊಂಡ ಹರೀಶ್ ರಾಯ್ ಅವರು ಇದೀಗ ಅನಾರೋಗ್ಯದಿಂದ ಬಳಲುತ್ತಿರುವ ವಿಚಾರ ಎಲ್ಲರಿಗೂ ಸಹ ಇದೀಗ ಗೊತ್ತಾಗುತ್ತಿದೆ. ಇದುವರೆಗೂ ಅವರ ಅನಾರೋಗ್ಯದ ಬಗ್ಗೆ ಅವರು ಎಲ್ಲಿಯೂ ಸಹ ಹೇಳಿಕೊಂಡಿರಲಿಲ್ಲ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *