ನನ್ನ ಮಗನನ್ನು ತುಳಿದಿದ್ದು ಇವರೇ. ಮಗ ಚಿತ್ರರಂಗದಿಂದ ದೂರವಾಗಲು ಕಾರಣ ಯಾರು ಎಂಬುದನ್ನು ಬಿಚ್ಚಿಟ್ಟ ತಾಯಿ ಲೀಲಾವತಿ..!? ಓದಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ

ಸುದ್ದಿ

ನಮ್ಮ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಹೊಂದಿರುವ ನಟಿ ಹಾಗೂ ಅವರ ಮಗನ ಕುರಿತಂತೆ ಇಈದು ನಾವು ಮಾತನಾಡಲು ಹೊರಟಿದ್ದೇವೆ. ಇವರು ನಟಿಯಾಗಿ ಪೋಷಕ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದರೆ ಅವರ ಮಗ ನೃತ್ಯ ನಟನೆ ಗಳ ಮೂಲಕ ಪ್ರಾರಂಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವಾರು ಅಭಿಮಾನಿಗಳನ್ನು ಪಡೆದುಕೊಂಡಿದ್ದರು ಆದರೂ ಕೂಡ ಚಿತ್ರರಂಗದಲ್ಲಿ ದೀರ್ಘಕಾಲದವರೆಗೆ ಮುಂದುವರೆಯುವುದಕ್ಕೆ ಅವರಿಗೆ ಸಾಧ್ಯವಾಗಿಲ್ಲ.

ಹೌದು ನಾವು ಮಾತನಾಡುತ್ತಿರುವುದು ಖ್ಯಾತ ನಟಿ ಹಾಗೂ ಹಿರಿಯ ನಟಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್ ರವರ ಕುರಿತಂತೆ. ಡಾಕ್ಟರ್ ರಾಜಕುಮಾರ್ ಸೇರಿದಂತೆ ಹಲವಾರು ಖ್ಯಾತನಾಮರು ಜೊತೆಗೆ ನಟಿ ಲೀಲಾವತಿಯವರು ನಾಯಕ ನಟಿಯಾಗಿ ಹಾಗೂ ಪೋಷಕ ನಟಿಯಾಗಿ ನಟಿಸಿದವರು. ನಂತರ ಇಂದಿನ ಜನರೇಶನ್ ನ ಹಲವಾರು ನಟರ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಕೂಡ ಕಾಣಿಸಿಕೊಂಡಿದ್ದರು. ಯಾವುದೇ ಪ್ರೀತಿ ಆದ ಪಾತ್ರವನ್ನು ಕೂಡ ಮಾಡಬಲ್ಲಂತಹ ಚಾಕಚಕ್ಯತೆ ಲೀಲಾವತಿ ಅಮ್ಮನವರಿಗೆ ಇದೆ.

ಇನ್ನು ಅವರ ಮಗನಾಗಿರುವ ವಿನೋದ್ ರಾಜ್ ರವರು ಕೂಡ ಕನ್ನಡ ಚಿತ್ರರಂಗದ ಮೈಕಲ್ ಜಾಕ್ಸನ್ ಎಂದು ಹೇಳಿಕೊಳ್ಳುವ ಅಷ್ಟರಮಟ್ಟಿಗೆ ದೊಡ್ಡಮಟ್ಟದಲ್ಲಿ ಡ್ಯಾನ್ಸ್ ಮೂಲಕ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದರು. ಆದರೆ ಕನ್ನಡ ಚಿತ್ರರಂಗದಲ್ಲಿ ವಿನೋದ್ ರಾಜ್ ರವರು ನಾಯಕನಟನಾಗಿ ಹೆಚ್ಚು ಕಾಲ ಇರಲು ಸಾಧ್ಯವಾಗಲಿಲ್ಲ. ಇತ್ತೀಚಿಗೆ ನಿಮಗೆಲ್ಲ ತಿಳಿದಿರುವಂತೆ ವಿನೋದ್ ರಾಜ್ ರವರು ನೆಲಮಂಗಲದಲ್ಲಿ ಕೃಷಿಯನ್ನು ಮಾಡಿಕೊಂಡು ತಮ್ಮ ತಾಯಿಯೊಂದಿಗೆ ಇದ್ದಾರೆ. ಲೋಕ್ದುನ್ ಸಂದರ್ಭದಲ್ಲಿ ಆಸ್ತಿಯನ್ನು ಮಾರಿ ಜನರಿಗೆ ಬೇಕಾದ ಔಷಧಿ ಊಟೋಪಚಾರಗಳನ್ನು ಹಾಗೂ ಆರ್ಥಿಕವಾಗಿ ಸಹಾಯ ಮಾಡಿದ್ದು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ನಂತರ ಇತ್ತೀಚಿಗಷ್ಟೇ ಆಸ್ತಿಯನ್ನು ಮಾರಾಟ ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೂಡ ಅಮ್ಮ ಮಗ ಇಬ್ಬರೂ ಸೇರಿಕೊಂಡು ಮಾಡಿದ್ದರು. ಇಂತಹ ಸಾಮಾಜಿಕ ಕಾರ್ಯಗಳ ಮೂಲಕ ಮತ್ತೆ ಜನಪ್ರಿಯತೆಗೆ ಇಬ್ಬರು ಕೂಡ ಬಂದಿದ್ದರು. ತಮ್ಮ ಬಳಿಗೆ ಕಡಿಮೆ ಇದ್ದರೂ ಕೂಡ ಅದನ್ನು ಹಂಚಿತಿನ್ನುವ ಇವರಿಬ್ಬರ ಮಾನವೀಯತೆಗೆ ನಮ್ಮ ಸಲಾಂ.

ಆದರೆ ಇತ್ತೀಚಿಗೆ ನಡೆದಂತ ಸಂದರ್ಶನವೊಂದರಲ್ಲಿ ವಿನೋದ್ ರಾಜ್ ರವರು ಸಡನ್ನಾಗಿ ಚಿತ್ರರಂಗದಿಂದ ದೂರ ವಾಗುವುದಕ್ಕೆ ಕಾರಣ ಯಾರು ಎಂಬುದಾಗಿ ಲೀಲಾವತಿ ಅಮ್ಮನವರು ಹೇಳಿದ್ದಾರೆ. ನನ್ನ ಮಗ ಎನ್ನುವ ಕಾರಣಕ್ಕಾಗಿ ಕನ್ನಡ ಚಿತ್ರರಂಗದ ದೊಡ್ಡ ನಿರ್ಮಾಣ ಸಂಸ್ಥೆ ಹಾಗೂ ಕೆಲವೊಂದು ನಿರ್ಮಾಪಕ ಹಾಗೂ ನಿರ್ದೇಶಕರು ನನ್ನ ಮಗನನ್ನು ಚಿತ್ರರಂಗದಿಂದ ದೂರವಾಗುವಂತೆ ಮಾಡಿದ್ದಾರೆ ಎಂಬುದಾಗಿ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಅದು ಯಾರು ಎನ್ನುವುದನ್ನು ಇದುವರೆಗೂ ಯಾರಿಗೂ ಹೇಳಿಲ್ಲ. ಯಾರಿರಬಹುದು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *