ನಮಸ್ತೆ ಪ್ರೀತಿಯ ವೀಕ್ಷಕರೇ ನಿಮಗೆ ಗೊತ್ತಿರುವ ಹಾಗೆ ಸ್ಯಾಂಡಲ್ವುಡ್ ನ ಕ್ಯೂಟ್ ಜೋಡಿ ಎಂದರೆ ನಮ್ಮ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಈ ಜೋಡಿಗಳು ಕರ್ನಾಟಕದಾದ್ಯಂತ ಫೇಮಸ್ ಆಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಪ್ರೇಕ್ಷಕರಿಗೆ ಸೂಪರ್ ಮನೋರಂಜನೆಯನ್ನು ಕೊಡುವ ನಿವೇದಿತಾ ಗೌಡ ಅವರು ತಮ್ಮ ಕ್ಯೂಟ್ ಮಾತುಗಳು ಹಾಗೂ ವಿಶೇಷವಾದ ಕನ್ನಡ ಭಾಷೆ ಬಳಕೆ ಮತ್ತು ಅವರ ಮುಗ್ದತೆಗಳಿಂದ ಎಲ್ಲಾ ಎಲ್ಲಾ ವಯಸ್ಸಿನವರಿಗೂ ಕೂಡ ಫೆವರೇಟ್ ಜೋಡಿ ಆಗಿದ್ದಾರೆ. ಅವರ ಪೆದ್ದು ಪೆದ್ದು ನಡವಳಿಕೆಯಿಂದ ಸಾಕಷ್ಟು ಭಾರಿ ಟ್ರೋ-ಲ್ ಒಳಗಾಗಿದ್ದಾರೆ ನಿವೇದಿತಾ ಗೌಡ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿರುವ ಇವರು ಇತ್ತೀಚಿಗೆ ಕುರುತೆರೆಯಲ್ಲೂ ಕೂಡ ಅಷ್ಟೇ ಬ್ಯುಸಿಯಾಗಿದ್ದಾರೆ ಮತ್ತು ಇತ್ತೀಚಿಗೆ ಮಿಸಸ್ ಇಂಡಿಯಾ ಆಗುವ ಆಸೆ ಹೊತ್ತು ಅದರಲ್ಲಿ ಭಾಗಿಯಾಗುವ ಸಲುವಾಗಿ ತುಂಬಾ ಕಷ್ಟ ಪಡುತ್ತಿದ್ದಾರೆ. ಇಷ್ಟೆಲ್ಲ ಬ್ಯುಸಿ ಶೆಡ್ಯೂಲ್ ನ ನಡುವೆಯೂ ಸುವರ್ಣ ನ್ಯೂಸ್ ವರದಿಗಾರರು ಕೇಳಿದ ಹಲವು ಪ್ರೆಶ್ನೆಗಳಿಗೆ ಸಿಹಿಯಾದ ಮಾತುಗಳಲ್ಲಿ ಉತ್ತರವನ್ನು ಕೂಡ ಕೊಟ್ಟಿದ್ದಾರೆ. ಅಷ್ಟಕ್ಕೂ ಅವರಿಗೆ ಕೇಳಲಾದ ಪ್ರೆಶ್ನೆಗಳೇನು ಮತ್ತು ಅದಕ್ಕೆ ನಿವೇದಿತಾ ಗೌಡ ಕೊಟ್ಟ ಉತ್ತರವೇನು ಗೊತ್ತಾ ಬನ್ನಿ ನೋಡೋಣ.
ಮೊದಲಿಗೆ ವರದಿಗಾರರು ನಿವೇದಿತಾ ಅವರರೆ ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಬಗ್ಗೆ ಹಲವಾರು ಪ್ರೆಶ್ನೆಗಳು ಕೇಳುತ್ತಾಲೆ ಇರುತ್ತಾರೆ ಈ ಪ್ರೆಶ್ನೆಗಳನ್ನು ನಾನು ನಿಮಗೆ ಇಲ್ಲಿ ಕೇಳುತ್ತೇನೆ ಎಂದು ಸಂದರ್ಶನ ಶುರು ಮಾಡಿದರು. ಮೊದಲಿಗೆ ನಿವೇದಿತಾ ಅವರನ್ನು ತುಂಬಾ ಜನರು ಟ್ರೋ-ಲ್ ಮಾಡಿಕೊಳ್ಳುತ್ತಿದರೆ ಯಾಕೆ? ಅದಕ್ಕೆ ಉತ್ತರ ಕೊಟ್ಟ ನಿವೇದಿತಾ ಗೌಡ ಹೇಗಿದ್ದರೂ ಎಲ್ಲರೂ ಕೂಡ ನನ್ನನ್ನು ಟ್ರೋಲ್ ಮಾಡಿಕೊಂಡು ಬಿಟ್ಟರೆ ಬೇರೆಯವರು ಮಾಡದೇ ಇರಬಹುದು ಎಂದು ಹೇಳಿದ್ದಾರೆ.
ಜೊತೆಗೆ ಈ ಟ್ರೋ-ಲ್ ಮಾಡುವವರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ನಿವೇದಿತಾ ಗೌಡ ಕೊಟ್ಟ ಉತ್ತರ ತುಂಬಾ ಪ್ರಬುದ್ಧತೆಯಿಂದ ಕೂಡಿತ್ತು ಹಾಗೂ ಎಲ್ಲರನ್ನು ಆ ಮಾತುಗಳು ಮೆಚ್ಚುವಂತೆ ಇತ್ತು. ಟ್ರೋ-ಲ್ ಮಾಡುವುದು ಅವರವರ ಬುದ್ದಿಗೆ ಬಿಟ್ಟಿದ್ದು. ಕೆಲವೊಮ್ಮೆ ನನಗೆ ಗೊತ್ತಿಲ್ಲದೇ ನನ್ನಿಂದ ಆಚಾತುರ್ಯಗಳು ನಡೆಯುತ್ತಿದೆ ಆಗ ಅವರು ಅದನ್ನು ಬಳಸಿಕೊಂಡು ಟ್ರೋ-ಲ್ ಮಾಡುತ್ತಾರೆ ಆದರೆ ಇದರಿಂದ ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ, ನನ್ನ ತಪ್ಪುಗಳು ಇದ್ದಾಗ ಖಂಡಿತವಾಗಿಯೂ ನಾನು ಅದನ್ನು ತಿದ್ದಿಕೊಂಡು ಮುಂದೆ ಅದೇ ತಪ್ಪು ಆಗಾಗದಂತೆ ಇರಲು ಪ್ರಯತ್ನಿಸುತ್ತೇನೆ.
ಆದರೆ ನನ್ನ ತಪ್ಪಿಲ್ಲದೇ ನನ್ನನ್ನು ಟ್ರೋ-ಲ್ ಮಾಡಿದಾಗ ಅದರ ಬಗ್ಗೆ ಸ್ವಲ್ಪ ಬೇಸರ ಪಟ್ಟುಕೊಂಡು ಕುಗ್ಗಿ ಹೋಗುವಷ್ಟು ವೀಕ್ ಮೈಂಡ್ ಹುಡುಗಿ ನಾನಲ್ಲ, ಹೆಚ್ಚಾಗಿ ಅದರ ಬಗ್ಗೆ ನಾನು ಗಮನವೇ ಕೊಡುವುದಿಲ್ಲ ನನ್ನ ಕೆಲಸವನ್ನು ಮಾಡಿಕೊಂಡು ಹಾಯಾಗಿ ಇರುತ್ತೇನೆ ಎಂದರು. ನಿಮ್ಮ ಜೂನಿಯರ್ ಚಂದನ್ ಬಗ್ಗೆ ಎಲ್ಲರೂ ನಿಮ್ಮನ್ನು ಪ್ರೆಶ್ನೆ ಕೇಳುತ್ತಿರುತ್ತಾರೆ ಅದರಿಂದ ನಿಮಗೆ ಕಿರಿಕಿರಿ ಕೂಡ ಆಗಬಹುದು ಆದರೂ ನಿಮ್ಮ ಅಭಿಮಾನಿಗಳಿಗೆ ಏನು ಉತ್ತರ ಕೊಡುತ್ತೀರಾ.
ಜೀವನದಲ್ಲಿ ಸಾಧನೆ ಮಾಡೋಕೆ ಇನ್ನೂ ತುಂಬಾನೇ ಇದೆ ನಂತರ ಅದರ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಹೇಳಿದ್ದರು. ಹಾಗೆಯೇ ಚಂದನ್ ಶೆಟ್ಟಿ ಅವರು ನಿಮ್ಮ ಕೆಲಸಗಳಿಗೆ ಸುಪೋರ್ಟ್ ಮಾಡುತ್ತಾರೆ ಎಂಬ ಕೇಳಿದ ವಿಷಯದಲ್ಲಿ ನಾನು ಪುಣ್ಯ ಮಾಡಿದ್ದೇನೆ ಎಲ್ಲರೂ ನನ್ನ ಮತ್ತು ಚಂದನ್ ಶೆಟ್ಟಿ ಜೋಡಿ ಬಗ್ಗೆ ತುಂಬಾನೇ ಏನೇನೋ ಮಾತನಾಡಿದ್ದಾರೆ. ಆದರೆ ಚಂದನ್ ಶೆಟ್ಟಿ ಅಂತ ಗುಡ್ ಲೈಫ್ ಪಾಟ್ನಾರ್ ನ ನಾನು ಪಡೆಯುದಕ್ಕೆ ನಾನು ಅದೃಷ್ಟ ಮಾಡಿರಬೇಕು.
ನನಗಿಂತ ಹೆಚ್ಚಾಗಿ ನನ್ನ ವಿಷಯದಲ್ಲಿ ಅವರೇ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಯಾವಾಗಲೂ ಏನಾದರು ಮಾಡುತ್ತಿರುವ ಸುಮ್ಮನೆ ಕುರಬೇಡ ಎಂದು ನನ್ನನ್ನು ಮೋಟಿವೇಟ್ ಮಾಡುತ್ತಿರುತ್ತಾರೆ. ಇದರಿಂದ ನಾನು ಇಷ್ಟೆಲ್ಲ ಹೆಸರು ಮಾಡಿರೋದಕ್ಕೆ ಸಾಧ್ಯವಾಗುತ್ತಿರೋದು ಎಂದು ಇನ್ನೂ ಮತ್ತಷ್ಟು ಹಲವು ಪ್ರೆಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ ನಿವೇದಿತಾ.ನಟಿ ನಿವೇದಿತಾ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.