ನಮ್ಮಮ್ಮ ಸೂಪರ್ ಸ್ಟಾರ್ ಖ್ಯಾತಿಯ ವಂಶಿಕಾಳನ್ನು ಈ ಬಾರಿಯ ಬಿಗ್ ಬಾಸ್ ಗೆ ಕಳಿಸುವ ಬಗ್ಗೆ ಮಾಸ್ಟರ್ ಆನಂದ್ ಏನು ಹೇಳಿದ್ರು ಗೊತ್ತಾ…? ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೇ ಕನ್ನಡ ಕಿರುತೆರೆ ಲೋಕದಲ್ಲಿ ಈಗಾಗಲೇ ಹೆಸರು ಮಾಡಿರುವ ಮಾಸ್ಟರ್ ಆನಂದ್ ಅವರು ಮಗಳು ವಂಶಿಕಾ ಹೆಸರು ಈಗ ಕರ್ನಾಟಕದಾದ್ಯಂತ ಫುಲ್ ಹೆಸರು ಮಾಡಿದ್ದಾಳೆ. ಐದು ವರ್ಷ ವಯಸ್ಸಿನ ಈ ಪುಟ್ಟ ವಂಶಿಕಾ ಸದ್ಯಕ್ಕೆ ಕನ್ನಡ ಕಿರುತೆರೆ ಲೋಕವನ್ನು ಆಳುತ್ತಿದ್ದಾಳೆ ಎಂದರೆ ತಪ್ಪಾಗಲಾರದು. ಕಿರುತೆರೆಯಲ್ಲಿ ಪ್ರಸಾರವಾಗಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಎನ್ನುವ ರಿಯಾಲಿಟಿ ಶೋನಲ್ಲಿ ವಂಶಿಕಾ ಮತ್ತು ಅವರು ತಾಯಿ ಭಾಗವಹಿಸಿದ್ದರು. ಅಮ್ಮ ಮಗಳ ಜೋಡಿ ಈ ರಿಯಾಲಿಟಿ ಶೋ ವಿನ್ನರ್ ಕೂಡ ಆಗಿದ್ದರು. ಈ ಕಾರ್ಯಕ್ರಮ ನೋಡುತ್ತಿದ್ದ ವೀಕ್ಷಕರಿಗೆ ವಂಶಿಕಾ ತುಂಬಾ ಎಂಟರ್ಟೈನ್ಮೆಂಟ್ ಕೊಟ್ಟು ಎಲ್ಲರ ಪ್ರೀತಿಯನ್ನು ಗಳಿಸಿಕೊಂಡಿದ್ದಳು.

ಈ ಕಾರ್ಯಕ್ರಮ ಮುಗಿದ ಬಳಿಕವೂ ವಂಶಿಕಾಗೆ ಇದ್ದ ಕ್ರೀಜ್ ಕಿಂಚ್ಚಿತ್ತು ಕಡಿಮೆ ಆಗಲೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ವಂಶಿಕಾ ಮಾಡುವ ತುಂಟಾಟದ ವಿಡಿಯೋಗಳು ಹಾಗೂ ಅವಳು ಮಾಡುವ ರೀಲ್ಸ್ ತುಂಬಾ ವೈರಲ್ ಅಗುತ್ತಿದೆ. ಮಾಸ್ಟರ್ ಆನಂದ್ ಅವರ ಮಗಳಾಗಿರುವ ವಂಶಿಕಾ ಅಪ್ಪನನ್ನೇ ಮೀರಿಸುವಷ್ಟು ತುಂಟಿ ಹಾಗೂ ಅಷ್ಟೇ ಪ್ರತಿಭವಂತೆ ಕೂಡ. ವಂಶಿಕಾ ಳಿಗೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಕೂಡ ಹೊಂದಿದ್ದಾಳೆ.

ವಂಶಿಕಾ ಮಾಡುವ ಪ್ರತಿಯೊಂದು ವಿಡಿಯೋಗಳು ಕೂಡ ಲಕ್ಷಾಂತರ ಅಭಿಮಾನಿಗಳು ಲೈಕ್ಸ್ ಕೊಟ್ಟು ಕಾಮೆಂಟ್ ಮಾಡುತ್ತಾರೆ. ಸದ್ಯಕ್ಕೆ ವಂಶಿಕಾ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ಸಾಲೆಬ್ರೇಟಿ ಕೂಡ ಆಗಿದ್ದಾಳೆ. ಮತ್ತು ಕಾಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿ ಗಿಲಿ ಎನ್ನುವ ರಿಯಾಲಿಟಿ ಶೋ ನಲ್ಲಿ ಕೂಡ ವಂಶಿಕಾ ಭಾಗವಹಿಸಿದ್ದಾಳೆ ಅಲ್ಲಿ ಕೂಡ ಅವಳ ಅಭಿನಯ ಜನರನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾಳೆ.

ವಂಶಿಕಾ ಮಾಡುತ್ತಿದ್ದ ಸ್ಕ್ರಿಪ್ಟ್ ಗಳು ಪ್ರೇಕ್ಷಕರನ್ನು ನಕ್ಕು ನಕ್ಕು ಸುಸ್ತ್ಆಗುವಂತೆ ಮಾಡುತ್ತವೆ. ಜೊತೆಗೆ ಅವಳ ಕ್ಯೂಟ್ ಅಭಿನಯ, ಅವಳ ಡೈಲಾಗ್ ಡೀಲವರಿ, ತನಗೆ ತಾನೇ ಕೊಡುವ ಬಿಲ್ಡಪ್ ಗಳು ಎಲ್ಲರಿಗೂ ಇಷ್ಟವಾಗಿದೆ. ಇವಳನ್ನು ನೋಡುವ ಸಲುವಾಗಿಯೇ ವಾರದ ಕೊನೆಯಲ್ಲಿ ಬರುವ ವರೆಗೂ ಕಾಯುವ ಅಭಿಮಾನಿಗಳು ಇದ್ದಾರೆ. ಈ ಮತ್ತೊಂದು ವಿಷಯ ಮಾಸ್ಟರ್ ಆನಂದ್ ಅವರ ತಲೆಗೆ ಹೊಳೆದಿದೆ. ಈ ಬಾರಿ ಬಿಗ್ ಬಾಸ್ ಶೋಗೆ ಮಗಳನ್ನು ಕಳಿಸಿದರೆ ಹೇಗೆ ಎನ್ನುವ ಮಾತುಗಳನ್ನಾಡಿದ್ದಾರೆ ಆನಂದ್ ಅವರು.

ಮಾಸ್ಟರ್ ಆನಂದ್ ಈ ರೀತಿಯಾಗಿನಮಸ್ತೆ ಪ್ರೀತಿಯ ವೀಕ್ಷಕರೇ ಕನ್ನಡ ಕಿರುತೆರೆ ಲೋಕದಲ್ಲಿ ಈಗಾಗಲೇ ಹೆಸರು ಮಾಡಿರುವ ಮಾಸ್ಟರ್ ಆನಂದ್ ಅವರು ಮಗಳು ವಂಶಿಕಾ ಹೆಸರು ಈಗ ಕರ್ನಾಟಕದಾದ್ಯಂತ ಫುಲ್ ಹೆಸರು ಮಾಡಿದ್ದಾಳೆ. ಐದು ವರ್ಷ ವಯಸ್ಸಿನ ಈ ಪುಟ್ಟ ವಂಶಿಕಾ ಸದ್ಯಕ್ಕೆ ಕನ್ನಡ ಕಿರುತೆರೆ ಲೋಕವನ್ನು ಆಳುತ್ತಿದ್ದಾಳೆ ಎಂದರೆ ತಪ್ಪಾಗಲಾರದು. ಕಿರುತೆರೆಯಲ್ಲಿ ಪ್ರಸಾರವಾಗಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಎನ್ನುವ ರಿಯಾಲಿಟಿ ಶೋನಲ್ಲಿ ವಂಶಿಕಾ ಮತ್ತು ಅವರು ತಾಯಿ ಭಾಗವಹಿಸಿದ್ದರು. ಅಮ್ಮ ಮಗಳ ಜೋಡಿ ಈ ರಿಯಾಲಿಟಿ ಶೋ ವಿನ್ನರ್ ಕೂಡ ಆಗಿದ್ದರು.ಈ ಕಾರ್ಯಕ್ರಮ ನೋಡುತ್ತಿದ್ದ ವೀಕ್ಷಕರಿಗೆ ವಂಶಿಕಾ ತುಂಬಾ ಎಂಟರ್ಟೈನ್ಮೆಂಟ್ ಕೊಟ್ಟು ಎಲ್ಲರ ಪ್ರೀತಿಯನ್ನು ಗಳಿಸಿಕೊಂಡಿದ್ದಳು.

ಈ ಕಾರ್ಯಕ್ರಮ ಮುಗಿದ ಬಳಿಕವೂ ವಂಶಿಕಾಗೆ ಇದ್ದ ಕ್ರೀಜ್ ಕಿಂಚ್ಚಿತ್ತು ಕಡಿಮೆ ಆಗಲೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ವಂಶಿಕಾ ಮಾಡುವ ತುಂಟಾಟದ ವಿಡಿಯೋಗಳು ಹಾಗೂ ಅವಳು ಮಾಡುವ ರೀಲ್ಸ್ ತುಂಬಾ ವೈರಲ್ ಅಗುತ್ತಿದೆ. ಮಾಸ್ಟರ್ ಆನಂದ್ ಅವರ ಮಗಳಾಗಿರುವ ವಂಶಿಕಾ ಅಪ್ಪನನ್ನೇ ಮೀರಿಸುವಷ್ಟು ತುಂಟಿ ಹಾಗೂ ಅಷ್ಟೇ ಪ್ರತಿಭವಂತೆ ಕೂಡ. ವಂಶಿಕಾ ಳಿಗೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಕೂಡ ಹೊಂದಿದ್ದಾಳೆ.

ವಂಶಿಕಾ ಮಾಡುವ ಪ್ರತಿಯೊಂದು ವಿಡಿಯೋಗಳು ಕೂಡ ಲಕ್ಷಾಂತರ ಅಭಿಮಾನಿಗಳು ಲೈಕ್ಸ್ ಕೊಟ್ಟು ಕಾಮೆಂಟ್ ಮಾಡುತ್ತಾರೆ. ಸದ್ಯಕ್ಕೆ ವಂಶಿಕಾ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ಸಾಲೆಬ್ರೇಟಿ ಕೂಡ ಆಗಿದ್ದಾಳೆ. ಮತ್ತು ಕಾಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿ ಗಿಲಿ ಎನ್ನುವ ರಿಯಾಲಿಟಿ ಶೋ ನಲ್ಲಿ ಕೂಡ ವಂಶಿಕಾ ಭಾಗವಹಿಸಿದ್ದಾಳೆ ಅಲ್ಲಿ ಕೂಡ ಅವಳ ಅಭಿನಯ ಜನರನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾಳೆ.

ವಂಶಿಕಾ ಮಾಡುತ್ತಿದ್ದ ಸ್ಕ್ರಿಪ್ಟ್ ಗಳು ಪ್ರೇಕ್ಷಕರನ್ನು ನಕ್ಕು ನಕ್ಕು ಸುಸ್ತ್ಆಗುವಂತೆ ಮಾಡುತ್ತವೆ. ಜೊತೆಗೆ ಅವಳ ಕ್ಯೂಟ್ ಅಭಿನಯ, ಅವಳ ಡೈಲಾಗ್ ಡೀಲವರಿ,ತನಗೆ ತಾನೇ ಕೊಡುವ ಬಿಲ್ಡಪ್ ಗಳು ಎಲ್ಲರಿಗೂ ಇಷ್ಟವಾಗಿದೆ. ಇವಳನ್ನು ನೋಡುವ ಸಲುವಾಗಿಯೇ ವಾರದ ಕೊನೆಯಲ್ಲಿ ಬರುವ ವರೆಗೂ ಕಾಯುವ ಅಭಿಮಾನಿಗಳು ಇದ್ದಾರೆ. ಈ ಮತ್ತೊಂದು ವಿಷಯ ಮಾಸ್ಟರ್ ಆನಂದ್ ಅವರ ತಲೆಗೆ ಹೊಳೆದಿದೆ. ಈ ಬಾರಿ ಬಿಗ್ ಬಾಸ್ ಶೋಗೆ ಮಗಳನ್ನು ಕಳಿಸಿದರೆ ಹೇಗೆ ಎನ್ನುವ ಮಾತುಗಳನ್ನಾಡಿದ್ದಾರೆ ಆನಂದ್ ಅವರು. ಮಾಸ್ಟರ್ ಆನಂದ್ ಈ ರೀತಿಯಾಗಿ ಹೇಳಲು ಕಾರಣನು ಇದೆ.

ಬೆಳಿಗ್ಗೆ 9.30 ಆದರೂ ಕೂಡ ವಂಶಿಕಾ ಹಾಗೂ ಅವರ ತಾಯಿ ನಿದ್ದೆಯಿಂದ ಎದ್ದಿರಲಿಲ್ಲ ಹಾಗಾಗಿ ಮಾಸ್ಟರ್ ಆನಂದ್ ಅವರು ಅಮ್ಮ ಮಗಳು ಮಲಗಿರೋ ವಿಡಿಯೋ ಮಾಡಿ ಬೆಳಿಗ್ಗೆ 9.30 ಆದರೂ 11 ಅಥವಾ 12 ಆದರೂ ಇವರಿಬ್ಬರು ಏಳುವುದೇ ಇಲ್ಲ. ಹಾಗಾಗಿ ಇವರಿಬ್ಬರನ್ನು ಬಿಗ್ ಬಾಸ್ ಮನೆಗೆ ಕಳುಹಿಸಿ ನಿದ್ದೆ ಇಲ್ಲದೆ ಹೇಗೆ ಪರದಾಡುತ್ತಾರೆ ಎಂದು ನೋಡುವ ಕುತೂಹಲ ನನಗೆ ಇದೆ ಎನ್ನುವ ಮಾತುಗಳನ್ನು ಹೇಳಿದ್ದಾರೆ.

ಈ ಮಾತು ನಿಜವಾದರೆ ವಂಶಿಕಾ ಅತೀ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ಹೋದ ಮೊದಲ ಪುಟ್ಟ ಹುಡುಗಿ ಆಗುತ್ತಾರೆ. ಆದರೆ ಮಾಸ್ಟರ್ ಆನಂದ್ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *