ನರಕ ತೋರಿಸಿದ ಹೀರೋಗಳ ಬಗ್ಗೆ ಇಂಚಿಂಚಾಗಿ ಶಾಕಿಂಗ್ ಹೇಳಿಕೆ ನೀಡಿದ ನಟಿ ಅಮೂಲಾ ಪೌಲ್! ಕಣ್ಣೀರಿಟ್ಟು ಸತ್ಯ ಹೊರ ಹಾಕಿದ ನಟಿ ಹೇಳಿದ್ದೇನು ನೋಡಿ!!

ಸುದ್ದಿ

ವೀಕ್ಷಕರೆ ದಕ್ಷಿಣ ಕನ್ನಡದ ಸ್ಟಾರ್ ನಟಿ ಅಮಲಾ ಪೌಲ್ ಅವರ ಬಗ್ಗೆ ಸಿನಿಪ್ರಿಯರಿಗೆ ಹೆಚ್ಚೇನು ಹೇಳಬೇಕಿಲ್ಲ. ಈ ಸುಂದರಿ ತೆಲುಗಿನ ಜೊತೆಗೆ ತಮಿಳಿನಲ್ಲೂ ಸಾಕಷ್ಟು ಸಿನೆಮಾಗಳನ್ನು ಮಾಡಿದ್ದಾರೆ. ಮೈನಾ ಡಬ್ಬಿಂಗ್ ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದ ಅಮುಲಾ ಪೌಲ್ ಡಿಗ್ಲಾಮರಸ್ ಪಾತ್ರದಲ್ಲ ಸಾಕಷ್ಟು ಸದ್ದು ಮಾಡಿದ್ದರು. ತದನಂತರ, ಈ ನಟಿಗೆ ಸರಣಿ ಆಫರ್ಗಳು ಬಂದವು. ನಾಯಕ್ ಚಿತ್ರದಲ್ಲಿ ರಾಮ್ಚರಣ್ ಎಂದುರು ರೋಮ್ಯಾನ್ಸ್ ಮಾಡಿದ ಈ ಸುಂದರಿ ಅಲ್ಲೂ ಅರ್ಜುನ್ ಜೊತೆಗೆ ಕೂಡ ನಟಿಸಿದ್ದಾರೆ.

ಸಾಕಷ್ಟು ವಿಭಿನ್ನ ಪಾತ್ರಗಳ ಮೂಲಕ ಹೆಸರು ಮಾಡಿದ ಅಮೂಲಾ ಪೌಲ್ ಸಿನೆಮಾದಲ್ಲಿ ಸಾಕಷ್ಟು ಬ್ಯುಸಿಯಾಗಿರುವಾಗಲೇ ತಮಿಳಿನ ನಿರ್ದೇಶಕರನ್ನು ಪ್ರೀತಿಸಿ ಮದುವೆಯಾಗಿದ್ದು ಎಲ್ಲರಿಗೂ ಗೊತ್ತೇ ಇದೇ. ಅನಿರೀಕ್ಷಿತ ಕಾರಣಗಳು ಇವರಿಬ್ಬರ ದಾಂಪತ್ಯ ಜೀವನ ಕೆಲಕಾಲ ಸರಾಗವಾಗಿ ಸಾಗಿತ್ತು. ದಂಪತಿಗಳ ನಡುವೆ ವೈಮನಸ್ಸು ಉಂಟಾಗಿ ತಕ್ಷಣವೇ ವಿಚ್ಚೇದನ ಪಡೆದರು. ಈ ಘಟನೆಯಿಂದ ಕೆಲ ಸಮಯ ಸಂಕಷ್ಟಕ್ಕೆ ಸಿಲುಕ್ಕಿದ್ದ ನಟಿ ಅಮುಲಾ ಪೌಲ್ ಮತ್ತೆ ರೀ ಎಂಟ್ರಿ ಕೊಟ್ಟಿದ್ದಾರೆ.

ಸಿನೆಮಾರಂಗಕ್ಕೆ ಬಂದು 12 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅಮುಲಾ ಪೌಲ್ ಅವರು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹಲವು ಕುತೂಹಲಕಾರಿ ಮಾತುಗಳನ್ನು ಆಡಿದ್ದಾರೆ. “ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಅನೇಕ ಏರುಪೆರುಗಳನ್ನು ಎದುರಿಸಿದ್ದೇನೆ. ನನಗಿಂತ ಹಿರಿಯ ನಾಯಕರ ಜೊತೆ ನಟಿಸಿದ್ದೇನೆ. ಆ ಸಮಯದಲ್ಲಿ ನಾನು ತುಂಬಾ ಒತ್ತಡದಲ್ಲಿದ್ದೆ. ಆದರೆ ಸಿನೆಮಾ ನಟಿಯಾಗಿ ಅವರಿಂದ ಸಾಕಷ್ಟು ಜೀವನ ಪಾಠ ಕಲಿತಿದ್ದೇನೆ.

ನನ್ನ ಜೀವನದಲ್ಲಿ ಒಂದು ಹಂತದಲ್ಲಿ ನಾನು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇನೆ. ನಾನು ನನ್ನ ಗೆಲುವಿಗೆ ಸಾಕಷ್ಟು ಶ್ರಮಿಸಿದ್ದೇನೆ ಎಂದು ತೋರುತ್ತದೆಯಾದರು, ವಾಸ್ತವದಿಂದ ದೂರ ಬದುಕಿದ್ದೇನೆ ಎಂದು ನನಗೆ ತೋರುತ್ತದೆ. ಅದು ಅಲ್ಲದೆ ನನ್ನ ಬದುಕಿನಿಂದಾಗಿ ಹಲವು ಬಾರಿ ತುಂಬಾ ಬೇಸರ ಗೊಂಡಿದ್ದು ಉಂಟು. ಆ ಸಮಯದಲ್ಲಿ ಸಿನೆಮಾಗಳಿಗೆ ಗುಡ್ ಬೈ ಹೇಳಬೇಕೆಂದ್ದಿದ್ದೆ.

ಅದೇ ಸಮಯದಲ್ಲಿ ನನ್ನ ತಂದೆಯು ತೀರಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ನನ್ನ ವಿ-ರು-ದ್ದ ಅನೇಕ ಘಟನೆಗಳು ನಡೆದವು. ಆ ಸಂದರ್ಭದಲ್ಲಿ ನನಗೆ ತುಂಬಾ ಭಯಗಳಿದ್ದವು. ಇದೆಲ್ಲದರಿಂದ ನನಗೆ ಹೊರಗೆ ಬಂದು ಚೇತರಿಸಿಕೊಳ್ಳೊಕ್ಕೆ ನನಗೆ ಬಹಳ ಸಮಯ ಹಿಡಿಯಿತು. ಹೇಗೋ ಹೋರಾಡಿ ಮತ್ತೆ ನಿಂತಿದ್ದೇನೆ ಎಂದು ಅಮುಲಾ ಪೌಲ್ ತಮ್ಮ ಸಿನಿ ಜರ್ನಿಯಲ್ಲಿ ನಡೆದ ಕಹಿ ಘಟನೆಗಳ ಬಗ್ಗೆ ಹೇಳಿದ್ದಾರೆ. ಈ ಘಟನೆಗಳ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *