ನಿಮ್ಮ ಮನೆಗಳಿಗೆ ಲಕ್ಶ್ಮೀದೇವಿಯ ಆಶೀರ್ವಾದ ಸದಾ ಇರಬೇಕೆಂದರೆ ಈ ಒಂದು ಉಪ್ಪಿನ ದೀಪದ ಪ್ರಯೋಗ ಮಾಡಿ ನೋಡಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತದೆ. ಪ್ರಿತಿಯ ಓದುಗರೇ ಹಣದ ಸಮಸ್ಸೆಗೊಂದು ಇಲ್ಲದಿದ್ದರೆ ಜೀವನದಲ್ಲಿ ಅರ್ಧ ಸಮಸ್ಯೆಗಳು ಇಲ್ಲದಂತೆ ಇರುವುದು ಖಚಿತ. ಆದರೆ ಇವತ್ತಿನ ದಿನಗಳ್ಳಲ್ಲಿ ಎಲ್ಲರಿಗೂ ಕಾಡುತ್ತಿರುವುದು ದೊಡ್ಡ ಸಮಸ್ಸೆ ದುಡ್ಡಿನ ಸಮಸ್ಸೆ.
ಹಣವನ್ನು ನಾವು ಗಳಿಸುವುದಕ್ಕೆ ನೂರಾರು ದಾರಿಗಳಿವೆ ದುಡ್ಡನ್ನು ನಾವು ಗಳಿಸುತ್ತೇವೆ ಆದರೆ ಅದನ್ನು ಉಳಿಸಿಕೊಂಡು ಹೋಗಲು ನಾವು ಪ್ರಯತ್ನ ಮಾಡಿದರೆ ಅದು ಒಂದು ನಮ್ಮ ಜೀವನ ಒಂದು ರೀತಿಯ ದಾರಿ ಆಗುತ್ತದೆ. ಹೇಗೆಂದರೆ ಗಳಿಸುವುದಕ್ಕಿಂತ ಉಳಿಸಿಕೊಳ್ಳುವುದು ಒಳ್ಳೆಯದು ಎಂಬ ದೊಡ್ಡ ಮಾತು ಹಿರಿಯರು ಹೇಳಿದ್ದಾರೆ. ಹಣವನ್ನು ಯಲ್ಲರು ದುಡಿಯುತ್ತಾರೆ ಓದಿದವರು ದುಡಿಮೆ ಮಾಡುತ್ತಾರೆ.
ಶಾಲೆಗೆ ಹೋಗದೆ ಇರುವವರು ಕೂಡ ದುಡ್ಡನ್ನು ಕೆಲಸ ಮಾಡಿ ಪಡೆಯುತ್ತಾರೆ. ಆದರೆ ಇವರಿಬ್ಬರಲ್ಲಿ ಯಾರು ಹಣವನ್ನು ಹೆಚ್ಚು ಪೋಲ್ ಮಾಡದೆ ಉಳಿಸಿ ಕೊಳ್ಳುತ್ತಾರೆ ಎಂಬುದೇ ಚಾಲಾಕಿತನ ಹೊಂದಿರುತ್ತಾರೆ ಅವರು ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಕೆಲವೋಬರು ತಮ್ಮ ಯುಕ್ತಿಯಿಂದ ದುಡ್ಡನ್ನು ಸಂಪ್ಪದನೆ ಮಾಡುತ್ತಾರೆ ಇನ್ನು ಕೆಲವರು ತಮ್ಮ ಮಂತ್ರ ಹಾಗೂ ತಂತ್ರ ಶಕ್ತಿಯಿಂದ ಹಣವನ್ನು ಸಂಪಾದನೆ ಮಾಡುವ ಬುದ್ದಿ ಹೊಂದಿರುತ್ತಾರೆ. ಹಾಗಾದರೆ ಈ ಉಪ್ಪಿನ ದೀಪದ ಪ್ರಯೋಗ ಹೀಗೆ ಮಾಡುವುದು ಮತ್ತು ಯಾವ ರೀತಿ ಮಾಡಬೇಕು ಎಂಬುದನ್ನು ನಾವು ಈ ಮಾಹಿತಿಯಲ್ಲಿ ನಿಮಗೆ ತಿಳಿಸುತ್ತೇವೆ. ಅದೇ ರೀತಿ ಇದರಿಂದ ಆಗುವ ಲಾಭಗಳು ಯಾವುದು ಎಂಬುದನ್ನು ಕೂಡ ನಿಮಗೆ ತಿಳಿಸುತ್ತೇವೆ.
ಒಂದು ಉಪ್ಪಿನ ದೀಪದ ಪ್ರಯೋಗವನ್ನು ನೀವು ಶುಕ್ರವಾರ ಮಾಡುವುದು ಒಳ್ಳೆಯದು ಅದರಲ್ಲೂ ಪಂಚಗಾವ್ಯ ವಸ್ತುಗಳನ್ನು ಉಪಯೋಗಿಸಿಕೊಂಡು ಉಪ್ಪಿನ ದೀಪವನ್ನು ಬೆಳಗಿದರೆ ಸಾಕ್ಷಾತ್ ಲಕ್ಷ್ಮಿದೇವಿಯ ನಿಮ್ಮ ಮನೆಯಲ್ಲಿ ಸದಾ ನೆಲೆಸುತ್ತಾಳೆ. ಹಾಗಾದರೆ ಮೊದಲ ಪಂಚಗವ್ಯ ಎಂದರೆ ಯಾವುವು ಎಂದು ನೋಡೋಣ. ಹಸುವಿನ ಹಾಲು ಮೊಸರು ತುಪ್ಪ ಹಾಗೂ ಸಗಣಿ, ಗಂಜಲ ಈ 5 ವಸ್ತುಗಳನ್ನು ಪಂಚಗವ್ಯಾ ಎಂದು ಕರೆಯುತ್ತಾರೆ. ಇವುಗಳನ್ನು ಕಳಸಿಕೊಂಡು ಇದರ ಮೇಲೆ ಒಂದು ತಟ್ಟೆಯನ್ನು ಇಟ್ಟು ನಂತರ ಆ ತಟ್ಟೆಯಲ್ಲಿ ಉಪ್ಪನ್ನು ಹಾಕಿ ಪ್ರತಿನಿತ್ಯ್ ಅದರಲ್ಲಿ ಒಂದು ದೀಪಾವನ್ನು ಹಚ್ಚಬೇಕು ಇದನ್ನು ನಾವು ಪೂಜೆ ಮಾಡಿದರೆ ಲಕ್ಷ್ಮಿದೇವಿಯ ಆಶೀರ್ವಾದ ಸದಾ ನಮಗೆ ಸಿಗುತ್ತದೆ.
ಇದರಿಂದ ನಿಮ್ಮ ನಿಂತ ಕಾರ್ಯಗಳೆಲ್ಲ ಮುಂದುವರಿಯುತ್ತವೆ ಹಾಗೂ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ದುಡ್ಡಿನ ಸಮಸ್ಯೆಗಳು ಬಗೆಹರಿಯುತ್ತದೆ. ಈ ಒಂದು ಪ್ರಯೋಗವನ್ನು ನೀವು ಹುಣ್ಣಿಮೆ ದಿನದಂದು ಪ್ರಾರಂಭ ಮಾಡಬೇಕು. ಹುಣ್ಣಿಮೆಯ ಎರಡು ದಿನದ ಮುಂಚೆ ಒಂದು ಮಣ್ಣಿನ ತಟ್ಟೆಗೆ ಪಂಚಗಾವ್ಯ ಗಳನ್ನು ಮೆತ್ತಿ ಒಣಗಿಸಬೇಕು ನಂತರ ಇದನ್ನು ಹುಣ್ಣಿಮೆಯ ದಿನ ಬಳಸಿಕೊಂಡು ನಂತರ ಇದನ್ನು ಹುಣ್ಣಿಮೆಯ ದಿನ ಇದನ್ನು ಉಪಯೋಗಿಸಿ ದೀಪವನ್ನು ಹಚ್ಚಬೇಕು.
ಈ ರೀತಿಯಾದ ಪ್ರಯೋಗ ಮಾಡಿದರೆ ಲಕ್ಷ್ಮಿ ದೇವಿಗೆ ತುಂಬ ಪ್ರಿಯವಾದದ್ದು ಹಾಗಾದರೆ ಈ ಒಂದು ಪ್ರಯೋಗವನ್ನು ನೀವು ಕೂಡ ಮನೆಯಲ್ಲಿ ಮಾಡಿ ನೋಡಿ. ನಿಮ್ಮ ಮನೆಯಲ್ಲಿ ಇಂತಹದ್ದೇ ಸಮಸ್ಯೆಗಳಿದ್ದರೆ ಖಂಡಿತವಾಗಿಯೂ ದೂರವಾಗುತ್ತದೆ ಇನ್ನೊಂದು ಮುಖ್ಯ ವಿಶೇಷ ಏನೆಂದರೆ ಈ ಪ್ರಯೋಗಕ್ಕೆ ಬಳಸುವ ಉಪ್ಪು ಕಲ್ಲುಪ್ಪು ಆಗಿರಬೇಕು ತಿಳಿದಿರಿ.
ಈ ಒಂದು ಉಪ್ಪನ್ನು ಪ್ರತಿ ಹುಣ್ಣಿಮೆಗೆ ಬದಲಿಸ ಬೇಕು. ಚನ್ನಾಗಿದ್ದರೆ ಅದನ್ನು ನೀವು ಅಡುಗೆ ಗಳಿಗೂ ಬಳಸಬಹುದು. ಹಿಂದಿನ ಕಾಲದಲ್ಲಿ ಮನೆಯಲ್ಲಿ ಹಸುಗಳು ಇರುತ್ತಿದ್ದವು ಹೀಗಾಗಿ ಎಲ್ಲರೂ ಇಂತಹ ಪ್ರಯೋಗವನ್ನು ಪಂಚಗವ್ಯಾ ಉಪಯೋಗಿಸಿ ಮಾಡುತಿದ್ದರು. ಆದರೆ ಈಗ ಸ್ವಲ್ಪ ನಗರದಲ್ಲಿ ಹಸುಗಳ ಸಗಣಿ ಸಿಗುವುದು ಕಷ್ಟ ಹಾಗಾಗಿ ಅಂಥವರು ಬರೀ ಉಪ್ಪನಿಂದ ಈ ಒಂದು ಪ್ರಯೋಗವನ್ನು ಮಾಡಬಹುದು.
ಪ್ರೀತಿಯ ಓದುಗರೇ ಲಕ್ಷ್ಮಿದೇವಿಯ ಅನುಗ್ರಹದಿಂದ ನಿಮಗೂ ಕೂಡ ಒಳ್ಳೆಯದಾಗಲಿ ನೀವು ಅಂದುಕೊಂಡ ಎಲ್ಲ ಕೆಲಸ ಕಾರ್ಯಗಳು ನೆರವೇರಲಿ ಎಂದು ನಾವು ಪರ್ಥಿಸುತ್ತೇವೆ. ಯಾವುದೇ ಕಷ್ಟಗಳನ್ನು ಎದುರಿಸುವ ಶಕ್ತಿ ಆ ದೇವಿ ನಿಮಗೆ ಸಂಪೂರ್ಣವಾಗಿ ನೀಡಲಿ ಎಂದು ಬೇಡೆಕೊಳ್ಳುತ್ತೇವೆ ನಿಮಗೆ ಈ ಮಾಹಿತಿ ಇಷ್ಟ ವಾಗಿದ್ದರೆ ದಯವಿಟ್ಟು ಎಲ್ಲರೂಗೂ ತಿಳಿಸಿ ಧನ್ಯವಾದಗಳು