ನಿಮಗೆ ಬೆನ್ನು ನೋವು,ಸೊಂಟ ನೋವು,ಮೂಳೆಗಳ ಬಲಹೀನತೆಗೆ 21 ದಿನದಲ್ಲಿ ಶಕ್ತಿ ನೀಡಿ ನೋವು ಕಡಿಮೆ ಮಾಡುವ ಮನೆಮದ್ದು,ಈ ಗಿಡ ಸಿಕ್ಕರೆ ಬಿಡಬೇಡಿ.

Health

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಯುವಜನತೆಗೆ ಒಂದಲ್ಲ ಒಂದು ಆರೋಗ್ಯದ ಸಮಸ್ಯೆಗಳು ಆಗಾಗ ಕಂಡು ಬರುತ್ತಲೇ ಇರುತ್ತದೆ. ಮೊದಲಿನ ಕಾಲದವರ ಹಾಗೆ ಅಲ್ಲ. ಮೊದಲಿನ ಕಾಲದವರು 50 ವರ್ಷ ಆದರೂ ಕೂಡ ನೆಲ ಗುದ್ದಿ ನೀರು ತೆಗೆಯುವವರ ಹಾಗೆ ಗಟ್ಟಿಮುಟ್ಟಾಗಿದ್ದರು. ಮೊದಲಿನ ಕಾಲದವರು ಪೋಷಕಾಂಶ ಭರಿತ ಆಹಾರಗಳನ್ನು ತಿನ್ನುತ್ತಿದ್ದರು. ಅದಕ್ಕಾಗಿ ಅವರು ಸಾಕಷ್ಟು ಸದೃಢರಾಗಿ ಕೂಡ ಇರುತ್ತಿದ್ದರು.

ಆದರೆ ಇತ್ತೀಚಿನ ಯುವಜನತೆ ಎಲ್ಲಿ ನೋಡಿದರು ಬೆನ್ನುನೋ’ವು ಸಂದುನೋ’ವು ನೋಡು ನೋ’ವು ಎನ್ನುವುದಾಗಿ ವ್ಯಥೆ ಪಡುತ್ತಿರುತ್ತಾರೆ. ಇದರಲ್ಲಿ ಪ್ರಮುಖ ಕಾರಣವಾಗಿರುವುದು ಇತ್ತೀಚಿನ ದಿನಗಳಲ್ಲಿ ಯುವಜನತೆ ಹೆಚ್ಚಾಗಿ ಪೋಷಕಾಂಶ ಭರಿತ ಆಹಾರವನ್ನು ತಿನ್ನುತ್ತಿಲ್ಲ. ಇನ್ನು ಕೆಲವರು ಬೇಡದ ಆಹಾರಗಳನ್ನು ಕೂಡ ತಿನ್ನುತ್ತಲೇ ಇರುತ್ತಾರೆ. ಹೀಗಾಗಿ ದೇಹದಲ್ಲಿರುವ ಮೂಳೆಗಳ ಆರೋಗ್ಯ ಎನ್ನುವುದು ಕುಂಠಿತಗೊಳ್ಳುತ್ತದೆ. ಇದರಿಂದಾಗಿಯೇ ಹಲವಾರು ಸಮಸ್ಯೆಗಳು ಅವರನ್ನು ಕಾಡುತ್ತಲೇ ಇರುತ್ತದೆ. ಆದರೆ ಯಾರೂ ಕೂಡ ಇದರ ಕುರಿತಂತೆ ಹೆಚ್ಚಿನ ಯೋಚನೆಯನ್ನೂ ಮಾಡುವುದಿಲ್ಲ. ಇನ್ನು ಕೆಲವರು ಇಂತಹ ಸಮಸ್ಯೆಗಳು ಕಂಡುಬಂದಾಗ ನೇರವಾಗಿ ಡಾಕ್ಟರ್ ಬಳಿ ಹೋಗುತ್ತಾರೆ ಇಲ್ಲವೇ ಆಪರೇಷನ್ ಮಾಡಿಕೊಳ್ಳುತ್ತಾರೆ.

ಮೂಳೆಗಳ ಅಥವಾ ದೇಹದ ಆರೋಗ್ಯವನ್ನು ವೃದ್ಧಿಸುವಂತಹ ಆಹಾರಕ್ರಮವನ್ನು ಪರಿಪಾಲಿಸು ವಲ್ಲಿ ಯಾವುದೇ ಮನಸ್ಸು ಇಂಥವರಿಗೆ ಇರುವುದಿಲ್ಲ. ಒಂದೇ ಜಾಗದಲ್ಲಿ ಕುಳಿತುಕೊಂಡು ಕೆಲಸ ಮಾಡುವುದರಿಂದಲೂ ಕೂಡ ಇಂತಹ ಸಮಸ್ಯೆಗಳು ಉದ್ಭವವಾಗುತ್ತದೆ. ಆದರೆ ಇಂತಹ ಸಮಸ್ಯೆಗಳಿಂದ ಕೇವಲ 21 ದಿನಗಳಲ್ಲಿ ಹೊರ ಬಹುದಾದಂತಹ ಅವಕಾಶವೂ ಕೂಡ ಈಗ ಮನೆಯಲ್ಲಿ ಕೂತು ಸಿಗಬಹುದಾಗಿದೆ. ಹೌದು ಇಂತಹ ಸಮಸ್ಯೆಗಳಿಗೆ ಮನೆಯ ಬಗ್ಗೆ ಸೂಕ್ತ ಎನ್ನುವ ಅಭಿಪ್ರಾಯ ಕೂಡ ಈಗ ಮೂಡಿದೆ.

ಹೌದು ಮನೆಯ ಸುತ್ತಮುತ್ತಲೇ ಸಿಗುವಂತಹ ಬೇಲಿಗಳಲ್ಲಿ ಸಿಗುವಂತಹ ಸಂದುಬಳ್ಳಿ ಎನ್ನುವ ಗಿಡವೇ ಇದಕ್ಕೆ ರಾಮಬಾಣವಾಗಿದೆ. ಇದು ನೋಡಲು ಅಲವೇರ ತರ ಇರುತ್ತದೆ. ಇದರ ಮೇಲಿನ ತೊಗಟೆಯನ್ನು ಕಿತ್ತುಹಾಕಿ ಒಳಗಿರುವ ಲೋಳೆಯ ಮಾದರಿ ಇರುವ ವಸ್ತುವನ್ನು ರಸ ಆಗುವವರೆಗೂ ಕೂಡ ಜಜ್ಜಬೇಕು. ನಂತರ ಅದನ್ನು ನೀರಿನೊಂದಿಗೆ ಹಾಕಿ 21 ದಿನ ಕುಡಿಯಬೇಕು. 21 ದಿನಗಳ ನಂತರ ನೀವು ಎದುರಿಸುತ್ತಿರುವ ಸಮಸ್ಯೆ ಖಂಡಿತವಾಗಿ ಪರಿಹಾರ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂತಹ ಸಮಸ್ಯೆಗಳು ಕ್ಯಾಲ್ಸಿಯಂ ಕೊರತೆಯಿಂದಾಗಿ ಆಗುತ್ತದೆ. ಹೀಗಾಗಿ ಬೇರೆ ಎಲ್ಲ ಸಮಸ್ಯೆಗಳಂತೆ ಇವುಗಳನ್ನು ಕೂಡ ನಾವು ಗಂಭೀರವಾಗಿ ಪರಿಗಣಿಸಬೇಕು. ಉದಯ ನಂದಿನ ಆಹಾರಕ್ರಮದಲ್ಲಿ ಕೂಡ ಕ್ಯಾಲ್ಸಿಯಂ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ನಾವು ಸೇವಿಸಬೇಕು. ಇದರಿಂದಾಗಿ ಇಂತಹ ಸಮಸ್ಯೆಗಳಿಂದ ನಾವು ಪರಿಹಾರ ಪಡೆದುಕೊಳ್ಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.


Leave a Reply

Your email address will not be published. Required fields are marked *