ನಿಮಗೆ ಮಿಲ್ಕಿ ಬ್ಯುಟಿ ತಮನ್ನಾಳ ಈ ಎರಡು ಫೋಟೋಗಳಿಂದ 4 ವ್ಯತ್ಯಾಸ ಕಂಡು ಹಿಡಿಯಲು ಸಾಧ್ಯವೇ? ಬೇಕಾದರೆ Zoom ಮಾಡಿ ಉತ್ತರ ಹೇಳಬಹುದು!

ಸುದ್ದಿ

ಪ್ರೀತಿಯ ಓದುಗರೇ, ನೆಟ್ಟಿಗಾರೊಬ್ಬರೂ ಬಾಹುಬಲಿ ಚಿತ್ರದ ನಟಿ ಮಿಲ್ಕಿ ಬ್ಯುಟಿ ತಮನ್ನಾ ಳರ ಎರಡು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ ಈ ಎರಡು ಫೋಟೋಗಳಲ್ಲಿ 4 ವ್ಯತ್ಯಾಸ ಇದೇ ಅ ವ್ಯತ್ಯಾಸಗಳನ್ನು ಹುಡುಕಿ ತೋರಿಸಲು ನಿಮಗೆ ಸಾವಲಿನ ಚಾಲೆಂಜ್ ಮಾಡಿದ್ದಾರೆ. ಅ ಫೋಟೋಗಳು ನೀವು ಇಲ್ಲಿ ನೋಡಬಹುದು. ಈ ಫೋಟೋಗಳು ಸಹಜವಾಗಿ ಎರಡು ಒಂದೇ ತರ ಕಾಣಿಸುತ್ತೆ. ಆದರೆ ಈ ಎರಡು ಫೋಟೋಗಳಲ್ಲಿ 4 ವ್ಯತ್ಯಾಸಗಳು ಇದೇ ಅ 4 ವ್ಯತ್ಯಾಸಗಳು ಯಾವುದು ಎಂಬುದನ್ನು ನಿಮ್ಮ ಸೂಕ್ಷ್ಮವಾದ ದೃಷ್ಟಿ ಯಿಂದ ಹುಡುಕಿ ತೆಗೆಯಬಹುದೆ?

ನಿಮ್ಮ ಕಣ್ಣಿನ ದೃಷ್ಟಿ ಎಷ್ಟು ಸೂಕ್ಷ್ಮವಾಗಿದೆ ನೋಡೋಣ. ಈ ಚಿತ್ರದಲ್ಲಿ ಆ 4 ವ್ಯತ್ಯಾಸವನ್ನು ಕಂಡು ಹಿಡಿಯಲು ಹೋಗಿ ಸರಿಯಾದ ಉತ್ತರ ಸಿಗದೆ ಟೆನ್ಶನ್ ಶುರುವಾಗುತ್ತದೆ. ಈ ಫೋಟೋದ ವ್ಯತ್ಯಾಸ ಕಂಡುಹಿಡಿದು ಸರಿ ಉತ್ತರ ಕೊಟ್ಟವರು ನೂರರಲ್ಲಿ ಬರಿ ಇಬ್ಬರು ಮಾತ್ರ ಇದರ ವ್ಯತ್ಯಾಸಗಳು ಸಿಗದೆ ತಲೆನೋವಾಗಿ ತಮ್ಮ ಗೆಳೆಯ ಹಾಗೂ ಗೆಳತಿಯರ ಶೇರ್ ಮಾಡಿ ಉತ್ತರ ಕಂಡು ಹಿಡಿಯಲು ಹೇಳಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಫೋಟೋದ ವ್ಯತ್ಯಾಸ ಕಂಡು ಹಿಡಿಯಲು ನಿಮ್ಮ ಮನಸ್ಸಿನ ಮೇಲೆ ಏಕಾಗ್ರತೆ ತುಂಬಾ ಮುಖ್ಯ ಹಾಗೂ ನಿಮ್ಮ ದೃಷ್ಟಿ ಕೂಡ. ನಾವು ಈ ಎರಡರ ಬಲದಿಂದ ಈ ಚಿತ್ರದ ವ್ಯತ್ಯಾಸ ಕಂಡು ಹಿಡಿಯಬಹುದು.

ನೀವು ಈ ಚಿತ್ರದಲ್ಲಿನ 1 ಅಥವಾ 2 ಅಥವಾ 3 ಇಲ್ಲವೇ ನೀವು 4 ಕ್ಕೆ 4 ಸರಿ ಉತ್ತರವನ್ನು ಕೊಟ್ಟಿದ್ದೆ ಆದಲ್ಲಿ ನಿಮ್ಮ ಕಣ್ಣುಗಳು ತುಂಬಾ ಪವರ್ ಫುಲ್ ಆಗಿವೆ ಎಂದೇ ಹೇಳಬಹುದು. ನಿಮ್ಮ ಪ್ರಯತ್ನಕ್ಕೆ ಗ್ರೇಟ್ ಎನ್ನಬಹುದು ಓದುಗರೇ ಒಂದುವೇಳೆ ನೀವು ಸಾಕಷ್ಟು ಪ್ರಯತ್ನ ಮಾಡಿಯೂ ಸರಿ ಉತ್ತರ ನಿಮಗೆ ಸಿಗದೆ ಇದ್ದಲ್ಲಿ ನಾವೇ ನಿಮಗೆ ಹುಡುಕಲು ಸಹಾಯ ಮಾಡುತ್ತೇವೆ ಇಲ್ಲಿ ನೋಡಿ.
ಇಲ್ಲಿ ಒಂದೇ ತರಹದ ಎರಡು ಚಿತ್ರಗಳಿವೆ ಈ ಎರಡು ಚಿತ್ರಗಲ್ಲಿ 4 ವ್ಯತ್ಯಾಸಗಳು ಈ ರೀತಿಯಾಗಿದೆ ನೋಡಿ. ತಮ್ಮನ್ನ ಅವರು ಎರಡು ಫೋಟೋವನ್ನು ಸರಿಯಾಗಿ ಗಮನಿಸಿ ಇನ್ನೊಂದು ಫೋಟೋಗೆ ಹೋಲಿಸಿ ನೀವು ಸರಿಯಾಗಿ ಗಮನಿಸಿದರೆ 4 ವ್ಯತ್ಯಾಸಗಳು ಕಂಡುಬರುತ್ತದೆ. ಮೊದಲನೇಯಾ ವ್ಯತ್ಯಾಸ ಹಣೆಯ ಮೇಲೆ ತಿಲಕವಿದೆ, ಎರಡನೆಯ ವ್ಯತ್ಯಾಸ, ತೊಟ್ಟಿರುವ ಬ್ಲೌಸಿಗೆ ಹಿಂದೆ ಕಟ್ಟಲು ಒಂದರಲ್ಲಿ ದಾರವಿದೆ ಇನ್ನೊಂದರಲ್ಲಿ ಇಲ್ಲ, ಮೂರನೇಯದು ಒಂದು ಚಿತ್ರದಲ್ಲಿ ಹಳದಿ ಬಣ್ಣದ ಪಾಲಿಥಿನ್ ಚೀಲ ಕೆಳಗೆ ಬಿದ್ದಿದೆ ಇನ್ನೊಂದರಲ್ಲಿ ಅದು ಕಾಣಿಸುವುದಿಲ್ಲ, ಇನ್ನು ನಾಲ್ಕನೇಯ ವ್ಯತ್ಯಾಸ ತಮನ್ನಾಳ ಹಿಂದೆ ಇರುವ ವ್ಯಕ್ತಿ ಒಂದು ಚಿತ್ರದಲ್ಲಿ ಅರ್ಧ ಶರ್ಟ್ ತೊಟ್ಟಿದಾನೆ.
ಇನ್ನೊಂದರಲ್ಲಿ ಅದಕ್ಕಿಂತಲೂ ಚಿಕ್ಕದಾದ ಶರ್ಟ್ ತೊಟ್ಟಿದ್ದಾನೆ. ನೀವು ನಿಮ್ಮ ಸ್ವಂತ ಬುದ್ಧಿ ಉಪಯೋಗಿಸಿ ಉತ್ತರವನ್ನು ಹುಡುಕಿ ನಮಗೆ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *