ಹಲೋ ಪ್ರೀತಿಯ ಓದುಗರೇ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ನೇಟಿಜನ್ಸ್ ಗಳು ಕನ್ಫ್ಯೂಸ್ ಆಗುವ ಅನೇಕ ಚಿತ್ರಗಳು ಎಲ್ಲಕಡೆ ಓಡಾಡುತ್ತಿದೆ. ಅದೇ ರೀತಿಯ ಒಂದು ಚಿತ್ರವನ್ನು ಇಲ್ಲಿ ನಿಮಗೆ ತೋರಿಸಿದ್ದೇವೆ. ಈ ಫೋಟೋ ವನ್ನು ಪ್ರಸ್ತುತ ಒಂದು ವಿಡಿಯೋ ದಿಂದ ತೆಗೆಲಾಗುದೆ.
ಈ ಫೋಟೋದಲ್ಲಿ ನಿಮ್ಮ ಮೇಲ್ನೋಟಕ್ಕೆ ನಿಮಗೆ ಎಷ್ಟು ಹಕ್ಕಿಗಳು ಕಂಡುಬರುತ್ತಿವೆ. ಎಂದು ಸರಿಯಾದ ನಿಮ್ಮ ಉತ್ತರ ಹೇಳಿ ನೋಡೋಣ. ಈ ಉತ್ತರವನ್ನು ಗಡಿ ಬಿಡಿಯಲ್ಲಿ ಉತ್ತರ ಹೇಳುವ ಪ್ರಯತ್ನ ಮಾಡಬೇಡಿ. ನೀವು ಸಮಯ ಕೊಟ್ಟು ಸೂಕ್ಷ್ಮವಾದ ದೃಷ್ಟಿಯನ್ನು ಹೊಂದಿದವರು ಮಾತ್ರ ಸರಿಯಾದ ಉತ್ತರ ಕೊಡಲ ಸಾಧ್ಯ. ನೀವು ಎಷ್ಟೇ ಪ್ರಯತ್ನ ಮಾಡಿದರು ನಿಮ್ಮ ಉತ್ತರ ತಪ್ಪುವ ಸಾಧ್ಯತೆ ಹೆಚ್ಚು. ಯಾಕೆಂದ್ರೆ ಇಷ್ಟ್ರಲ್ಲಿ 90% ಜನರು ನೀಡಿದ ಉತ್ತರ ಸಂಪೂರ್ಣ ತಪ್ಪಾಗಿದೆ. ನೀವೇನಾದರೂ ನಿಮ್ಮ ಸರಿಯಾದ ಉತ್ತರ ಹೇಳಲು ಪ್ರಯತ್ನ ಮಾಡಿ ನೋಡೋಣ. ಒಂದು ವೇಳೆ ನೀವು ಕೊಡುವ ಉತ್ತರ ಸರಿಯಾಗಿದ್ದೆ ನಿಮಗೆ ನಮ್ಮ ಕಡೆ ಯಿಂದ ಹೃದಯಪೂರಕ ವಂದನೆಗಳು ಈ ವಿಡಿಯೋ ನೋಡಿ ನಿಮ್ಮ ಸರಿ ಉತ್ತರ ಪರೀಕ್ಷಿಸಿಕೊಳ್ಳಿ..
View this post on Instagram
ಈಗ ನಿಮಗೆ ನಾವು ಕೊಟ್ಟ ಪ್ರೆಶ್ನೆಗೆ ಸರಿಯಾಗಿ ಉತ್ತರ ಕೊಡಲು ಸಾಧ್ಯವಿಲ್ಲ ಅನ್ನಿಸಿದ್ರೆ. ಈ ವಿಡಿಯೋದಲ್ಲಿ ಒಟ್ಟು ಎರಡು ಹಕ್ಕಿಗಳು ಕಂಡುಬರುತ್ತದೆ. ಒಂದು ತಾಯಿ ಇನ್ನೊಂದು ಆದರ ಪುಟ್ಟ ಮರಿ. ನಿಮ್ಮ ಉತ್ತರಕ್ಕೆ ನಾವು ವೈಟ್ ಮಾಡ್ತಾ ಇರ್ತೀವಿ ನಿಮ್ಮ ಉತ್ತರ ನಮಗೆ ಕಾಮೆಂಟ್ ಮೂಲಕ ತಳಿಸಿ ನಿಮ್ಮ ಅನಿಸಿಕೆ ಅಭಿಪ್ರಾಯಗಳ್ಳನ್ನು ತಿಳಿಸಿ ಧನ್ಯವಾದಗಳು