ನಿಮ್ಮಿಂದ ದೂರವಾಗುತ್ತಿರುವ ಸಂಗಾತಿಯನ್ನು ವಶೀಕರಣ ಮಾಡಬೇಕೇ ಇಲ್ಲಿದೆ ನೋಡಿ ಪರಿಹಾರ..!?

ಸುದ್ದಿ

ಪ್ರತಿಯೊಬ್ಬರ ಜೀವನದಲ್ಲಿ ಕೂಡ ಮದುವೆಯನ್ನು ಪ್ರಮುಖವಾದಂತಹ ವಿಚಾರವಾಗಿರುತ್ತದೆ. ಹುಟ್ಟಿದಂತ ಪ್ರತಿಯೊಬ್ಬ ಜೀವಿಗೂ ಕೂಡ ಜೀವನದಲ್ಲಿ ಸಂಗಾತಿಯನ್ನು ವುದು ಇರಲೇಬೇಕು. ಸಂಗಾತಿ ಇದ್ದರೆ ಮಾತ್ರ ಜೀವನಕ್ಕೊಂದು ಸಂಪೂರ್ಣ ಅರ್ಥ ಎಂದು ಹೇಳಲಾಗುತ್ತದೆ. ಇನ್ನು ನಿಮಗೆಲ್ಲ ತಿಳಿದಿರುವಂತೆ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪ್ರಮುಖ ಅಂಶವಾಗಿರುತ್ತದೆ. ಮದುವೆ ಆಗಲು ಕೂಡ ಪ್ರತಿಯೊಬ್ಬ ವ್ಯಕ್ತಿಯು ತಾವು ಮದುವೆಯಾಗುವ ವ್ಯಕ್ತಿಯ ಕುರಿತಂತ ಸಾಕಷ್ಟು ವಿಚಾರಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಇದರಿಂದಲೇ ಮದುವೆಯ ನಂತರ ಜೀವನಗಳು ಸುಖವಾಗಿರುತ್ತದೆ.

ಒಂದು ವೇಳೆ ನೀವು ಒಬ್ಬ ವ್ಯಕ್ತಿಯ ಕುರಿತಂತೆ ಸರಿಯಾಗಿ ವಿಚಾರವನ್ನು ತಿಳಿದುಕೊಳ್ಳದೆ ಕೇವಲ ಮನೆಯವರ ಒತ್ತಾಯದ ಮೇರೆಗೆ ಮದುವೆಯಾದರೆ ಅದು ದೀರ್ಘಕಾಲದವರೆಗೆ ಉಳಿಯುವುದಿಲ್ಲ ಎಂದು ಹೇಳುತ್ತಾರೆ. ಇನ್ನು ಮದುವೆಯಾದ ಮೇಲೆ ಗಂಡ ಹೆಂಡತಿ ಯಿಂದ ದೂರವಾಗಲು ಪ್ರಯತ್ನಿಸುವುದು ಹಾಗೂ ಹೆಂಡತಿ ಗಂಡನಿಂದ ದೂರವಾಗಲು ಪ್ರಯತ್ನಿಸುವುದು ಕೆಲವೊಮ್ಮೆ ವೈ ಮನಸ್ಸುಗಳು ಮೂಡಿಬಂದಾಗ ನಡೆಯುತ್ತದೆ. ಹೀಗಿದ್ದಾಗ ನಿಮ್ಮ ಹೆಂಡತಿ ಅಥವಾ ಗಂಡನನ್ನು ಹೇಗೆ ವಶೀಕರಣ ಮಾಡಬಹುದು ಅಂದರೆ ನಿಮ್ಮತ್ತ ಹೇಗೆ ಆಕರ್ಷಿಸಿ ಕೊಳ್ಳಬಹುದು ಎಂಬುದರ ಕುರಿತಂತೆ ಇಂದಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ. ಒಂದು ವೇಳೆ ನಿಮ್ಮ ಜೀವನದಲ್ಲಿ ನೀವು ಕೂಡ ಇಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದರೆ ಈ ಪ್ರಕ್ರಿಯೆಯನ್ನು ತಪ್ಪದೆ ಪಾಲಿಸಿ ಖಂಡಿತವಾಗಿ ಸಕಾರಾತ್ಮಕ ಫಲಿತಾಂಶ ಸಿಗುತ್ತದೆ.

ಒಂದೊಳ್ಳೆ ದಿನದಂದು ರಾತ್ರಿಯ ಸಂದರ್ಭದಲ್ಲಿ ಗಾಜಿನ ಲೋಟವನ್ನು ತೆಗೆದುಕೊಂಡು ಅದಕ್ಕೆ ನೀರನ್ನು ತುಂಬಿಸಬೇಕು. ನಂತರ ನಿಮ್ಮ ಹೆಂಡತಿ ಅಥವಾ ಗಂಡ ಯಾರು ಇರುತ್ತಾರೋ ಅವರ ಹೆಸರನ್ನು 21 ಬಾರಿ ಅದರ ಎದುರುಗಡೆ ಹೇಳಬೇಕು. ಇದಾದ ನಂತರ ಅವರ ಹೆಸರನ್ನು ಹೇಳುತ್ತಾ 5 ಕಾಳುಮೆಣಸುಗಳನ್ನು ಅದರ ಒಳಗೆ ಹಾಕಬೇಕು. ಹೀಗೆ ಮಾಡಿದ ನಂತರ ಆ ಕಾಳುಮೆಣಸುಗಳನ್ನು ಮನೆ ಸುತ್ತ ಅಥವಾ ಮನೆಯ ಆಸುಪಾಸಿನಲ್ಲೇ ಯಾರು ಓಡಾಡದಂತಹ ಜಾಗದಲ್ಲಿ ಅವುಗಳನ್ನು ಎಸೆಯಬೇಕು. ಇದಾದ ನಂತರ ನೀರು ಇರುವಂತಹ ಗಾಜಿನ ಲೋಟವನ್ನು ನೀವು ಮಲಗುವ ಪಕ್ಕದಲ್ಲೇ ಇಟ್ಟುಕೊಳ್ಳಬೇಕು. ಚಾಚೂತಪ್ಪದೆ ಇವುಗಳನ್ನು ನೀವು ಈ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುವುದಕ್ಕಾಗಿ ಮಾಡಲೇಬೇಕಾಗುತ್ತದೆ.

ಇದಾದ ನಂತರ ಬೆಳಗ್ಗೆ ಎದ್ದ ತಕ್ಷಣವೇ ಯಾರು ಹೋರಾಟದಂತಹ ಮೂರು ಜಾಗ ಕೂಡುವಿಕೆಯ ಪ್ರದೇಶದಲ್ಲಿ ಆ ಗಾಜಿನಲ್ಲಿರುವ ನೀರನ್ನು ಎಸೆದು ಬರಬೇಕು. ಹೀಗೆ ಮಾಡಿದ್ದೆ ಆದರೆ ನಿಮ್ಮಿಂದ ದೂರವಾಗಲು ಪ್ರಯತ್ನಿಸುತ್ತಿರುವ ನಿಮ್ಮ ಸಂಗಾತಿ ಖಂಡಿತವಾಗಿ ನಿಮ್ಮತ್ತ ಆಕರ್ಷಿತರಾಗುತ್ತಾರೆ ಎಂಬುದು ಸತ್ಯ ಅಂಶ. ಈ ಸ್ವಾರ್ಥದ ದುನಿಯಾದಲ್ಲಿ ಒಬ್ಬ ನಂಬಿಕಸ್ಥ ಸಂಗಾತಿ ನಿಮ್ಮ ಜೀವನದಲ್ಲಿ ಇರಲೇಬೇಕು. ಹೀಗಾಗಿ ಆದಷ್ಟು ನಿಮ್ಮ ಸಂಗಾತಿಯನ್ನು ನಿಮ್ಮತ್ತ ಆಕರ್ಷಿಸಲು ಪ್ರಯತ್ನಿಸಿ. ಒಂದು ವೇಳೆ ಅವರು ಒಮ್ಮೆ ನಿಮ್ಮಿಂದ ದೂರವಾದರೆ ಖಂಡಿತವಾಗಿ ಮತ್ತೆ ಹತ್ತಿರ ಬರುವುದು ಅನುಮಾನ ವಿಚಾರವಾಗಿರುತ್ತದೆ. ಹೀಗಾಗಿ ಈ ವಿಚಾರವನ್ನು ತಪ್ಪದೇ ಪಾಲಿಸಿ. ಈ ಲೇಖನಿಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.


Leave a Reply

Your email address will not be published. Required fields are marked *