ನಿಮ್ಮ ಆಟಗಳು ಜಾಸ್ತಿ ಆಗುತ್ತಿದೆ, ನಿಮ್ಮನ್ನು ಅಕ್ಕ ಅನ್ನಬೇಕಾ ಅಥವಾ ಚಿಕ್ಕಮ್ಮ ಅನ್ನಬೇಕಾ ಅಂದ ಅಭಿಮಾನಿಗೆ ನಟಿ ಅನುಸೂಯ ಕೊಟ್ಟ ಉತ್ತರ ಏನು ಗೊತ್ತಾ? ಬೆಚ್ಚಿಬಿದ್ದ ನೆಟ್ಟಿಗರು!!

ಸುದ್ದಿ

ನಿಮಗೆಲ್ಲರಿಗೂ ಗೊತ್ತಿರುವ ಹಾಗೇ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿರುವ ನಟಿ ಅಂಡ್ ಆಂಕರ್ ಆಗಿರುವ ಪುಷ್ಪ ಚಿತ್ರದ ಖ್ಯಾತಿಯ ನಟಿ ಅನುಸೂಯ ಭಾರದ್ವಾಜ್ ಅವರು ಇತ್ತೀಚಿಗೆ ಸಿಕ್ಕಾಪಟ್ಟೆ ವೈರಲ್ ಆಗಿದ್ದರು. ನಟಿ ಅನುಸೂಯ ಭಾರದ್ವಾಜ್ ಅವರ ವಿಡಿಯೋ ಒಂದು ಬಾರಿ ವೈರಲ್ ಆಗಿತ್ತು, ಅದಕ್ಕೆ ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಕ್ಕೆ ನಟಿ ಅನುಸೂಯ ಅವರು ಸರಿಯಾಗಿ ಉತ್ತರ ಕೊಟ್ಟಿದ್ದಾರೆ. ಅವರು ಕೊಟ್ಟ ಉತ್ತರ ಏನು ಗೊತ್ತಾ.?
ಇನ್ನು ಚಿತ್ರರಂಗದಲ್ಲಿ ಬಹಳಷ್ಟು ಮಂದಿ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಗುರಿ ಹೊಂದಿರುತ್ತಾರೆ. ಅವರ ಹಾದಿಗೆ ಯಾವುದೇ ಅವರ ಆರ್ಥಿಕಸ್ಥಿತಿ ಮತ್ತು ಅವರ ಸ್ಥಿತಿ ಯಾವುದು ಲೆಕ್ಕಕ್ಕೆ ಬರುವುದಿಲ್ಲ ಎನ್ನುವುದಕ್ಕೆ ಇವರು ಕೂಡ ಒಂದು ದೊಡ್ಡ ಉದಾಹರಣೆ ಹೌದು. ಮೊದಲು ತಮ್ಮ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಅನ್ನುವ ಛಲ ಇರಬೇಕು ಮಾಡುವ ಛಲ ಒಂದಿದ್ದರೆ ಸಾಕು ಎಯಂಥವರು ಕೂಡ ಯಶಸ್ಸಿನ ಗುರಿ ತಲುಪಬಹುದು ಈ ಮಾತಿಗೆ ನಟಿ ಅನುಸೂಯ ಭಾರದ್ವಾಜ್ ಕೂಡ ಉದಾಹರಣೆ ಆಗಿದ್ದಾರೆ.

ನಟಿ ಅನುಸೂಯ ಭಾರದ್ವಾಜ್ ಅವರು ಮೊದಲು ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಅನುಸೂಯ ನಂತರ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ನಂತರ ಬಹಳಷ್ಟು ಸಿನೆಮಾಗಳಲ್ಲಿ ಅದ್ರಲ್ಲೂ ಪ್ಯಾನ್ ಇಂಡಿಯ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳು ಕೂಡ ಹುಡುಕಿಕೊಂಡು ಬಂದವು.
ಇನ್ನು ನಿಮಗೆ ತಿಳಿಸಿರುವ ಹಾಗೇ ಅನುಸೂಯ ಅವರ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು ಅದರ ಕುರಿತು ನಿಮಗೆ ತಿಳಿಸುತ್ತೇವೆ ಬನ್ನಿ. ಒಬ್ಬ ಸೆಲೆಬ್ರಿಟಿ ಎಂದ ಎಂದ ಮೇಲೆ ಅವರ ಏನು ಮಾಡಿದರು ವೈರಲ್ ಆಗುತ್ತಲೇ ಇರುತ್ತದೆ. ಅದೇ ತರಹ ನಟಿ ಅನುಸೂಯ ಭಾರದ್ವಾಜ್ ಅವರ ವಿಡಿಯೋ ವೈರಲ್ ಅಗಿದ್ದು ಅವರ ವಿಡಿಯೋ ಒಂದಕ್ಕೆ ಅಭಿಮಾನಿಯೊಬ್ಬ ಕಾಮೆಂಟ್ ಹಾಕಿದ್ದಕ್ಕೆ ಅವರು ತಿರುಗಿ ಅನುಸೂಯ ಕೊಟ್ಟಿರುವ ಉತ್ತರ ಏನು ಗೊತ್ತಾ.?

ಒಬ್ಬ ಸಲಬ್ರೇಟಿ ಕೇವಲ ನಟನೆಗೆ ಮತ್ತು ಎಲ್ಲದಕ್ಕೂ ಸರಿ ಎನ್ನುವ ಮನೋಭಾವ ಹಿಂಡಿರಬಾರದು ಬದಲಾಗಿ ಸಾಕಷ್ಟು ಗಟ್ಟಿ ಮನಸ್ಸನ್ನು ಕೂಡ ಹೊಂದಿರಬೇಕು ನೆಟ್ಟಿಗರು ಯಾವಾಗ ಹೇಗೆ ರಿಯಾಕ್ಟ್ ಮಾಡುತ್ತಾರೆ ಎನ್ನುದನ್ನು ಅವರು ತಿಳಿದಿರಬೇಕು. ಆಗ ಮಾತ್ರ ಈ ಬಣ್ಣದ ಲೋಕದಲ್ಲಿ ಬದುಕಲು ಸಾಧ್ಯ, ಎಷ್ಟೇ ದೊಡ್ಡ ಸ್ಟಾರ್ ನಟರಾಗಲಿ ನಟಿಯರಾಗಲಿ ಕೆಲವೊಂದು ಫೋಟೋ ಹಾಗೂ ವಿಡಿಯೋಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರು ಅದೆಷ್ಟೋ ಜನ ಈ ಸಮಾಜದಲ್ಲಿ ಇದ್ದಾರೆ. ಕೆಲ ನಟ ನಟಿಯರು ಅದನ್ನು ನೋಡಿ ಸುಮ್ಮನಿದ್ದು ಬಿಡುತ್ತಾರೆ. ಇನ್ನು ಕೆಲವರು ರಿಪ್ಲೈ ಮಾಡುವ ಮೂಲಕ ವಿವದಕ್ಕೂಲಾಗಗಿದ್ದಾರೆ. ಇನ್ನು ಕೆಲವರು ಮತ್ತೆ ಅವರ ತಂಟೆಗೆ ಬರದ ಹಾಗೇ ರಿಪ್ಲೈ ಕೊಡುತ್ತಾರೆ.

ಹಾಗೇ ನಟಿ ಅನುಸೂಯ ಭಾರದ್ವಾಜ್ ಅವರು ಕೂಡ ಶಾರ್ಟ್ ಡ್ರೆಸ್ ಧರಿಸಿ ಆ ಆ ಫೋಟೋವನ್ನು ತೆಗೆದುಕೊಂಡು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಮದುವೆಯಾಗದಿದ್ದರೂ ಸಹ ಇವರು ಇಂತಹ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ತಾರೆ ಎಂಬ ಕಾರಣಕ್ಕೆ ಅಭಿಮಾನಿಯೊಬ್ಬ ನಾನು ನಿಮ್ಮನ್ನು ಅಕ್ಕ ಅನ್ನಬೇಕಾ ಅಥವಾ ಚಿಕ್ಕಮ್ಮ ಅನ್ನಬೇಕಾ ಎಂದು ಕಾಮೆಂಟ್ ಮಾಡಿದ್ದಾರೆ.

ಹೌದು ನಟಿ ಅನುಸೂಯ ಭಾರದ್ವಾಜ್ ಅವರು ಮದುವೆಯಾಗಿದ್ದಾರೆ ಹಾಗೇ ಸ್ವಲ್ಪ ವಯಸ್ಸು ಕೂಡ ಆಗಿದೆ ಹಾಗಂತ ಅವರ ಬ್ಯೂಟಿ ನೋಡಿದ್ರೆ ಯಾರು ಕೂಡ ಅವರಿಗೆ ವಯಸ್ಸಿ ಆಗಿದೆ ಎಂದು ಹೇಳೋದಿಲ್ಲ. ಅವರಿಗೆ ವಯಸ್ಸಾಗಿದೆ ಎಂದು ಶಾರ್ಟ್ ಡ್ರೆಸ್ ಧರಿಸಿ ಇವರು ಶೇರ್ ಮಾಡಿಕೊಂಡಿರುವ ವಿಡಿಯೋ ಈ ಕಾಮೆಂಟ್ ಹಾಕಿರುವ ಯುವಕನಿಗೆ ನಿನ್ನ ಕಾಮೆಂಟ್ ನಿಂದಲೇ ನಿನ್ನ ಸ್ಥಾನ ಏನು ಎಂದು ಗೊತ್ತಾಗುತ್ತದೆ.
ಎಂದು ಸೈಲೆಂಟಾಗಿಯೇ ರಿಪ್ಲೈ ಮಾಡಿದ್ದಾರೆ. ಇನ್ನು ಅವಲವು ಅಭಿಮಾನಿಗಳು ಇವರ ಬೋಲ್ಡ್ ಲುಕ್ ಗೆ ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *