ಸೋಶಿಯಲ್ ಮಿಡಿಯಾದಲ್ಲಿ ಕೆಲವು ಮಾಹಿತಿಗಳು ಸುದ್ದಿಗಳು ಮಾತ್ರ ಅಲ್ಲ ಕೆಲವೊಮ್ಮೆ ನಿಮ್ಮ ಬುದ್ದಿ ಶಕ್ತಿಯನ್ನು ಪರೀಕ್ಷೆ ಮಾಡುವಂತ ಹಲವಾರು ಚಾಲೆಂಜಿಂಗ್ ವಿಚಾರಗಳು ಕೂಡ ನಿಮಗೆ ಬರುತ್ತದೆ. ಕೆಲವೊಮ್ಮೆ ಅಂತಹ ವಿಚಾರಗಳು ಕೂಡ ಬರುತ್ತದೆ. ಕೆಲವೊಮ್ಮೆ ಅಂತಹ ವಿಚಾರಗಳು ನೋಡಲು ನಿಮಗೆ ಸುಲಭ ಅನಿಸಿದರೂ ಅದನ್ನು ಬಿಡಿಸಲು ನಿಮಗೆ ಅಸಾಧ್ಯ ಆಗುತ್ತದೆ. ಒಪ್ಪಿಕಲ್ ಎಲ್ಯೂಷನ್ ಅನ್ನುವ ಟೆಸ್ಟ್ ಕೂಡ ಒಂದು.
ನೀವು ಹಲವಾರು ಬಾರಿ ಒಂದೇ ರೀತಿಯ ಫೋಟೋಗಳನ್ನು ಕೊಟ್ಟು ಅದರಲ್ಲಿರುವ ವ್ಯತ್ಯಾಸಗಳನ್ನು ಕಂಡು ಹಿಡಿಯಲು ನಿಮಗೆ ಚಾಲೆಂಜ್ ನೀಡಲಾಗುತ್ತದೆ. ಇನ್ನು ಕೆಲವು ನಿಮ್ಮ ದೃಷ್ಟಿ ಬ್ರೆಮೆಯಾಗುವನಂಥಹ ಫೋಟೋಗಳು ಅಂದರೆ ನಿಮಗೆ ಎರಡೆರಡು ಕಣ್ಣುಗಳು ಇರುವಂತಹ ಚಿತ್ರಗಳು ನಿಮಗೆ ಗೊಂದಲ ಮೂಡಿಸುವಂತೆ ಇರುತ್ತದೆ.
ಅಂತಹ ಫೋಟೋಗಳು ವೈರಲ್ ಆಗುತ್ತದೆ. ಈ ಒಪ್ಪಿಕಲ್ ಎಲ್ಯೂಷನ್ ಅನ್ನುವ ಪರೀಕ್ಷೆಯಲ್ಲಿ ನಿಮಗೆ ನೋಡುವಾಗ ಒಂದು ಕಾಣಿಸಿದರೆ ಅದರಲ್ಲಿ ಇರುವುದೆ ಬೇರೆಯಗಿರುತ್ತದೆ. ಇವತ್ತು ನೀವು ಅಂತಹದ್ದೇ ಒಂದು ನಿಮ್ಮ ಕಣ್ಣಿಗೆ ಗೊಂದಲ ಮೂಡಿಸುವ, ನಿಮಗೆ ದೃಷ್ಟಿ ಭ್ರಮೆ ತರುವಂತಹ ಒಂದು ಫೋಟೋವನ್ನು ನಾವು ನಿಮಗೆ ಇವತ್ತು ತೋರಿಸಳಿದ್ದೇವೆ.
ಇದರಲ್ಲಿ ನೀವು ಸರಿ ಉತ್ತರ ಕೊಟ್ಟರೆ ನಿಜಕ್ಕೂ ನೀವು ಬುದ್ದಿವಂತರು ಎಂದು ಅರ್ಥ. ಇಲ್ಲೊಂದು ಕಪ್ಪು ಚುಕ್ಕಿಗಳು ಕಾಣುವ ಚಿತ್ರ ನೀಡಲಾಗಿದೆ. ಅದನ್ನು ನೀವು ನೋಡುತ್ತಲೆ ಇದ್ದಾರೆ ಖಂಡಿತ ತಲೆ ತಿರುಗಿದ ಹಾಗೆ ಅನ್ನಿಸುತ್ತದೆ. ಜೊತೆಗೆ ನಿಮ್ಮ ಕಣ್ಣು ಕೂಡ ಗೊಂದಲಕ್ಕೆ ಒಳಗಾಗುತ್ತದೆ.
ಒಂದು ಬಾರಿ ನೋಡುವಾಗ ಒಂದು ರೀತಿ ಕಾಣಿಸಿದರೆ ಇನ್ನೊಂದು ಬಾರಿ ನಿಮಗೆ ಬೇರೆ ರೀತಿಯೇ ಕಾಣಿಸುತ್ತದೆ. ಈ ಚಿತ್ರದಲ್ಲಿ ನಿಮಗೆ ಒಂದು ವೇಳೆಗೆ ಕೇವಲ ನಾಲ್ಕು ಕಪ್ಪು ಚುಕ್ಕಿಗಳು ಮಾತ್ರ ಕಾಣುತ್ತದೆ. ಆದರೆ ನಿಜವಾಗಿ ಇದರಲ್ಲಿ 12 ಕಪ್ಪು ಚುಕ್ಕಿಗಳಿವೆ ಬೇಕಿದ್ರೆ ನೀವು ಪ್ರಯತ್ನ ಮಾಡಿ ಅದು ಸಾಮಾನ್ಯ ನಿಮ್ಮ ಸಾಮಾನ್ಯ ದೃಷ್ಟಿ ಯಲ್ಲಿ ನೋಡಿದರೆ ಖಂಡಿತಾ ನಿಮಗೆ ಗೊತಾಗುದಿಲ್ಲ.
ನೀವು ಸೂಕ್ಷ್ಮ ದೃಷ್ಟಿ ಬೇಕಾಗುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುಬ,
ಈ ಚಿತ್ರದಲ್ಲಿ ಇರುವ ಚುಕ್ಕಿಯನ್ನು ಯನ್ನೂ ನೀವು ಸೂಕ್ಷ್ಮವಾಗಿ ಗಮನಿಸಿ ಪತ್ತೆಹಚ್ಚಲು ಶುರುಮಾಡಿ. ಈ ಚಿತ್ರ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದ್ದು ಸಾಕಷ್ಟು ಸರಿಯಾದ ಉತ್ತರಗಳು ಕೂಡ ನಮಗೆ ದೊರಕಿದೆ. ನಿಮ್ಮ ಸರಿ ಉತ್ತರವನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.