ನಿಮ್ಮ ಕಣ್ಣಿಗೊಂದು ಸವಾಲ್ ಈ ಫೋಟೋದಲ್ಲಿ ಅಡಗಿರುವ ಹೊಸ ಚಿತ್ರದ ಹೆಸರೇನು ಗೊತ್ತಾ.? ಕ್ಲಿಕ್ ಮಾಡಿ ಸರಿ ಉತ್ತರ ಕಾಮೆಂಟ್ ಮಾಡಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಮನೋರಂಜನೆಗಾಗಿ ನಮ್ಮಲ್ಲಿ ಸಾವಿರಾರು ತರದ ಆಟಗಾಳಿವೆ ಕೆಲವೊಂದು ಆಟಗಳು ನಮೆಗೆ ಧೈಹಿಕ ಶ್ರಮ ನೀಡುವುದರ ಜೊತೆಗೆ ನಮಗೆ ಅರೋಗ್ಯವನ್ನು ಕೊಟ್ಟು ಮನಸ್ಸಿಗೆ ಆನಂದವನ್ನು ಕೊಡುತ್ತದೆ. ಇಂಥವುಗಳನ್ನು ಔಟ್ ಡೋರ್ ಗೇಮ್ಸ್ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಇಂತಹ ಆಟಗಳನ್ನು 90 ರ ದಶಕದ ಹಿಂದಿನ ಮಕ್ಕಳಿಗಷ್ಟೇ ಸೀಮಿತವಾಗಿರುತ್ತದೆ. ಯಾಕೆಂದರೆ ಆ ದಿನಗಳನ್ನು ಮನೋರಂಜನೆಗಾಗಿ ಇದ್ದದ್ದು ಇಂತಹ ಆಟಗಳನ್ನು ಮಾತ್ರ ಏರಿಯಾ ಹುಡುಗರು ಅಥವಾ ಶಾಲಾ ಸ್ನೇಹಿತರೆಲ್ಲ ಒಟ್ಟಿಗೆ ಸೇರಿ ಕುಂಟೆ ಬಿಲ್ಲೆ, ಹಳಗುಳಿ ಮನೆ, ಆಟ, ಎಲೆ ಬಿಡಿಸುವ ಆಟ, ಲಗೋರಿ, ಚೀನಿ ಕೋಲ್, ಕಣ್ಣ ಮುಚ್ಚಾಲೆ, ಕಬ್ಬಡಿ, ಕ್ರಿಕೆಟ್, ವಾಲಿಬಾಲ್, ತ್ರೋ ಬಾಲ್, ಮರಕೋತಿ, ಹೀಗೆ ಹಲವಾರು ರೀತಿಯ ಆಟಗಳನ್ನು ಅಡಿ ಸಂತೋಷ್ ಪಡುತ್ತಿದ್ದರು.

ಆದರೆ ಅನಂತರ ಯಾವಾಗ ಟಿವಿ ಎನ್ನುವುದು ಬಂತು ಆಗ ಮಕ್ಕಳು ಈ ರೀತಿ ಹೊರಗಡೆ ಹೋಗಿ ಆಟ ಆಡುವುದನ್ನು ಸಂಪೂರ್ಣ ಕಡಿಮೆ ಮಾಡಿದ್ದರು. ಎಲ್ಲರ ಗಮನ ಟಿವಿ ಮುಂದೆ ಕುಳಿತು ಧಾರಾವಾಹಿ, ಸಿನೆಮಾ, ಕ್ರಿಕೆಟ್, ಕಾರ್ಟುನ್ ಹೀಗೆ ಇವುಗಳನ್ನೇ ನೋಡಿ ಮನೆಯಲ್ಲೇ ಕಾಲ ಕಳೆಯಲು ಶುರು ಮಾಡಿದ್ದಾರೆ. ಟಿವಿ ಜನರಲ್ಲಿ ಹೊಸದೊಂದು ರೆವೆಲ್ಯೂಷನ್ ಸೃಷ್ಟಿ ಮಾಡಿತ್ತು. ಹೀಗಾಗಿ ಮಕ್ಕಳು, ಗೃಹಿಣಿಯರು ಸೇರಿದಂತೆ ವೃದ್ಧರು ಕೂಡ ಇದಕ್ಕೆ ಬಹಳಷ್ಟು ಆಕರ್ಷಣೆಗೆ ಒಳಗಾಗಿದ್ದಾರೆ. ಹಾಗಾಗಿ ಇವರು ಹೆಚ್ಚಾಗಿ ಟಿವಿ ಮುಂದೆ ಕುಳಿತುಕೊಂಡು ಸಮಯವನ್ನು ಕಳೆಯಲು ಶುರುಮಾಡಿದರು.

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ನಲ್ಲಿ ಕೆಲವೊಂದು ಗೇಮ್ ಗಳನ್ನು ನೀವು ಗಮನಿಸಿರಬಹುದು.ಯಾವುದಾದರು ಎರಡು ಫೋಟೋಗಳನ್ನು ಹಾಕಿ ಅವುಗಳಲ್ಲಿ ವ್ಯತ್ಯಾಸವನ್ನು ಗುರುತಿಸಲು ಹೇಳುವುದು ಅಥವಾ ದೊಡ್ಡ ಚಿತ್ರಪಟ ಹಾಕಿ ಅದರೊಳಗೆ ಕಣ್ಣಿಗೆ ಚಾಲೆಂಜ್ ನೀಡುವ ಪ್ರಾಣಿಗಳ ಚಿತ್ರ ಇರುತ್ತದೆ ಅವುಗಳನ್ನು ಗುರುತಿಸಲು ಹೇಳುವುದು.
ಅಥವಾ ಅಕ್ಷರಗಳನ್ನು ಗುರುತಿಸಿ ಹೇಳುವುದು ಇನ್ನೂ ಮುಂತಾದ ಅನೇಕ ರೀತಿಯ ಪ್ರಯೋಗಗಳನ್ನು ಕೂಡ ಮಕ್ಕಳ ಬುದ್ಧಿವಂತಿಕೆ ಹೆಚ್ಚಿಸಲು ನೀವು ನೋಡಿರಬಹುದು. ಈಗ ಅಂತಹದ್ದೆ ಒಂದು ಹೊಸ ಟ್ರೆಂಡ್ ಶುರುವಾಗಿದೆ ಅದನ್ನು ಆರ್ಟಿಕಲ್ ಇಲ್ಯೂಷನ್ ಎನ್ನುತ್ತಾರೆ. ಇವುಗಳನ್ನು ಮೊದಲ ಬಾರಿಗೆ ಅವುಗಳನ್ನು ನೋಡಿದಾಗ ಇದು ಯಾವುದೊ ಚಿತ್ರದಂತೆ ಕಾಣುತ್ತದೆ ಆದರೆ ತೀಕ್ಷ ದೃಷ್ಟಿಯಿಂದ ಅಥವಾ ಗಮನವಿಟ್ಟು ಇದನ್ನು ನೋಡಿದಾಗ ಮಾತ್ರ ನಮಗೆ ಅದರೊಳಗಿರುವ ಪದವಾಗಲಿ ಅಕ್ಷರವಾಗಲಿ ಅಥವಾ ಹೆಸರಾಗಲಿ ನಮಗೆ ಕಾಣಿಸುತ್ತದೆ. ಇಂತಹ ಹಲವಾರು ಉದಾಹರಣೆಗಳನ್ನು ನಾವು ನೋಡಿದ್ದೇವೆ ಹಾಗೂ ಬಿಡಿಸಿದ್ದೇವೆ.

ಅಂತಹದ್ದೇ ಚಾಲೆಂಜ್ ಒಂದನ್ನು ನಿಮಗೆ ನೀಡಲಾಗಿದೆ. ಈ ಫೋಟೋ ದಲ್ಲಿ ಕಪ್ಪು ಬಿಳಿ ಬಣ್ಣದ ಗೆರೆಗಳು ಇರುವುದನ್ನು ನಿಮಗೆ ಮೊದಲ ನೋಟದಲ್ಲೇ ನಮಗೆಲ್ಲರಿಗೂ ಕಾಣಿಸುತ್ತದೆ ಹಾಗೂ ಅದರೊಳಗೆ ಹಲವಾರು ಗೆರೆಗಳು ಕೂಡ ಇವೆ.ಅವುಗಳ ನಡುವೆ ಕನ್ನಡದ ಹೆಸರಾಂತ ನಟನೊಬ್ಬನ ಚಿತ್ರದ ಹೆಸರು ಕೂಡ ಅಡಗಿದೆ. ಇದು ಇನ್ನೂ ಬಿಡುಗಡೆಯಾಗದ ಚಿತ್ರದ ಹೆಸರು.
ಅಷ್ಟಕ್ಕೂ ಈ ಫೋಟೋದಲ್ಲಿ ಅಡಗಿರುವ ಚಿತ್ರದ ಹೆಸರನ್ನು ಗುರುತಿಸ ಬೇಕು ಅಂದರೆ ಫೋಟೋವನ್ನು ಜೂಮ್ ಮಾಡಿ ನೋಡಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿ ಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿಬಾಸ್ ಅವರ ಅಭಿನಯದ “ಕ್ರಾಂತಿ” ಚಿತ್ರದ ಹೆಸರು ಅಡಗಿದೆ ನೀವು ಡಿಬಾಸ್ ಅವರ ಅಭಿಮಾನಿಯಾಗಿದ್ದಲ್ಲಿ ನೀವು ತಪ್ಪದೆ ಕ್ರಾಂತಿ ಎಂದು ಕಾಮೆಂಟ್ ಮಾಡಿ ಡಿಬಾಸ್ ಅವರ ಈ ಚಿತ್ರಕ್ಕೆ ಸಪೋರ್ಟ್ ಮಾಡಿ. ಧನ್ಯವಾದಗಳು.


Leave a Reply

Your email address will not be published. Required fields are marked *