ನಿಮ್ಮ ಕಣ್ಣು ಹಾಗೂ ಮೆದುಳಿಗೆ ಒಂದು ಟಾಸ್ಕ್..? ಹಾಗಾದ್ರೆ ಈ ಫೋಟೋದಲ್ಲಿ ಚಿರತೆ ಎಲ್ಲಿದೆ ?? 95% ಜನ ಸರಿ ಉತ್ತರ ಕೊಡಲು ವಿಫಲರಾಗಿದ್ದಾರೆ!

Uncategorized ಸುದ್ದಿ

ಇವತ್ತಿನ ದಿನಗಳಲ್ಲಿ ಮೊಬೈಲ್ ಗಳು ಯಾರ ಬಳಿ ಇಲ್ಲ ಹೇಳಿ? ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರ ಕೈಯಲ್ಲೂ ಸಹ ಮೊಬೈಲ್ ಗಳದ್ದೇ ಕಾರುಬಾರು. ಅವರ ಮನರಂಜನೆಗಾಗಿ ವಿಡಿಯೋಗಳನ್ನು ಹಿಡಿದು ಬೇರೆ ಬೇರೆ ವಿಷಯಗಳಿಗೆ ಮೊಬೈಲ್ ಗಳನ್ನು ಯೂಸ್ ಮಾಡುತ್ತಾರೆ. ಜನರ ನಿದ್ದೆ ಜೀವನದ ಒಂದು ಪ್ರಮುಖ ಭಾಗ ಆಗಿಹೋಗಿದೆ. ಮಾತ್ರವಲ್ಲದೆ ನಿಮ್ಮ ಕಣ್ಣಿಗೆ ಸಹ ಒಂದು ಸವಾಲನ್ನು ಹಾಕುವ ಪ್ರಶ್ನೆ ನಮ್ಮಲ್ಲಿದೆ?

ಏಕೆಂದರೆ ಈ ಫೋಟೋಗಳನ್ನು ನೋಡುವುದಕ್ಕೆ ಒಂದು ರೀತಿ ಕಾಣುತ್ತದೆ ಆದರೆ ವಾಸ್ತವದಲ್ಲಿ ಬೇರೆ ಏನು ಇರುತ್ತದೆ. ಇಂತಹವುಗಳನ್ನು ಆಪ್ಟಿಕಲ್ ಇಲ್ಯೂಷನ್ ಗಳು ಹಾಗೂ ಫೋಟೋ ಪಾಜಲ್ಸ್ ಎಂದು ಕರೆಯಲಾಗಿತ್ತದೆ. ಹಿಂದೆ ಈ ಫೋಟೋ ಪಾಜಲ್ಸ್ ಎನ್ನುವುದು ಮ್ಯಾಗಜಿನ್ ಗಳು ಹಾಗೂ ಪತ್ರಿಕೆಗಳ ವಿಶೇಷ ಪುರವಣಿಗಳಲ್ಲಿ ವಾರಕ್ಕೊಮ್ಮೆ ನೋಡಲು ಸಿಗುತ್ತಿದ್ದವು. ಹಾಗೂ ಜನರು ತಮ್ಮ ಬುದ್ಧಿವಂತಿಕೆಯನ್ನು ತೋರಿಸಲು ಪ್ರಜ್ವಲ್ ಗಳನ್ನು ಬಿಡಿಸುವುದಕ್ಕೆ ಮುಂದಾಗುತ್ತಿದ್ದರು.

ಇನ್ನು ಈ ಫೋಟೋ ಪಾಜಲ್ ಗಳ ಉತ್ತರವನ್ನು ಕಂಡು ಹಿಡಿಯಬೇಕಾದರೆ ನಮ್ಮ ಮೆದುಳು ಕಣ್ಣು ಎರಡು ಚುರುಕಾಗಿರಬೇಕು. ಕೆಲವರು ತಾಳ್ಮೆ ಇಲ್ಲದೆ ಕೈಚೆಲ್ಲಿ ಕೂರುತ್ತಾರೆ. ಇದೆಲ್ಲ ಗ್ರಾಫಿ ಎಂದು ದೂರಿ ಸುಮ್ಮನಾಗಿಬಿಡುತ್ತಾರೆ. ಹಂತದಲ್ಲಿ ಒಂದು ಹೊಸ ಫೋಟೋ ಪಜಲ್ ಈಗ ಸೋಶಿಯಲ್ ಮೀಡಿಯಾದಲ್ಲಿ ಜನರ ಗಮನವನ್ನು ಸೆಳೆದಿದ್ದು, ಜನರ ಕಣ್ಣಿಗೆ ಮತ್ತು ಮೆದುಳಿಗೆ ಒಂದು ಸವಾಲನ್ನು ಹಾಕಿದೆ. ಈ ಪಜಲ್ ಅನ್ನು ಬಿಡಿಸಲು ನೆಟ್ಟಿಗರು ಸಹ ಮುಂದಾಗಿದ್ದಾರೆ.
ಇಲ್ಲಿ ವೈ ರಲ್ ಆಗಿರುವ ಫೋಟೋದಲ್ಲಿರುವುದು ಏನು ಎಂದು ನೆಟ್ಟಿಗರು ತಲೆ ತಲೆಕೆಡಿಸಿಕೊಂಡಿದ್ದಾರೆ. ಹೌದು ಈ ಫೋಟೋದಲ್ಲಿ ಒಂದು ಚಿರತೆ ಇದೆ. ಆದರೆ ಅದು ಎಲ್ಲಿದೆಯೆಂಬುದನ್ನು ಕಂಡು ಹಿಡಿಯುವುದರಲ್ಲಿ 95% ಜನರು ವಿಫಲರಾಗಿದ್ದಾರೆ. ಏಕೆಂದರೆ ಫೋಟೋದಲ್ಲಿ ಸುತ್ತಲಿನ ಪ್ರದೇಶಗಳಲ್ಲಿ ಬಂಡೆಕಲ್ಲುಗಳು ಮತ್ತು ಗುಣ ಹುಲ್ಲುಗಳು ಕಾಣುತ್ತಿರುವುದರಿಂದ ಚಿರತೆಯನ್ನು ಒಂದೇ ಸಲಕ್ಕೆ ಎಲ್ಲಿದೆ ಎಂಬುದನ್ನು ಗುರುತಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಯಾಕೆಂದರೆ ಅಲ್ಲಿಯ ಆ ಬಣ್ಣಕ್ಕೆ ಚಿರತೆ ಕೂಡ ಸೇರಿಕೊಂಡಿದೆ.

ಇನ್ನೂ ಏಕೆ ತಡ ಸ್ನೇಹಿತರೆ, ನೀವು ನಿಮ್ಮ ಮೆದುಳಿಗೆ ಮತ್ತು ಕಣ್ಣಿಗೆ ಈಗಲೇ ಕೆಲಸವನ್ನು ಕೊಡಿ. ಈ ಫೋಟೋದಲ್ಲಿ ಚಿರತೆ ಎಲ್ಲಿದೆ ಎಂಬುದನ್ನು ನಿಮ್ಮಿಂದ ಕಂಡುಹಿಡಿದ ಸಾಧ್ಯವೇ..? ಎಂದು ಪರೀಕ್ಷಿಸಿಕೊಳ್ಳಿ.
ನಿಮ್ಮ ಕಣ್ಣಿಗೆ ಚಿರತೆಯು ಎಲ್ಲಿದೆಯೆಂದು ಕಂಡರೆ. ನಿಮ್ಮ ಕಣ್ಣು ಹಾಗೂ ಮೆದುಳು ಬಹಳ ಚುರುಕಾಗಿದೆ ಎಂದರ್ಥ. ನೀವು ಸೂಕ್ಷ್ಮವಾಗಿ ಈ ಫೋಟೋವನ್ನು ಗಮನಿಸಿದರೆ ಒಂದೇ ಸಲಕ್ಕೆ ನಿಮಗೆ ಚಿರತೆ ಕಂಡರೂ ಕಾಣಬಹುದು ಕಂಡುಹಿಡಿದು ನಿಮ್ಮ ಸರಿ ಉತ್ತರ ನಮಗೆ ತಿಳಿಸಿ.


Leave a Reply

Your email address will not be published. Required fields are marked *