ನಿವೇದಿತಾ ಗೌಡ ಕಿಂತ ಅಮ್ಮನೆ ಮುದ್ದಾಗಿ ಕಾಣಿಸುವ ಅವರ ನಿಜವಾದ ವಯಸ್ಸು ಗೊತ್ತಾ? ಅಬ್ಬಾ ನಿಮ್ಮಿಂದ ಖಂಡಿತ ನಂಬಕ್ಕೆ ಸದ್ಯಇಲ್ಲ ಕಣ್ರೀ ಅಷ್ಟು ಚಿಕ್ಕ ವಯಸ್ಸು ನೋಡಿ!!

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ತಮ್ಮ ಮುಗ್ದತೆಯ ಮೂಲಕ ಟಿಕ್ ಟಾಕ್ ಹಾಗೂ ಬಿಗ್ ಬಾಸ್ ಮೂಲಕ ಕಾನ್ನಡಿಗರ ಮನೆಮಾತಾದ ನಿವೇದಿತಾ ಗೌಡ ಚಂದನವನದಲ್ಲಿ ಗೊಂಬೆ ಎಂದೇ ಖ್ಯಾತ ಪಡೆದಿದ್ದರೂ. ನಂತರ ಬಿಗ್ ಬಾಸ್ 5ನೇ ಸೀಸನ್ ನ ಸ್ಪರ್ದಿಯಾಗಿ ಮಿಂಚಿದರು. ಬಿಗ್ ಬಾಸ್ ಮನೆಯಲ್ಲಿ ಗಾಯಕ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಹಾಡೊಂದನ್ನು ಸಿದ್ದಪಡಿಸಿ ಕಂಪೋಸ್ ಮಾಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಅವರಿಬ್ಬರ ನಡುವೆ ಮೂಡಿದ ಆತ್ಮೀಯತೆ ಮುಂದೆ ಪ್ರೀತಿಯಾಗಿ ಬೆಳೆದು ಚಂದನ್ ಶೆಟ್ಟಿ 2019 ರ ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ಅವರಿಗೆ ಚಂದನ್ ಶೆಟ್ಟಿ ವೇದಿಕೆಯ ಮೇಲೆ ನಿವೇದಿತಾ ಗೆ ಪ್ರೊಪೋಸ್ ಮಾಡಿದರು. ಇಂದು ನಾವು ನಿಮಗೆ ನಿವೇದಿತಾ ಗೌಡ ಹಾಗೂ ಅವರ ತಾಯಿಯ ನಡುವೆ ಇರುವ ವ್ಯತ್ಯಾಸ ನೋಡೋಣ ಬನ್ನಿ.

ಇವರಿಬ್ಬರೂ ನಡೆದುಕೊಂಡು ಹೋಗುತ್ತಿದ್ದರೆ ದಾರಿಯಲ್ಲಿ ಇವರನ್ನ ನೋಡಿದ ಇಬ್ಬರು ನೀವಿಬ್ಬರು ಅಕ್ಕ-ತಂಗಿನ ಅಂತ ಕೇಳುತ್ತಾರಂತೆ. ನಿಮಗೂ ಸಾಕಷ್ಟು ಬಾರಿ ಹಾಗೆ ಅನ್ನಿಸಿರಬಹುದು ಯಾಕೆಂದರೆ ಇವರಿಬ್ಬರು ಸೇರಿ ಹಲವು ರೀಲ್ಗಳನ್ನ ಕೂಡ ಮಾಡುತ್ತಾರೆ. ಅವರು ಬೇರೆ ಯಾರು ಅಲ್ಲ ನಿವೇದಿತಾ ಗೌಡ ಹಾಗೂ ಅವರ ತಾಯಿ. ಹೌದು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಹಾಗೂ ಅವರ ತಾಯಿ ಸಾಕಷ್ಟು ವಿಡಿಯೋಗಳನ್ನು ಮಾಡಿ ರೀಲ್ಗಳಲ್ಲಿ ಹರಿಬಿಡುತ್ತಾರೆ. ಇವರಿಬ್ಬರನ್ನ ನೋಡಿದ್ರೆ ಜನ ಬೆಕ್ಕಸ ಬೆರಗಾಗುತ್ತಾರೆ ಯಾಕೆಂದರೆ ಇವರಿಬ್ಬರೂ ಅಮ್ಮ ಮಗಳು ಎನ್ನುವುದಕ್ಕಿಂತ ಅಕ್ಕ ತಂಗಿ ಎನ್ನುವಂತೆ ಕಾಣಿಸುತ್ತಾರೆ. ನಿವೇದಿತಾ ಗೌಡ ಅವರ ತಾಯಿ ಅಷ್ಟು ಯಂಗ್ ಆಗಿದ್ದಾರೆ.

ನಿವೇದಿತಾ ಗೌಡ ಒಬ್ಬಳು ಇನ್ಫ್ಲುಎನ್ಸರ್. ಹೌದು ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುವ ನಿವೇದಿತಾ ಗೌಡ ಸಾಕಷ್ಟು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಇದೀಗ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ನ್ನು ನಡೆಸುತ್ತಿರುವ ನಿವೇದಿತಾ ಗೌಡ ದಿನವೂ ಹೊಂದಿಲ್ಲ ಒಂದು ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾರೆ. ಜೊತೆಗೆ ಪತಿ ಚಂದನ್ ಗೌಡ ಅವರ ಜೊತೆಗೂ ಡಾನ್ಸ್ ಮಾಡುವ ರೀಲ್ಗಳನ್ನ ನಿವೇದಿತಾ ಗೌಡ ಪೋಸ್ಟ್ ಮಾಡುತ್ತಾರೆ.

ನಿವೇದಿತಾ ಗೌಡ ಅವರ ಡ್ಯಾನ್ಸ್ ಅವರ ಮಾತು ಅವರ ಡ್ರೆಸ್ಸಿಂಗ್ ಮೊದಲದ ವಿಷಯಗಳಿಗೆ ಸಂಬಂಧಪಟ್ಟಂತೆ ಸಾಕಷ್ಟು ಟ್ರೋಲ್ ಗಳು ಕೂಡ ಆಗುತ್ತಿರುತ್ತವೆ. ಆದರೆ ಜನರು ಹೇಳುವ ಮಾತುಗಳಿಗೆ ತಲೆ ಕೆಡಿಸಿಕೊಳ್ಳದ ನಿವೇದಿತ ಗೌಡ ತಾವು ಏನು ಮಾಡಬೇಕು ಎಂದಿದ್ದಾರೋ ಅದನ್ನು ಮಾಡುತ್ತಲೇ ಇರುತ್ತಾರೆ. ಇನ್ನೊಂದು ಕಡೆ ನಿವೇದಿತಾ ಗೌಡ ಅವರನ್ನು ಇಷ್ಟಪಡುವ ಕನ್ನಡಿಗರು ಸಾಕಷ್ಟು ಜನ ಇದ್ದಾರೆ. ಈಗಾಗಲೇ ಇತರ ಭಾಷೆಯ ಸಿನಿಪ್ರಿಯರು ಕೂಡ ನಿವೇದಿತಾ ಗೌಡ ಅವರಿಗೆ ಬಿಗ್ ಫ್ಯಾನ್ ಆಗಿದ್ದಾರೆ.

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರು ಬಿಗ್ ಬಾಸ್ ನಲ್ಲಿ ಭೇಟಿಯಾದವರು ಸ್ನೇಹಕ್ಕೆ ತಿರುಗಿ, ನಂತರ ಪ್ರೇಮವಾಗಿ, ಇದೀಗ ಇಬ್ಬರು ಕರುನಾಡಿನ ಕ್ಯೂಟ್ ಕಪಲ್ ಅನಿಸಿಕೊಂಡಿದ್ದಾರೆ. ಚಂದನ್ ಶೆಟ್ಟಿ ಅತ್ಯುತ್ತಮ ರಾಪರ್. ಇದೀಗ ಸಿನಿಮಾ ಅಭಿನಯಕ್ಕೂ ಕಾಲಿಟ್ಟಿರುವ ಚಂದನ್ ಶೆಟ್ಟಿ ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಿಗೆ ಹಾಡುಗಳನ್ನ ಬರೆದಿದ್ದಾರೆ. ಜೊತೆಗೆ ರ್ಯಾಪರ್ ಕೂಡ ಹಾಡಿದ್ದಾರೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಜರಾಣಿ ಶೋನಲ್ಲಿಯೂ ಕೂಡ ಭಾಗವಹಿಸಿದ್ದರು. ಇದೀಗ ನೈವೇದಿತಾ ಗೌಡ ಅವರು ಗಿಚ್ಚಿ ಗಿಲಿ ಗಿಲಿ ಎನ್ನುವ ರಿಯಾಲಿಟಿ ಶೋ ಒಂದರಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ.

ಅಷ್ಟೇ ಅಲ್ಲ ನಿವೇದಿತಾ ಗೌಡ ಅವರು ಜೀವನದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ ಅದೇನು ಗೊತ್ತಾ? ಹೌದು ನಿವೇದಿತಾ ಗೌಡ ಅವರು ಮಿಸ್ಸಸ್ ಇಂಡಿಯಾ ಕಾಂಪಿಟೇಶನ್ ನಲ್ಲಿ ಕರ್ನಾಟಕದ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ. ಇದಕ್ಕಾಗಿ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿರುವ ನಿವೇದಿತಾ ಗೌಡ ಆಗಾಗ ಕೆಲವು ವಿಡಿಯೋ ತುಣುಕುಗಳನ್ನು ಇನ್ಸ್ಟಾಗ್ರಾಮ್ ನ ತಮ್ಮ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಸದ್ಯ ಮಿಸಸ್ ಇಂಡಿಯಾ ಕಿರೀಟವನ್ನು ಗೆಲ್ಲುವುದಕ್ಕಾಗಿ ನಿವೇದಿತಾ ಗೌಡ ಅವರು ಸಾಕಷ್ಟು ಪ್ರಯತ್ನವನ್ನ ಮಾಡುತ್ತಿದ್ದಾರೆ.
ಇನ್ನು ನಿವೇದಿತಾ ಗೌಡ ಅವರ ತಾಯಿ ತುಂಬಾನೇ ಯಂಗ್ ಆಗಿದ್ದಾರೆ. ಇವರ ವಯಸ್ಸು ಕೇವಲ 35 ರಿಂದ 36 ವರ್ಷ ಇರಬಹುದು. ಆದರೂ ಇನ್ನೂ ತುಂಬಾ ಚಿಕ್ಕವರಂತೆ ಕಾಣಿಸುವ ನಿವೇದಿತಾ ಗೌಡ ಅವರ ತಾಯಿ ಮಗಳಂತೆ ಅವರು ಕೂಡ ಫೇಮಸ್ ಆಗಿದ್ದಾರೆ. ಇನ್ನು ನೋಡುವುದಕ್ಕೆ ಮಾತ್ರವಲ್ಲದೆ ನಿಜವಾಗಿಯೂ ನಿವೇದಿತಾ ಗೌಡ ಹಾಗು ಅವರ ತಾಯಿ ಸ್ನೇಹಿತರಂತೆ ಅಕ್ಕ-ತಂಗಿಯರಂತೆ ಇರುತ್ತಾರೆ ಅಂತ ನಿವೇದಿತಾ ಗೌಡ ಒಮ್ಮೆ ಹೇಳಿಕೊಂಡಿದ್ದರು. ಸದ್ಯ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದ ಸ್ಟಾರ್ ಎನಿಸಿಕೊಂಡಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್  ಮೂಲಕ ತಿಳಿಸಿ.


Leave a Reply

Your email address will not be published. Required fields are marked *