ಸ್ಯಾಂಡಲ್ವುಡ್ ನಲ್ಲಿ ನಮ್ಮ ನಾಯಕಿಯರು ತಮ್ಮ ಫಿಟ್ನೆಸ್ ಗೆ ತಮ್ಮ ದೇಹದ ಸೌಂದರ್ಯಕ್ಕೆ ಸಾಕಷ್ಟು ಮಹತ್ವ ನೀಡುತ್ತಾರೆ. ಟಿವಿ ಪರದೆಯ ಮೇಲೆ ತಾವು ಸುಂದರವಾಗಿ ಕಾಣಿಸಿಕೊಳ್ಳಬೇಕು ಅಂದ್ರೆ ಅವರು ಸಾಕಷ್ಟು ತಯಾರಿಯಲ್ಲಿರಬೇಕು. ಈಗಾಗಿ ಈ ಕ್ಷೇತಕ್ಕೆ ಎಲ್ಲರೂ ಸೂಟ್ ಆಗಲ್ಲ. ಈಗಿರುವ ಎಲ್ಲರ ಕಣ್ಣಿಗೆ ಕುಕ್ಕುವಂತೆ ಸಿಕ್ಕಾಪಟ್ಟೆ ಆಕ್ಟಿವ್, ಸಕ್ಕತ್ ಮಿಂಚುತ್ತಿರುವ ಸ್ಯಾಂಡಲ್ವುಡ್ ನ ಚಂದುಳ್ಳಿ ಚಲುವೆ ನಮ್ಮ ನಿವೇದಿತಾ ಗೌಡ ಅವರು, ನಿವೇದಿತಾ ಯಾಕೋ ಬರ್ತಾ ಬರ್ತಾ ಸಿಕ್ಕಾಪಟ್ಟೆ ಫೇಮಸ್ ಆಗ್ತಾ ಇದ್ದಾರೆ.
ತಮ್ಮ ಸಖತ್ ಫಿಟ್ ಪುರ್ಸೊನಾಲ್ಟಿ ಬಾಡಿಯ ಮೂಲಕ ಹೆಚ್ಚು ಲವಲವಿಕೆಯಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಬೇರೆ ಬೇರೆ ಶೋಗಳಲ್ಲಿ ಕಾಣಿಸಿ ಕೊಳ್ಳುವುದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ಸಕ್ರಿರಾಗಿದ್ದಾರೆ. ಇತ್ತೀಚಿಗೆ ನಿವೇದಿತಾ ಗೌಡ ಅವರು ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಕೂಡ ಭಾಗವಹಿಸಿದ್ದಾರೆ.
ನಿವೇದಿತಾ ಗೌಡ ಬಿಗ್ ಬಾಸ್ ಮನೆಯಲ್ಲಿ ಸಾಮಾನ್ಯ ಸ್ಪರ್ದಿಯಾಗಿ ಬಂದಿಂದ ನಿವೇದಿತಾ ಗೌಡ ಅವರ ಕ್ಯೂಟ್ ನೆಸ್. ಅವರ ಮುಗ್ದತೆ, ಅವರ ಮಾತು ಹೆಚ್ಚಿನ ಜನರಿಗೆ ಇಷ್ಟ ಆಯಿತು. ಬಳಿಕ ತಂನ್ನೊಂದಿದೆ ಸ್ಪರ್ಧಿಯಾಗಿದ್ದ ಚಂದನ್ ಶೆಟ್ಟಿ ಅವರನ್ನು ಇಷ್ಟ ಪಟ್ಟು ಪ್ರೀತಿಸಿ ಮದುವೆಯಾದರೂ.
ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರಿಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಫೋಟೋಗಳು ಹಾಗೂ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ನಿವೇದಿತಾ ಗೌಡ ಅವರು ಹಾಕುತ್ತ ಇರುತ್ತಾರೆ. ಇತ್ತೀಚಿಗೆ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿದ್ದಾರೆ. ಇದರ ಜೊತೆಗೆ ತಮ್ಮದೇ ಆದ ಒಂದು ಯುಟ್ಯೂಬ್ ಚಲನ್ ಕೂಡ ಹೊಂದಿದ್ದಾರೆ.
ಆ ಯುಟ್ಯೂಬ್ ಚಲನ್ ನಲ್ಲಿ ಅವರು ಅಡುಗೆ ಮಾಡುವುದರ ಜೊತೆಗೆ ಅವರ ಉಡುಗೆ ತೋಡುಗೆಗಳನ್ನು ಮುಂದವುಗಳನ್ನು ಪೋಸ್ಟ್ ಮಾಡುತ್ತಾಳೆ ಇರುತ್ತಾರೆ. ಅವರ ಹಾಕುವಂತ ವಿಡಿಯೋಗಳಿಗೆ ಸಾಕಷ್ಟು ವೀಕ್ಷಣೆ ಗೊಳ್ಳುತ್ತದೆ. ನಿವೇದಿತಾ ಗೌಡ ಹಾಗೂ ಪತಿ ಚಂದನ್ ಶೆಟ್ಟಿ ಇಬ್ಬರು ಜೊತೆಗೆ ಸಾಕಷ್ಟು ವಿಡಿಯೋಗಳಿಗೆ ಬೇರೆ ಬೇರೆ ರೀಲ್ಸ್ ಗಳನ್ನು ಮಾಡುವ ಮೂಲಕ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಹೊಸ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅದೇನು ಗೊತ್ತಾ.? ಈ ಲೇಖನವನ್ನು ಸಂಪೂರ್ಣ ಓದಿ ನಿಮಗೆ ತಿಳಿಯುತ್ತದೆ.
ನಟಿ ನಿವೇದಿತಾ ಗೌಡ ಅವರು ಯಾವ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಆದರೂ ತುಂಬಾ ಬ್ಯುಸಿ ಆಗಿದ್ದಾರೆ. ಅದು ಹೇಗೆ ಅಂತೀರಾ? ಅವರು ಈಗ ಮಿಸ್ಟರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ತಾನು ಸ್ಪರ್ಧೆಗೆ ಯಾವ ರೀತಿ ತಯಾರಿ ನಡೆಸುತ್ತಿದ್ದೇನೆ ಎಂಬುದನ್ನು ವಿವರಣೆ ಇರುವ ಒಂದು ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.
ಈ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅಷ್ಟು ಸುಲಭವಾಲ್ಲ ಅಲ್ಲಿ ಹೇಗೆ ನಡೆಯಬೇಕು ಅಂದರೆ ಕ್ಯಾಟ್ ವಾಕ್, ಉಡುಗೆ ತೋಡುಗೆಗಳು, ಲೈಂ’ಗಿಕ ಹಾವಭಾವ ಇನ್ನು ಹಲವಾರು ಮ್ಯಾನರಿಸಮ್ ಬಗ್ಗೆ ತಿಳಿದುಕೊಳ್ಳಬೇಕು. ಈ ಸ್ಪರ್ಧೆಯಲ್ಲಿ ಭಾಗವಹಿಸುವರು ಯಾವ ರೀತಿ ತಯಾರಿ ನಡೆಸಬೇಕು ಎಂಬುವ ವಿಡಿಯೋವನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ. ಈ ಸ್ಪರ್ಧೆಗೆ ಸಂಬಂಧಪಟ್ಟ ಕೆಲವು ಫೋಟೋ ಶೂಟ್ ಗಳನ್ನು ಕೂಡ ನಿವೇದಿತಾ ಗೌಡ ಮಾಡಿಸಿದ್ದಾರೆ.
ನೀವು ಮೊದಲು ನೋಡಿರೋ ಕಿಂತ ಸಿಕ್ಕಾಪಟ್ಟೆ ಫಿಟ್ ಆಗಿರುವ ನಿವೇದಿತಾ ಗೌಡ ಮಿಸ್ಟರ್ ಇಂಡಿಯ ಆಗಲು ಉತ್ಸಕರಗಿದ್ದು ಅದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ನಿವೇದಿತಾ ಗೌಡ ಅವರ ಫಿಟ್ನೆಸ್ ಬಗ್ಗೆ ಫುಲ್ ಫಿದಾ ಆಗಿರುವ ನಿವೇದಿತಾ ಅವರ ಅಭಿಮಾನಿಗಳು ಮಿಸ್ಟರ್ ಇಂಡಿಯದಲ್ಲಿ ವಿನ್ ಆಗುವಂತೆ ವಿಶ್ ಮಾಡಿ ಹಾರೈಸಿದ್ದಾರೆ.