ನೀಲಿ ಬಿಕಿನಿ ಧರಿಸಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತ ಹೆಗ್ಡೆ ಹಾ’ಟ್ ಲುಕ್ ವೈರಲ್

ಸುದ್ದಿ

ನಮಸ್ತೆ ಪ್ರೀತಿಯ ಓದುಗರೇ ನಮ್ಮ ಸ್ಯಾಂಡಲ್ವುಡ್ ನಲ್ಲಿ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಸಂಯುಕ್ತ ಹೆಗ್ಡೆ ಇವರು ಅಭಿನಯಿಸಿದ ಕಿರಿಕ್ ಪಾರ್ಟ್ ಸಾಕಷ್ಟು ಸದ್ದು ಮಾಡಿತ್ತು ನಟಿ ಸಂಯುಕ್ತ ಅವರಿಗು ಹೆಸರು ತಂದು ಕೊಟ್ಟಿತು. ನಂತರ ಒಂದಿಷ್ಟು ಕಿರಿಕ್ ಮಾಡಿಕೊಂಡು ಕನ್ನಡ ಚಿತ್ರರಂಗದಿಂದ ದೂರ ಉಳಿದರು. ಪರಭಾಷೆಯಲ್ಲಿ ನಟನೆ ಮಾಡಿ ಬ್ಯುಸಿಯಾಗಿದ್ದ ನಟಿ ಸಂಯುಕ್ತ ಹೆಗ್ಡೆ ಅಲ್ಲಿಯೂ ಅವರಿಗೆ ನಿರೀಕ್ಷೆಯ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ ಇದೀಗ ಆ ನಟಿ ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಗೇಡಿಸಿ ಮತ್ತೆ ಸುದ್ದಿಯಾಗಿದ್ದಾರೆ.
ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಕಿರಿಕ್ ಪಾರ್ಟಿಯಲ್ಲಿ ನಟಿಸಿ ಕನ್ನಡದ ಸಿನಿ ಅಭಿಮಾನಿಗಳನ್ನು ರಂಜಿಸಿ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಹಿಟ್ ಮಾಡಿದ್ದಾರೆ. ಈ ನಟಿಯು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿರುವ ಕಾರಣ ನಟಿ ಆಗಾಗ ತಮ್ಮ ಆಕರ್ಷಕ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸ್ವಿಮಿಂಗ್ ಪೂಲ್ ಎದರು ಸಖತ್ ಹಾಟ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಪಡ್ಡೆ ಯುವಕರ ನಿದ್ದೆ ಕೆಡಿಸುವಂತೆ ನಟಿ ಕಿರಿಕ್ ಸಂಯುಕ್ತ ಮತ್ತೆ ಕಾಣಿಸಿಕೊಂಡಿದ್ದಾರೆ.

ನಟಿ ಸಂಯುಕ್ತ ಹೊಸ ಅವತಾರಕ್ಕೆ ಸಿನಿ ಪ್ರಕ್ಷಕರು ನೋಡಿ ಬೆಚ್ಚಿ ಬೆರಗಾಗಿದ್ದಾರೆ. ನೀಲಿ ಬಣ್ಣದ ಬಿಕಿನಿಯಲ್ಲಿ ನಟಿ ಸಂಯುಕ್ತ ಹಾಟ್ ಅಗಿ ಕಾಣಿಸಿಕೊಂಡಿದ್ದಾರೆ. ಈ ಸಖತ್ ಹಾಟ್ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಸಂಯುಕ್ತ ನಾನು ಟೆಂಪ್ರೆಚರ್ ಹೆಚ್ಚಿಸುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಅವರ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬಂದಿದೆ. ಅನೇಕರು ನೀವು ನಮ್ಮ ಟೆಂಪ್ರೆಚರ್ ಹೆಚ್ಚಿಸಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ ನಿಮ್ಮ ಫೋಟೋ ಸಿಕ್ಕಾಪಟ್ಟೆ ಸೆ ಕ್ಸಿ, ಹಾಗೂ ಹಾಟ್ ಎಂದು ಕಾಮೆಂಟ್ ಮಾಡಿದ್ದಾರೆ.

ನಟಿ ಸಂಯುಕ್ತ ಹೆಗ್ಡೆ ಅವರು ಸದ್ಯ ತಮ್ಮ ಕುಟುಂಬದವರ ಜೊತೆ ಪ್ರವಾಸದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಪೂಲ್ ಎದುರು ಕೂತಿರುವ ನಟಿ ಸಂಯುಕ್ತ ನಾನು ಕಲ್ಲಂಗಡಿ ಮೇಲೆ ಮಸ್ಯಕನ್ಯ ಆಗಿದ್ದೀನಿ ಎಂದು ಹೇಳಿಕೊಂಡಿದ್ದಾರೆ. ಇನ್ನು ನಟಿ ಸಂಯುಕ್ತ ಹೆಗ್ಡೆ ಅವರು ಪ್ರತಿದಿನ ಸ್ವಿಮ್ಮಿಂಗ್ ಮಾಡುವುದು ನನ್ನ ಪ್ರವಾಸದ ಪ್ರಮುಖ ಅಂಶವಾಗಿದೆ ಎಂದು ಹೇಳಿದ್ದಾರೆ.
ನಟಿ ಸಂಯುಕ್ತ ಹೆಗ್ಡೆ ಸಿನಿ ರಂಗದ ವಿಚಾರಕ್ಕೆ ಬಂದರೆ ಕಿರಿಕ್ ಪಾರ್ಟಿ ಬಳಿಕ ಕೆಂಡಸಂಪಿಗೆ ಖ್ಯಾತಿಯ ಕಾಲೇಜ್ ಕುಮಾರ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಅವರಿಗೆ ಸಾಕಷ್ಟು ಸಕ್ಸಸ್ ಕಂಡಿತು. ಬಳಿಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟು ಸಂಯುಕ್ತ ಹೆಗ್ಡೆ ಅಲ್ಲಿ ಕೆಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆದರೆ ಕಿರಿಕ್ ಬೆಡಗಿಗೆ ನಮ್ಮ ಸ್ಯಾಂಡಲ್ವುಡ್ ನಲ್ಲಿ ಅಷ್ಟು ಸಾಕ್ಸುಸ್ ಅವರಿಗೆ ಸಿಕ್ಕಿಲ್ಲ.

ಸದ್ಯ ಕನ್ನಡದ ಮೂರು ಚಿತ್ರಗಳಲ್ಲಿ ಸಂಯುಕ್ತ ಹೆಗ್ಡೆ ಬ್ಯುಸಿ ಆಗಿದ್ದಾರೆ. ರಾಣಾ ಚಿತ್ರದಲ್ಲಿ ಸಂಯುಕ್ತ ಹೆಗ್ಡೆ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಚಿತ್ರಿಕಾರಣ ಸಂಪೂರ್ಣ ಮುಗಿದಿದ್ದು ಬಿಡುಗಡೆಗೆ ಕಾಯುತ್ತಿದ್ದಾರೆ. ಅವರು ಚಿತ್ರಗಳ ಜೊತೆಗೆ ಕಿರುತೆರೆಯಲ್ಲಿ ಮಿಂಚಿದ್ದಾರೆ. ಎಂಟಿವಿ ರೋಡಿಸ್ 15ರಲ್ಲಿ ಪಾಲ್ಗೊಂಡಿದ್ದರು ಹಾಗೂ ಕನ್ನಡದ ಬಿಗ್ ಬಾಸ್ ಸೀಸೆನ್ 5 ರಲ್ಲಿ ಕೂಡ ಭಾಗಿಯಾಗಿ ಅಲ್ಲೂ ಕೂಡ ಕಿರಿಕ್ ಮಾಡಿದ್ದಾರೆ.
ಇಷ್ಟು ವಿಚಾರಗಳಲ್ಲಿ ಇನ್ನೊಂದು ಖುಷಿಯ ಕನ್ನಡದಲ್ಲಿ ಮತ್ತೆ ಬ್ಯುಸಿ ಆಗಿದ್ದಾರೆ ಅನ್ನೋ ವಿಷಯ. ನಮ್ಮ ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ನಿಮ್ಮ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *