ನೀವು ಪ್ರಯಾಣ ಮಾಡುವಾಗ ನಿಮಗೆ ವಾಮಿಟ್ ಆಗುತ್ತಾ.? ಹಾಗಾದ್ರೆ ಈ ಒಂದು ಚಿಕ್ಕ ಟಿಪ್ಸ್ ಮಾಡಿ ಸಾಕು ಎಷ್ಟು ದೂರ ಪ್ರಯಾಣ ಮಾಡಿದರೂ ನಿಮಗೆ ವಾಮಿಟ್ ಆಗಲ್ಲ …!!

ಸುದ್ದಿ

ನಮಸ್ಕಾರ ಪ್ರೀತಿಯ ನೀವು ಎಲ್ಲಿಗಾದರೂ ದೂರ ಪ್ರಯಾಣ ಹೊರಟಾಗ ವಾಮಿಟ್ ಆಗುತ್ತಿದ್ದಾರೆ. ಈ ಒಂದು ಉಪಾಯ ಮಾಡಿ ಖಂಡಿತವಾಗಿಯೂ ನಿಮಗೆ ವಾಮಿಟ್ ಬರುವುದಿಲ್ಲ. ನಿಮ್ಮ ಶ್ನೆಹಿತರು, ಸಂಭಂದಿಕರರೊಂದಿಗೆ ಅಥವಾ ನಿಮ್ಮ ಸಂಸಾರದೊಂದಿಗೆ ನೀವು ಪ್ರವಾಸಕ್ಕೆ ಹೋಗಬಹುದು ಅಥವಾ ನಿಮ್ಮ ಸ್ನೇಹಿತರ ಜೊತೆ ಕಾಲೇಜ್ ನಲ್ಲಿ ಪ್ರವಾಸಕ್ಕೆ ಹೋಗಿರುವ ಅನುಭವ ಇರುತ್ತದೆ.
ಪ್ರವಾಸಗಳಿಗೆ ಹೋದಾಗ ಸ್ಥಳಗಳನ್ನು ನೋಡುವ ಮೊದಲೇ ಕೆಲವೊಬ್ಬರಿಗೆ ಗಾಗಿಯಲ್ಲಿ ಅಥವಾ ವಾಹನಗಳಲ್ಲಿ ವಾಮಿಟ್ ಶುರುವಾದಾಗ ಒಬ್ಬರನ್ನು ನೋಡಿ ಇನ್ನೊಬರು ಕೂಡ ವಾಮಿಟ್ ಮಾಡುತ್ತಾರೆ. ಇದರಿಂದ ನೀವು ಇಷ್ಟ ಪಟ್ಟು ಹೋಗಿರುವ ಸ್ಥಳ ಕೂಡ ನೋಡೋಕಾಗಲ್ಲ. ಇಂತಹ ಅನುಭವಗಳು ಕೆಲವೊಬ್ಬರಿಗೆ ಇದ್ದರೆ ಇನ್ನೂ ಕೆಲವರಿಗೆ ಹೊರಡುವ ಮುನ್ನವೇ ವಾಂತಿಯಾಗುತ್ತದೆ ಎಂದು ಹೋಗುವುದನ್ನು ಬಿಟ್ಟು ಬಿಡುತ್ತಾರೆ.

ಇಂಥವರಿಗೆ ಎಲ್ಲಿಯೂ ಕೂಡ ಹೋಗುವುದಕ್ಕೆ ಆಗುವುದಿಲ್ಲ ಏನನ್ನು ನೋಡಲು ಆಗುವುದಿಲ್ಲ ಶ್ನೆಹಿತರೇ ನೀವೇ ಹೇಳಿ ಕುಟುಂಬದೊಂದಿಗೆ ಹಾಗೂ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗುವ ಮಜಾನೇ ಬೇರೆ. ಅಡದೊಂದು ಸುಂದರ ಅನುಭವವಾಗಿದೆ ಹೊಸ ಹೊಸ ಸ್ಥಳಗಳನ್ನು ಎಲ್ಲರೊಂದಿಗೆ ಹೋಗಿ ನೋಡುವುದು ಒಂಥರ ಚಂದ. ಪ್ರತಿ ವರ್ಷಕೊಮ್ಮೆ ಪ್ರವಾಸ ಮಾಡುವುದು ಆರೋಗ್ಯ್ ಕ್ಕೆ ಹಾಗೂ ಮಾಸನಸ್ಸಿಗೂ ಒಳ್ಳೆಯದು.
ನೀವು ಕೂಡ ಪ್ರವಾಸಕ್ಕೆ ಹೋಗಲು ಇಷ್ಟಪಟ್ಟವರಾಗಿದ್ದಾರೆ ನಿಮಗೆ ವಾಮಿಟ್ ಆಗುವ ಭಯ ಇದ್ದಾರೆ ಈ ನಮ್ಮ ಒಂದು ಮಾಹಿತಿಯನ್ನು ನಿಮಗೆ ತುಂಬಾ ಉಪಯುಕ್ತ ವಾಗುತ್ತದೆ. ಹಾಗಾದರೆ ವಾಮಿಟ್ ಆಗುವುದನ್ನು ತಡೆ ಗಟ್ಟುವುದು ಹೀಗೆ? ಈಗ ನಾವು ಹೇಳುವ ಈ ಉಪಾಯವನ್ನು ಮಾಡಿ. ಯಾರಾದರೂ ಪ್ರವಾಸಕ್ಕೆ ಕರೆದಾಗ ಆರಾಮಾಗಿ ನೀವು ಕೂಡ ಎಲ್ಲರಂತೆ ಪ್ರವಾಸವನ್ನು ಮಾಡಬಹುದು.

ಪ್ರವಾಸ ಅಂದ್ರೆ ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ ಎಲ್ಲರಿಗೂ ಹೊಸ ಹೊಸ ಸ್ಥಳಗಳನ್ನು ನೋಡುವುದು ಹಾಗೂ ಅಲ್ಲಿನ ಉಡುಗೆ ತೋಡುಗೆಗಳನ್ನು ನೋಡುವುದು ಮತ್ತು ಅಲ್ಲಿನ ವಸ್ತುಗಳುನ್ನು ಖರೀದಿಸುವುದು ಇದು ಒಂದು ಖುಷಿ ಕೊಡುವಂತ ಅನುಭವ. ಹಾಗೆ ಶ್ನೆಹಿತರೇ ಇನ್ನೊಂದು ಮುಖ್ಯವಾದ ವಿಷಯವೇನೆಂದರೆ ಪವಾಸಕ್ಕೆ ಹೋದಾಗ ನಾವು ಅಲ್ಲಿನ ವೆಶೇಷವಾದ ತಿಂಡಿ ಅಥವಾ ಊಟಗಳನ್ನು ಮಾಡುತ್ತೇವೆ. ನಮ್ಮ ದೇಹಕ್ಕೆ ಬೇಕಾದ ಹಾಗೂ ನಮ್ಮ ನಾಲಿಗೆ ಬೇಕಾಗುವ ಸಿಹಿ ಪದಾರ್ಥಗಳು ತಿನ್ನುವುದು ಕೂಡ ಒಂದು ಒಳ್ಳೆಯ ವಿಚಾರ.

ನೀವು ಪ್ರವಾಸಕ್ಕೆ ಹೋದಾಗ ನಿಮಗೆ ಹೋದ ಜಗ ನಿಮಗೆ ತುಂಬಾ ಹಿಡಿಸಿದರೆ ನಿಮಗೆ ಇಷ್ಟ ಇರುವುದಿಲ್ಲ ಅಂತಹ ಅನುಭವ ಎಲ್ಲರಿಗೂ ಆಗುತ್ತದೆ. ಹಾಗಾದರೆ ಶ್ನೆಹಿತರೇ ನೀವು ಎಲ್ಲಿಗಾದರೂ ನೀವು ಹೋದಾಗ ವಾಮಿಟ್ ಆಗುವುದನ್ನು ನಿಲ್ಲಿಸಲು ಉಪಾಯವನ್ನು ಮಾಡಿ. ನೀವು ಎಲ್ಲಿಗಾದರೂ ಹೊರಟಾಗ ಎರಡು ಗಂಟೆಯ ಮೊದಲೇ ಊಟ ಮಾಡಬೇಕು. ಅದರಲ್ಲೂ ಮಸಾಲೆ ಪದಾರ್ಥಗಳನ್ನು ನೀವು ತಿನ್ನುವುದಕ್ಕೆ ಹೋಗಬಾರದು. ಇನ್ನು ನೀವು ಪ್ರಯಾಣಿಸುವ ವಾಹನದಲ್ಲಿ ಮುಂದೆಯೇ ಕುರಬೇಕು. ಹೆಚ್ಚಾಗಿ ನೀರಿನಂಶವಿರುವ ಹಣ್ಣು ಗಳನ್ನು ತುನ್ನಬೇಕು. ಅಥವಾ ನಿಮ್ಮ ಬಾಯಿಯಲ್ಲಿ ಒಂದು ಏಲಕ್ಕಿಯನ್ನು ಇಟ್ಟುಕೊಳ್ಳಬೇಕು ಇದರಿಂದ ನಿಮಗೆ ವಾಂತಿ ಬರುದನ್ನು ತಡೆಗಟ್ಟಬಹುದು. ಇನ್ನು ಎರಡನೆಯ ಉಪಾಯ ಏನೆಂದರೆ ಕೈಯಲ್ಲಿ ಒಂದು ನಿಂಬೆಹಣ್ಣುನ್ನು ಇಟ್ಟುಕೊಳ್ಳಬೇಕು.

ಇದರಿಂದ ಬರುವ ಸುವಾಸನೆ ನಿಮ್ಮ ವಾಂತಿಯನ್ನೂ ಬರದಂತೆ ನೋಡಿಕೊಳ್ಳುತ್ತದೆ. ಇನ್ನು ನೀವು ನಿಮ್ಮ ಕಾಲು ಚಾಚಿಕೊಂಡು ವಾಹನದಲ್ಲಿ ಆರಾಮಾಗಿ ಕುಳಿತುಕೊಳ್ಳಬೇಕು ಮತ್ತು ಚಾಕ್ಲೆಟ್ ಮಾವಿನ ಹಣ್ಣು ಅಥವಾ ಆರೇಂಜ್ ಹಣ್ಣನ್ನು ತಿನ್ನುವುದು ಉತ್ತಮ. ಎತ್ತರದ ಸ್ಥಳಗಳಿದ್ದರೆ ನೀವು ಕೆಳಗೆ ನೋಡಬಾರದು. ಹಾಗೆ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳಬೇಕು.
ಸ್ನೇಹಿತರೆ ಹಾಗಾದರೆ ನಿಮಗೂ ಕೂಡ ಎಲ್ಲರರೊಡನೆ ಪ್ರವಾಸಕ್ಕೆ ಹೋಗುವ ಇಷ್ಟ ಇದ್ದಾರೆ ಈಗ ಹೇಳಿರುವ ಈ ಉಪಯೋಗಗಳನ್ನು ಮಾಡಿಕೊಂಡು ನಿಮ್ಮ ಶ್ನೆಹಿತ ಹಾಗೂ ಕುಟುಂಬದವರ ಜೊತೆ ಎಂಜಾಯ್ ಮಾಡಿ. ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಶೇರ್ ಮಾಡಿ


Leave a Reply

Your email address will not be published. Required fields are marked *