ಹಲೋ ನಮಸ್ಕಾರ ಪ್ರೀತಿಯ ವೀಕ್ಷಕರೇ ಇವತ್ತು ನಿಮಗೆ ನಮ್ಮ ಚಂದನವನದ ಚಂದುಳ್ಳಿ ಚಲುವೆಯ ಬಗ್ಗೆ ಒಂದು ವಿಶೇಷವಾದ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಹಲವಾರು ಚಿತ್ರಗಳ ಮೂಲಕ ತಮ್ಮ ಅಭಿನಯದ ಕಲಿಯಿಂದ ಸಾಕಷ್ಟು ಚಿತ್ರರಸಿಕರನ್ನು ತನ್ನ ಕಡೆಗೆ ಸೆಳೆದುಕೊಂಡಿರುವ ನಟಿ ಹರಿಪ್ರಿಯಾ ಈ ಮುದ್ದಾದ ಚಲುವೆ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ? ಸಾಕಷ್ಟು ಹಿಟ್ ಚಿತ್ರಗಳನ್ನು ನೀಡುತ್ತಾ ಎಲ್ಲಾ ಸ್ಟಾರ್ ನಟರೊಂದಿದೆ ತೆರೆ ಹಂಚಿಕೊಂಡಿರುವ ನಟಿ ತಮ್ಮ 15 ವರ್ಷಗಳ ಕಾಲ ಸಿನೆಮಾ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ಇನ್ನು ಬಾಲ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಹರಿಪ್ರಿಯಾ ಅವರು ಇಂದಿಗೂ ಕೂಡ ಯಶಸ್ವಿನಟಿಯಾಗಿ ಕಂಗೊಳಿಸುತ್ತಿದ್ದಾರೆ. ಇಂತಹ ಅದ್ಭುತ ನಾಟಿಯ ನಿಜವಾದ ವಯಸೇಷ್ಟು ಎಂಬ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ವೀಕ್ಷಕರೇ ನಮ್ಮ ಕನ್ನಡ ಚಿತ್ರರಂಗದ ದೊಡ್ಡ ಸ್ಟಾರ್ ನಿರ್ದೇಶಕ ಎಂದೇ ಕರೆಯಲಾಗುವ ಪ್ರಶಾಂತ್ ನೀಲ್ ಮತ್ತು ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಕಾಂಬಿನೇಶನ್ ನಲ್ಲಿ ಮೂಡಿಬಂದ ಉಗ್ರಂ ಚಿತ್ರದ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಕಿಚ್ಚ ಸುದೀಪ್ ಅವರ ಜೊತೆ ರನ್ನ ಸಿನೆಮಾದಲ್ಲಿ ನಟಿ ಹರಿಪ್ರಿಯಾ ಕಾಣಿಸಿಕೊಂಡರು.
ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ಅಂಜನೀಪುತ್ರ ಹಾಗೂ ನವರಸ ನಾಯಕ ಅವರ ಜೊತೆಗೆ ನೀರ್ ದೋಸೆ, ರಕ್ಷಿತ್ ಶೆಟ್ಟಿ ಅವರ ಜೊತೆ ರಿಕ್ಕಿ ಸೇರಿದಂತೆ ಹಲವಾರು ಕನ್ನಡ ಸಿನೆಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಅಲ್ಲದೇ ತೆಲುಗು ಸಿನೆಮಾ ತಂಗದಲ್ಲಿ ಕೂಡ ಮಿಂಚ್ಚಿದ್ದಾರೆ. ಅಲ್ಲು ಕೂಡ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
ಹೀಗೆ ನಟಿ ಹರಿಪ್ರಿಯಾ ಬರೋಬ್ಬರಿ 20 ವರ್ಷಗಳಿಂದ ಕನ್ನಡ ಸಿನೆಮಾರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಮ್ಮ ಹೆಮ್ಮೆ, ನಟಿ ಹರಿಪ್ರಿಯಾ ಅವರು 29 ಅಕ್ಟೋಬರ್ 1991 ರಂದು ಖುಷಿ ಮುರಳಿ ದಂಪತಿಗಳಿಗೆ ಜನಿಸಿದ್ದರು. ಸದ್ಯಕ್ಕೆ ನಟಿ ಹರಿಪ್ರಿಯಾ ಅವರಿಗೆ 30 ವಯಸ್ಸಾದರೂ ಮದುವೆಯಾಗಿಲ್ಲ ಯಾಕೆ ಎಂಬುದು ಅಭಿಮಾನಿಗಳಲ್ಲಿ ಬೇಸರ ಉಂಟಾಗಿದೆ. ನಟಿ ಹರಿಪ್ರಿಯಾ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ..