ನಮಸ್ತೆ ಪ್ರೀತಿಯ ವೀಕ್ಷಕರೆ ಬಾಲಿವುಡ್ ನ ಖ್ಯಾತ ನಟಿ ಮೌನಿ ರಾಯ್ ಅವರ ಟ್ಯಾಲೆಂಟ್ ಬಗ್ಗೆ ಎಲ್ಲರಿಗೂ ಗೊತ್ತು ತನ್ನ ಸಂಪಿಗೆ ಬಳ್ಳಿಯಂತಹ ಮೈ ಮಾಟವನ್ನು ಹೊಂದಿರುವ ನಟಿ ಸಿನೆಮಾಗಳಿಗಿಂತ ಕಿರುತೆರೆಯಲ್ಲೇ ಹೆಚ್ಚು ಫೇಮಸ್ ಆಗಿದ್ದಾರೆ. ಅದರಲ್ಲೂ ನಾಗಿನಿ ಎಂಬ ತೆಲುಗು ಧಾರಾವಾಹಿಯ ಮೂಲಕ ಮತ್ತಷ್ಟು ಫೇಮಸ್ ಆಗಿದ್ದಾರೆ ನಟಿ ಮೌನಿ ರಾಯ್. ಇನ್ನು ಈ ನಟಿಗೆ ತನ್ನ ಹಾಟ್ ನೆಸ್ ಮೈ ಮಾಟವೇ ದಿಂದಲೇ ಇವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಈಕೆ ಸದಾ ತನ್ನ ಸುಂದರ ಮೈ ಮಾಟಕ್ಕೆ ಹೊಂದುವ ಬಿಕಿನಿಯಲ್ಲಿ ಪೋಸ್ ಕೊಡುತ್ತಾ ಪಡ್ಡೆ ಹುಡುಗರ ನಿದ್ದೆ ಕೆಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಈಕೆ ಸ್ವಿಮ್ಮಿಂಗ್ ಪೂಲ್ ಬಳಿ ಬಿಕಿನಿಯಲ್ಲಿ ಹಂಚಿಕೊಂಡ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಬಾಲಿವುಡ್ ನಲ್ಲಿ ಮಾದಕ ನಟಿ ಎಂದೇ ಖ್ಯಾತಿಯನ್ನು ಪಡೆದಿರುವ ಮೌನಿ ರಾಯ್ ತನ್ನ ಸೌಂದರ್ಯ ಪ್ರದರ್ಶನದಲ್ಲಿ ಮೊದಲ ಸ್ಥಾನದಲ್ಲಿರುತ್ತಾರೆ. ಯಂತಹ ಸಂದರ್ಭವಾದರೂ ನಟಿ ಹಾಟ್ ನೆಸ್ ಮೂಲಕವೇ ಎಲ್ಲರನ್ನು ಆಕರ್ಷಣೆ ಮಾಡುತ್ತಾರೆ. ಅದರಲ್ಲೂ ಆಕೆ ಮಾಮೂಲಿ ಉಡುಗೆಯಲ್ಲಿ ಕಾಣಿಸಿಕೊಳ್ಳುದಕಿಂತ ಬಿಕಿನಿಯಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು ಇವರ ಬಿಕಿನಿಗೆ ಅದೆಷ್ಟೋ ಜನರು ಫಿದಾ ಆಗಿದ್ದಾರೆ. ನಿಮ್ಮ ಟೂಪೀಸ್ ಬಿಕಿನಿಗೆ ನಮ್ಮ ಮೈಂಡ್ ಬ್ಲಾಕ್ ಆಗುತ್ತೆ ಎಂದು ಅದೆಷ್ಟೋ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಇನ್ನು ಸಮುದ್ರದ ತೀರದಲ್ಲಿ ಈಕೆ ಕೊಡುವ ಮಾದಕ ಪೋಸ್ ಗೆ ತುಫಾನ್ ಎಬ್ಬಿಸೋದು ಪಕ್ಕ. ನಟಿ ಮೌನಿ ರಾಯ್ ಇತ್ತೀಚಿಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿಕನಿ ತೊಟ್ಟು ಕೊಟ್ಟಿದ್ದಾರೆ.ಸಕ್ಕತ್ ಹಾಟ್ ಲುಕ್ ನೊಂದಿದೆ ಬಳಕುವ ಸೊಂಟದ ಹಾಟ್ ಪೋಸ್ ಕೊಟ್ಟಿದಾರೆ. ಸದ್ಯ ಇವರ ಈ ಫೋಟೋಗಳು ಸಾಕಷ್ಟು ವೈರಲ್ ಅಗಿದ್ದು ಈ ಫೋಟೋಗಳಿಗೆ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು ತೆಲುಗು ಧಾರಾವಾಹಿಯಲ್ಲಿ ಸೇಮ್ ನಾಗಿಣಿಯಂತೆ ಪೋಸ್ ಕೊಟ್ಟು ಮೌನಿ ರಾಯ್ ಗೋದಿ ಬಣ್ಣದ ಡ್ರೆಸ್ ನಲ್ಲಿ ಕ್ಲೋಸ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು. ಇದನ್ನು ಇದನ್ನು ನೋಡಿದ ಅಭಿಮಾನಿಗಳು ನಗಿನಿ ಅವತಾರ ಎನ್ನುತ್ತಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈ’ರಲ್ ಅಗಿದ್ದು ಈ ನಟಿಯ ಬಿಕಿನಿ ಅವರತರವನ್ನು ನೋಡಲು ಪಡ್ಡೆ ಹುಡುಗರು ಕಾಯುತ್ತಿರುತ್ತಾರೆ. ಮಾಡಲ್ ಆಗಿ ಸಿನೆಮಾಕ್ಷೇತ್ರಕ್ಕೆ ಕಾಲಿಟ್ಟ ಇವರು ನಂತರ ಗಾಯಕಿಯಾಗಿ ಬಳಿಕ ನಟಿಯಾಗಿ ಫುಲ್ ಫೇಮಸ್ ಆಗಿದ್ದರು.
ತಮ್ಮ ವಿಭಿನ್ನ ಅಭಿನಯದ ಮೂಲಕ ನಟಿ ಮೌನಿ ರಾಯ್ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನವನ್ನು ಸೃಷ್ಟಿಸಿ ಕೊಂಡಿದ್ದಾರೆ. ಇನ್ನು ನಟಿ ಮೌನಿ ರಾಯ್ ಬಾಲಿವುಡ್ ಸಿನೆಮಾ ಕ್ಷೇತದಲ್ಲಿ ನಟಿಸಿದರೂ ಅಲ್ಲಿ ಅವರಿಗೆ ಅಷ್ಟೊಂದು ನೇಮ ಹಾಗೂ ಫೇಮ್ ತಂದುಕೊಟ್ಟಿಲ್ಲ. ಆದರೆ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ರಲ್ಲಿ ಈಕೆ ನಟಿಸಿದ್ದು. ಈ ಚಿತ್ರದಿಂದ ಸಿಕ್ಕಾಪಟ್ಟೆ ಫೇಮಸ್ ಆದರೂ.
ಇನ್ನು ಬಹುನಿರೀಕ್ಷಿತ ಬ್ರಹ್ಮಸ್ತ್ರ ಚಿತ್ರದಲ್ಲಿ ಮೌನಿ ರಾಯ್ ನಟಿಸಿದ್ದು, ಆಕೆಯ ಸಿನೆಮಾ ಜೀವನದಲ್ಲೇ ಅತೀ ದೊಡ್ಡ ಪ್ರಾಜೆಕ್ಟ್ ಆಗಿದೆ ಎನ್ನಲಾಗಿದೆ. ಈ ಸಿನೆಮಾ ಇವರಿಗೆ ಬಿಗ್ ಬ್ರೇಕ್ ನೀಡುವಲ್ಲಿ ಎರಡು ಮಾತಿಲ್ಲ ಹಾಗೆ ಮೌನಿ ರಾಯ್ ಕೂಡ ದೊಡ್ಡ ಮಟ್ಟದ ನಿರೀಕ್ಷೆಯನ್ನು ಕೂಡ ಇಟ್ಟುಕೊಂಡಿದ್ದಾರೆ. ನಟಿ ಮೌನಿ ರಾಯ್ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.