ಪಡ್ಡೆ ಹುಡುಗರ ಹಾರ್ಟ್ ಮೆಲ್ಟ್ ಆಗೋ ರೀತಿ ಫೋಟೋ ಶೂಟ್ ಮಾಡಿಸಿದ ರಾಗಿಣಿ ದ್ವಿವೇದಿ! ವಾವ್ ಇಲ್ಲಿದೆ ನೋಡಿ ಮಸ್ತ್ ಫೋಟೋಸ್!!

ಸುದ್ದಿ

ಕನ್ನಡದ ಚಿತ್ರರಂಗದಲ್ಲ ತಮ್ಮದೆ ನಟನೆಯ ಮೂಲಕ ಸಾಕಷ್ಟು ಖ್ಯಾತಿ ಹೊಂದಿರುವ ಕರ್ನಾಟಕದಲ್ಲಿ ಫೇಮಸ್ ತುಂಬಾ ಫೇಮಸ್ ಆಗಿರುವ ನಟಿ ರಾಗಿಣಿ ದ್ವಿವೇದಿ ಅವರು ಯಾರಿಗೆ ಗೊತ್ತಿಲ್ಲ ಹೇಳಿ ಅವರನ್ನು ಸಿನಿಮಾಗಳಲ್ಲಿ ನೋಡಿದ್ದೀರಾ ಇಲ್ಲ ರಿಯಾಲಿಟಿ ಶೋ ನಲ್ಲಿ ನೋಡಿದ್ದೀರಾ. ಇವರು ಸಿನಿಮಾಗಳಿಂದ ಎಷ್ಟು ಜನಪ್ರಿಯತೆ ಗಳಿಸಿದ್ದರೋ ಅಷ್ಟೇ ಕಾಂಟ್ರಿವಾರ್ಸಿಗಳಿಂದ ಕೂಡ ಜನಪ್ರಿಯತೆಯನ್ನು ಹೊಂದಿದ್ದರೆ. ಕಳೆದ ಹತ್ತು ತಿಂಗಳು ಹಿಂದೆ ರಾಗಿಣಿ ದ್ವಿವೇದಿ ಅವರು ಬಹಳಷ್ಟು ಕಷ್ಟಗಳಿಂದ ದಿನಗಳನ್ನು ಅನುಭವಿಸಿದ್ದಾರೆ. ಇದೀಗ ರಾಗಿಣಿ ಅವರು ಜೀವನದ ಯಲ್ಲ ಸಮಸ್ಸೆಗಳನ್ನು ಸುಧಾರಿಸಿ ಹೊಸ ಜೀವನವನ್ನು ಸುರುಮಾಡಿದ್ದಾರೆ.
ರಾಗಿಣಿ ದ್ವಿವೇದಿ ಅವರು ಮುಲಾತಹ ಪಂಜಾಬಿನ ಕುಟುಂಬದಲ್ಲಿ ಹುಟ್ಟಿ ಬೆಳೆದದ್ದು ಮಧ್ಯಪ್ರದೇಶದಲ್ಲಿ ಇವರ ತಂದೆ ರಾಕೇಶ್ ದ್ವಿವೇದಿ ಅವರು ನಮ್ಮ ಇಂಡಿಯನ್ ಆರ್ಮಿಯಲ್ಲಿ ಕೆಲಸ ಮಾಡುತಿದ್ದರು. ರಾಗಿಣಿ ಅವರ ಓದು ಮುಗಿದ ಮೇಲೆ ರಾಗಿಣಿ ದ್ವಿವೇದಿ ಅವರು ಮಾಡಿಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ನಂತರ ಹಲವಾರು ಮಾಡಿಲಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ರಾಗಿಣಿ ಅವರು ಹಿಂದೆ ಮೂಲದವರಗಿದ್ದರು ಅವರು ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ದೊಡ್ಡ ಯಶಸ್ಸುನ್ನು ಕಂಡಿದ್ದಾರೆ.

2009 ರಲ್ಲಿ ರಾಗಿಣಿ ದ್ವಿವೇದಿ ಅವರಿಗೆ ವೀರ ಮದಕರಿ ಎಂಬ ಚಿತ್ರದಲ್ಲಿ ಸುದೀಪ್ ಅವರ ಜೊತೆ ಅಭಿನಯಿಸಲು ಅವಕಾಶ ದೊರಕುತ್ತದೆ. ಅಲ್ಲಿಂದ ಅವರ ಸಿನಿ ರಂಗದ ಜರ್ನಿ ಪ್ರಾರಂಭವಾಗುತ್ತದೆ. 2009 ರಿಂದ 2019 ರ ವರೆಗೂ ಒಂದರ ನಂತರ ಇನ್ನೊಂದು ಸಿನಿಮಾಗಳಲ್ಲಿ ಅಭಿನಯದ ಮಾಡೋದರಲ್ಲಿ ರಾಗಿಣಿಯವರು ತುಂಬಾ ಬ್ಯುಸಿಯಾಗಿದ್ದರು.
2020 ರಲ್ಲಿ ರಾಗಿಣಿ ದ್ವಿವೇದಿ ಸ್ಯಾಂಡಲ್ವುಡ್ ನ ಡ್ರ ‘ ಗ್ಸ್ ಕೇ ಸ್ ನಲ್ಲಿ ಸಿಲುಕಿ 140 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರು.2020 ರಿಂದ 21ರ ತನಕ ರಾಗಿಣಿ ದ್ವಿವೇದಿ ಅವರು ತುಂಬಾ ಕಷ್ಟ ಗಳನ್ನು ಕಷ್ಟದ ದಿನಗಳನ್ನು ಕಳೆದಿದ್ದರೆ. ಸಿನಿಮಾ ರಂಗದಲ್ಲಿ ಅವಮಾನ ಪಡುವಂಥ ಕ್ಷಣಗಳನ್ನು ಇವರು ಅನುಭವಿಸಿದ್ದಾರೆ.
ಹಲವಾರು ಅಪಮಾನಗಳನ್ನು ಸಹಿಸಿಕೊಂಡು ಮತ್ತೆ ರಾಗಿಣಿ ದ್ವಿವೇದಿ ಅವರು ಚಿತ್ರರಂಗದಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಅವರು ಹೊಸದಾದ ಜೀವನವನ್ನು ಆರಂಭಿಸಿ ಮತ್ತೆ ಕನ್ನಡ ಚಿತ್ರಗಳಿಗೆ ನಟನೆ ಮಾಡೋಕೆ ಶುರುದಿದ್ದರೆ. ಹಾಗೇ ಕ’ ರೋನ ಸಮಯದಲ್ಲಿ ಹಲವಾರು ಜನರಿಗೆ ತಮ್ಮ ಕೈಲಾದಷ್ಟು ಬಡ ಜನರಿಗೆ ಸಹಾಯ ಮಾಡಿದ್ದಾರೆ. ಮತ್ತು ಅವರ ದೊಡ್ಡತನವನ್ನು ಮೆರೆದಿದ್ದಾರೆ.

ಇನ್ನೊಂದು ವಿಶೇಷ ಏನೆಂದರೆ ರಾಗಿಣಿ ಅವರು ಸುಮಾರು ಹದಿನೈದು ಕೆಜಿ ತೂಕವನ್ನು ಕೂಡ ಕಡಿಮೆ ಮಾಡಿಕೊಂಡು ಬಳಕುವ ಬಳ್ಳಿಯಂತೆ ಕಾಣಿಸುತಿದ್ದಾರೆ. ಸಿನಿಮಾಗೋಸ್ಕರ ಕಷ್ಟ ಪಟ್ಟು ಪರಿಶ್ರಮದಿಂದ ಅವರ ದೇಹವನ್ನು ಫಿಟ್ ಅಂಡ್ ಫೈನ್ ಆಗಿದ್ದಾರೆ. ಹಾಗೇ ರಾಗಿಣಿ ಅವರು ಇತ್ತೀಚಿಗೆ ಹೊಸದಾಗಿ ಫೋಟೋ ಶೊಟ್ ಮಾಡಿಸಿದ್ದಾರೆ.
ಅವರು ಕಪ್ಪು ಸೀರೆಯಲ್ಲಿ ಮಿಂಚುತ್ತ ಪಡ್ಡೆ ಹುಡುಗರು ಫುಲ್ ಬೋಲ್ಡ್ ಆಗೋ ಹಾಗೇ ಪೋಸ್ ನೀಡಿದ್ದಾರೆ. ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈ’ರಲ್ ಆಗಿದೆ ಅವರ ದೇಹದ ತೂಕವನ್ನು ಕಡಿಮೆ ಮಾಡಿಕೊಂಡು ತುಂಬಾ ಸುಂದರವಾಗಿ ಕಾಣಿಸುತಿದ್ದೀರಾ ಅಂತ ಅವರ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ರಾಗಿಣಿ ಅವರ ಈ ಹೊಸ ಲುಕ್ ಯಿಂದ ಮತ್ತೆ ಕನ್ನಡ ಚಿತ್ರರಂಗದಲ್ಲಿ ಮತ್ತೆ ಮಿಂಚುವ ಸಾಧ್ಯತೆ ಇದೇ ಅವರ ಅಭಿಮಾನಿಗಳು ಈ ವಿಷಯ ಕೇಳಿ ತುಂಬಾ ಖುಷ್ ಆಗಿದ್ದಾರೆ.
ರಾಗಿಣಿ ಅವರು ಮತ್ತೆ ನಟಿಸಲಿ ಅನ್ನೋದೇ ನಮ್ಮೆಲ್ಲರ ಆಸೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ.


Leave a Reply

Your email address will not be published. Required fields are marked *