ನಮಸ್ತೆ ಪ್ರೀತಿಯ ಓದುಗರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನಾ ದಿನಗಳ್ಳಲ್ಲಿ ಕಿರುತೆರೆಯ ಹಾಗೂ ಬೆಳ್ಳಿತೆರೆಯ ಸೆಲೆಬ್ರಿಟಿಗಳು ತಮ್ಮ ದಾಂಪತ್ಯ ಜೀವನಕ್ಕೆ ಕಲಿಡುತ್ತಿದ್ದಾರೆ.ಇದೀಗ ಕನ್ನಡ ಸಿನಿರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ಸಾಕಷ್ಟು ಸಕ್ರಿಯವಾಗಿ ಅಭಿನಯಿಸುತ್ತಿರುವ. ನಟಿ ತೇಜಸ್ವಿನಿ ಪ್ರಕಾಶ್. ಇವರು ಕನ್ನಡ ಚಿತ್ರರಂಗದ ಖ್ಯಾತ ನಟಿ ವಿನಯ್ ಪ್ರಸಾದ್ ಅವರ ಮಗಳು.
ತೇಜಸ್ವಿನಿ ಪ್ರಕಾಶ್ ಅವರು ತಮ್ಮ ಒಂಟಿ ಜೀವನಕ್ಕೆ ಬ್ರೇಕ್ ಹಾಕಿ ಸುಖಸಂಸಾರದ ದಾಂಪತ್ಯ ಜೀವನಕ್ಕೆ ಕಲಿಟ್ಟಿದ್ದಾರೆ. ಇವರು ಕೆಲವು ದಿನಗಳ ಹಿಂದಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಡಿಬಾಸ್ ದರ್ಶನ್ ಅವರ ಗಜ ಚಿತ್ರದ ಮೂಲಕ ಬಣ್ಣದ ಲೋಕ್ಕಕ್ಕೆ ಪಾದಾರ್ಪಣೆ ಮಾಡಿದರು. ನಂತರ ಕಿರುತೆರೆ ಯಲ್ಲಿ ಬರುವ ನಿಹಾರಿಕಾ ಎನ್ನುವ ಸೀರಿಯಲ್ ನಲ್ಲಿ ಮುಖ್ಯ ಪತ್ರದಲ್ಲಿ ಅಭಿನಯಿಸಿದರು.
ನಂತರ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಾವಣ್ಯ ಎಂಬ ಪತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೂ ಕನ್ನಡದ ಮಾತಾಡ್ ಮಾತಾಡ್ ಮಲ್ಲಿಗೆ, ಪ್ರೀತಿ ಏಕೆ ಭೂಮಿ ಮೇಲಿದೆ, ಅರಮನೆ, ರಾಬರ್ಟ್, ಕೃಷ್ಣ ಹಾಗೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರ ವಲ್ಲದೆ ತೆಲುಗುನಲ್ಲಿ ಕೂಡ ಮಿಂಚಿದ್ದಾರೆ. ಸರಿ ಸುಮರು 22 ಚಿತ್ರಗಳಲ್ಲಿ ನಟಿಸಿದ್ದಾರೆ.
2017 ರಲ್ಲಿ ಕನ್ನಡದ ಅತೀ ದೊಡ್ಡ ಶೋ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 5ರಲ್ಲಿ ಸ್ಪರ್ದಿಯಾಗಿ ಪಾಲ್ಗೊಂಡಿದ್ದರು. ಸುಮಾರು 28 ದಿನಗಳ ಕಾಲ ಬಿಗ್ ಬಾಸ್ ಮನೆ ಒಳಗೆ ಇದ್ದರು. ನಟಿ ತೇಜಸ್ವಿನಿ ಪ್ರಕಾಶ್ ಅವರು ತಮ್ಮ ಬಾಲ್ಯದ ಗೆಳೆಯ ಫಣಿ ವರ್ಮಾ ಇವರ ಜೊತೆ ವಿವಾಹವಾಗಿದ್ದರೆ.
ನಟಿ ತೇಜಸ್ವಿನಿ ಪ್ರಕಾಶ್ ಅವರು ಇತ್ತೀಚಿಗೆ ಬಹಳ ವಿಜೃಂಭಣೆಯಿಂದ ಫಣಿ ವರ್ಮಾ ಅವರ ಜೊತೆ ದಾಂಪತ್ಯ ಕಾಲಿಟ್ಟು ತಮ್ಮ ಹೊಸ ಇನ್ನಿಂಗ್ಸ್ ಸುರು ಮಾಡಿದ್ದಾರೆ. ಈ ಅದ್ಧುರಿ ಮದುವೆ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಸಾಕಷ್ಟು ಕಲಾವಿದರು ಹೊಸ ಜೋಡಿಗಳಿಗೆ ಶುಭ ಕೋರಿದರಿ. ಮತ್ತು ತೇಜಸ್ವಿನಿ ಪ್ರಕಾಶ್ ಅವರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟಿಗೆ ಶುಭಾಶಯವನ್ನು ಕೋರಿದರು.
ತೇಜಸ್ವಿನಿ ಪ್ರಕಾಶ್ ಹಾಗೂ ತಮ್ಮ ಪತಿ ಫಣಿ ವರ್ಮಾ ಅವರ ಜೊತೆಗೆ ಹನಿಮೂನ್ ಹೋಗಿದ್ದು ಅಲ್ಲಿಯ ಅವರ ಸಂತಸದ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಅವರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಇನ್ನು ನೀವು ಕೂಡ ತೇಜಸ್ವಿನಿ ಪ್ರಕಾಶ್ ಅವರಿಗೆ ನಿಮ್ಮ ಒಂದು ಕಾಮೆಂಟ್ ಮೂಲಕ ಶುಭಾಶಯಗಳನ್ನು ತಿಳಿಸಿ