ಪತಿಯ ಕಷ್ಟ ಸುಖದಲ್ಲಿ ಭಾಗಿಯಾಗುವ ಪತ್ನಿ ಸ್ಪಂಧನಾ ಹಾಗೂ ನಟ ವಿಜಯ್ ರಾಘವೇಂದ್ರ ಅವರ ಲವ್ ಸ್ಟೋರಿ ಶುರು ಆಗಿದ್ದು ಎಲ್ಲಿ ಗೊತ್ತಾ.? ನೋಡಿ ಶಾಕ್ ಆಗ್ತೀರಾ

ಸುದ್ದಿ

ಕನ್ನಡ ಸಿನಿಮಾರಂಗದಲ್ಲಿ ಅಭಿಮಾನಿಗಳ ಆರಾಧ್ಯ ದೈವ ಡಾ. ರಾಜಕುಮಾರ್ ಅವರ ಚಲಿಸುವ ಮೋಡಗಳು ಚಿತ್ರದ ಮೂಲಕ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಚನ್ನೇ ಗೌಡ್ರು ಅವರ ಸುಪುತ್ರ ನಟ ವಿಜಯ್ ರಾಘವೇಂದ್ರ ಅವರು. ಚಂದನವನದಲ್ಲಿ ಚಿನ್ನಾರಿ ಮುತ್ತ ಎಂದೇ ಖ್ಯಾತಿ ಪಡೆದಿರುವ ಅವರು ಅವರ ಅಭಿನಯದ ಚಿನ್ನಾರಿ ಮುತ್ತ ಚಿತ್ರಕ್ಕೆ ಬಾಲ್ಯದಲ್ಲಿಯೇ ರಾಜ್ಯ ಪ್ರಶಸ್ತಿಯನ್ನು ತಣ್ಣದಾಗಿಸಿಕೊಂಡಿದ್ದರು.

ಅಲ್ಲದೇ ವಿಜಯ್ ರಘುವೇಂದ್ರ ಅವರಿಗೆ ಕೊಟ್ರೇಶಿ ಕನಸು ಎಂಬ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ವಿಜಯ್ ಅವರಿಗೆ ದೊರಕಿತು. ನಟ ವಿಜಯ್ ರಘುವೇಂದ್ರ ಅವರು ನಿನಗಾಗಿ ಚಿತ್ರದ ಮೂಲಕ ಬೆಳ್ಳಿ ತೆರೆಯಲ್ಲಿ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು ಈ ಚಿತ್ರದಲ್ಲಿ ನಟಿ ರಾಧಿಕಾ ಅವರು ಜೊತೆಯಾಗಿದ್ದರು. ಈ ಚಿತ್ರ ವಿಜಯ್ ರಘುವೇಂದ್ರ ಅವರಿಗೆ ಬಹುದೊಡ್ಡ ಯಶಸ್ಸುನ್ನು ತಂದುಕೊಟ್ಟತು. ನಂತರ ವಿಜಯ್ ಅವರು ಬರೋಬ್ಬರಿ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಇನ್ನು ನಟ ವಿಜಯ್ ರಾಘವೇಂದ್ರ ಅವರನ್ನು ನೋಡಿದರೆ ಚಿತ್ರರಂಗದ ಬಹುತೇಕ ನಟ ನಟಿಯರಿಗೂ ಅಚ್ಚು ಮೆಚ್ಚು ಒಂದು ಕಾಲದಲ್ಲಿ ಕಾಲೇಜ್ ಹುಡುಗಿಯಾರ ಹಾಟ್ ಫೆವರೇಟ್ ಆಕ್ಟರ್ ಆಗಿದ್ದರು. ನಟ ವಿಜಯ್ ಬೆಳ್ಳಿ ತೆರೆ ಮಾತ್ರವಾಲ್ಲದೆ ಕಿರುತೆರೆಯಲ್ಲೂ ಕೂಡ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿರುವುದು ನೀವು ನೋಡಿರಬಹುದು.

ಡ್ರಾಮಾ ಜೂನಿಯರ್ ಶೋ ಹಾಗೂ ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮಗಳ ಮುಖ್ಯ ಜಡ್ಜ್ ಆಗಿ ಇವರು ಕೊಡುವ ಕಾಮೆಂಟ್ ನಿಂದ ಕರ್ನಾಟಕದ ಪ್ರೇಕ್ಷಕರಿಗೆ ಇವರು ಫೆವರೇಟ್ ಆಗಿದ್ದರೆ. ನಟ ವಿಜಯ್ ರಘುವೇಂದ್ರ ಅವರು ಎಷ್ಟು ಮುಗ್ದತೆ ಅಂದರೆ ಅವರನ್ನು ಮಾತಾಡಿಸಿದಾಗಲೇ ಗೊತ್ತಾಗುತ್ತೆ ಅವರ ಸರಳತೆ, ಅವರ ವಿನಾಯತೆ.

ವಿಜಯ್ ಅವರು ಅಭಿನಯಿಸಿದ ಅಷ್ಟು ಚಿತ್ರಗಳ ಪಾತ್ರಗಳು ಒಂದೊಂದು ವಿಭಿನ್ನವಾಗಿ ಮಾಡಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ವಿಜಯ್ ರಾಘವೇಂದ್ರ ಒಬ್ಬ ಅದ್ಭುತ ಕಲಾವಿದ, ಡ್ಯಾನ್ಸರ್, ಸಿಂಗರ್ ಕೂಡ ಇವರು ಹುಟ್ಟುವಾಗಲೇ ಕಲ ದೇವತೆ ಇವರನ್ನು ಬೆನ್ನಟ್ಟಿ ಬಂದಿದ್ದಾರೆ. ಇನ್ನು ವಿಜಯ್ ಅವರ ನಿನಗಾಗಿ ಚಿತ್ರ ತೆರೆಕಂಡ ಸಮಯದಲ್ಲಿ ಕರ್ನಾಟಕದ ಎಲ್ಲಾ ಹುಡುಗಿಯರು ಕನಸಿನ ರಾಜ ಆಗಿದ್ದರು. ಅದರಲ್ಲೂ ವಿಜಯ್ ರಾಘವೇಂದ್ರ ಅವರ ಮದುವೆ ಆದಾಗ ಅದೆಷ್ಟೋ ಮಹಿಳಾ ಅಭಿಮಾನಿಗಳು ತುಂಬಾ ಬೇಸರ ಮಾಡಿಕೊಂಡಿದ್ದು ಉಂಟು.

ಇನ್ನು ವಿಜಯ್ ರಘುವೇಂದ್ರ ಅವರ ಪತ್ನಿ ಸ್ಪಂಧನಾ ಎಂಬುದು ಎಲ್ಲರಿಗೂ ತಿಳಿದಿದೆ. ವಿಜಯ್ ಅವರ ಮಾವ ಅಂದರೆ ಸ್ಪಂಧನಾ ಅವರ ತಂದೆ ಪ್ರಖ್ಯಾತ ನಿಷ್ಠಾವಂತ ಅಧಿಕಾರಿಯ ಮಗಳಾಗಿದ್ದು ಹಾಗೂ ನಿರ್ಮಾಪಕಿ ಕೂಡ ಆಗಿದ್ದರೆ ಇದು ಹೆಮ್ಮೆಯ ವಿಷಯ.

ಇನ್ನು ವಿಜಯ್ ರಘುವೇಂದ್ರ ಅವರಿಗೆ ಸ್ಪಂಧನಾ ಪರಿಚಯವಾಗಿದ್ದು 2004 ರಲ್ಲಿ ಮಲ್ಲೇಶ್ವರಂ ಕಾಫಿ ಡೇಯಲ್ಲಿ ಅವರನ್ನು ನೋಡಿದ್ದು ಮೊದಲು ಭೇಟಿಯಲ್ಲಿ ಸಂಗೀತದ ವಿಚಾರವಾಗಿ ಸ್ಪಂಧನಾ ಹಾಗೂ ವಿಜಯ್ ಅವರ ಮದ್ಯೆ ಸ್ವಲ್ಪ ಕ್ಲಾಶ್ ನಡೆದಿತ್ತು. ಎರಡನೇ ಭೇಟಿಯಲ್ಲಿ ಸ್ಪಂಧನ ಅವರನ್ನು ವಿಜಯ್ ಮಾತಾಡಿಸುತ್ತಾರೆ.ಅದಾಗಲೇ ಸ್ಪಂಧನ ಮೇಲೆ ವಿಜಯ್ ರಘುವೇಂದ್ರ ಅವರಿಗೆ ಪ್ರೀತಿ ಮೂಡಿತ್ತು ಮತ್ತೆ ಭೇಟಿಯಾದಾಗ ಪ್ರೇಮ ನಿವೇದನೆ ಮಾಡಬೇಕು ಎಂದು ತೀರ್ಮಾನ ಮಾಡುತ್ತಾರೆ.

ತಮ್ಮ ಪ್ರೀತಿಯ ವಿಚಾರವಾಗಿ ತಂದೆ ಚನ್ನೇ ಗೌಡರ ಬಳಿ ಕೂಡ ಮಾತನಾಡುತ್ತಾರೆ. ಅದಾಗಲೇ ಸ್ಪಂಧನ ಬಳಿ ವಿಜಯ್ ನ ಮದುವೆಆಗ್ತೀಯಾ ಎಂದು ಅವರ ತಂದೆ ಕೇಳಿದ್ದು ಸ್ಪಂಧನಾ ಕೂಡ ಚೆನ್ನೆ ಗೌಡರಿಗೆ ಪರಿಚಯವಿದ್ದು ಇವರಿಬ್ಬರ ಮದುವೆ ಮಾತುಕತೆ ಮಾಡಿದ್ದಾರೆ. ಇತ್ತ ವಿಜಯ್ ಸ್ಪಂಧನಾಗೆ ಪ್ರೇಮ ನೀವೇದನೆ ಮಾಡಿದ್ದು ಅವರು ಕೂಡ ಒಪ್ಪಿಕೊಂಡಿದ್ದರು. ಇವರಿಬ್ಬರು ಪ್ರೀತಿ ವಿಚಾರ ಮನೆಯವರಿಗೆ ಗೊತ್ತಾಗಿ ಒಂದೇ ತಿಂಗಳಿಗೆ 26 ಆಗಸ್ಟ್ 2007 ರಲ್ಲಿ ಮದುವೆಮಾಡಿಸಿದ್ದರು. ಇಬ್ಬರು ಖುಷಿಯಿಂದ ಸಪ್ತಪದಿ ತುಳಿದು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಸ್ಪಂಧನ ಹಾಗೂ ವಿಜಯ್ ರಘುವೇಂದ್ರ ಅವರಿಗೆ ಸೌರ್ಯ ಎಂಬ ಹೆಸರಿನ ಮುದ್ದಾದ ಮಗ ಕೂಡ ಇದ್ದಾರೆ. ಇನ್ನು ಸ್ಪಂಧನ ಅವರು ತನ್ನ ಪತಿ ವಿಜಯ್ ರಾಘವೇಂದ್ರ ನಟಿಸಿ ನಿರ್ಮಿಸುತ್ತಿರುವ ಕಿಸ್ಮಾತ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಸಾಧ್ಯ ವಿಜಯ್ ರಾಘವೇಂದ್ರ ಅವರು ರಿಯಾಲಿಟಿ ಶೋ ನಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ನಟ ವಿಜಯ್ ರಾಘವೇಂದ್ರ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ


Leave a Reply

Your email address will not be published. Required fields are marked *