ಪತಿಯ ಜೊತೆ ರೊಮ್ಯಾಂಟಿಕ್‌ಗಿ ‘ಬಾತ್ ಟಬ್’ ನಲ್ಲಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ ನಟಿ ಪ್ರಣಿತಾ! ಫೋಟೋ ನೋಡಿ ನೆಟ್ಟಿಗರ ಕಾಮೆಂಟ್ ನೋಡಿ

ಸುದ್ದಿ

ದಕ್ಷಿಣಭಾರತದ ನಟಿಯರನ್ನು ಬೆಳ್ಳಿ ಪರದೆಯ ಮೇಲೆ ನೋಡೋದೆ ಚಂದ. ಅವರ ಅಭಿನಯದಿಂದ ಸಾಕಷ್ಟು ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ. ಇನ್ನು ಅವರ ವೈಯಕ್ತಿಕ ಜೀವನದ ಬಗ್ಗೆ ಅವರ ಅಭಿಮಾನಿಗಳ ಬಳಿ ಹಂಚಿಕೊಂಡಾಗ. ತಮ್ಮ ನೆಚ್ಚಿನ ನಟ ನಟಿಯರು ಮದುವೆಯಾದರೆ, ಆ ಸಂತೋಷ ದ ವಿಷಯ ಅಭಿಮಾನಿಗಳಲ್ಲಿ ಹಂಚಿಕೊಂಡರೆ ಅದರಿಂದ ಅತೀ ಖುಷಿ ಪಡೋದು, ಅವರನ್ನು ಹರಸೋದು ಅಭಿಮಾನಿ ದೇವರುಗಳು. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖುಷಿಪಡುತ್ತಾರೆ. ಇತ್ತೀಚಿಗೆ ಹಲವು ನಟಿಯರು ಬೇಬಿ ಬಂಪ್ ಫೋಟೋ ಶೂಟ್ ಗಳನ್ನ ನೀವು ನೋಡಿರಬಹುದು.
ಇತ್ತೀಚಿಗೆ ನಟಿಯರು ತಮ್ಮ ಗರ್ಭಿಣಿಯದ ಫೋಟೋಗಳನ್ನು ತೆಗೆದುಕೊಳ್ಳುವುದು ಒಂದು ಈಗ ಟ್ರೆಂಡ್ ಆಗಿದೆ. ಈ ಹಿಂದೆ ನಟಿ ಶ್ವೇತಾ ಶ್ರೀ ವಾಸ್ಸವ್ ತಮ್ಮ ಗರ್ಭಿಣಿಯಾಗಿದ್ದಾಗ ಹೊಟ್ಟೆಯ. ಮೇಲೆ ಚಿತ್ರವನ್ನು ಬಿಡಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ ಆ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದಾದ ಬಳಿಕ ಹಲವಾರು ಸಿನೆಮಾ ತಾರೆಯತು ತಮ್ಮ ಬೇಬಿ ಬಂಪ್ ಫೋಟೋ ಶೊಟ್ ಗಳನ್ನು ಮಾಡಿಸಿದ್ದಾರೆ.

ಇತ್ತೀಚಿಗೆ ನಟಿ ಸಂಜನಾ ಗಲ್ರಾಣಿ ಕೂಡ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದು ಈಗ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹಲವಾರು ನಟಿಯರು ಆದಮೇಲೆ ಈಗ ನಟಿ ಪ್ರಣೀತ ಅವರ ಸರದಿ. ನಟಿ ಪ್ರಣೀತಾ ಸುಭಾಸ್ ಅವರು ಬಾತ್ ಟಬ್ ನಲ್ಲಿ ಕುಳಿತು ತಮ್ಮ ಬೇಬಿ ಬಿಂಪ್ ತೋರಿಸಿದ್ದಾರೆ. ಈ ಫೋಟೋಗಳು ನೋಡಿದರೆ ಪ್ರಣೀತಾ ಅವರ ಮುಖದಲ್ಲಿ ಮಂದಹಾಸ ಹಾಗೂ ಆತ್ಮವಿಶ್ವಾಸ ಎದ್ದು ಕಾಣುತ್ತಿದೆ.

ತಮ್ಮ ಮೊದಲ ಮಗುವಿನ ಬರುವಿಕೆಯಲ್ಲಿ ಕಾಯುತ್ತಿರುವ ನಟಿ ಪ್ರಣೀತಾ, 2020ರಲ್ಲಿ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದರು. ಆದರೆ ನಟಿ ಪ್ರಣೀತಾ ಅವರು ತಮ್ಮ ಮದುವೆಯನ್ನು ಎಲ್ಲೂ ಕೂಡ ಹೇಳಿಕೊಂಡಿರಲಿಲ್ಲ. ಇದೀಗ ಪ್ರಣೀತಾ ಅವರು ಗರ್ಭಿಣಿಯಾಗಿದ್ದು ಅವರ ಕುಟುಂಬದವರು ಕೂಡ ಮನೆಯಲ್ಲಿ ಪುಟ್ಟ ಕಂದನ ಆಗಮನಕ್ಕಾಗಿ ಕಾಯುತ್ತಿದ್ದಾರೆ.
ಮೊದಲೇ ಸುಂದರವಾಗಿರುವ ನಟಿ ಪ್ರಣೀತಾ ಈಗ ಬೇಬಿ ಬಂಪ್ ನಲ್ಲಿ ಪೋಸ್ ಕೊಟ್ಟು ಇನ್ನಷ್ಟು ಮುದ್ದಾಗಿ ಕಾಣಿಸುತ್ತಿದ್ದಾರೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟಿಯ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ.

ಇತ್ತೀಚಿಗೆ ಅವರ ಸೀಮಂತದ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. 2020ರಲ್ಲಿ ಕನ್ನಡದ ಪೊರಕಿ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟು ಕನ್ನಡಡಿಗರ ಮನೆ ಮತಗಿದ್ದಾರೆ. ನಂತರ ಸೌತ್ ಸಿನೆಮಾ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಹಂಗಾಮ 2 ಬಾಲಿವುಡ್ ಸಿನೆಮಾದಲ್ಲಿಯೂ ನಟಿಸಲಿದ್ದಾರೆ ಪ್ರಣೀತಾ. ಇನ್ನು ನಟಿ ಪ್ರಣೀತ ಅವರಿಗೆ ಪ್ರಾಣಿಗಳೆಂದರೆ ಬಹಳಷ್ಟು ಒಲವು. ಅನಾಥ ಪ್ರಾಣಿಗಳನ್ನು ಅದಪ್ಟ್ ಮಾಡಿಕೊಳ್ಳುವಂತೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹಾಕುತ್ತಾರೆ.

ಈಗ ಸಾಧ್ಯ ಪ್ರಣೀತಾ ತಮ್ಮ ತಾಯಿಯಗುತ್ತಿರುವ ಸಂತಸದಲ್ಲಿ ತೆಲಡುತ್ತಿದ್ದಾರೆ. ಅವರ ಸಂತೋಷ್ವನ್ನು ನೋಡಿ ಅಭಿಮಾನಿಗಳು ಕೂಡ, ನೆಚ್ಚಿನ ನಟಿ ಪ್ರಣೀತ ಅವರ ಆಸೆ ಈಡೇರಲಿ ಎಂದು ಹಾರೈಸಿದ್ದಾರೆ. ನೀವು ಕೂಡ ಅವರಿಗೆ ಶುಭ ಹರಿಸಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ


Leave a Reply

Your email address will not be published. Required fields are marked *