ಪತಿಯ ನೂರಾರು ಕೋಟಿ ಆಸ್ತಿಯಲ್ಲಿ ನಟಿ ಮೀನಾಗೆ ಬಿಡಿಗಾಸು ಇಲ್ವಂತೆ ಶಾ’ಕ್ ಕೊಟ್ಟ ಪತಿ! ಹಾಗಾದರೆ ಕೋಟ್ಯಂತರ ರೂಪಾಯಿ ಆಸ್ತಿ ಯಾರ ಪಾಲಾಯ್ತು ನೋಡಿ.

ಸುದ್ದಿ

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿರುವ ಮೀನಾ ಅವರ ಪತಿ ವಿದ್ಯಾಸಾಗರ್ ಅವರನ್ನು ಇತ್ತೀಚಿಗಷ್ಟೇ ಅನಾರೋಗ್ಯ ದಿಂದ ಇಹಲೋಕ ತ್ಯಜಿಸಿದ್ದಾರೆ. ಪತಿಯನ್ನು ಕಳೆದುಕೊಂಡು ನಟಿ ಮೀನಾ ಇದ್ದಾರೆ. 2009 ರಲ್ಲಿ ಬೆಂಗಳೂರಿನಲ್ಲ ಎಂಜಿನಿಯರ್ ಆಗಿದ್ದ ವಿದ್ಯಾಸಾಗರ್ ಅವರನ್ನು ಮದುವೆಯಾಗಿದ್ದರು. ಈ ದಂಪತಿಗಳಿಗೆ ನೈನಿಕ ಎಂಬ ಮುದ್ದದ ಮಗಳಿದ್ದಾಳೆ. ಮಗಳು ಕೂಡ ಸಿನೆಮಾರಂಗದಲ್ಲಿ ಸಕ್ರಿಯರಾಗಿದ್ದಾಳೆ. ಇಂತಹ ಸಂತೋಷದ ಕುಟುಂಬದಲ್ಲಿ ಒಂದು ಮರೆಯಲಾಗದ ಕಹಿ ಘಟನೆ ನಡೆದೇ ಹೋಯಿತು. ಈ ಘಟನೆಯಿಂದ ನಟಿ ಮೀನಾ ಅವರಿಗೆ ದೊಡ್ಡ ನಷ್ಟ ಕೂಡ ಆಗಿದೆ.

ಇನ್ನೂ ಪತಿ ಅ.ಗ.ಲಿ.ದ ನಂತರ ಹಲವಾರು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದೇನೆಂದರೆ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಸಾವಿರಾರು ಕೋಟಿರೂಪಾಯಿ ಆಸ್ತಿಯ ಒಡೆಯ ಆದರೆ ಇದೀಗ ಅವರ ಆಸ್ತಿಯಲ್ಲಿ ಒಂದು ರೂಪಾಯಿ ಕೂಡ ನಟಿ ಮೀನಾ ಅವರಿಗೆ ಸಿಗುತ್ತಿಲ್ಲ. ನಟಿ ಮೀನಾ ಅವರ ಪತಿಗೆ ಶ್ವಾಶಕೋಶ ಸಂಬಂಧಿ ಕಾಯಿಲೆಯಿಂದ ಬಹಳ ದಿನದ ಅನಾರೋಗ್ಯ ಸಮಸ್ಯೆಯನ್ನು ಎದುರಿಸಿದ್ದರು. ಕಳೆದ ವಾರ ಅವರ ಅರೋಗ್ಯದಲ್ಲಿ ಏರುಪೇರು ಆಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದರು
ನಟಿ ಮೀನಾ ಅವರ ಪತಿ ಇಷ್ಟು ಬೇಗ ಸಾ-ಯು-ದಕ್ಕೆ ಮುಖ್ಯ ಕಾರಣ ಇದಕ್ಕೂ ಮೊದಲೇ ಅವರಿಗೆ ಕರೋನ ಸೋಂಕು ಕೂಡ ತಗಲಿತ್ತು ಈ ಕಾರಣದಿಂದ ಈ ಬಾರಿ ಮತ್ತೊಮ್ಮೆ ಸೋಂಕು ತಗಲಿ ಇಂತಹ ಸ್ಥಿತಿಯನ್ನು ಎದುರಿಸಬೇಕಾಗುತ್ತೆದೆ ಎಂದು ಹೇಳುತ್ತಿದ್ದರು. ಇದರ ಜೊತೆಗೆ ಪಾರಿವಾಳದ ಇಕ್ಕೆಯ ವಾಸನೆ ಸೇವನೆ ಕಾರಣ ಎಂದು ಕೇಳಿ ಬರುತ್ತಿತ್ತು. ಆದರೆ ನಟಿ ಮೀನಾ ಅವರು ಮಾತ್ರ ಈ ಎಲ್ಲಾ ಊಹೆ ಪುಹೆಗಳಿಗೆ ತಾವೇ ಸ್ವತಃ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತೆರೆ ಎಳೆದಿದ್ದರೆ.

ಹೌದು ಕೊರೋನ ಸೊಂಕಿಗೂ ಪಾರಿವಾಳದ ಹಿಕ್ಕೆಯ ವಾಸನೆಗೂ ಯಾವುದೇ ಸಂಬಂಧವಿಲ್ಲ ನನ್ನ ಪತಿ ಶ್ವಾಶಕೋಶ ಕಾಯಿಲೆಗೆ ತುತ್ತಾಗಿ ಬಳಳುತ್ತಿದ್ದರು ಈ ಸಮಸ್ಸೆ ಯಿಂದ ಅವರರನ್ನು ಬದುಕುಳಿಸಲು ಸಾಧ್ಯವಾಗಲಿಲ್ಲಿ ಅಷ್ಟೇ ಇಲ್ಲ ಸಲ್ಲದನ್ನು ಕಲ್ಪಿಸಿಕೊಳ್ಳಬೇಡಿ ಎಂದು ಸರ್ವಜನಿಕರಲ್ಲಿ ಮತ್ತು ನೆಟ್ಟಿಗರಲ್ಲಿ ನಟಿ ಮೀನಾ ಮನವಿ ಮಾಡಿಕೊಂಡರು.

ಈ ವಿಷಯಕ್ಕೆ ತೆರೆ ಎಳೆಯುವ ಸಮಯದಲ್ಲಿ ಮತ್ತೊಂದು ಕಡೆ ಈಗ ಮತ್ತೊಂದು ವಿಚಾರ ಸಾಕಷ್ಟು ವೈರಲ್ ಆಗಿತ್ತಿದೆ ಅದೇನೆಂದರೆ ನಟಿ ಮೀನಾ ಅವರ ಪತಿ 1250 ಕೋಟಿ ಆಸ್ತಿ ಇದೆ ಎಂಬ ವದಂತಿಗಳು ಕೇಳಿ ಬರುತ್ತಿತ್ತು. ಅಷ್ಟೇ ಅಲ್ಲದೆ ವಿದ್ಯಾಸಾಗರ್ ಅವರು ತಮ್ಮ ಸಂಪೂರ್ಣ ಅಸ್ತಿಯನ್ನು ತಮ್ಮ ಮಗಳು ನೈನಿಕ ಅವರ ಹೆಸರಿಗೆ ಮಾಡಿಟ್ಟಿದ್ದಾರೆ ಎಂಬ ವಿಚಾರವೂ ಕೂಡ ನಿನ್ನೆ ಯಿಂದ ಹರಿದಾಡುತ್ತಿದೆ. ಈ ವಿಲ್ ನಲ್ಲಿ ಬರೆದಿರುವಂತಹ ವಿಚಾರವಾದರೂ ಏನು ಅಂತ ನೋಡುವುದಾದರೆ. ವಿದ್ಯಾಸಾಗರ್ ಅವರ ಆಸ್ತಿಯಲ್ಲಿ ಯಾರಿಗೂ ಕೂಡ ಒಂದು ಬೀಡಿಗಾಸನ್ನು ಕೂಡ ತೆಗೆದುಕೊಳ್ಳುವಂತಹ ಅಧಿಕಾರ ಇಲ್ಲ ಇರುವಷ್ಟು ದಿನ ಅವರ ಜೀವನ ಸಾಗಿಸಬಹುದು.

ನನ್ನ ಮಗಳು ನೈನಿಕ ಯವ್ವನ ವ್ಯವಸ್ಥೆಗೆ ಬಂದ ನಂತರ ಅವಳು ಆಯ್ಕೆ ಮದುವೆಯಾದ ನಂತರ ಈ ಅಸ್ತಿಯನ್ನು ಆಕೆ ಮತ್ತು ಆಕೆಯ ಪತಿ ಇಬ್ಬರು ಕೂಡ ಅನುಭವಿಸಬಹುದು. ಈ ಎಲ್ಲಾ ಆಸ್ತಿಯ ಒಡೆತನ ಹಕ್ಕು ನನ್ನ ಮಗಳು ಆದಂತಹ ನೈನಿಕ ಮತ್ತು ಅವಳನ್ನು ಮದುವೆಯಾದಂತಹ ಪತಿಗೆ ಮಾತ್ರ ಹಕ್ಕು ಇದೆ ಎಂದು ಬರೆದುಕೊಂಡುದ್ದಾರೆ. ಮಗಳು ನೈನಿಕ ಯವ್ವನ ವ್ಯವಸ್ಥೆಗೆ ಬರುವರೆಗೂ ಆಕೆಯ ಲಾಲನೆ ಪಾಲನೆ ಪೋಷಣೆ ಮಾಡುವಂತ ಜವಾಬ್ದಾರಿ ಮೀನಾ ಅವರಿಗೆ ಇದೆ ಅದನ್ನು ಹೊರತು ಪಡಿಸಿದರೆ ಅಸ್ತಿಯಲ್ಲಿ ಅನಗತ್ಯ ಖರ್ಚು ಮಾಡುವಂತಹ ಅಧಿಕಾರವನ್ನು ಮೀನಾ ಅವರಿಗೂ ನೀಡಿಲ್ಲ.

ಈ ವಿಷಯ ಇಲ್ಲಿಯವರೆಗೂ ಕೂಡ ಎಲ್ಲಿಯೂ ಹೊರ ಬಂದಿರಲಿಲ್ಲ ಆದರೆ ಪತಿಯ ಅ’ಗ’ಲಿ’ಕೆ’ಯ ನಂತರ ಅವರ ಆಸ್ತಿಯ ಪತ್ರಗಳನ್ನು ನೋಡಿದ ಮೇಲೇನೆ ಪತಿ ವಿದ್ಯಾಸಾಗರ್ ಅವರು ಇಂತಹದೊಂದು ಟ್ವಿಸ್ಟ್ ಇಟ್ಟಿದ್ದಾರೆ ಎಂಬುದು ಎಲ್ಲರಿಗೂ ತಿಳಿದು ಬಂದಿದೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಇನ್ನೂ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ತೆಗೆದುಕೊಂಡಿರುವ ಈ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *