ಪುನೀತ್ ಮೇಲಿರುವ ಅಭಿಮಾನಕೋಸ್ಕರ ನಟಿ ಅಮೃತ ತಮ್ಮ ಮುದ್ದು ಮಗಳಿಗೆ ಯಾವ ಹೆಸರಿಟ್ಟಿದ್ದಾರೆ ಗೊತ್ತೆ..?? ಇದು ಕಂಡ್ರಿ ನಿಜವಾದ ಅಭಿಮಾನ ಅಂದ್ರೆ!!

ಸುದ್ದಿ

ಓದುಗರೇ, ನಮ್ಮ ಕನ್ನಡ ಕಿರುತೆರೆ ಲೋಕದ ನಟರು ಒಂದಲ್ಲ ಒಂದು ಸುದ್ಧಿಯಲ್ಲಿ ಇರುತ್ತಾರೆ. ಇದೀಗ ತಮ್ಮ ವಿಶಿಷ್ಟ ರೀತಿಯ ಅಭಿನಯದ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಟಿ ಅಮೃತ ರಂಗೇಗೌಡ ಅವರು ಕಿರುತೆರೆಯ ಸೀರಿಯಲ್ ನಾಯಕರದಂತಹ ರಘು ಎಂಬುವರೊಂದಿಗೆ ಅಮೃತ ಅವರು ಎರಡು ವರ್ಷಗಳ ಹಿಂದೆ ತಮ್ಮ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಅಮೃತ ರಂಗೇಗೌಡ ಹಾಗೂ ರಘು ದಂಪತಿಗಳಿಗೆ ಒಂದು ಮುದ್ದಾದ ಪುಟ್ಟ ಕಂದಮ್ಮ ಕೂಡ ಜನಿಸಿರುವ ವಿಷಯ ಎಲ್ಲರಿಗೂ ತಿಳಿದಿದೆ. ಈ ಜೋಡಿ ಅಪ್ಪಟ ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾಗಿರುವಂತ ಈ ದಂಪತಿಗಳ ಮಗುವಿಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತಾ.? ಎಂಬ ಮಾಹಿತಿಯನ್ನು ನೀವು ತಿಳಿಯ ಬೇಕಾದರೆ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಮತ್ತು ಶೇರ್ ಮಾಡಿ.

ಸ್ನೇಹಿತರೆ ಪ್ರಪಂಚದಲ್ಲಿ ಪುನೀತ್ ರಾಜಕುಮಾರ್ ಅವರನ್ನು ನೆನೆಯದ ಅಭಿಮಾನಿಗಳೇ ಇಲ್ಲ ಎಂಬುದು ಖಚಿತವಾಗಿದೆ. ಪ್ರತಿಯೊಬ್ಬರೂ ಪ್ರತಿಯೊಂದು ವಿಷಯದಲ್ಲಿಯೂ ಪುನೀತ್ ರಾಜಕುಮಾರ್ ಅವರ ಮಹಾನ್ ವ್ಯಕ್ತಿತ್ವದ ಬಗ್ಗೆ ಉದಾಹರಣೆಯಾಗಿ ಇಟ್ಟುಕೊಂಡು ತಮ್ಮ ಜೀವನವನ್ನು ಬೆಳಕಾಗಿಸಿಕೊಳ್ಳುತ್ತಿದ್ದಾರೆ.
ಅಲ್ಲದೆ ನೀವು ನೋಡಿರುವ ಹಾಗೇ ಅದೆಷ್ಟೋ ಅಭಿಮಾನಿಗಳು ತಮ್ಮ ಮದುವೆಯ ಲಗ್ನ ಪತ್ರಿಕೆಯಲ್ಲಿ ಅಪ್ಪು ಅವರು ಭಾವಚಿತ್ರ ಹಾಕಿಸಿ ಅಪ್ಪು ಅವರಿಗೆ ಗೌರವ ಸಲ್ಲಿಸುವ ಅದೆಷ್ಟೋ ಘಟನೆಗಳು ನಡೆದಿದೆ ಇದು ಅಪ್ಪು ಅವರು ದೊಡ್ಡ ಗುಣಕ್ಕೆ ಸಾಕ್ಷಿಯಾಗಿದೆ. ಅಪ್ಪು ಅವರು ಹುಟ್ಟುಹಬ್ಬದ ದಿನದಂದು ಅದೆಷ್ಟೋ ಅಪ್ಪು ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರು ಆ ನಗುಮೊಗದ ಫೋಟೋವನ್ನು ಹಾಗೂ ಪುನೀತ್ ಅವರು ಹೆಸರನ್ನು ತಮ್ಮ ಕೈ ಮೇಲೆ ಇದೆ ಮೇಲೆ ಹಚ್ಚಿ ಹಾಕಿಸಿ ಅಪ್ಪು ಮೇಲಿನ ಅಭಿಮಾನವನ್ನು ಜಗತ್ತಿಗೆ ತೋರಿಸಿದ್ದಾರೆ.

ಮತ್ತೊಂದು ಕಡೆ ಅಪ್ಪು ಅಭಿಮಾನಿಗಳು ರಕ್ತದಾನ ಶಿಬಿರ, ನೇತ್ರದನ ಶಿಬಿರ, ಮಾಡುವ ಮೂಲಕ ಅಪ್ಪು ನಮಗೆಲ್ಲರಿಗೂ ಎಂಥ ಆದರ್ಶವನ್ನು ನೀಡಿ ಹೋಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದರು. ಅಪ್ಪು ಅಗಲಿಕೆಯ ಬಳಿಕ ಅವರ ನೇತ್ರದಾನ ನಂತರ ಅದೆಷ್ಟೋ ಜನರು ನೇತ್ರದನ ಮಾಡುವ ಮೂಲಕ ಸಾರ್ಥಕತೆ ಮೆರೆದರು.
ಹೀಗಿರುವಾಗ ಅಪ್ಪು ಮೇಲೆ ಅಪಾರವಾದ ಅಭಿಮಾನವನ್ನು ಇಟ್ಟುಕೊಂಡಿರುವ ಈ ಮುದ್ದಾದ ದಂಪತಿಗಳು ತಮ್ಮ ಮುದ್ದು ಮಗಳಿಗೆ ಪುನೀತ್ ರಾಜಕುಮಾರ್ ಅವರಿಗೆ ಸಂಬಂಧಪಟ್ಟ ರೀತಿಯಲ್ಲಿ ನಾಮಕರಣ ಮಾಡಿದ್ದಾರೆ.

ಅಮೃತ ರಂಗೇಗೌಡ ಮತ್ತು ರಘು ಈ ಜೋಡಿ ಮನ್ನೆಅಷ್ಟೇ ಮುದ್ದು ಮಗಳಿಗೆ ಹೊಸ ಬಟ್ಟೆ ಲಂಗ ಹಾಕಿಸಿ ಮಗಳಿಗೆ ನಾಮಕರಣ ಮಾಡಿದ್ದು ಪುನೀತ್ ರಾಜಕುಮಾರ್ ಅವರ ಮೊದಲನೇ ಪುತ್ರಿಯದ “ದೃತಿ” ಎಂಬ ಹೆಸರನ್ನು ತಮ್ಮ ಮಗಳಿಗೆ ಇಟ್ಟಿದ್ದಾರೆ. ಇದು ಅವರ ಅಪ್ಪು ಅವರ ಅಭಿಮಾನಿಗಳಲ್ಲಿ ಬಹಳಷ್ಟು ಸಂತೋಷ ಉಂಟುಮಾಡಿದೆ.
ಅಮೃತ ರಂಗೇಗೌಡ ಮತ್ತು ರಘು ದಂಪತಿಗಳು ನಿಮ್ಮ ಪ್ರಕಾರ ಮಗುವಿಗೆ ಯಾವ ಹೆಸರು ಇಡಬೇಕಿತ್ತು ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *